NEW
Font size
Worksheetsಸಿರಿ ಕನ್ನಡ ನುಡಿ ಬಳಗ - ಕ್ವಿಜ್ ಸರಣಿ - 88
Total questions: 25
Worksheet time: 13mins
ಬುದ್ಧನು ಜನಿಸಿದ ಲುಂಬಿನಿವನ ಈಗ ಯಾವ ರಾಜ್ಯ ದಲ್ಲಿ ಇದೆ?
ಉತ್ತರ ಪ್ರದೇಶ
ಮಧ್ಯ ಪ್ರದೇಶ
ಭೂತಾನ್
ನೇಪಾಳ
ಜೈನ ಧರ್ಮದ ಪಂಗಡಗಳು?
ಹೀನಯಾನ - ಮಹಾಯಾನ
ಪಾಹಿಯಾನ - ಗಾಮಿಯಾನಿ
ಶ್ವೇತಾಂಬರ - ದಿಗಂಬರ
ನೀಲಾವರ್ಣ - ಶ್ವೇತವರ್ಣ
ಈ ಕೆಳಗಿನವುಗಳಲ್ಲಿ ತಪ್ಪಾದ ಹೊಂದಾಣಿಕೆ ಯಾವುದು?
ವೃಷಭನಾಥ - ಮೊದಲ ತೀರ್ಥಂಕರ
ಪಾರ್ಶ್ವನಾಥ - ೨೩ ನೇ ತೀರ್ಥಂಕರ
ಮಹಾವೀರ - ಅಷ್ಟಾಂಗ ಮಾರ್ಗ
ಸಿದ್ಧಾರ್ಥ - ಬುದ್ಧನ ಮೊದಲ ಹೆಸರು
"ವಿಶ್ವ ಭೂ ದಿನ' ಎಂದು ಆಚರಿಸಲಾಗುತ್ತದೆ?
ಏಪ್ರಿಲ್ - ೩೪
ಏಪ್ರಿಲ್ - ೨೧
ಏಪ್ರಿಲ್ - ೨೨
ಏಪ್ರಿಲ್ - ೨೩
ಮೊಟ್ಟಮೊದಲ 'ವಿಶ್ವ ಭೂ ದಿನ' ಎಷ್ಟರಲ್ಲಿ ಆಚರಿಸಲಾಯಿತು?
1970
1980
2010
1990
ಸೌರಮಂಡಲದ ೫ ನೇ ಅತೀ ದೊಡ್ಡ ಗ್ರಹ ಯಾವುದು?
ಸೂರ್ಯ
ಭೂಮಿ
ಮಂಗಳ
ಗುರು
ಗ್ರಹಗಳಲ್ಲಿಯೇ ಅತ್ಯಂತ ಉಷ್ಣ ಗ್ರಹ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?
ಸೂರ್ಯ
ಭೂಮಿ
ಶುಕ್ರ ಗ್ರಹ
ಗುರು ಗ್ರಹ
ಸಾಲುಮರದ ತಿಮ್ಮಕ್ಕನವರು ಕರ್ನಾಟಕದ ಈ ಜಿಲ್ಲೆಯವರು?
ಬೆಂಗಳೂರು
ರಾಮನಗರ
ತುಮಕೂರು
ಮಂಡ್ಯ
ಸಾಲುಮರದ ತಿಮ್ಮಕ್ಕನವರಿಗೆ ಈ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ?
2019
2020
2018
2017
ಚಿಪ್ಕೋ ಚಳುವಳಿಗೆ ಸ್ವತಂತ್ರ ಹೋರಾಟಗಾರರ ಮೂಲ ಮಂತ್ರಗಳು ಕಾರಣಗಳು?
ಸುಭಾಷ್ ಚಂದ್ರ ಬೋಸ್
ಮಹಾತ್ಮ ಗಾಂಧಿ
ಭಗತ್ ಸಿಂಗ್
ಸಂಗೊಳ್ಳಿ ರಾಯಣ್ಣ
ಮರಗಳನ್ನು ಅಪ್ಪಿಕೊಂಡು ಚಿಪ್ಕೋ ಚಳುವಳಿ ಯನ್ನು ನಡೆಸಿದ ರಾಜ್ಯ?
ಉತ್ತರ ಪ್ರದೇಸ
ಮಧ್ಯ ಪ್ರದೇಶ
ರಾಜಸ್ಥಾನ
ಕರ್ನಾಟಕ
ಚಿಪ್ಕೋ ಚಳುವಳಿಯ ನೇತೃತ್ವ ವಹಿಸಿದವರು ಯಾರು?
ರಾಜ ರಾಮನ್
ಸುಂದರ ಲಾಲ್ ಬಹುಗುಣ
ಮೋಹನ್ ಲಾಲ್ ಸದ್ಗುಣ
ಸುಂದರ ಲಾಲ್ ನೆಹರು
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ ಯಾರು?
ಕೆ.ಸಿ ಚಂದ್ರಶೇಖರ
ಸಿ.ವಿ ರಾಮನ್
ವಿಶ್ವೇಶ್ವರಯ್ಯ
ಗೆಲಿಲಿಯೋ
ರಾಷ್ಟ್ರಕವಿ ಕುವೆಂಪು ಅವರೊಂದಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಯಾರು?
ಉಮಾಶಂಕರ್ ಜೋಶಿ
ಶಂಕರ್ ದಾಸ್
ರಾಮಾನಂದ ಕುಮಾರ
ಯಾರು ಅಲ್ಲ
ನಮ್ಮ ರಾಷ್ಟ್ರಗೀತೆಯಲ್ಲಿ ಈ ಕೆಳಗಿನ ನದಿಗಳ ಹೆಸರುಗಳಿವೆ?
ತುಂಗಭದ್ರಾ, ಕೃಷ್ಣ
ಕಾವೇರಿ, ಭದ್ರ
ಸಿಂಧೂ, ಯಮುನಾ, ಗಂಗಾ
ಯಮುನಾ, ಗಂಗಾ.ಕಾವೇರಿ
ವಿಶ್ವದಲ್ಲಿ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುವ ದೇಶವಿದು?
ಜಪಾನ್
ಭಾರತ
ಆಸ್ಟ್ರೇಲಿಯಾ
ಅಮೇರಿಕಾ
ಭಾರತದ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸಂಸ್ಥೆ ಇರುವ ಸ್ಥಳ?
ಹೈದರಾಬಾದ್
ಕರ್ನಾಟಕ
ಮುಂಬಯಿ
ದೆಹಲಿ
ಅತೀ ಹೆಚ್ಚು ಮರಿಗಳನ್ನು ಹಾಕುವ ಪ್ರಾಣಿ ಯಾವುದು?
ಹಂದಿ
ನಾಯಿ
ಬೆಕ್ಕು
ಆನೆ
ಮ್ಯಾಕ್ ಮೋಹನ್ ಗಡಿ ರೇಖೆ ಯಾವ ದೇಶಗಳಿಗೆ ಸಂಬಂಧಿಸಿದೆ.
ಭಾರತ - ಚೀನಾ
ಭಾರತ- ಶ್ರೀಲಂಕಾ
ಭಾರತ. - ಬಾಂಗ್ಲಾದೇಶ
ಭಾರತ - ಪಾಕಿಸ್ತಾನ
ಚಿಲ್ಕ ಸರೋವರ ಯಾವ ರಾಜ್ಯದಲ್ಲಿ ಇದೆ?
ಪಶ್ಚಿಮ ಬಂಗಾಳ
ಒರಿಸ್ಸ ರಾಜ್ಯ
ಕೇರಳ
ಆಂಧ್ರಪ್ರದೇಶದ
ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದ ಸ್ಥಳ ಯಾವುದು?
ಧಾರವಾಡ
ಅಂಕೋಲಾ
ಮಂಗಳೂರು
ಉಡುಪಿ
ಕರ್ನಾಟಕದ ಗಾಂಧಿ ಎಂದು ಪ್ರಸಿದ್ಧ ರಾದವರು ಯಾರು?
ಹರ್ಡೇಕರ ಮಂಜಪ್ಪ
ಗಂಗಾ ರಾವ್ ದೇಶಪಾಂಡೆ
ವಿ.ವಿ.ಗಿರಿ
ಆಲೂರು ವೆಂಕಟರಾಯರು
ವಿಸ್ತೀರ್ಣ ದಲ್ಲಿ ಅತೀ ಚಿಕ್ಕ ರಾಜ್ಯ ಯಾವುದು?
ಗೋವಾ
ಕೇರಳ
ಸಿಕ್ಕಿಂ
ಗುಜರಾತ್
ನೊಬೆಲ್ ಪ್ರಶಸ್ತಿ ಗೆ ಆಯ್ಕೆ ಮಾಡುವ ಸಮಿತಿಯು ಯಾವ ದೇಶದಲ್ಲಿದೆ?
ನಾರ್ವೆ
ದಕ್ಷಿಣ ಆಫ್ರಿಕಾ
ಪಾಕಿಸ್ತಾನ
ಭಾರತ
ಅತ್ಯಂತ ದೊಡ್ಡದಾದ ಮತ್ತು ತೂಕವಾದ ಪ್ರಾಣಿ ಯಾವುದು?
ತಿಮಿಂಗಿಲ
ಆನೆ
ಜಿರಾಫೆ
ಕಾಡು ಎಮ್ಮೆ
