Wayground logo

Free Printable Worksheets

Font size

S
M
L
XL
Worksheets

ಟುಸ್ಸೋಡ್ ವ್ಯಾಕ್ಸ್ ಮ್ಯೂಸಿಯಂ

Total questions: 25

Worksheet time: 13mins

Name
Class
Date
1.

ಲಂಡನಿನಲ್ಲಿ ಹರಿಯುವ ಪ್ರಸಿದ್ಧ ನದಿ

a)

ಮಿಸಿಸಿಪಿ

b)

ಕಾಲಾಪಾನಿ

c)

ಫೇಸ್

d)

ಥೇ ಮ್ಸ್

2.

ಪ್ಲಾಸಿ ಕದನ ನಡೆದ ವರ್ಷ

a)

1757

b)

1657

c)

1747

d)

1947

3.

ಲಂಡನ್ ನ ನಗೂಢ ಸ್ಥಳವಿದು

a)

ಐವರ್ ಬ್ರಿಡ್ಜ್

b)

ಲಂಡನ್ ಐ

c)

ಟವರ್ ಆಫ್ ಲಂಡನ್

d)

ವಾಟರ್ಲೂ ಬ್ರಿಡ್ಜ್

4.

ಶಾರ್ದಾ ಎಬುದು

a)

ಲಂಡನ್ನಿನ ರುಪಾಯಿ

b)

ವಾಣಿಜ್ಯ ಸಮುಚ್ಚಯ

c)

ಮಾರ್ಚ್

d)

ಚರ್ಚ್

5.

ಲಂಡನ್ನಿನಲ್ಲಿ ಗಾಂಧೀಜಿ ಓದಿದ ವಿಶ್ವವಿದ್ಯಾನಿಲಯ

a)

ಆಕ್ಸ್ಫರ್ಡ್ವ ವಿ ವಿ

b)

ಕೇಂಬ್ರಿಡ್ಜ್ ವಿ ವಿ

c)

ಲಂಡನ್ ವಿವಿ

d)

ಕ್ರೈಸ್ಟ್ ವಿವಿ

6.

ಸಿಂಪೋಸಿಯಂ ಎಂಬುದು

a)

ದೇವಸ್ಥಾನ

b)

ಮಸೀದಿ

c)

ಚರ್ಚೆ

d)

ಚರ್ಚ್

7.

ಲಂಡನ್ನಿನ ರೂಪಾಯಿಯನ್ನು ಹೀಗೆನ್ನುತ್ತಾರೆ

a)

ಸೆಂಟ್

b)

ಡಾಲರ್

c)

ಕಾಯಿನ್

d)

ಯುರೋ

8.

ಟುಸ್ಸೋಡ್ ವ್ಯಾಕ್ಸ್ ಮ್ಯೂಸಿಯಂ ಗೆ ಹೆಸರು ಬರಲು ಕಾರಣ

a)

ಮಾಸ್ಟರ್ಪೀಸ್ ಓಲ್ಡ್

b)

ಮಾಸ್ಟರ್ ಟುಸ್ಸೋಡ್

c)

ಮಿಸ್ಟರ್ ಟುಸ್ಸೋಡ್

d)

ಮೇಡಂ ಟುಸ್ಸೋಡ್

9.

ವ್ಯಾಕ್ಸ್ ಮ್ಯೂಸಿಯಂ ನಲ್ಲಿ ಇರುವುದು

a)

ಮೇಣದ ಗೊಂಬೆಗಳು

b)

ಮರದ ಗೊಂಬೆಗಳು

c)

ಪ್ಲಾಸ್ಟಿಕ್ ಗೊಂಬೆಗಳು

d)

ತದ್ರೂಪಿ ಅವಳಿಗಳು

10.

1666 ರಲ್ಲಿ ಲಂಡನ್ ನಲ್ಲಿ ನಡೆದ ಅಗ್ನಿ ದುರಂತದ ಸಾಕ್ಷಿಗೆ ಸ್ಮಾರಕ ವಾಗಿರುವುದು

a)

200 ಅಡಿ ಸ್ತಂಬ

b)

350 ಅಡಿ ಕಟ್ಟಡ

c)

ನಾಲ್ಕು ಟನ್ ಭಾರದ ಟವರ್

d)

ಬಿಗ್ ನ್ ಗಡಿಯಾರ

11.

ಬ್ರಿಟಿಷ್ ಪ್ರಧಾನಿ ವಾಸಿಸುವ ಸ್ಟ್ರೀಟ್ ಇದು

a)

ವಾಟರ್ಲೂ ಸ್ಟ್ರೀಟ್

b)

ಡಾಲರ್ ಸ್ಟ್ರೀಟ್

c)

10 ಡೌನಿಂಗ್ ಸ್ಟ್ರೀಟ್

d)

ವೆಸ್ಟ್ಮಿನಿಸ್ಟರ್ ಸ್ಟ್ರೀಟ್

12.

ಲಂಡನ್ನಿನಲ್ಲಿರುವ ಪ್ರಸಿದ್ಧ ವಿಶ್ವವಿದ್ಯಾನಿಲಯಗಳು

a)

ಲಂಡನ್ ವಿವಿ

b)

ಆಕ್ಸ್ಫರ್ಡ್ ವಿವಿ

c)

ಕೇಂಬ್ರಿಡ್ಜ್ ವಿವಿ

d)

ಈ ಮೇಲಿನ ಎಲ್ಲವೂ

13.

ಶಾರದಾ ಕಟ್ಟಡದ ಎತ್ತರ

a)

350 ಮೀ

b)

430ಮೀ

c)

550ಮೀ

d)

450ಮೀ

14.

ಥೇಮ್ಸ್ ನದಿ ದಡವನ್ನು ಲೇಖಕರು ಇಲ್ಲಿಗೆ ಹೋಲಿಸಿದ್ದಾರೆ

a)

ಮಾರಿಶಸ್ ಬೀಚಿಗೆ

b)

ಮೇರಿನ್ ಡ್ರೈವ್ ಗೆ

c)

ಮಲ್ಪೆ ಬೀಚಿಗೆ

d)

ಮರವಂತೆ ಬೀಚಿಗೆ

15.

ಸಾಮಾನ್ಯ ಜನರು ಲಂಡನಿನಲ್ಲಿ ವಾಸಿಸದಿರಲು ಕಾರಣ

a)

ಜನಜಂಗುಳಿ

b)

ಕಲುಷಿತ ವಾತಾವರಣ

c)

ದುಬಾರಿ ವೆಚ್ಚ

d)

ಟ್ರಾಫಿಕ್ ಜಾಮ್

16.

ಸೌರವ್ಯೂಹದ ಮಾದರಿ ಕೇಂದ್ರವನ್ನು ಹೀಗೆನ್ನುತ್ತಾರೆ

a)

ಮ್ಯೂಸಿಯಂ

b)

ಪ್ಲಾನೆಟೋರಿಯಂ

c)

ಅಕ್ವೇರಿಯಂ

d)

ಎಕ್ಸಿಬಿಷನ್

17.

ಕೋಚ್ ಎಂದರೆ ಅರ್ಥ

a)

ಮಾರ್ಗ

b)

ಬಂದಿ

c)

ಬಂಡಿ

d)

ಮಾರುಕಟ್ಟೆ

18.

ಭಯಾನಕವಾಗಿ ತೀರುವ ಕಿರುಚುವ ಶಬ್ದ ಕೇಳಿಬರುವುದು ಇಲ್ಲಿ

a)

ಚೇಂಬರ್ ಆಫ್ ಹಾರರ್ಸ್

b)

ಚೇಂಬರ್ಸ್ ಆಫ್ ಮೂವಿ

c)

ತ್ರೀಡಿ ಪ್ಲಾನೆಟೋರಿಯಂ

d)

ಚೇಂಬರ್ ಆಫ್ ಕಾಮರ್ಸ್

19.

ರಾಬರ್ಟ್ ಕ್ಲೈವ್ ಸೋಲಿಸಿದ ಭಾರತೀಯ

a)

ಸಿರಾಜುದ್ದೌಲ

b)

ಟಿಪ್ಪು ಸುಲ್ತಾನ್

c)

ಹೈದರಾಲಿ

d)

ಕುತುಬ್ ಉದ್ದಿನ್

20.

ಸಚಿವಾಲಯ ಪದದಲ್ಲಿರುವ ಸಂಧಿ

a)

ಲೋಪ ಸಂಧಿ

b)

ಗುಣಸಂಧಿ

c)

ಸವರ್ಣದೀರ್ಘ ಸಂಧಿ

d)

ವೃದ್ಧಿ ಸಂಧಿ

21.

ಮೇಲೇರಿ ಪದದಲ್ಲಿರುವ ಸಂಧಿ

a)

ಲೋಪ ಸಂಧಿ

b)

ಸವರ್ಣದೀರ್ಘ ಸಂಧಿ

c)

ಆಗಮ ಸಂಧಿ

d)

ಆದೇಶ ಸಂಧಿ

22.

ಲಿಂಗ ವಚನ ವಿಭಕ್ತಿಗಳಿಂದ ರೂಪ ಬೇಧ ಹೊಂದದೇ ಇರುವುದನ್ನು ಹೀಗೆ ಇರುತ್ತೇವೆ

a)

ಸಂಧಿಗಳು

b)

ಸಮಾಸಗಳು

c)

ಅವ್ಯಯಗಳು

d)

ಪ್ರತ್ಯಯಗಳು

23.

ಚೆನ್ನಾಗಿ ಎಂಬುದು ಈ ಅವ್ಯಯವಾಗಿದೆ

a)

ಸಾಮಾನ್ಯ ವ್ಯಯ

b)

ಅನುಕರಣಾವ್ಯಯ

c)

ಭಾವಸೂಚಕ ಅವ್ಯಯ

d)

ಸಂಬಂಧಾರ್ಥಕಾವ್ಯಯ

24.

ಕ್ರಿಯಾರ್ಥಕ ಅವ್ಯಯಕ್ಕೆ ಉದಾಹರಣೆಯಾದ ಪದವಿದು

a)

ಅಯ್ಯೋ

b)

ಉಂಟು

c)

ಚೆನ್ನಾಗಿ

d)

ಅದೇ

25.

ಕಟ್ಟಕಡೆಗೆ ಇಲ್ಲಿರುವ ವ್ಯಾಕರಣಾಂಶ ಇದು

a)

ಸಂಧಿ

b)

ದ್ವಿರುಕ್ತಿ

c)

ಅವ್ಯಯ

d)

ಸಮಾಸ