NEW
Font size
S
M
L
XL
Worksheets8 sl ಮಗ್ಗದ ಸಾಹೇಬ
Total questions: 10
Worksheet time: 5mins
Name
Class
Date
1.
ಮಗ್ಗದ ಸಾಹೇಬ ಪಾಠವನ್ನು ಬರೆದವರು-----
a)
ಬಾಗಲೋಡಿ ದೇವರಾಯ
b)
ನೇಮಿಚಂದ್ರ
c)
ಎ..ಕೆ .ರಾಮಾನುಜನ್
d)
ಯು.ಆರ್ ಅನಂತ ಮೂರ್ತಿ
2.
ನನಗೆ ಎರಡೇ ಮಕ್ಕಳು -----ಪರಿಚಯ ನನಗಿಲ್ಲ.
a)
ಕಳ್ಳರ
b)
ಸುಳ್ಳರ
c)
ಸತ್ಯವಂತರ
d)
ನೀತಿವಂತರ
3.
ಮಹಮದೀಯ ಸಾಧುಗಳ ಪುಣ್ಯತಿಥಿ ಮತ್ತು ಅಂದು ನಡೆಸುವ ಜಾತ್ರೆ
a)
ಮೊಹರಂ
b)
ಉರುಸ್
c)
ಬಕ್ರೀದ್
d)
ಈದ್ ಉಲ್
4.
ರಹೀಮ ಮಗ್ಗವನ್ನು ಮುಟ್ಟದೆ -------ವರ್ಷಗಳಾಗಿವೆ.
a)
೧೩
b)
೩೪
c)
೨0
d)
೧೭
5.
''ದೇವರು ದೊಡ್ಡವನು ದೇವರು-----
a)
ಕರುಣಾಮಯಿ
b)
ದಯಾಳು
c)
ನಿಕಾರ
d)
ಮೂರ್ತಿ
6.
ಮಹಾತ್ಮ ಗಾಂಧಿ ಪ್ರೇರಣೆಯಿಂದ ಕೆಲವು ಶಾಲೆಯಲ್ಲಿ -------ಶಿಕ್ಷಣ ಆರಂಭವಾಯಿತು.
a)
ಹೊಸ ಶಿಕ್ಷಣ
b)
ನವೀನ ಶಿಕ್ಷಣ
c)
ಆಧುನಿಕ ಶಿಕ್ಷಣ
d)
ತಾಂತ್ರಿಕ ಶಿಕ್ಷಣ
e)
ಔದ್ಯೋಗಿಕ ಶಿಕ್ಷಣ
7.
ಮನೆಯಲ್ಲಿ-------ಇದೆಯೋ ಇಲ್ಲವೋ ಎಂಬಿ0ತಾಗಿದೆ.
a)
ಆಟಕ್ಕೆ
b)
ನೋಟಕ್ಕೆ
c)
ಪಾಠಕ್ಕೆ
d)
ಊಟಕ್ಕೆ
8.
'ವಿಲಾಯಿತಿ'ಅರ್ಥ -------
a)
ದೇಶೀಯ
b)
ವಿದೇಶ
c)
ಅನ್ಯದೇಶ
d)
ದೇಶ
9.
ನಿಮ್ಮ ಹಳೆಯ ------ ಇದೊಂದು ಉಪಕಾರ ಮಾಡಿ ಎಂದ.
a)
ಗುರುಗಳಿಗೆ
b)
ಶಿಷ್ಯನಿಗೆ
c)
ಮಕ್ಕಳಿಗೆ
d)
ತಾಯಿಗೆ
10.
'ಅನಾರೋಗ್ಯ ವಿರುದ್ಧಪದ-----
a)
ಅನರೋಗ್ಯ
b)
ನಿರೋಗ್ಯ
c)
ಆರೋಗ್ಯ
d)
ರೋಗ
Reset
