wayground logo

Free Printable Worksheets

NEW

Font size

S
M
L
XL
Worksheets

Azadi ka ambrutmahotsav

Total questions: 15

Worksheet time: 8mins

Name
Class
Date
1.

ಭಾರತದ ಮೊದಲ ರಾಷ್ಟ್ರಪತಿ ಯಾರು ?

a)

ರಮಾನಾಥ ಕೋವಿಂದ್

b)

ಅಬ್ದುಲ್ ಕಲಾಂ

c)

ರಾಜೇಂದ್ರ ಪ್ರಸಾದ್

d)

ಜವಾಹರ್ ಲಾಲ್ ನೆಹರು

2.

1857ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆದವರು..

a)

ಗಾಂಧೀಜಿ

b)

ವಿ.ಡಿ. ಸಾವರ್ಕರ್

c)

ಸುಭಾಷ್ ಚಂದ್ರ ಬೋಸ್

d)

ದಾದ ಬಾಯಿ ನೌರೋಜಿ

3.

ಭಾರತದ ಲೋಕಸಭಾ ಗರಿಷ್ಠ ಸದಸ್ಯರ ಸಂಖ್ಯೆ

a)

250

b)

550

c)

224

d)

552

4.

ಉಕ್ರೇನಿನ ರಾಜಧಾನಿ..

a)

ಬರ್ಲಿನ್

b)

ಟೋಕಿಯೋ

c)

ಕೀವ್

d)

ಕರ್ಕಿಯ

5.

ಆಲೂರು ವೆಂಕಟರಾಯರ ಕೃತಿ..

a)

ಕರ್ನಾಟಕ ರಮಣ

b)

ಕರ್ನಾಟಕ ಗತ ವೈಭವ

c)

ಕರ್ನಾಟಕ ಸಂಗಮ

d)

ಕರ್ನಾಟಕ ಏಕೀಕರಣ

6.

ಕರ್ನಾಟಕದ ರಾಜ್ಯಪಾಲರು

a)

ರಮಾನಾಥ ಕೋವಿಂಡ

b)

ಥಾವರ್ ಚಂದ್ ಗೊಹ್ಲೆಟ್

c)

ಹಂಸರಾಜ್ ಭಾರದ್ವಾಜ್

d)

ವಜು ಬಾಯಿ ವಾಲಾ

7.

ಮಹಾತ್ಮ ಗಾಂಧೀಜಿಯವರ ಆತ್ಮ ಕಥನ..

a)

ಸತ್ಯಾಗ್ರಹ

b)

ಸತ್ಯ ಹರಿಶ್ಚಂದ್ರ

c)

ನವ ಭಾರತ

d)

ನನ್ನ ಸತ್ಯಾನ್ವೇಷಣೆ

8.

ಕೆಳಗಿನವುಗಳಲ್ಲಿ ಯಾವುದು ರಾಷ್ಟ್ರಪತಿಯವರ ಕಾರ್ಯವಲ್ಲ

a)

ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಿಸುವುದು

b)

ಕೇಂದ್ರ ಮಂತ್ರಿ ಮಂಡಲಕ್ಕೆ ಪ್ರಮಾಣ ವಚನ ಬೋಧಿಸುವುದು

c)

ಕೇಂದ್ರ ಮುಂಗಡ ಪಾತ್ರವನ್ನು ಮಂಡನೆ ಮಾಡುವುದು

d)

ರಾಜ್ಯಪಾಲರನ್ನು ನೇಮಕ ಮಾಡುವುದು

9.

" ಸ್ವರಾಜ್ಯ ನನ್ನ ಆಜನ್ಮ ಸಿದ್ದ ಹಕ್ಕು ಅದನ್ನು ನಾನು ಪಡೆದೆ ತೀರುತ್ತೇನೆ " ಎಂದು ಘೋಷಿಸಿದವರು ಯಾರು ?

a)

ಲಾಲ ಲಜಪತ್ ರಾಯ್

b)

ಬಿಪಿನ್ ಚಂದ್ರಪಾಲ್

c)

ಸು ಹಾಷ್ ಚಂದ್ರ

d)

ಬಾಲ ಗಂಗಾಧರ ತಿಲಕ್

10.

ಭಾರತವನ್ನು ಇಬ್ಭಾಗ ಮಾಡಿದ ಭಾರತದ ಕೊನೆಯ ಗೌರ್ನರ್ ಜನರಲ್ ಯಾರು ?

a)

ಲಾರ್ಡ್ ಕರ್ಜನ್

b)

ಲಾರ್ಡ್ ಕಾರನ್ ವಾಲಿಸ್

c)

ಲಾರ್ಡ್ ಡಾಲ್ ಹೌಸಿ

d)

ಲಾರ್ಡ್ ಕ್ಯಾನಿಂಗ್

11.

ಸಂಸತ್ತಿನ ಮೇಲ್ಮನೆ ಯಾವುದು? ಅದರ ಈಗಿನ ಸಭಾಧ್ಯಕ್ಷರು ಯಾರು ?

a)

ರಾಜ್ಯಸಭೆ - ರಮಾನಾಥ ಕೋವಿಂದಾ

b)

ಲೋಕಸಭೆ - ವೆಂಕಯ್ಯ ನಾಯ್ಡು

c)

ಲೋಕಸಭೆ - ರಾಮನಾಥ ಕೊವಿಂದಾ

d)

ರಾಜ್ಯಸಭೆ - ವೆಂಕಯ್ಯ ನಾಯ್ಡು

12.

ಎರಡನೇ ಜಾಗತಿಕ ಕದನದಲ್ಲಿ ಅಣುಬಾಂಬ್ ದಾಳಿಗೆ ತುತ್ತಾದ ನಗರಗಳು ಯಾವುವು ?

a)

ಟೋಕಿಯೋ - ಹಿರೋಶಿಮಾ

b)

ಹಿರೋಶಿಮಾ - ನಾಗಸಾಕಿ

c)

ಟೋಕಿಯೋ - ನಾಗಸಾಕಿ

d)

ಬರ್ಲಿನ್ - ನ್ಯೂಯಾರ್ಕ್

13.

ಭಾರತದ ವಾಯುಸೇನೆಯ ಮುಖ್ಯಸ್ಥರನ್ನು ಏನೆಂದು ಕರೆಯಲಾಗುತ್ತದೆ ?

a)

ದಂಡನಾಯಕ

b)

ಅಡ್ಮಿರಲ್

c)

ಏರ್ ಚೀಪ್ ಮಾರ್ಷಲ್

d)

ಕಮ್ಯಾಂಡ

14.

ಭಾರತೀಯ ಗಡಿ ಭದ್ರತಾ ದಳದ ಧ್ಯೇಯ ವಾಕ್ಯ .

a)

ದೇಶಕ್ಕಾಗಿ ಹೋರಾಟ

b)

ಶಿಸ್ತು ಮತ್ತು ಒಗ್ಗಟ್ಟು

c)

ದೇಶ ಸೇವೆಗಾಗಿ ನಾವು

d)

ಸಾಯುವವರೆಗೆ ಕರ್ತವ್ಯ

15.

" ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು .." ಎಂಬ ಗೀತೆಯನ್ನು ಬರೆದವರು ಯಾರು ?

a)

ಹುಯಿಲಗೋಳ ನಾರಾಯಣರಾವ್

b)

ಆಲೂರು ವೆಂಕಟರಾಯರು

c)

ಕುವೆಂಪು

d)

ಶ್ರೀವಿಜಯ