Worksheetsರಸಪ್ರಶ್ನೆಗಳು
Total questions: 10
Worksheet time: 5mins
1.ಭಾರತದ ದಕ್ಷಿಣಕ್ಕೆ ಇರುವ ಸಮುದ್ರ?
ಬಂಗಾಳ ಕೊಲ್ಲಿ
ಅರಬ್ಬಿ ಸಮುದ್ರ
ಹಿಂದೂ ಮಹಾ ಸಾಗರ
ಯಾವುದೂ ಅಲ್ಲ
2.ಬಹು ವಾರ್ಷಿಕ ಸಸ್ಯಗಳಿಗೆ ಉದಾಹರಣೆ?
ರಾಗಿ
ಶುಂಠಿ
ಮಾವಿನ ಮರ
ಕಬ್ಬು
ನಮ್ಮ ರಾಜ್ಯವನ್ನು ಆಳಿದ ಕೊನೆಯ ರಾಜ ಮನೆತನ?
ಕದಂಬರು
ಗಂಗರು
ಮೈಸೂರು ಒಡೆಯರು
ವಿಜಯನಗರ ಸಾಮ್ರಾಜ್ಯ
4.ನಮ್ಮ ಕರ್ನಾಟಕವನ್ನು ಆಳಿದ ಮೊದಲ ವಂಶ?
ಗಂಗರು
ಹೊಯ್ಸಳ
ಕದಂಬರು
ರಾಷ್ಟ್ರಕೂಟರು
ಕನ್ನಡದ ಮೊದಲ ರಾಷ್ಟಕವಿ ಯಾರು?
G.S.ಶಿವರುದ್ರಪ್ಪ
ಕುವೆಂಪು
ಗೋವಿಂದ ಪೈ
ಬೇಂದ್ರೆ
ಕರ್ನಾಟಕದಲ್ಲಿ ಇರುವ ಕಂದಾಯ ವಿಭಾಗಗಳ ಸಂಖ್ಯೆ?
5
4
7
8
ನಮ್ಮ ರಾಜ್ಯದ ನಾಡಗೀತೆ ಬರೆದವರು?
ಕುವೆಂಪು
ಮಾಸ್ತಿ ವೆಂಕಟೇಶ್ ಅಯ್ಯಂಗಾರ್
S.L.ಭೈರಪ್ಪ
ರವೀಂದ್ರ ನಾಥ ಟ್ಯಾಗೋರ್
ನಮ್ಮ ರಾಜ್ಯದ ಪ್ರಥಮ ಪ್ರಜೆ ಯಾರು?
ಮುಖ್ಯಮಂತ್ರಿ
ಮಂತ್ರಿ
ರಾಜ್ಯಪಾಲರು
ರಾಷ್ಟಪತಿ
ನಮ್ಮ ರಾಜ್ಯವನ್ನು ಆಳಿದ ಕೊನೆಯ ರಾಜ ಮನೆತನ?
ಕದಂಬರು
ಗಂಗರು
ಮೈಸೂರು ಒಡೆಯರು
ವಿಜಯನಗರ ಸಾಮ್ರಾಜ್ಯ
10.ನಮ್ಮ ರಾಜ್ಯದ ಅತ್ಯುನ್ನತ ನ್ಯಾಯಾಲಯ?
ಸಿವಿಲ್ ಕೋರ್ಟ್
ಹೈಕೋರ್ಟ್
ಸುಪ್ರೀಂ ಕೋರ್ಟ್
ಜಿಲ್ಲಾ ನ್ಯಾಯಾಲಯ
