NEW
Font size
Worksheetsಯುದ್ಧ ಗದ್ಯದ ರಸಪ್ರಶ್ನೆಗಳು, ಪರಮೇಶ್ , ಸರ್ಕಾರಿ ಪ್ರೌಢಶಾಲೆ ಮೈದೂರು
Total questions: 25
Worksheet time: 13mins
ಯುದ್ಧ ಪಾಠದ ಲೇಖಕರು ಯಾರು
ದೇವನೂರು ಮಹಾದೇವ
ವೈದೇಹಿ
ಸಾರಾ ಅಬೂಬಕರ್
ಅನುಪಮ ನಿರಂಜನ್
ಯುದ್ಧ ಪಾಠದ ಆಕರ ಗ್ರಂಥ ಯಾವುದು
ಸಹನಾ
ಚಂದ್ರಗಿರಿಯ ತೀರದಲಿ
ವಜ್ರಗಳು
ಚಪ್ಪಲಿಗಳು
ರಾಹಿಲ್ ಯಾರು
ಶಿಕ್ಷಕ
ವೈದ್ಯ
ಸೈನಿಕ
ಜವಾನ
ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗಾಗಿ ಭದ್ರವಾಗಿ ಹಿಡಿದುಕೊಂಡಿದ್ದೇನು.
ಬಂದೂಕು ಮತ್ತು ಮದ್ದುಗುಂಡುಗಳು
ಶಸ್ತ್ರ ಚಿಕಿತ್ಸಾ ಮತ್ತು ಔಷಧ ಪೆಟ್ಟಿಗೆ
ಅವನ ದಿನನಿತ್ಯದ ಸಾಮಗ್ರಿಗಳು
ಮೇಲಿನ ಯಾವುದೂ ಅಲ್ಲ
ನಿಟ್ಟುಸಿರು: ದ್ವಿರುಕ್ತಿ:: ಸುಖ-ದುಃಖ?
ಅನುಕರಣಾವ್ಯಯ
ತದ್ದಿತಾಂತ ಅವ್ಯಯ
ನುಡಿಗಟ್ಟು
ಜೋಡುನುಡಿ
ಬ್ಲಾಕ್ಔಟ್ ನಿಯಮವನ್ನು ಏಕೆ ಪಾಲಿಸಲಾಗುತ್ತದೆ
ಶತ್ರುಗಳಿಂದ ತಪ್ಪಿಸಿಕೊಳ್ಳಲು
ಗುಂಡುಗಳಿಂದ ತಪ್ಪಿಸಿಕೊಳ್ಳಲು
ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು
ಕಳ್ಳರಿಂದ ತಪ್ಪಿಸಿಕೊಳ್ಳಲು
ನಾನು ಯುದ್ಧ ಮಾಡುವ ಮೂರ್ಖರ ಕಡೆಯವರೆಲ್ಲ ಎಂದವರು
ಪೈಲೆಟ್
ಮುದುಕಿ
ರಾಹಿಲ
ಸೊಸೆ
'ತಲೆಗೂದಲು ಬೆಳ್ಳಗಾದ ಮುದುಕಿ' ತಲೆಗೂದಲು ಪದವು ಈ ಸಂಧಿಗೆ ಉದಾಹರಣೆ
ಜಸ್ತ್ವ ಸಂಧಿ
ಅನುನಾಸಿಕ
ಆದೇಶ
ಗುಣಸಂಧಿ
ಪೈಲೆಟ್: ವಿಮಾನದ ಚಾಲಕ :: ಗ್ರೌಂಡ್ :
ಸ್ವದೇಶ
ವಿದೇಶ
ಆಕಾಶ
ಭೂಪ್ರದೇಶ
ನೀರಿನಾಳದಲ್ಲಿ ಬಿದ್ದಿದ್ದ ರಾಹಿಲನು ಯಾವ ಉಡುಪಿನಲ್ಲಿದ್ದನು.
ವೈದ್ಯನ ಉಡುಪು
ಪೋಲಿಸ್ ಉಡುಪು
ಸಾಮಾನ್ಯ ಉಡುಪು
ಸೈನಿಕ ಉಡುಪು
"ನನ್ನನ್ನು ರಕ್ಷಿಸಿ, ನಾನಿನ್ನೂ ತಾಳಲಾರೆ" ಎಂದವರು ಯಾರು
ಮುದುಕಿ
ರಾಹುಲ
ಸೊಸೆ
ಪೈಲೆಟ್
“ರಾಹಿಲ್‌ನ ದೇಹದಲ್ಲಿ ಹೊಸರಕ್ತ ಸಂಚಾರವಾಗಿ ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ, ಬಲವಾಗಿ ಕೈಗಳಿಂದ ನೀರನ್ನು ಹಿಂದಕ್ಕೆ ತಳ್ಳುತ್ತಾ ದಡ ಸೇರಿ ದೀರ್ಘವಾದ ನಿಟ್ಟುಸಿರು ಬಿಟ್ಟನು.”- ಈ ವಾಕ್ಯ
ಸಂಯೋಜಿತ ವಾಕ್ಯ
ಮಿಶ್ರವಾಕ್ಯ
ಸಾಮಾನ್ಯ ವಾಕ್ಯ
ಪ್ರಶ್ನಾರ್ಥಕ ವಾಕ್ಯ
"ಇದು ನಮ್ಮ ಪ್ರದೇಶವೇ ಅಥವಾ ವೈರಿಗಳ ಪ್ರದೇಶವೇ" ಗೊತ್ತಾಗುತ್ತಿಲ್ಲ ಎಂದವರು ಯಾರು
ಪೈಲೆಟ್
ಮುದುಕಿ
ಶತ್ರುಗಳು
ರಾಹಿಲ
ಮುದುಕಿಯ ಮಗನು ಏನನ್ನು ಕೇಳಲು ತುದಿಗಾಲಲ್ಲಿ ನಿಂತಿದ್ದನು. ಎಂದು ಮುದುಕಿ ಹೇಳಿದಳು
ಮಗುವಿನ ಅಳು
ದೇಶದ ಸ್ವಾತಂತ್ರ್ಯ
ಹೆಂಡತಿಯ ನಗು
ತಾಯಿಯ ಮಾತು
“ಡಾಕ್ಟರನ್ನು ಅಥವಾ ಸೂಲಗಿತ್ತಿಯನ್ನಾದರೂ ಕರೆಯೋಣವೆಂದರೆ ಈ ಬಾಂಬ್‌ಗಳು, ಬ್ಲಾಕ್ ಔಟ್.” - ಇಲ್ಲಿಯ ಸೂಲಗಿತ್ತಿ ಎಂಬುದು..?
ಕೃದಂತ ನಾಮ
ತದ್ದಿತಾಂತ ನಾಮ
ತದ್ದಿತಾಂತ ಅವ್ಯಯ
ತದ್ದಿತಾಂತ ಭಾವನಾಮ
ಡಾಕ್ಟರ್ ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದವರು ಯಾರು
ರಾಹಿಲ
ಮುದುಕಿಯ ಸೊಸೆ
ಸೈನಿಕರು
ಪೈಲೆಟ್
"ದಯವಿಟ್ಟು ಬಾಗಿಲು ತೆರೆಯಿರಿ, ನಾನು ಗಾಯಗೊಂಡಿದ್ದೇನೆ. ಎಂದು ಯಾರು ಯಾರಿಗೆ ಹೇಳಿದರು
ರಾಹಿಲ ಮುದುಕಿಗೆ
ಮುದುಕಿ ರಾಹಿಲನಿಗೆ
ಸೈನಿಕರು ಮುದುಕಿಗೆ
ಸೊಸೆ ಮುದುಕಿಗೆ
ರಾಹಿಲನ ಮನದಲ್ಲಿ ಮೂಡಿದ ಭಾವನೆಗಳು
ಮನೆಯೊಳಗೆ ಏನು ಸಂಭವಿಸುತ್ತಿದೆ
ನಾನೀಗ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು.
ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ
ಈ ಮೇಲಿನ ಎಲ್ಲವೂ
"ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ? ಎಂದು ಯಾರು ಯಾರಿಗೆ ಹೇಳಿದರು.
ರಾಹಿಲ ಮುದುಕಿಗೆ
ಸೈನಿಕರ ಸೊಸೆಗೆ
ಪೈಲೆಟ್ ರಾಹಿಲನಿಗೆ
ಸೈನಿಕರು ಮುದುಕಿಗೆ
ಗಡಿಪ್ರದೇಶಗಳಲ್ಲಿ ವಿಮಾನದ ದಾಳಿಯಿಂದ ತಪ್ಪಿಸಿಕೊಳ್ಳಲು ಯಾವ ನಿಯಮವನ್ನು ಪಾಲಿಸಲಾಗುತ್ತಿತ್ತು?
ಬ್ಲಾಕ್ ಔಟ್ ನಿಯಮ
ಸ್ಟಾಕ್ ನಿಯಮ
ನಾಕ್ಔಟ್
ಕಿಕ್ ಔಟ್ ನಿಯಮ
ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಭದ್ರವಾಗಿ ಹಿಡಿದುಕೊಂಡಿದ್ದೇನು?
ಮದ್ದುಗುಂಡುಗಳ ಪೆಟ್ಟಿಗೆ
ಬಂದೂಕುಗಳ ಪೆಟ್ಟಿಗೆ
ಶಸ್ತ್ರಚಿಕಿತ್ಸೆ ಮತ್ತು ಔಷಧ ಪೆಟ್ಟಿಗೆ
ಮೇಲಿನ ಯಾವುದು ಅಲ್ಲ
"ಎಲ್ಲರಿಗೂ ದೇಹಕ್ಕೂ ಮತ್ತು ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿತಾನೆ" ಎಂದವರು ಯಾರು
ಸೊಸೆ
ರಾಹಿಲ
ಮುದುಕಿ
ಸೈನಿಕರು
ಸಾಂತ್ವನ : ಸಮಾಧಾನ :: ರೋದನ :
ಬಾಳುವಿಕೆ
ಅಳುವಿಕೆ
ನಗುವಿಗೆ
ಅಂಜುವಿಕೆ
"ಬೇಗಬೇಗನೆ "ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ.
ಜೋಡುನುಡಿ
ಅನುಕರಣಾವ್ಯಯ
ಪಡೆನುಡಿ
ದ್ವಿರುಕ್ತಿ
"ಟಕ್ ಟಕ್" ಇದು ಈ ವ್ಯಾಕರಣಾಂಶಕ್ಕೆ ಉದಾಹರಣೆ
ಜೋಡುನುಡಿ
ದ್ವಿರುಕ್ತಿ
ಅನುಕರಣಾವ್ಯಯ
ಕ್ರಿಯಾರ್ಥಕಾವ್ಯಯ
