NEW
Font size
S
M
L
XL
Worksheets3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಕಳ್ಳರ ಗುರು
Total questions: 29
Worksheet time: 15mins
Name
Class
Date
1.
ಬೆಟಗೇರಿ ಕೃಷ್ಣಶರ್ಮ ಅವರು ಈ ಜಿಲ್ಲೆಯವರು
a)
ಚಿಕ್ಕೋಡಿ
b)
ಬಾಗಲಕೋಟ
c)
ರಾಮನಗರ
d)
ಬೆಳಗಾವಿ
2.
ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯನಾಮ
a)
ಆನಂದ
b)
ಆನಂದ ಕಂದ
c)
ಕಂದ
d)
ಕಾವ್ಯಾನಂದ
3.
ಬೆಟಗೇರಿ ಕೃಷ್ಣಶರ್ಮರು ಈ ಪತ್ರಿಕೆ ಸಂಪಾದಕರಾಗಿದ್ದರು
a)
ಜಯಂತಿ
b)
ಸ್ವಧರ್ಮ
c)
ಜಯಕರ್ನಾಟಕ
d)
ಇವೆಲ್ಲವೂ
4.
ಬೆಟಗೇರಿ ಕೃಷ್ಣಶರ್ಮ ಅವರು ರಚಿಸಿದ ಕಥಾಸಂಕಲನಗಳು
a)
ಸಂಸಾರ ಚಿತ್ರಗಳು
b)
ಮಾತನಾಡುವ ಕಲ್ಲುಗಳು
c)
ಕಳ್ಳರ ಗುರು
d)
ಇವೆಲ್ಲವೂ
5.
ಬೆಟಗೇರಿ ಕೃಷ್ಣಶರ್ಮ ಅವರು ರಚಿಸಿದ ಕಾದಂಬರಿಗಳು
a)
ರಾಜಯೋಗಿ
b)
ಅಶಾಂತಿ ಪರ್ವ
c)
ಮಗಳ ಮದುವೆ
d)
ಇವೆಲ್ಲವೂ
6.
ಬೆಟಗೇರಿ ಕೃಷ್ಣಶರ್ಮ ಅವರು ರಚಿಸಿದ ಕವನ ಸಂಕಲನಗಳು
a)
ಕಾರಹುಣ್ಣಿಮೆ
b)
ನಲ್ವಾಡುಗಳು
c)
ಭಾವಗೀತ
d)
ಇವೆಲ್ಲವೂ
7.
ಬೆಟಗೇರಿ ಕೃಷ್ಣಶರ್ಮರ ಈ ಕೃತಿಯು ಕರ್ನಾಟಕದ ಇತಿಹಾಸ ಮತ್ತು ಸಂಸ್ಕ್ರತಿಯನ್ನುಬಿಂಬಿಸುವ ಗ್ರಂಥವಾಗಿದೆ.
a)
ಕರ್ನಾಟಕ ಜನಜೀವನ
b)
ಸ್ವಧರ್ಮ
c)
ಕಳ್ಳರ ಗುರು
d)
ಅಶಾಂತಿ ಪರ್ವ
8.
ಬೆಟಗೇರಿ ಕೃಷ್ಣಶರ್ಮರಿಗೆ ದೊರೆತ ಪ್ರಶಸ್ತಿಯು
a)
ಕವಿ ಪ್ರಶಸ್ತಿ
b)
ಕವಿಭೂಷಣ ಪ್ರಶಸ್ತಿ
c)
ಜ್ಞಾನಪೀಠ ಪ್ರಶಸ್ತಿ
d)
ನೊಬೆಲ್ ಪುರಸ್ಕಾರ
9.
ಬೆಟಗೇರಿ ಕೃಷ್ಣಶರ್ಮರು ಯಾವ ವರ್ಷ ನಿಧನರಾದರು
a)
1992
b)
1989
c)
1982
d)
1892
10.
ಮನೆಯಲ್ಲಿ ಒಂದು ಕಾಸೂ, ಒಂದು ಕಾಳೂ ಉಳಿಯದಂತೆ ಇದ್ದುದ್ದೆಲ್ಲವನ್ನೂ ಯಾರು ದೋಚಿಕೊಂಡು ಹೋದರು?
a)
ಕಳ್ಳರು
b)
ಗುರುಗಳು
c)
ವಿದ್ಯಾರ್ಥಿಗಳು
d)
ಶಿಷ್ಯರು
11.
ಯಾವ ಮನೆ ಬೇಡವೆಂದು ಸಾರಿ ಸಾರಿ ಹೇಳಿದರು?
a)
ಊರೊಳಗಿನ ಮನೆ
b)
ಊರಿನ ಮದ್ಯದ ಮನೆ
c)
ಊರ ಹೊರಗಿನ ಮನೆ
d)
ನಡು ಬೀದಿಯಲ್ಲಿರುವ
12.
ವೈದ್ಯರ ಹೆಂಡತಿಯ ಹೆಸರು
a)
ರತ್ನ
b)
ಮಾಲಾ
c)
ದೀಕ್ಷಾ
d)
ಕಾವ್ಯ
13.
ರತ್ನ ತವರು ಮನೆಯಿಂದ ಈ ವಸ್ತುಗಳನ್ನು ತಂದಿದ್ದಳು
a)
ರತ್ನಗಳನ್ನ
b)
ಹಣವನ್ನು
c)
ವಜ್ರದ ಉಂಗುರು
d)
ಚಿನ್ನದ ವಸ್ತುಗಳನ್ನು
14.
ಡಣ್.. ಡಣ್ .. ಎಂಬ ಗಂಟೆಯ ಶಬ್ಧ ಬಾರಿಸಿದಾಗ ಗಡಿಯಾರದಲ್ಲಿ ಎಷ್ಟು ಸಮಯ ಆಗಿತ್ತು
a)
ರಾತ್ರಿ 9
b)
ರಾತ್ರಿ 10
c)
ರಾತ್ರಿ 7
d)
ಬೆಳಿಗ್ಗೆ 10
15.
ಮೊಗಸಾಲಿಯಲ್ಲಿ ಮಲಗಿ ಯಾರು ಗೊರಕೆ ಹೊಡೆಯುತ್ತಿದ್ದರು?
a)
ರತ್ನ
b)
ವೈದ್ಯರು
c)
ಚಿದಂಬರ ಮಾವ
d)
ರಘ ಮಾವ
16.
ಕಾಡಿನ ಕಡೆಯಿಂದ ಈ ಪ್ರಾಣಿಯ ಊಳಾಟ ಕೀವಿಗೆ ಬೀಳುತ್ತಲಿದೆ?
a)
ನಾಯಿ
b)
ಬೆಕ್ಕು
c)
ಹಂದಿ
d)
ನರಿ
17.
ಒಂದು ಹಿಡಿ ಕಾಳು ಈ ಮನೆಯಲ್ಲಿಲ್ಲ ಎಂದವರು
a)
ರತ್ನ
b)
ವೈದ್ಯರು
c)
ಲೇಖಕರು
d)
ಚಿದಂಬರ ಮಾವ
18.
ಕಳ್ಳರ ಗುರು
a)
ಬೇಡರ ಹಳ್ಳಿಯ ಭೀಮಾನಾಯಕ
b)
ಬೇಡರ ಹಳ್ಳಿಯ ಕಲ್ಯಾ ನಾಯಕ
c)
ಜರಗನಹಳ್ಳಿ ಭೀಮಾ ನಾಯಕ
d)
ಕಲಾಸಿಪಾಳ್ಯದ ಕಲ್ಲಪ್ಪ
19.
ಕಾಡಿನಲ್ಲಿ ಹೋಗುವಾಗ ಅಲ್ಲಿ ಈ ಹಾವು ಗೋಚರವಾಯಿತು.
a)
ಮನಮುಕ್ಕ ಹಾವು
b)
ನಾಗರ ಹಾವು
c)
ಅನಾಕೊಂಡ ಹಾವು
d)
ಕ್ಯಾರಿ ಹಾವು
20.
"ಸ್ವಾಮೀ ದೇವರು ಬಂದ ಹಾಗೆ ತಾವು ಬಂದಿರಿ" ಈ ಮಾತನ್ನು ಹೇಳಿದವರು
a)
ಕಳ್ಳರು
b)
ಕಳ್ಳರ ಗುರು
c)
ವೈದ್ಯರು
d)
ರತ್ನ
21.
ಮಗುವಿನ ತಾಯಿ ಹೇಗೆ ಅಳುತ್ತಿದ್ದಳು?
a)
ದುಃಖಿಸಿ ದುಃಖಿಸಿ
b)
ದುಃಖಿಸಿ ಬಿಕ್ಕಿಸಿ
c)
ಬಿಕ್ಕಿ ಬಿಕ್ಕಿ
d)
ಕಕ್ಕಾಬಿಕ್ಕಿಯಾಗಿ
22.
ವೈದ್ಯರು ಚಿಕ್ಕಮಕ್ಕಳಂತೆ ಕುಣಿದಾಡಲು ಕಾರಣ
a)
ಅವರಿಗೆ ಬೇಕಾದ ಸೊಪ್ಪು ಸಿಕ್ಕಾಗ
b)
ಕಳ್ಳನಿಂದ ತಪ್ಪಿಸಿಕೊಂಡಾಗ
c)
ಕಳುವಾದ ವಸ್ತು ಮತ್ತೆ ಸಿಕ್ಕಾಗ
d)
ಹೆಂಡತಿ ಸಂತೋಷವನ್ನು ನೋಡಿ
23.
ಕಾಯುವುದು ದೇವರ ಕೆಲಸ ಕೊಲ್ಲುವುದು ಯಾರ ಕೆಲಸವಾಗಿದೆ.
a)
ಕಳ್ಳರು
b)
ರಾಕ್ಷಸರ
c)
ಗುರುಗಳ
d)
ಕಳ್ಳರ ಗುರುವಿನ
24.
ಕಳ್ಳರ ಗುರುವಿನ ಅರಿವಿಗೆ ಬಂದ ನಿಜವಾದ ದೇವರು ಯಾರು?
a)
ರತ್ನ
b)
ಮಗು
c)
ಸಹಚರರು
d)
ವೈದ್ಯರು
25.
"ದೇವರ ಒಡವೆಗಳನ್ನು ದೇವರಿಗೆ ಒಪ್ಪಿಸಲು ಬಂದಿದ್ದೇನೆ" ಎಂದವರು
a)
ರತ್ನ
b)
ಕಳ್ಳರು
c)
ವೈದ್ಯರು
d)
ಭೀಮಾ ನಾಯಕ
26.
ತಮ್ಮ ಹರಕೆಯಾಗಿ ಯಾವ ಒಂದು ವಸ್ತು ನಮ್ಮ ಮನೆಯಲ್ಲಿ ಇರಲಿಯೆಂದು ಭೀಮಾನಾಯಕ ವೈದ್ಯರಿಗೆ ಹೇಳಿದ?
a)
ದಿಂಬು
b)
ಹಾಸಿಗೆ
c)
ಚಿನ್ನಡ ಒಡವೆ
d)
ವಜ್ರದ ಸರ
27.
ಧನ್ಯತೆಯ ಮುಗುಳು ನಗೆ ಯಾರ ತುಟಿಗಳ ಮೇಲೆ ಲಾಸ್ಯವಾಡುತ್ತಿತ್ತು ?
a)
ರತ್ನ
b)
ಗುರುಗಳ
c)
ವೈದ್ಯರು
d)
ಕಳ್ಳರ ಗುರುವಿನ
28.
ಬೆಟಗೇರಿ ಕೃಷ್ಣಶರ್ಮರವರು ಯಾವ ವರ್ಷ ಜನಿಸಿದರು?
a)
1992
b)
1900
c)
1909
d)
1904
29.
ವೈದ್ಯರ ಸೇವೆಯಿಂದ ಯಾರ ಮನಃಪರಿವರ್ತನೆಯಾಯಿತು?
a)
ರತ್ನ
b)
ಕಳ್ಳರು
c)
ಭೀಮಾ ನಾಯಕ
d)
ಸಹಚರರು
Reset
