WorksheetsGeneral knowedge
Total questions: 18
Worksheet time: 9mins
ಭಾರತದ ಸಂವಿಧಾನ ಜಾರಿಗೆ ಬಂದಿದ್ದು ಯಾವಾಗ
1949 ನವೆಂಬರ್ 26
1948 ನವೆಂಬರ್ 26
1947 ಆಗಸ್ಟ್ 15
1950 ಜನವರಿ 26
ನಮ್ಮ ಸಂವಿಧಾನ ಅಂಗೀಕಾರವಾಗಿದ್ದು ಯಾವಾಗ?
1950 ಜನವರಿ 26
1949 ನವಂಬರ್ 26
1948 ನವೆಂಬರ್ 26
1947 ಆಗಸ್ಟ್ 15
ಸಂವಿಧಾನ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ
ಎಂ ವಿಲಿ ಪೈಲಿ
ಸಂಪ್ರಕಾಶ್ ಮುಖರ್ಜಿ
ಮಹಾತ್ಮ ಗಾಂಧಿ
ಡಾ. ಬಿಆರ್ ಅಂಬೇಡ್ಕರ್
ನಮ್ಮ ಸಂವಿಧಾನವು ಎಷ್ಟು ವರ್ಷಗಳ ಕಾಲ ರಚಿತಗೊಂಡಿತು
ಎರಡು ವರ್ಷ 11 ತಿಂಗಳು 18 ದಿನ ಗಳು
ಎರಡು ವರ್ಷ 18 ತಿಂಗಳು 11 ದಿನ
ಮೂರು ವರ್ಷ
ಹತ್ತು ವರ್ಷ
ಮೂಲಭೂತ ಹಕ್ಕುಗಳು ಎಷ್ಟಿವೆ
6
7
8
9
ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು
ಮಹಾತ್ಮ ಗಾಂಧೀಜಿ ಅವರು
ಎಂ ವಿ ಪೈಲಿ
ಬಾಬು ರಾಜೇಂದ್ರ ಪ್ರಸಾದ್
ಡಾ ಬಿ ಆರ್ ಅಂಬೇಡ್ಕರ್
ಸಂವಿಧಾನ ರಚನಾ ಸಮಿತಿ ಅಧ್ಯಕ್ಷರು ಯಾರಾಗಿದ್ದರು
ಬಾಬು ರಾಜೇಂದ್ರ ಪ್ರಸಾದ್
ಡಾ ಬಿ ಆರ್ ಅಂಬೇಡ್ಕರ್
ಜವಾಹರ್ ಲಾಲ್ ನೆಹರು
ಸರೋಜಿನಿ ನಾಯ್ಡು
ಸಂವಿಧಾನದಲ್ಲಿ ಧಾರ್ಮಿಕ ಹಕ್ಕು ಎಷ್ಟನೇ ವಿಧಿಯಿಂದ ಎಷ್ಟನೇ ವಿಧಿಗಳ ವರೆಗೆ ಇದೆ?
25 ರಿಂದ 28 ನೇ ವಿಧಿಗಳವರೆಗೆ
25 ರಿಂದ 29
40 ರಿಂದ 45 ವಿಧಿಗಳವರೆಗೆ
19 ರಿಂದ 25
ನಮ್ಮ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳ ಸಂಖ್ಯೆ ಎಷ್ಟು
12
13
15
11
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಯಾವಾಗ ಲಭಿಸಿತು
1950 ಜನವರಿ 26
1949 ನವಂಬರ್ 26
1947 ಆಗಸ್ಟ್ 15
1950 ನವೆಂಬರ್ 26
ನಮ್ಮ ಸಂವಿಧಾನವು ಎಷ್ಟು ಭಾಗಗಳು ಮತ್ತು ಎಷ್ಟು ಅನುಸೂಚಿಗಳು ಮತ್ತು ಎಷ್ಟು ವಿಧಿಗಳನ್ನು ಹೊಂದಿದೆ
25 ಭಾಗಗಳು 12 ಅನುಸೂಚಿಗಳು 465 ಕ್ಕಿಂತ ಹೆಚ್ಚು ವಿಧಿಗಳು
24 ಬಾಗಗಳು ಎಂಟು ಅನುಸೂಚಿಗಳು 400 ವಿಧಿಗಳು
22 ಭಾಗಗಳು ಎಂಟು ಅನುಸೂಚಿಗಳು 365 ವಿಧಿಗಳು
12 ಭಾಗಗಳು 12 ಅನುಸೂಚಿಗಳು 300 ವಿಧಿಗಳು
ಪ್ರಪಂಚದ ದೊಡ್ಡ ವಿಸ್ತಾರ ಮತ್ತು ಲಿಖಿತ ಸಂವಿಧಾನ ಯಾವುದು
ಭಾರತದ ಸಂವಿಧಾನ
ಇಂಗ್ಲೆಂಡ್ ಸವಿಧಾನ
ಅಮೆರಿಕ ಸಂವಿಧಾನ
ಜರ್ಮನಿ ಸಂವಿಧಾನ
ನಮ್ಮ ಮೂಲ ಸಂವಿಧಾನವೂ ಯಾವ ಭಾಷೆಯಲ್ಲಿದೆ
ಕನ್ನಡ ಭಾಷೆಯಲ್ಲಿ
ಇಂಗ್ಲೀಷ್ ಭಾಷೆಯಲ್ಲಿ
ಹಿಂದಿ ಭಾಷೆಯಲ್ಲಿ
ಮುದ್ದು ಭಾಷೆಯಲ್ಲಿ
ನಮ್ಮ ಸಂವಿಧಾನದಲ್ಲಿ ಸಮಾನತೆ ಹಕ್ಕು ಎಷ್ಟನೇ ವಿಧಿಯಿಂದ ಎಷ್ಟನೇ ವಿಧಿವರಿಗಿದೆ
18 ರಿಂದ 19
14ನೇ ವಿಧಿಯಿಂದ 18ನೇ ವಿಧಿವರೆಗೆ
12ನೇ ವಿಧಿಯಿಂದ 19 ನೇ ವಿಧಿಯವರೆಗೆ
18 ರಿಂದ 22 ನೇ ವಿಧಿಯವರೆಗೆ
ಇಂದು ಆಚರಿಸಿದ ಗಣರಾಜ್ಯೋತ್ಸವವು ಎಷ್ಟನೇ ಗಣರಾಜ್ಯೋತ್ಸವವಾಗಿದೆ
75
76
77
80
ಸಂವಿಧಾನ ದಿನ ಎಂದು ಯಾವ ದಿನಾಂಕ ಮತ್ತು ಯಾವ ತಿಂಗಳಲ್ಲಿ ಆಚರಿಸುತ್ತಾರೆ
ಜನವರಿ 26
ನವಂಬರ್ 26
ಡಿಸೆಂಬರ್ 26
ಅಕ್ಟೋಬರ್ 26
ನಮ್ಮ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಎಷ್ಟನೇ ಭಾಗದಲ್ಲಿ ಕಂಡುಬರುತ್ತವೆ
ನಾಲ್ಕನೇ ಭಾಗದಲ್ಲಿ
ಎರಡನೇ ಭಾಗದಲ್ಲಿ
ಮೂರನೇ ಭಾಗದಲ್ಲಿ
ಐದನೇ ಭಾಗದಲ್ಲಿ
ನಮ್ಮ ಸಂವಿಧಾನದಲ್ಲಿ ಸ್ವತಂತ್ರ ಹಕ್ಕಿನಲ್ಲಿ ಎಷ್ಟು ಸ್ವಾತಂತ್ರ್ಯ ಹಕ್ಕುಗಳು ಕಂಡುಬರುತ್ತವೆ
ಮೂರು ರೀತಿಯ ಸ್ವತಂತ್ರದ ಹಕ್ಕುಗಳು
ನಾಲ್ಕು ರೀತಿಯ ಸ್ವತಂತ್ರದ ಹಕ್ಕುಗಳು
ಐದು ರೀತಿಯ ಸ್ವತಂತ್ರದ ಹಕ್ಕುಗಳು
ಆರು ವಿಧದ ಸ್ವತಂತ್ರದ ಹಕ್ಕುಗಳು
