NEW
Font size
Worksheets೧೦ನೆಯ ಕನ್ನಡ ರಸಪ್ರಶ್ನೆ. ಆನಂದು ಎಚ್.ನಾಯಕ ಶಿಕ್ಷಕರು.
Total questions: 25
Worksheet time: 13mins
ಶಬರಿ ಪಾಠವು ಕನ್ನಡ ಸಾಹಿತ್ಯ ದ ಯಾವ ಪ್ರಕಾರ ವಾಗಿದೆ
ಗೀತ ನಾಟಕ
ಸಣ್ಣ ಕತೆ
ಕಾದಂಬರಿ
ದೊಡ್ಡ ಕತೆ
ಭೂಮಿಜಾತೆ ಎಂದರೆ ಯಾರು
ಶಬರಿ
ಸೀತೆ
ಸುಮಿತ್ರೆ
ಕೈಕೆ
ಶ್ರೀ ರಾಮ ನ ತಂದೆಯ ಹೆಸರೇನು
ಜನಕ ಮಹಾರಾಜ
ದನು
ದಶರಥ
ಮತಂಗ
ರಾಮ ಲಕ್ಷ್ಮಣ ರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವನು
ದನು
ಜನಕ
ಕದಂಬ
ಸುಗ್ರೀವ
ಶಬರಿಯು ಯಾರ ಆಶ್ರಮದಲ್ಲಿದ್ದಳು
ಮತಂಗ
ಕಬಂಧ
ರಾಮ
ಉದರಮುಖ
ಸೌಮಿತ್ರಿ ಎಂದರೆ ಯಾರು
ರಾಮ
ಭರತ
ಲಕ್ಷ್ಮಣ
ಶತ್ರುಘ್ನ
"ಚಿರ'' ಪದದ ಅರ್ಥ
ಸೀರೆ
ಶಾಶ್ವತ
ನಾರು ಬಟ್ಟೆ
ಕಾಂತಿ
"ಅರ್ತಿ " ಪದದ ಅರ್ಥ
ದುಃಖ
ಸುಖ
ಪ್ರೀತಿ
ಸುವಾಸನೆ
"ದೃಷ್ಟಿ " ಪದದ ತದ್ಭವ ರೂಪ
ದಟ್ಟಿ
ದೃಟ್ಟಿ
ದಿಟ್ಟಿ
ದಿಟ್ಟ
ಬೆಳಕಿಗೊಲಿದವರ್ ಉರಿವ ಬತ್ತಿಯ -------- ಕಾಣರು
ಕರುಕ
ಕುರುಕ
ಮುರುಕ
ತಿರುಕ
"ಚಿತ್ರಕೂಟ" ಇದೊಂದು ----
ನದಿ
ಪಟ್ಟಣ
ನಗರ
ಪರ್ವತ
ಪು.ತಿ.ನ ರವರ ಜನನ
೧೯೦೬
೧೯೦೪
೧೯೦೫
೧೯೫೦
ಪು.ತಿ.ನ ರವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕಾವ್ಯ
ಶ್ರೀ ಹರಿ ಚರಿತೆ
ರಥ ಸಪ್ತಮಿ
ಅಹಲ್ಯೆ
ಹಣತೆ
ಸಂಕಲ್ಪ ಗೀತೆ ಕವಿತೆಯನ್ನು ------- ಕವನ ಸಂಕಲನ ದಿಂದ ಆಯ್ದುಕೊಳ್ಳಲಾಗಿದೆ
ಸಾಮಗಾನ
ಅನಾವರಣ
ಎದೆ ತುಂಬಿ ಹಾಡಿದೆನು
ಸೌಂದರ್ಯ ಸಮೀಕ್ಷೆ
ಜಿ.ಎಸ್ ಶಿವರುದ್ರಪ್ಪ ನವರ ಊರು
ಶಿಕಾರಿಪುರ
ಹಾಸನ
ಹೊರನಾಡು
ತೀರ್ಥಹಳ್ಳಿ
ಜಿ.ಎಸ್.ಶಿವರುದ್ರಪ್ಪನವರ -------- ಕೃತಿ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ
ಚೆಲವು- ಒಲವು
ದೀಪದ ಹೆಜ್ಜೆ
ಕಾವ್ಯಾರ್ಥಚಿಂತನ
ಸೌಂದರ್ಯ ಸಮೀಕ್ಷೆ
ನದೀಜಲಗಳು ಏನಾಗಿವೆ
ಬರಡಾಗಿವೆ
ಕಲುಷಿತವಾಗಿದೆ
ತುಂಬಿ ಹರಿಯುತಿವೆ
ಮೇಲಿ ಯಾವುದು ಅಲ್ಲ
ಯಾವ ಎಚ್ಚರದೊಳು ಬದುಕಬೇಕು
ಹೊಸ ಬರವಸೆಗಳ
ಭಯ ಸಂಶಯಗಳ
ಮತಗಳೆಲ್ಲವೂ ಪಥಗಳು
ಎಲ್ಲರೂ ಒಂದೇ ಎನ್ನುವ
ಸುತ್ತಲೂ ಕವಿಯುವ ಕತ್ತಲೆಯೊಳಗೆ ------ ಹಣತೆಯ ಹಚ್ಚೋಣ
ದ್ವೇಷದ
ಶಾಂತಿಯ
ಆತ್ಮೀಯ
ಪ್ರೀತಿಯ
ಹಕ್ಕಿ ಹಾರುತಿದೆ ನೋಡಿದಿರಾ ಪದ್ಯವು ಈ ಕಾವ್ಯಪ್ರಕಾರವಾಗಿದೆ
ಭಕ್ತಿ ಗೀತೆ
ಜಾನಪದಗೀತೆ
ಭಾವಗೀತೆ
ಚಿತ್ರ ಗೀತೆ
ದ.ರಾ.ಬೇಂದ್ರೆ ಯವರ ಕಾವ್ಯನಾಮ
ರಾಮಚಂದ್ರ ಬೇಂದ್ರೆ
ದತ್ತಾತ್ರೇಯ ಬೇಂದ್ರೆ
ಅಂಬಿಕಾತನಯ
ಅಂಬಿಕಾತನಯ ದತ್ತ
ಹಕ್ಕಿಯ ಗರಿಯಲ್ಲಿ ಇರುವ ಬಣ್ಣ
ಕರಿ ನರೆ
ಬಿಳಿಹೊಳೆ
ಕೆನ್ನಹೊನ್ನ
ನೀಲಿಹಸಿರು
ಹಕ್ಕಿಯ ಕಣ್ಣುಗಳು
ಸೂರ್ಯ ಚಂದ್ರ
ಸೂರ್ಯ. ನಕ್ಷತ್ರ
ಚಂದ್ರ ನಕ್ಷತ್ರ
ಭೂಮಿ ಚಂದ್ರ
ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ
ರಾಜಕಾರಣಿಗಳ
ಸಾರ್ವಭೌಮರ
ಪ್ರಜೆಗಳ
ಹಸು ಮಕ್ಕಳ
ಹಕ್ಕಿಯು ------- ಹಳ್ಳಿಯ ಮೇರೆಯನ್ನುಮೀರಿದೆ
ತಿಂಗಳಿನೂರು
ಬೆಳ್ಳಿಯ
ಚಂದ್ರಲೋಕದ
ಭೂಲೋಕದ
