NEW
Font size
Worksheetsಕನ್ನಡ
Total questions: 15
Worksheet time: 8mins
ಇವರನ್ನು ಗುರುತಿಸಿರಿ
ಬಾಗಲೋಡಿ ದೇವರಾಯರು
ಹಿರೇಮಲ್ಲೂರು ಈಶ್ವರನ್
ಬಾಗಲೋಡಿ ದೇವರಾಯರ ಸ್ಥಳ
ಉತ್ತರ ಕನ್ನಡ ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆ
ಮಗ್ಗದ ಸಾಹೇಬ ಪಾಠ ಸಾಹಿತ್ಯದ ಯಾವ ಪ್ರಕಾರದಲ್ಲಿದೆ
ಕಥನ ಕವನ
ವಿಮರ್ಶೆ
ಕಾದಂಬರಿ
ಸಣ್ಣ ಕಥೆ
ರಹೀಮನು ಮಗ್ಗವನ್ನು ಮುಟ್ಟದೆಯೇ ------ಹೆಚ್ಚಾಗಿತ್ತು
30
10
20
40
ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು
ಪೂಜೆ ಮಾಡುವುದು
ಎಲ್ಲರಿಗಿಂತ ಮುಂದಾಗಿ ಪ್ರಸಾದವನ್ನು ಪಡೆಯುವುದು
ರಥ ಎಳೆಯುವುದು
ಮಂತ್ರ ಹೇಳುವುದು
ಅಬ್ದುಲ್ ರಹೀಮ ಹಠ
ಮಕ್ಕಳನ್ನು ಸರಕಾರಿ ನೌಕರರನ್ನಾಗಿ ಮಾಡುವುದು
ಮಕ್ಕಳಿಗೆ ಮಗ್ಗವನ್ನು ಕಲಿಸುವುದು
ಮಕ್ಕಳನ್ನು ಕೂಲಿಗೆ ಕಳುಹಿಸುವುದು
ಮಕ್ಕಳನ್ನು ಜಾತ್ರೆಗೆ ಕಳಿಸುವುದು
ಮಗ್ಗವಲ್ಲ ಕೊರಳಿಗೆ ಹಗ್ಗ ಎಂದವರು
ಅಬ್ದುಲ್ ರಹೀಮ್
ಕರೀಮ್
ಹುಸೇನ್ ಸಾಹೇಬರು
ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತಿದ್ದರಿಂದ ಆದ ಪ್ರಯೋಜನ
ಚಿನ್ನದ ಪದಕ ಇನ್ನೂರು ರೂಪಾಯಿ
ಬೆಳ್ಳಿ ಪದಕ ಒಂದು ನೂರು ರೂಪಾಯಿ
ವಾರ್ಷಿಕೋತ್ಸವದಂದು ಕರೀಮ್ ಅಮ್ಮನಿಂದ ಎರವಲು ಪಡೆದದ್ದು
ಚಿನ್ನದ ಬಳೆ
ಚಿನ್ನದ ಸರ
ನವೀನ ಶಿಕ್ಷಣ ಪ್ರಾರಂಭವಾದದ್ದು
ವಿವೇಕಾನಂದರ ಪ್ರೇರಣೆ
ನೆಹರೂರ ಪ್ರೇರಣೆ
ಮಹಾತ್ಮ ಗಾಂಧೀಜಿ ಅವರ ಪ್ರೇರಣೆ
ತಿಲಕರ ಪ್ರೇರಣೆ
ಹೆಡ್ಮಾಸ್ಟರ್ ಹೆಸರು
ಶಶಿಧರ
ಶಾನುಭೋಗರು
ಶೇಖರಪ್ಪ
ಶಂಕರಪ್ಪ
ಹುಡುಗರ ----------ಆಕಾಶಕ್ಕೆ ಏರಿತು
ಉಲ್ಲಾಸ
ಸಂತೋಷ
ಉತ್ಸಾಹ
ಸಂಭ್ರಮ
ಕರೀಂಗೆ ಸಿಕ್ಕಿರುವ ಪ್ರಶಸ್ತಿ
ಪದ್ಮಭೂಷಣ
ಪದ್ಮವಿಭೂಷಣ
ಪದ್ಮಶ್ರೀ
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳ ಸಂಖ್ಯೆ
29
39
49
40
ಅವರ್ಗೀಯ ವ್ಯಂಜನಗಳು
ಪ ಬ ಮ
ಖ ಘ ಛ
ಯ ರ ಲ
ಉ ಅ ಎ
