Worksheets10ನೇ ತರಗತಿಯ ಪದ್ಯ ಪಾಠದ ಕವಿಗಳ ಕುರಿತು ರಸಪ್ರಶ್ನೆ ಕಾರ್ಯಕ್ರಮ
Total questions: 30
Worksheet time: 15mins
ಜಿ.ಎಸ್. ಶಿವರುದ್ರಪ್ಪ ನವರ ಪೂರ್ಣ ಹೆಸರು
ಗುಗ್ಗರಿ ಶಾಂತಪ್ಪ ಶಿವರುದ್ರಪ್ಪ
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
ಗುಗ್ಗರಿ ಶಿವರುದ್ರಪ್ಪ ಶಾಂತವೀರಪ್ಪ
ಬುಗರಿ ಶಿವಮೊಗ್ಗದ ಶಿವರುದ್ರಪ್ಪ
" ಸಂಕಲ್ಪ ಗೀತೆ"- ಪದ್ಯದ ಆಕರ ಗ್ರಂಥ
ಸೌಂದರ್ಯ ಸಮೀಕ್ಷೆ
ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು
ಎದೆತುಂಬಿ ಹಾಡಿದೆನು
ಚೆಲುವು-ಒಲವು
ಕನ್ನಡದ ರಾಷ್ಟ್ರಕವಿಗಳಲ್ಲಿ ಇವರು ಒಬ್ಬರು
ದ.ರಾ. ಬೇಂದ್ರೆ
ದೇವನೂರು ಮಹಾದೇವ
ಶ್ರೀವಿಜಯ
ಜಿ. ಎಸ್. ಶಿವರುದ್ರಪ್ಪ
1896 ಧಾರವಾಡದಲ್ಲಿ ಜನಿಸಿದ ವರಕವಿ
ಜಿ. ಎಸ್. ಶಿವರುದ್ರಪ್ಪ
ದ ರಾ ಬೇಂದ್ರೆ
ಕುವೆಂಪು
ವಿ. ಕೃ ಗೋಕಾಕ್
ಹಕ್ಕಿಹಾರುತಿದೆ ನೋಡಿದಿರಾ ಪದ್ಯದ ಆಕರ ಕವಿತೆ
ಸೂರ್ಯಪಾನ
ಗರಿ
ಅರಳು ಮರಳು
ನಾಕುತಂತಿ
ದ.ರಾ. ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ಕವನ ಸಂಕಲನ
ಸೂರ್ಯಪಾನ
ಗರಿ
ಅರಳು ಮರಳು
ನಾಕುತಂತಿ
ಹಲಗಲಿ ಬೇಡರು ಪದ್ಯದ ಆಕರ ಕೃತಿ
ಕನ್ನಡ ಜನಪದ ಕಥೆಗಳು
ಕನ್ನಡ ಜನಪದ ಗೀತೆಗಳು
ಕನ್ನಡ ಬಯಲಾಟಗಳು
ಕನ್ನಡ ಕಾದಂಬರಿಗಳು
ಡಾ. ಬಿ ಎಸ್ ಗದ್ದಗಿಮಠ ರವರ ಕೃತಿ
ಕನ್ನಡ ಜನಪದ ಕಥೆಗಳು
ಕನ್ನಡ ಜನಪದ ಗೀತೆಗಳು
ಕನ್ನಡ ಬಯಲಾಟಗಳು
ಕನ್ನಡ ಕಾದಂಬರಿಗಳು
ಕುಮಾರವ್ಯಾಸ ಜನಿಸಿದ ಸ್ಥಳ
ಗದಗ ಪ್ರಾಂತ್ಯದ ಕೋಳಿವಾಡ
ಹಾವೇರಿ ಪ್ರಾಂತ್ಯದ ಕೋಳಿವಾಡ
ಲಕ್ಕುಂಡಿ ಪ್ರಾಂತ್ಯದ ಕೋಳಿವಾಡ
ಧಾರವಾಡ ಪ್ರಾಂತ್ಯದ ಕೋಳಿವಾಡ
ಕುಮಾರವ್ಯಾಸ ಕವಿಗೆ ಇರುವ ಬಿರುದು
ಉಪಮಾಲೋಲ
ಕರ್ನಾಟಕವಿಚೂತವನ ಚೈತ್ರ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕವಿಚಕ್ರವರ್ತಿ
" ಕರ್ನಾಟ ಭಾರತ ಕಥಾಮಂಜರಿ" ಕೃತಿಯಿಂದ ಆಯ್ದುಕೊಂಡ ಪದ್ಯಭಾಗ
ಕೌರವೇಂದ್ರನ ಕೊಂದೆ ನೀನು
ವೀರಲವ
ಛಲಮನೆ ಮೆರೆವೆಂ
ಕೆಮ್ಮನೆ ಮೀಸೆವೊತ್ತನೇ
ಕನ್ನಡ ಸಾಹಿತ್ಯ ದೇವಿಗೆ ಮೊದಲ ಬಾರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕವಿ
ದ. ರಾ. ಬೇಂದ್ರೆ
ಕುವೆಂಪು
ವಿ ಕೃ ಗೋಕಾಕ್
ಶಿವರಾಮ್ ಕಾರಂತ್
ಕುವೆಂಪುರವರ ಆತ್ಮಕಥನ
ಶ್ರೀ ರಾಮಾಯಣ ದರ್ಶನಂ
ಬೊಮ್ಮನಹಳ್ಳಿಯ ಕಿಂದರಿಜೋಗಿ
ನೆನಪಿನ ದೋಣಿಯಲ್ಲಿ
ಕಾನೂರು ಹೆಗ್ಗಡತಿ
ಕುವೆಂಪುರವರಿಗೆ ಜ್ಞಾನಪೀಠ, ಪಂಪ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ತಂದುಕೊಟ್ಟ ಕೃತಿ
ಶ್ರೀ ರಾಮಾಯಣ ದರ್ಶನಂ
ಬೊಮ್ಮನಹಳ್ಳಿಯ ಕಿಂದರಿಜೋಗಿ
ನೆನಪಿನ ದೋಣಿಯಲ್ಲಿ
ಕಾನೂರು ಹೆಗ್ಗಡತಿ
ಇದು ಕುವೆಂಪುರವರ ಕೃತಿ ಅಲ್ಲ
ಶ್ರೀ ರಾಮಾಯಣ ದರ್ಶನಂ
ನೆನಪಿನ ದೋಣಿಯಲ್ಲಿ
ಪಾಂಚಜನ್ಯ
ಗರಿ
ರನ್ನ ಕವಿ ಹುಟ್ಟಿದ ಕಾಲ
ಕ್ರಿ.ಶ.949
ಕ್ರಿ.ಶ.950
ಕ್ರಿ.ಶ.940
ಕ್ರಿ.ಶ.948
ಬಾಗಲಕೋಟೆ ಜಿಲ್ಲೆಯ ಮುದುವೊಳಲು ಎಂಬ ಗ್ರಾಮದಲ್ಲಿ ಜನಿಸಿದ ಕವಿ
ಪಂಪ
ರನ್ನ
ಪೊನ್ನ
ಜನ್ನ
ಗದಾಯುದ್ಧ ಕೃತಿಗೆ ಇರುವ ಹೆಸರು
ಪರಶುರಾಮ ಚರಿತಂ
ವಿಕ್ರಮಾರ್ಜುನ ವಿಜಯ
ಸಾಹಸ ಭೀಮ ವಿಜಯಂ
ಚಕ್ರೇಶ್ವರ ಚರಿತಂ
ಚಾಲುಕ್ಯ ದೊರೆಯಾದ ತೈಲಪನ ಆಸ್ಥಾನದಲ್ಲಿದ್ದ ಕವಿ
ಪಂಪ
ಪೊನ್ನ
ರನ್ನ
ಜನ್ನ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದ ಕವಿ
ಕುಮಾರವ್ಯಾಸ
ಲಕ್ಷ್ಮೀಶ
ಪಂಪ
ದುರ್ಗಸಿಂಹ
ಲಕ್ಷ್ಮೀಶ ಕವಿಗೆ ಇರುವ ಬಿರುದು
ರತ್ನತ್ರಯ
ಕರ್ನಾಟಕವಿಚೂತವನ ಚೈತ್ರ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕವಿಚಕ್ರವರ್ತಿ
ವೀರಲವ ಪದ್ಯದ ಆಕರ ಗ್ರಂಥ
ಸಾಹಸಭೀಮವಿಜಯ
ಕರ್ನಾಟ ಭಾರತ ಕಥಾಮಂಜರಿ
ಜೈಮಿನಿ ಭಾರತ
ವಿಕ್ರಮಾರ್ಜುನ ವಿಜಯ
ಲಕ್ಷ್ಮಿರಮಣ, ಲಕ್ಷ್ಮಿಪತಿ ಎಂಬ ಹೆಸರನ್ನು ಹೊಂದಿದ ಕವಿ
ಕುಮಾರವ್ಯಾಸ
ಲಕ್ಷ್ಮೀಶ
ರನ್ನ
ಪಂಪ
ಕನ್ನಡದ ಆದಿಕವಿ
ರನ್ನ
ಪಂಪ
ಪೊನ್ನ
ಜನ್ನ
ಆದಿಕವಿ ಪಂಪನ ಆಶ್ರಿತ ದೊರೆ
ಒಂದನೇ ಜಗದೇಕಮಲ್ಲ
ಚಾಲುಕ್ಯರ ತೈಲಪ
ಕೃಷ್ಣದೇವರಾಯ
ಚಾಲುಕ್ಯರ ಅರಿಕೇಸರಿ
" ವಿಕ್ರಮಾರ್ಜುನ ವಿಜಯ"- ಕಾವ್ಯಕ್ಕೆ ಇರುವ ಇನ್ನೊಂದು ಹೆಸರು
ಕನ್ನಡ ಭಾರತ
ಪಂಪಭಾರತ
ಗದಾಯುದ್ಧ
ಜೈಮಿನಿ ಭಾರತ
ಇದು ಪಂಪನ ಬಿರುದು ಅಲ್ಲ
ಸರಸ್ವತಿ ಮಣಿಹಾರ
ಸಂಸಾರ ಸಾರೋದಯ
ಕವಿತಾಗುಣಾರ್ಣವ
ಉಪಮಾಲೋಲ
ವೆಂಗಿಮಂಡಲದ ವೆಂಗಿಪಳು ಎಂಬ ಅಗ್ರಹಾರಕ್ಕೆ ಸೇರಿದವನು
ಪಂಪ
ರನ್ನ
ಪೊನ್ನ
ಜನ್ನ
ಇದು ಕುಮಾರವ್ಯಾಸನ ಇನ್ನೊಂದು ಕೃತಿ
ಜೈಮಿನಿ ಭಾರತ
ಐರಾವತ
ಚಕ್ರೇಶ್ವರ ಚರಿತ
ಆದಿಪುರಾಣ
"ಕೆಮ್ಮನೆ ಮೀಸೆವೊತ್ತನೇ"- ಪದ್ಯದ ಆಕರ ಗ್ರಂಥ
ಕರ್ನಾಟ ಭಾರತ ಕಥಾಮಂಜರಿ
ಜೈಮಿನಿ ಭಾರತ
ವಿಕ್ರಮಾರ್ಜುನ ವಿಜಯಂ
ಸಾಹಸಭೀಮ ವಿಜಯ
