wayground logo

Free Printable Worksheets

NEW

Font size

S
M
L
XL
Worksheets

ನವೋದಯ ರಸಪ್ರಶ್ನೆ

Total questions: 10

Worksheet time: 20mins

Name
Class
Date
1.

0.075 ಯ ಶೇಕಡಾ ರೂಪ

a)

75%

b)

7.5%

c)

0.75%

d)

0.075%

2.

17/25 ಯ ಶೇಕಡಾ ರೂಪ ಯಾವುದು?

a)

17%

b)

1.7%

c)

68%

d)

6.8%

3.

80% ಆನ್ನು ಭಿನ್ನರಾಶಿಗೆ ಪರಿವರ್ತಿಸಿ

a)

8/10

b)

8/100

c)

10/8

d)

100/8

4.

(₹240 ರ 80%) ಇದು (₹400 ರ 35%) ಕ್ಕಿಂತ ಎಷ್ಟು ದೊಡ್ಡದಾಗಿರುತ್ತದೆ?

a)

₹52

b)

₹42

c)

₹192

d)

₹140

5.

₹2000 ರ 7.5% ಎಷ್ಟು?

a)

₹1.50

b)

₹15.00

c)

₹150.00

d)

1500.00

6.

ಒಬ್ಬ ಹುಡುಗ ತನ್ನ ಹಳೆಯ ಪುಸ್ತಕವನ್ನು ₹64 ಗೆ 20% ನಷ್ಟಕ್ಕೆ ಮಾರಿದನು. ಹಾಗಾದರೆ ಪುಸ್ತಕದ ಕೊಂಡ ಬೆಲೆ ಎಷ್ಟು?

a)

₹78.80

b)

₹80

c)

₹100

d)

₹120

7.

ಪ್ರೇಕ್ಷಾಳ ತಿಂಗಳ ಸಂಬಳ ₹17,000 ಆಗಿರುತ್ತದೆ. ಒಂದುವೇಳೆ ಅವಳ ಸಂಬಳ 5% ಹೆಚ್ಚುವರಿಯಾದರೆ (ಜಾಸ್ತಿ). ಹೆಚ್ಚುವರಿ ಆದಮೇಲೆ ಪ್ರೇಕ್ಷಾಳ ತಿಂಗಳ ಸಂಬಳ ಎಷ್ಟು?

a)

₹850

b)

₹17850

c)

₹17000

d)

₹16150

8.

ಗಿರೀಶನು 25 ಅಂಕಗಳಿಗೆ 20 ಅಂಕಗಳನ್ನು ಪಡೆದುಕೊಂಡರೆ ಅವನು ಪಡೆದ ಅಂಕಗಳ ಶೇಕಡಾವಾರು ಎಷ್ಟು?

a)

75%

b)

70%

c)

80%

d)

85%

9.

ಒಂದು Tv ಯ ಬೆಲೆ ₹18000. ಒಂದುವೇಳೆ ಅಂಗಡಿಯವನು 15% ರಿಯಾಯಿತಿ ಕೊಟ್ಟರೆ TV ಯ ಮಾರಿದ ಬೆಲೆ ಎಷ್ಟು?

a)

₹2700

b)

₹15300

c)

₹20700

d)

₹18015

10.

ಊರಿನ ಜನಸಂಖ್ಯೆಯು 6000 ದಿಂದ 6500 ಕ್ಕೆ ಏರಿಕೆಯಾದರೆ. ಶೇಕಡಾವಾರು ಏರಿಕೆ ಎಷ್ಟು?

a)

25/30%

b)

8⅓%

c)

500%

d)

6500%