Wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ ರಸಪ್ರಶ್ನೆ

Total questions: 10

Worksheet time: 5mins

Name
Class
Date
1.

ಮುಕ್ತಿ ಮಷೀನ್ ಸಂಸ್ಥೆಯನ್ನು ಸ್ಥಾಪಿಸಿದವರು ಯಾರು

a)

ಸಾವಿತ್ರಿಬಾಯಿ ಪುಲೆ

b)

ಪಂಡಿತ್ ರಮಾಬಾಯಿ

c)

ತಾರಾಬಾಯಿ ಶಿಂದೆ

d)

ಸ್ವಾಮಿ ವಿವೇಕಾನಂದ

2.

ಗುಲಾಮಗಿರಿ ಕೃತಿಯನ್ನು ರಚಿಸಿದವರು

a)

ರಾಜಾರಾಮ್ ಮೋಹನ್ ರಾಯ್

b)

ದಯಾನಂದ ಸರಸ್ವತಿ

c)

ಜ್ಯೋತಿಬಾಪುಲೆ

d)

ಶ್ರೀ ನಾರಾಯಣ ಗುರು

3.

1857 ರ ದಂಗೆಯನ್ನು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಮೊದಲು ಕರೆದವರು

a)

ಗಾಂಧೀಜಿ

b)

ನೇತಾಜಿ

c)

ವಿ ಡಿ ಸಾವರ್ಕರ್

d)

ಪಟ್ಟಾಭಿ ಸೀತಾರಾಮಯ್ಯ

4.

ಸಾಮಾನ್ಯ ಸೇನಾ ಸೇವಾ ಕಾಯ್ದೆ ಜಾರಿಗೆ ತಂದವರು

a)

ಲಾರ್ಡ್ ಕ್ಯಾನಿಂಗ್

b)

ಲಾರ್ಡ್ ಡಾಲ್ ಹೌಸಿ

c)

ಲಾರ್ಡ ವೆಲ್ಲೆಸ್ಲಿ

d)

ಲಾರ್ಡ್ ಕಾರ್ನ ವಾಲಿಸ್

5.

ಮರಾಠ ಮತ್ತು ಕೇಸರಿ ಪತ್ರಿಕೆಯನ್ನು ಹೊರಡಿಸಿದವರು

a)

ಬಿಪಿನ್ ಚಂದ್ರ ಪಾಲ್

b)

ಬಾಲ ಗಂಗಾಧರ ತಿಲಕ

c)

ಲಾಲಾಲಾಲಾ ಲಜಪತರಾಯ್

d)

ಅರವಿಂದ್ ಘೋಷ್

6.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ

a)

1920

b)

1919

c)

1918

d)

1921

7.

ಗಾಂಧೀಜಿಯವರು ಯಾವ ಕಂಪನಿಯ ವಕಾಲತ್ತು ವಹಿಸಲು ದಕ್ಷಿಣ ಆಫ್ರಿಕಕ್ಕೆ ಹೋದರು

a)

ದಾದಾ ಅಬ್ದುಲ್ಲಾ ಕಂಪನಿ

b)

ಬ್ರಿಟಿಷರ ಕಂಪನಿ

c)

ಡಚ್ ಈಸ್ಟ್ ಇಂಡಿಯಾ ಕಂಪನಿ

d)

ಮೇಲಿನ ಯಾವುದು ಅಲ್ಲ

8.

ಗಡಿನಾಡಿ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ

a)

ಮಹಾತ್ಮ ಗಾಂಧಿ

b)

ಖಾನ್ ಅಬ್ದುಲ್ ಗಪಾರ ಖಾನ್

c)

ಕರಿಬಸಯ್ಯ

d)

ಅಂಬೇಡ್ಕರ್

9.

ರಾಣಿ ಅಬ್ಬಕ್ಕದೇವಿ ಯಾವ ಮನೆತನಕ್ಕೆ ಸೇರಿದವರು

a)

ಪೋರ್ಚುಗೀಸ ಮನೆತನ

b)

ಚೌಟ ಮನೆತನ

c)

ಉಲ್ಲಾಳ ಮನೆತನ

d)

ಮೇಲಿನ ಯಾವುದು ಅಲ್ಲ

10.

ಸ್ವದೇಶಿ ವ್ರತ ಎಂಬ ನಾಟಕ ರಚಿಸಿದವರು

a)

ಯಶೋಧರಮ್ಮ ದಾಸಪ್ಪ

b)

ಉಮಾಬಾಯಿ ಕುಂದಾಪುರ

c)

ಕಮಲಾ ದೇವಿ ಚಟ್ಟೋಪಾಧ್ಯಾಯ

d)

ರಾಣಿ ಅಬ್ಬಕ್ಕದೇವಿ

Similar Resources on Wayground