Wayground logo

Free Printable Worksheets

Font size

S
M
L
XL
Worksheets

ನವೋದಯ

Total questions: 10

Worksheet time: 20mins

Name
Class
Date
1.

₹4000 ಗಳಿಗೆ ವರ್ಷಕ್ಕೆ 7% ದರದಲ್ಲಿ 2 ವರ್ಷಗಳಿಗೆ ಆಗುವ ಸರಳಬಡ್ಡಿ ಎಷ್ಟು?

a)

₹580

b)

₹540

c)

₹560

d)

₹550

2.

ಸರಳ ಬಡ್ಡಿ=₹625, ಅವಧಿ=5 ವರ್ಷ, ಬಡ್ಡಿ ದರ =10%, ಸಾಲದ ಅಸಲು ಎಷ್ಟು?

a)

₹125

b)

₹640

c)

₹1250

d)

₹600

3.

ವರ್ಷಕ್ಕೆ 5% ಸಾಧಾರಣ ಬಡ್ಡಿದರದಲ್ಲಿ ₹500 ಎಷ್ಟು ವರ್ಷಗಳಲ್ಲಿ ₹600 ಆಗುತ್ತದೆ.

a)

3 ವರ್ಷ

b)

4 ವರ್ಷ

c)

5 ವರ್ಷ

d)

6 ವರ್ಷ

4.

ಅಸಲು =₹1200, 2 ವರ್ಷಗಳಲ್ಲಿ ₹1500 ಮೊತ್ತವಾದರೆ ಬಡ್ಡಿದರ ಎಷ್ಟು?

a)

12½%

b)

12%

c)

22½%

d)

22%

5.

ಕೆಳಗಿನವುಗಳಲ್ಲಿ ಯಾವ ಸಂಖ್ಯೆಯ 35%, 49 ಆಗುತ್ತದೆ.

a)

70

b)

85

c)

140

d)

49

6.

ಒಂದು ಪುಸ್ತಕದ ಬೆಲೆ ₹150. ಅದರ ಬೆಲೆ 30% ಏರಿಕೆಯಾದರೆ. ಪುಸ್ತಕದ ಬೆಲೆ ಎಷ್ಟು?

a)

₹165

b)

₹180

c)

₹195

d)

₹185

7.

ಸಕ್ಕರೆಯ ಬೆಲೆ ₹25 ರಿಂದ ₹28.50 ಗೆ ಏರಿಕೆಯಾದರೆ. ಏರಿಕೆಯಾದ ಶೇಕಡಾ ದರ ಎಷ್ಟು?

a)

140%

b)

14%

c)

53.5%

d)

100%

8.

800 ಮೀಟರ್ ನ 12½% ಎಷ್ಟು?

a)

100ಮೀ

b)

50ಮೀ

c)

100ಸೆಂ ಮೀ

d)

1.00 ಮೀ

9.

(40- 40ರ 40%) ಎಷ್ಟು?

a)

40

b)

0

c)

24

d)

24%

10.

500ಕೆಜಿ ಯ 75% ಎಷ್ಟು?

a)

375 ಕೆಜಿ

b)

375 ಗ್ರಾಂ

c)

875ಕೆಜಿ

d)

75 ಗ್ರಾಂ