NEW
Font size
WorksheetsWT- 6 KANNADA ( VII )
Total questions: 20
Worksheet time: 10mins
ಆಕಾಶ ಪದದ ವಿರುದ್ಧಾರ್ಥಕ ಪದ________
ಆಗಸ
ಬಾನು
ಭೂಮಿ
ಕನ್ನಡದಲ್ಲಿ ಅವರ್ಗೀಯ ವ್ಯಂಜನಗಳು ಎಷ್ಟು
09
25
13
ಕನ್ನಡ ವರ್ಣಮಾಲೆಯಲ್ಲಿ ವರ್ಗಿಯ ವ್ಯಂಜನಗಳ ಸಂಖ್ಯೆ ಎಷ್ಟು?
09
13
25
ತಲಕಾಡಿನ ವೈಭವ ಪಾಠದ ಲೇಖಕರು ಯಾರು?
ಹಿರೇಮಲ್ಲೂರು ಈಶ್ವರನ್
ಬಾಗಲೋಡಿ ದೇವರಾಯ
ನೇಮಿಚಂದ್ರ
ಲೇಖಕರು ತಲಕಾಡಿಗೆ ಯಾವ ವರ್ಷದಲ್ಲಿ ಹೋದರು?
1940
1960
1950
ಲೇಖಕರು ಶಿವನಸಮುದ್ರ ವನ್ನು ಒಳ ಸೇರುವ ಮುನ್ನ ಬಾಗಿಲಬಳಿ ನಿಂತವರು ಯಾರು?
ಹಿರೇಮಲ್ಲೂರು ಈಶ್ವರನ್
ಸುಬ್ರಹ್ಮಣ್ಯಂ
ಶಿವರಾಮ ಕಾರಾಂತ
ತಲಕಾಡಿನ ಇತಿಹಾಸದಲ್ಲಿ ಯಾರ ಇತಿಹಾಸವಿದೆ
ಚಾಲುಕ್ಯರ
ಗಂಗರ
ಚೋಳರ
ಗಂಗರ ರಾಜ ಏನೆಂದು ಹೆಸರಾಗಿದೆ?
ಗುಲಾಬವಾಡಿ
ಗಂಗವಾಡಿ
ಅಂಗವಾಡಿ
ಗಂಗರ ಮೊದಲ ರಾಜಧಾನಿ ಯಾವುದು?
ಕೋಲಾರ
ಗಂಗವಾಡಿ
ತಲಕಾಡು
ಕೋಲಾರದಿಂದ ತಲಕಾಡಿಗೆ ರಾಜಧಾನಿಯನ್ನು ತಂದವರು ಯಾರು
ರಾಜ ರವಿವರ್ಮ
ರಾಜ ಹರಿವರ್ಮ
ವಿಷ್ಣುವರ್ಧನ
ಗಂಗರ ಮಂತ್ರಿ ಯಾರಾಗಿದ್ದರು?
ಸರ್ ಎಂ ವಿಶ್ವೇಶ್ವರಯ್ಯ
ಕೆ ಶೇಷಾದ್ರಿ
ಚಾವುಂಡರಾಯ
ಚಾವುಂಡರಾಯ ಪುರಾಣ ಬರೆದವರು ಯಾರು?
ವಿಷ್ಣುವರ್ಧನ
ಹರಿವರ್ಮ
ಚಾವುಂಡರಾಯ
ಚಾವುಂಡರಾಯ ಪುರಾಣ ದಲ್ಲಿ ಎಷ್ಟು ಪುಣ್ಯಪುರುಷರ ಚರಿತ್ರೆ ಇವೆ
35
63
25
ಹೊಯ್ಸಳ ವಂಶದ ಮೂಲ ಪುರುಷ ಯಾರು?
ವಿಷ್ಣುವರ್ಧನ
ಹರಿವರ್ಮ
ಸಳ
ಹೊಯ್ಸಳ ವಂಶದ ಪ್ರಮುಖ ಅರಸ ಯಾರು?
ಸಳ
ವಿಷ್ಣುವರ್ಧನ
ಹರಿವರ್ಮ
ತಲಕಾಡಿನ ವೈಭವ ಪಾಠದ ಆಕರ ಗ್ರಂಥ ಯಾವುದು?
ಭಾರತದ ಹಳ್ಳಿಗಳು
ಹರಿಹರನ ಕೃತಿಗಳು
ಕವಿ ಕಂಡ ನಾಡು ಪ್ರವಾಸ ಕಥನ
ರಾಯ ಅಣ್ಣ ಎಂದು ಯಾರನ್ನು ಕರೆಯುತ್ತಾರೆ?
ಚಾವುಂಡರಾಯ
ವಿಷ್ಣುವರ್ಧನ
ಹರಿವರ್ಮ
ಸಣ್ಣ ಸಂಗತಿ ಪದ್ಯದ ಕವಿ ಯಾರು?
ಕೆ ಎಸ್ ನರಸಿಂಹಸ್ವಾಮಿ
ಚೆನ್ನವೀರ ಕಣವಿ
ಅರವಿಂದ ಮಾಲಗತ್ತಿ
ಪುಟ್ಟ ಮಗು ತೊಟ್ಟಿಲಲ್ಲಿ ಹೇಗೆ ಮಲಗಿದೆ
ಕಣ್ಣು ಮುಚ್ಚಿ
ಕಣ್ಣರ್ಧ ತೆರೆದು
ಕಣ್ಣು ತೆರೆದು
ಗೆಳೆತನ ಪದ್ಯದ ಕವಿ ಯಾರು?
ಚೆನ್ನವೀರ ಕಣವಿ
ಕೆ ಎಸ್ ನರಸಿಂಹಸ್ವಾಮಿ
ಬಿ ಟಿ ಲಲಿತಾ ನಾಯಕ್
