NEW
Font size
Worksheetsಕನ್ನಡ ರಸಪ್ರಶ್ನೆ
Total questions: 21
Worksheet time: 11mins
ಕ್, ಗ್ : ಅಲ್ಪಪ್ರಾಣಾಕ್ಷರಗಳು : : ಛ್, ಝ್ : -------------
ಮಹಾಪ್ರಾಣಾಕ್ಷರಗಳು
ದೀರ್ಘಾಕ್ಷರಗಳು
ಅನುರೂಪಾಕ್ಷರಗಳು
ಜೋಡಿಯಕ್ಷರಗಳು
ವರ್ಗೀಯ ವ್ಯಂಜನಾಕ್ಷರಗಳು : ೨೫ : : ಅವರ್ಗೀಯ ವ್ಯಂಜನಾಕ್ಷರಗಳು : ----------
೬
೯
೭
೮
ಆ, ಈ, ಊ : ದೀರ್ಘ ಸ್ವರಗಳು : : ಅ,ಇ, ಉ : : ---------
ವ್ಯಂಜನಗಳು
ಅಲ್ಪಪ್ರಾಣಾಕ್ಷರಗಳು
ಹೃಸ್ವಸ್ವರಗಳು
ಮಹಾಪ್ರಾಣಾಕ್ಷರಗಳು
ಸ್ವರಗಳು : ೧೩ : : ಯೋಗವಾಹಗಳು : --------
೩
೭
೨
೧
ನಮೋ ನಮೋ : ದ್ವಿರುಕ್ತಿ : : ಧೀರ ಶೂರ : ---------
ಜೋಡು ನುಡಿ
ವಿರುದ್ಧ ಪದ
ಅನುಕರಣ ಪದ
ಬಹುಪದ
ಲೋಪ ಸಂಧಿ : ಸ್ವರ ಸಂಧಿ : : ಆದೇಶ ಸಂಧಿ : -------
ಸಂಸ್ಕೃತ ಸಂಧಿ
ವ್ಯಂಜನ ಸಂಧಿ
ದೀರ್ಘ ಸಂಧಿ
ಬಹು ಸಂಧಿ
ಕಟ್ಟಕಡೆಗೆ: ಕಡೆಗೆ ಕಡೆಗೆ: : ಮೊತ್ತಮೊದಲು : ---------
ಮೊದಲು
ಪ್ರಥಮ
ಮೊದಲು ಮೊದಲು
ಜೋಡಿ ಪದ
ಶರಚ್ಚಂದ್ರ : ಶ್ಚುತ್ವ ಸಂಧಿ : : ದಿಗಂತ : --------
ಆದೇಶ ಸಂಧಿ
ವೃದ್ಧಿ ಸಂಧಿ
ಗುಣ ಸಂಧಿ
ಜಶ್ತ್ವ ಸಂಧಿ
ವಡ್ಡಾರಾಧನೆ : ಶಿವಕೋಟ್ಯಾಚಾರ್ಯ : : ಪಂಚತಂತ್ರ : -------
ದುರ್ಗಸಿಂಹ
ಸರ್ವಜ್ಞ
ಹರಿಹರ
ರಾಘವಾಂಕ
ಕಬ್ಬ : ಕಾವ್ಯ : : ಬೆಹಾರಿ : ------
ವ್ಯಯ
ಆಯ
ಬೇಯ
ವ್ಯಾಪಾರಿ
ಅನೃತ : ಸುಳ್ಳು : : ಕೃತ್ರಿಮ : -----------
ಹೊಸ
ಮಸೆ
ಮೋಸ
ಹಸಿ
ಬಂದಲ್ಲದೆ : ಲೋಪ : : ಧೃತಿಗೆಟ್ಟು: ----------
ಆಗಮ
ಆದೇಶ
ಜಶ್ತ್ವ
ಸವರ್ಣ ದೀರ್ಘ
ದೈವಭಕ್ತಿ :ತತ್ಪುರುಷ : : ಅಬ್ದೋದರ : -------
ಕರ್ಮಧಾರೆಯ
ಅಂಶಿ
ಬಹುವ್ರೀಹಿ
ದ್ವಂದ್ವ
ನದಿ : ರೂಢನಾಮ : : ವ್ಯಾಪಾರಿ : -----------
ಅಂಕಿತನಾಮ
ಸರ್ವನಾಮ
ಅನ್ವರ್ಥಕನಾಮ
ಪದನಾಮ
ನಾನು : ಪುರುಷಾರ್ಥಕ ಸರ್ವನಾಮ : : ಯಾರು : -------
ಪ್ರಶ್ನಾರ್ಥಕ ಸರ್ವನಾಮ
ಆತ್ಮಾರ್ಥಕ ಸರ್ವನಾಮ
ಸಂಭವನಾರ್ಥಕ
ಭಾವನಾಮ
ಅಷ್ಟು: ಪರಿಮಾಣ ವಾಚಕ : : ಹನ್ನೆರಡು : ---------
ಗುಣವಾಚಕ
ದಿಗ್ವಾಚಕ
ಸಂಖ್ಯೆಯವಾಚಕ
ಸಂಖ್ಯಾವಾಚಕ
ಪೊಳಲ್ : ಪಟ್ಟಣ : : ದೇವರ : ----------
ಚಿನ್ನ
ರನ್ನ
ಬಣ್ಣ
ಕರ
ತನೂಜ : ಮಗ : : ಸಖ : ---------
ಬಳಗ
ಮಗಳು
ಗೆಳೆಯ
ಗೆಯ
ಯುದ್ಧ : ಜುದ್ಧ : : ಪ್ರಸಾದ : ---------
ಹಸಾದ
ಹರಾಜ
ಜಗದ
ನಗದ
ಭೇದವಿಲ್ಲ : ಆಗಮ : : ನಿಮ್ಮಡಿಗಳಲಿ : ----------
ಆದೇಶ
ಲೋಪ
ಜಶ್ತ್ವ
ಸವರ್ಣ ದೀರ್ಘ
ಕಂದ : ನಾಲ್ಕು ಸಾಲು : : ಷಟ್ಪದಿ : ---------
೬ ಸಾಲು
೩ ಸಾಲು
೨ ಸಾಲು
೧ ಸಾಲು
