wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 20

Worksheet time: 10mins

Name
Class
Date
1.

ಭಾರತದ ವಾಯುವ್ಯಕ್ಕೆ ಬರುವ ನೆರೆ ರಾಷ್ಟ್ರಗಳು

a)

ನೇಪಾಳ, ಚೀನಾ

b)

ಬಾಂಗ್ಲಾದೇಶ,ಮಯನ್ಮಾರ್

c)

ಶ್ರೀಲಂಕಾ, ಮಾಲ್ಡೀವ್ಸ್

d)

ಪಾಕಿಸ್ತಾನ,ಅಫ್ಘಾನಿಸ್ತಾನ್

2.

ಈ ಕೆಳಗಿನವುಗಳಲ್ಲಿ ಸಾರ್ಕನ ಸದಸ್ಯ ರಾಷ್ಟ್ರ ವಲ್ಲದ ದೇಶ

a)

ನೇಪಾಳ

b)

ಭೂತಾನ್

c)

ಚೀನಾ

d)

ಶ್ರೀಲಂಕಾ

3.

ಕರ್ನಾಟಕದಲ್ಲಿ ಅತಿ ಎತ್ತರವಾದ ಶಿಖರ

a)

ಮೌಂಟ್ ಎವರೆಸ್ಟ್

b)

ಗುರು ಶಿಖರ

c)

ಮುಳಯ್ಯನಗಿರಿ

d)

k2

4.

ಭೂಮಿಯು ಸೂರ್ಯನಿಂದ ಎಷ್ಟನೇ ಗ್ರಹವಾಗಿದೆ

a)

ನಾಲ್ಕನೇ

b)

ಮೂರನೇ

c)

ಐದನೇ

d)

ಆರನೇ

5.

ಭೂಮಿಯ ಮೇಲಿನ ಅತೀ ದೊಡ್ಡ ಮಹಾಸಾಗರ ಯಾವುದು

a)

ಪೆಸಿಫಿಕ್

b)

ಅಂಟ್ಲಾಂಟಿಕ್

c)

ಹಿಂದೂ ಮಹಾಸಾಗರ

d)

ಆರ್ಕಟಿಕ್ ಸಾಗರ

6.

ಕರ್ನಾಟಕದ ಕಾಶ್ಮೀರ ಎಂದು ಯಾವುದನ್ನು ಕರೆಯುತ್ತಾರೆ

a)

ಕೊಡಗು

b)

ಗದಗ

c)

ಚಿಕ್ಕಮಗಳೂರು

d)

ಉಡುಪಿ

7.

ಶ್ರೀಗಂಧದ ನಾಡು

a)

ಮಹಾರಾಷ್ಟ್ರ

b)

ಆಂಧ್ರಪ್ರದೇಶ

c)

ಕರ್ನಾಟಕ

d)

ಗೋವಾ

8.

ಕರ್ನಾಟಕದ ಹೆಬ್ಬಾಗಿಲು

a)

ಬೆಂಗಳೂರು

b)

ನವ ಮಂಗಳೂರು

c)

ಚಿಕ್ಕಮಗಳೂರು

d)

ಧಾರವಾಡ

9.

ಫಾಹಿಯಾನನ ಕೃತಿ

a)

ಸಿ ಯು ಕಿ

b)

ಘೋ ಕೋ ಕಿ

c)

ಇಂಡಿಕಾ

d)

ಬುದ್ಧ ಚರಿತ

10.

ಈ ಕೆಳಗಿನವುಗಳಲ್ಲಿ ಯಾವುದು ಪ್ರಾಕ್ತನ ಆಧಾರಗಳಿಗೆ ಉದಾಹರಣೆ ಯಲ್ಲ

a)

ಸ್ಮಾರಕ

b)

ಕೃತಿ

c)

ನಾಣ್ಯ

d)

ಶಾಸನ

11.

ಋಗ್ವೇದವು ಈ ಕಾಲಕ್ಕೆ ಸೇರಿದೆ

a)

ಉತ್ತರ ವೇದಕಾಲ

b)

ಪೂರ್ವ ವೇದಕಾಲ

c)

ದಕ್ಷಿಣವೇದ ಕಾಲ

d)

ಪಶ್ಚಿಮ ವೇದ ಕಾಲ

12.

ವರ್ಧಮಾನ ಮಹಾವೀರನು ಬೋಧಿಸಿದ ತತ್ವಗಳಲ್ಲಿ ಐದನೇ ತತ್ವ ಯಾವುದು

a)

ಅಹಿಂಸೆ

b)

ಸತ್ಯ

c)

ಬ್ರಹ್ಮಚರ್ಯ

d)

ಅಪರಿಗ್ರಹ

13.

ಗೌತಮ್ ಬುದ್ಧನು ಬಾಲ್ಯದಲ್ಲಿದ್ದಾಗ ಆತನ ಭವಿಷ್ಯ ಕುರಿತು ಹೇಳಿದ ಮಹರ್ಷಿಗಳ ಹೆಸರೇನು

a)

ವಾಲ್ಮೀಕಿ

b)

ವ್ಯಾಸರಾಯ

c)

ಅಸಿತ

d)

ಪರಶುರಾಮ

14.

ಮೌರ್ಯರ ಶ್ರೇಷ್ಠ ದೊರೆ ಈತ

a)

ಚಂದ್ರಗುಪ್ತ ಮೌರ್ಯ

b)

ಬಿಂದುಸಾರ

c)

ಅಶೋಕ

d)

ಕೌಟಿಲ್ಯ

15.

ಕುಶಾನರ ಪ್ರಸಿದ್ಧ ದೊರೆ

a)

ವಿಮ ಕಡ್ ಪಿಸಸ್

b)

ಕುಜಲ್ ಕಡ್ ಪಿಸಸ್

c)

ಕನಿಷ್ಕ

d)

ವಸುಮಿತ್ರ

16.

ಈ ಕೆಳಗಿನವುಗಳಲ್ಲಿ ಯಾವುದು ಕಾಳಿದಾಸನ ಕಾವ್ಯ ಅಲ್ಲ

a)

ಮೇಘದೂತ

b)

ಕುಮಾರ ಸಂಭವ

c)

ಋತು ಸಂಹಾರ

d)

ಮೃಚ್ಛ ಕಟಿಕ

17.

ಕದಂಬರ ಪ್ರಸಿದ್ಧ ದೊರೆ

a)

ಮಯೂರವರ್ಮ

b)

ಕಾಕುತ್ಸವರ್ಮ

c)

ಮಹೇಂದ್ರವರ್ಮ

d)

ನರಸಿಂಹವರ್ಮ

18.

ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು

a)

ಐಹೊಳೆ

b)

ಬಾದಾಮಿ

c)

ಪಟ್ಟದಕಲ್ಲು

d)

ಮಹಾಕೂಟ

19.

ಪ್ರಜಾಪ್ರಭುತ್ವದ ಮಹತ್ವದ ಅಂಶ ಯಾವುದು

a)

ಅಧಿಕಾರ ರಾಜನ ಕೈಯಲ್ಲಿರುತ್ತದೆ

b)

ಅಧಿಕಾರ ಜನನಾಯಕರ ಕೈಯಲ್ಲಿ ಇರುತ್ತದೆ

c)

ಅಧಿಕಾರ ಒಂದು ಗುಂಪಿನ ಕೈಯಲ್ಲಿರುತ್ತದೆ

d)

ಅಧಿಕಾರ ಒಂದು ಸಮುದಾಯದ ಕೈಯಲ್ಲಿರುತ್ತದೆ

20.

ಪ್ರಸ್ತುತ ಭಾರತದಲ್ಲಿ ಇರುವ ಹೈಕೋರ್ಟ್ ಗಳ ಸಂಖ್ಯೆ ಎಷ್ಟು

a)

24

b)

23

c)

22

d)

25