Worksheetsಕ.ರಾ.ದೈ.ಶಿ."ರಾಷ್ಟ್ರೀಯ ಲಾಂಛನಗಳು"ರಸಪ್ರಶ್ನೆ ಸ್ಪರ್ಧೆ.
Total questions: 20
Worksheet time: 10mins
ಭಾರತದ ರಾಷ್ಟ್ರ ಪಿತ ಯಾರು?
ಲಾಲ್ ಬಹದ್ದೂರ್ ಶಾಸ್ತ್ರಿ
ಮಹಾತ್ಮ ಗಾಂಧೀಜಿ
ಭಗತ್ ಸಿಂಗ್
ಸರ್ದಾರ್ ವಲ್ಲಭಾಯಿ ಪಟೇಲ್
ರಾಷ್ಟ್ರೀಯ ಮರ ಯಾವುದು?
ತೆಂಗಿನ ಮರ
ಬೇವಿನ ಮರ
ಮಾವಿನ ಮರ
ಆಲದ ಮರ
ರಾಷ್ಟ್ರೀಯ ನಾಣ್ಯ ಯಾವುದು?
ಡಾಲರ್
ಹಣ
ರೂಪಾಯಿ
ಯಾವುದು ಅಲ್ಲ
ರಾಷ್ಟ್ರೀಯ ಹಣ್ಣು ಯಾವುದು?
ಮಾವು
ಹಲಸು
ಕಿತ್ತಳೆ
ನೆರಳೆ
ರಾಷ್ಟ್ರೀಯ ಭಾಷೆ ಯಾವುದು?
ಇಂಗ್ಲಿಷ್
ಹಿಂದಿ
ಉರ್ದು
ಮಲಯಾಳಂ
ರಾಷ್ಟ್ರೀಯ ಕ್ರೀಡೆ ಯಾವುದು?
ಕಬಡ್ಡಿ
ಕುಸ್ತಿ
ಕ್ರಿಕೆಟ್
ಹಾಕಿ
ರಾಷ್ಟ್ರೀಯ ಪಕ್ಷಿ ಯಾವುದು?
ಕಾಗೆ
ರಣಹದ್ದು
ನವಿಲು
ಉಷ್ಟ್ರ ಪಕ್ಷಿ
ರಾಷ್ಟ್ರೀಯ ಸಿಹಿ ತಿಂಡಿ ಯಾವುದು?
ಲಾಡು
ಪೇಡಾ
ಜಾಮೂನ್
ಜಿಲೇಬಿ
ರಾಷ್ಟ್ರೀಯ ಹೂ ಯಾವುದು?
ಮಲ್ಲಿಗೆ
ಗುಲಾಬಿ
ಕಮಲ
ಸೇವಂತಿ
ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು?
ಡಾಲ್ಫಿನ್
ಮೀನು
ಮೊಸಳೆ
ಯಾವುದು ಅಲ್ಲ
ರಾಷ್ಟ್ರೀಯ ಪಾರಂಪರಿಕ ಸಸ್ತನಿ ಯಾವುದು?
ಆನೆ
ಕುದುರೆ
ಕರಡಿ
ಚಿರತೆ
ಭಾರತದ ರಾಷ್ಟ್ರ ಧ್ವಜ ಯಾವುದು?
ರೈತ ಧ್ವಜ
ನಾಡಧ್ವಜ
ತಿರಂಗ
ಯಾವುದು ಅಲ್ಲ
ರಾಷ್ಟ್ರೀಯ ಸ್ಮಾರಕ ಯಾವುದು?
ಮಂಗಳೂರು ಗೇಟ್
ಗೋವಾ ಗೇಟ್
ಮುಂಬೈ ಗೆಟ್
ಇಂಡಿಯಾ ಗೇಟ್
ರಾಷ್ಟ್ರೀಯ ಯೋಜನೆ ಯಾವುದು?
ಇಂದಿರಾ ಯೋಜನೆ
ಬಸವ ಯೋಜನೆ
ಪಂಚವಾರ್ಷಿಕ ಯೋಜನೆ
ಅಂಬೇಡ್ಕರ್ ಯೋಜನೆ
ಭಾರತದ ರಾಷ್ಟ್ರ ಚಿಹ್ನೆ ಯಾವುದು?
ಮೊಘಲರ ಚಕ್ರ ವಿರುವ ತ್ರಿಮುಖ ಸಿಂಹ
ಅಶೋಕ ಚಕ್ರ ವಿರುವ ತ್ರಿ ಮುಖ ಸಿಂಹ
ಚಾಲುಕ್ಯರ ಚಕ್ರವಿರುವ ತ್ರಿಮುಖ ಸಿಂಹ
ಸಾರಾನಾಥನ ಚಕ್ರವಿರುವ ತ್ರಿಮುಖ ಸಿಂಹ
ರಾಷ್ಟ್ರ ಧ್ವಜ ಗೀತೆ ಯಾವುದು?
ವಂದೇ ಮಾತರಂ
ಝ0ಡಾ ಉಂಚಾ
ನಿತ್ಯೋತ್ಸವ
ಯಾವುದು ಅಲ್ಲ
ಭಾರತದ ರಾಷ್ಟ್ರೀಯ ಸರಿಸೃಪ ಯಾವುದು?
ನಾಗರ
ಹೆಬ್ಬಾವು
ಕಾಳಿಂಗ ಸರ್ಪ
ಯಾವುದು ಅಲ್ಲ
ಭಾರತದ ರಾಷ್ಟ್ರಗೀತೆ ಯಾವುದು?
ವಂದೇ ಮಾತರಂ
ನಾಡಗೀತೆ
ಜನಗಣಮನ ಅಧಿನಾಯಕ ಜಯಹೇ
ರೈತ ಗೀತೆ
ಭಾರತದ ರಾಷ್ಟ್ರ ಗ್ರಂಥ ಯಾವುದು?
ಭಗವದ್ಗೀತೆ
ಬೈಬಲ್
ಕುರಾನ್
ಯಾವುದು ಅಲ್ಲ
ರಾಷ್ಟ್ರೀಯ ನದಿ ಯಾವುದು?
ಯಮುನಾ
ಗಂಗಾ
ಸಿಂಧೂ ನದಿ
ಹೇಮಾವತಿ
