wayground logo

Free Printable Worksheets

NEW

Font size

S
M
L
XL
Worksheets

4-5 ಗಣಿತ

Total questions: 15

Worksheet time: 15mins

Name
Class
Date
1.

135 ಹಿಂದಿನ ಸಂಖ್ಯೆ

a)

136

b)

135

c)

134

d)

145

2.

99999 ರ ಮುಂದಿನ ಸಂಖ್ಯೆ

a)

1000

b)

10000

c)

100000

d)

1000000

3.

2, 4, 8, 16, 32, _

a)

42

b)

44

c)

54

d)

64

4.

10000 ರ ಹಿಂದಿನ ಸಂಖ್ಯೆ

a)

99999

b)

9999

c)

999

d)

99

5.

₹ 2.10 ಅಂದರೆ

a)

210 ರೂಪಾಯಿ

b)

210 ಪೈಸೆಗಳು

c)

21 ಪೈಸೆಗಳು

d)

21 ರೂಪಾಯಿ

6.

ವಿಷಮ ಭಿನ್ನರಾಶಿಯಲ್ಲಿ

a)

ಅಂಶ ಮತ್ತು ಛೇದ ಸಮವಾಗಿರುವುದಿಲ್ಲ

b)

ಅಂಶ ಚಿಕ್ಕದು, ಛೇದ ದೊಡ್ಡದು

c)

ಅಂಶ ದೊಡ್ಡದು, ಛೇದ ಚಿಕ್ಕದು

d)

ಯಾವುದೂ ಅಲ್ಲ

7.

2 x 3 = 6 ಇಲ್ಲಿ ಗುಣಕ ಯಾವುದು?

a)

2

b)

3

c)

6

d)

5

8.

ಉದ್ದದ ಮೂಲಮಾನ ಯಾವುದು?

a)

ಮಿಮೀ

b)

ಸೆಂಮೀ

c)

ಮೀ

d)

ಕಿಮೀ

9.

ರೇಖಾಗಣಿತದ ಪಿತಾಮಹಾ ಯಾರು ?

a)

ಯೂಕ್ಲಿಡ್

b)

ಆರ್ಯಭಟ

c)

ಭಾಸ್ಕರಾಚಾರ್ಯರ

d)

ಪೈಥಾಗೋರಸ್

10.

36024 ಅನ್ನು 3 ರಿಂದ ಭಾಗಿಸಿದಾಗ ಬರುವ ಭಾಗಲಬ್ದ

a)

12008

b)

1208

c)

128

d)

ಯಾವುದೂ ಅಲ್ಲ

11.

ಗಣಿತದ ಮೂಲಕ್ರಿಯೆಗಳು

a)

ಕೂಡಿಸುವುದು

b)

ಕಳೆಯುವುದು

c)

ಗುಣಿಸುವುದು

d)

ಭಾಗಿಸುವುದು

e)

ಮೇಲಿನ ಎಲ್ಲವೂ

12.

ಸಾಮಾನ್ಯವಾಗಿ ನೋಟ್ ಪುಸ್ತಕದ ಉದ್ದ ಅಗಲಗಳನ್ನು ಇದರಲ್ಲಿ ಅಳೆಯುತ್ತೇವೆ

a)

ಕಿಮೀ

b)

ಸೆಂಮೀ

c)

ಅಡಿಗಳಲ್ಲಿ

d)

ಯಾವುದೂ ಅಲ್ಲ

13.

ಗಣಿತ ಪಠ್ಯ ಪುಸ್ತಕದೊಂದಿಗೆ ಬರುವ ಅಭ್ಯಾಸ ಪುಸ್ತಕ ಇದಾಗಿದೆ

a)

ಸುಮೇರು

b)

ರೇನ್‌ಬೋ

c)

ಸುವೇಗ

d)

ಸುಯೋಗ

14.

ವ್ಯತ್ಯಾಸ ಎಂದರೆ

a)

ಸಂಖ್ಯೆಗಳನ್ನು ಕೂಡಿದಾಗ ಬರುವ ಉತ್ತರ

b)

ಸಂಖ್ಯೆಗಳನ್ನು ಕಳೆದಾಗ ಬರುವ ಉತ್ತರ

c)

ಸಂಖ್ಯೆಗಳನ್ನು ಗುಣಿಸಿದಾಗ ಬರುವ ಉತ್ತರ

d)

ಸಂಖ್ಯೆಗಳನ್ನು ಭಾಗಿಸಿದಾಗ ಬರುವ ಉತ್ತರ

15.

2, 5, 10, 17, 26, _

a)

34

b)

35

c)

36

d)

37