Wayground logo

Free Printable Worksheets

Font size

S
M
L
XL
Worksheets

ನವೋದಯ

Total questions: 10

Worksheet time: 20mins

Name
Class
Date
1.

ವರ್ಷಕ್ಕೆ 6% ರ ಸಾಧಾರಣ ಬಡ್ಡಿ ದರದಲ್ಲಿ ₹300 ಕ್ಕೇ 2½ ವರ್ಷಗಳಿಗೆ ಸಿಗುವ ಬಡ್ಡಿ ಎಷ್ಟು?

a)

₹18

b)

₹36

c)

₹40

d)

₹45

2.

ಒಬ್ಬ ವ್ಯಕ್ತಿ ತನ್ನ ಗೆಳೆಯನಿಂದ 600 ಗಳನ್ನು ಸಾಲವಾಗಿ ಪಡೆದುಕೊಂಡನು.ವರ್ಷಕ್ಕೆ 8% ಬಡ್ಡಿ ದರದಲ್ಲಿ 8 ತಿಂಗಳುಗಳ ನಂತರ ಹಿಂತಿರುಗಿಸುವದಾಗಿ ಒಪ್ಪಿಕೊಂಡನು. ಅವನು ಎಷ್ಟು ಮೊತ್ತವನ್ನು ಹಿಂತಿರುಗಿಸಬೇಕು?

a)

₹32

b)

₹384

c)

₹984

d)

₹632

3.

ಒಂದು ಬ್ಯಾಂಕು ₹2000 ಗಳ ಮೊತ್ತವನ್ನು 5 ವರ್ಷಗಳ ಬಳಿಕ ಸರಳ ಬಡ್ಡಿಯ ದರದಲ್ಲಿ ₹3000 ಗಳಂತೆ ಹಿಂತಿರುಗಿಸುತ್ತದೆ. ಹಾಗಾದರೆ ಬಡ್ಡಿಯ ದರ ಎಷ್ಟು?

a)

20%

b)

15%

c)

10%

d)

5%

4.

₹4000 ಗಳಿಗೆ ವರ್ಷಕ್ಕೆ 7% ದರದಲ್ಲಿ 2 ವರ್ಷಗಳಿಗೆ ಸರಳ ಬಡ್ಡಿ ಎಷ್ಟಾಗುತ್ತದೆ.

a)

₹540

b)

₹580

c)

₹560

d)

₹550

5.

ಒಬ್ಬ ವ್ಯಕ್ತಿ ವರ್ಷಕ್ಕೆ 10% ಬಡ್ಡಿ ದರದಲ್ಲಿ ₹7500 ನ್ನು 2 ವರ್ಷಗಳಿಗೆ ಸಾಲ ತೆಗೆದುಕೊಂಡನು. ಅವಧಿಯ ನಂತರ ಅವನು ಹಿಂತಿರುಗಿಸಬೇಕಾದ ಮೊತ್ತ ಎಷ್ಟು?

a)

₹6000

b)

₹75000

c)

₹9000

d)

₹8500

6.

₹1200 ಗಳನ್ನು 8% ಬಡ್ಡಿ ದರದಲ್ಲಿ 8 ತಿಂಗಳ ಅವಧಿಗೆ ಸಾಲವಾಗಿ ತೆಗೆದುಕೊಳ್ಳಲಾಯಿತು. ಸಾಲವನ್ನು ತೀರಿಸಲು ಎಷ್ಟು ಹಣ ಬೇಕಾಗುತ್ತದೆ.

a)

₹64

b)

₹1264

c)

₹1136

d)

₹1968

7.

ಒಬ್ಬನು ಮನೆಯ ರಿಪೇರಿಗೆ ವರ್ಷಕ್ಕೆ 10% ಸರಳ ಬಡ್ಡಿ ದರದಲ್ಲಿ 20000 ಗಳನ್ನು 2 ವರ್ಷಗಳಿಗೆ ಸಾಲವಾಗಿ ತೆಗೆದುಕೊಂಡನು. ಅವಧಿಯ ನಂತರ ಅವನು ಹಿಂತಿರುಗಿಸಬೇಕಾದ ಮೊತ್ತ ಎಷ್ಟು?

a)

21000

b)

22000

c)

24000

d)

4000

8.

15000 ಗಳ ಮೊತ್ತವನ್ನು ಸರಳ ಬಡ್ಡಿಯ ದರದಲ್ಲಿ 8 ವರ್ಷಗಳಿಗೆ ಹಾಕಿದರೆ 25800 ಆಗುತ್ತದೆ. ವರ್ಷಕ್ಕೆ ಬಡ್ಡಿಯ ದರ ಎಷ್ಟು?

a)

5½%

b)

10%

c)

9%

d)

11%

9.

ವರ್ಷಕ್ಕೆ 8% ಸರಳ ಬಡ್ಡಿಯ ದರದಲ್ಲಿ ₹5000 ಗಳಿಗೆ 3½ ವರ್ಷಗಳಿಗೆ ಮತ್ತು ವರ್ಷಕ್ಕೆ 4½% ಬಡ್ಡಿಯ ದರದಲ್ಲಿ ₹4000 ಗಳಿಗೆ 8 ವರ್ಷಕ್ಕೆ ಆಗುವ ಮೊತ್ತದ ನಡುವಿನ ವ್ಯತ್ಯಾಸ ಎಷ್ಟ?.

a)

₹60

b)

₹40

c)

₹20

d)

₹80

10.

ಅಸಲು= 4000, ಬಡ್ಡಿ ದರ=12½% ಅವಧಿ= 2½ ವರ್ಷಗಳು ಆದರೆ ಮೊತ್ತ ಎಷ್ಟು?

a)

₹5775

b)

₹5250

c)

₹1250

d)

₹125