NEW
Font size
Worksheetsಎದೆಗೆ ಬಿದ್ದ ಅಕ್ಷರ--ಹಸುರು ರಸಪ್ರಶ್ನೆ ಕಾರ್ಯಕ್ರಮ
Total questions: 30
Worksheet time: 15mins
ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಕವಿ______
ಕುವೆಂಪು
ದೇವನೂರು ಮಹಾದೇವ
ದೇವನೂರು ಮಹಾದೇವ_______ಜಿಲ್ಲೆಯಲ್ಲಿ ಜನಿಸಿದರು.
ಮೈಸೂರು
ಮಂಡ್ಯ
ಮೌಢ್ಯ ಮರೆಯಾಗುವವರೆಗೂ______ಎಂಬುದು ಕನಸಾಗಿಯೇ ಉಳಿಯುತ್ತದೆ.
ಸಾಮರಸ್ಯ
ಸಮರ
ಮನೆ ಮಂಚಮ್ಮ ಕಥೆ ಹೇಳಿದ ಕವಿ ಯಾರು ?
ದೇವನೂರು ಮಹಾದೇವ
ಸಿದ್ಧಲಿಂಗಯ್ಯ
"ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ" ಈ ಮಾತನ್ನು ಹೇಳಿದವರು ಯಾರು?
ಸಿದ್ಧಲಿಂಗಯ್ಯ
ಮನೆ ಮಂಚಮ್ಮ
ಹಳಕಟ್ಟಿಯವರು ಬರೆದ ಪುಸ್ತಕ ಯಾವುದು?
ಶೂನ್ಯಸಂಪಾದನೆ
ಶಿವಾನುಭವ ಶಬ್ದಕೋಶ
ನಡೆಯಿಂದ ನುಡಿ ಹುಟ್ಟಿದರೆ ಅದು____
ಅರಿವು
ಸಾಮರಸ್ಯ
ವಚನಕಾರರ ಪ್ರಕಾರ ದೇವರು ಎಂದರೆ_____
ಅವರವರ ಅಂಕಿತನಾಮ
ಅವರವರ ಪ್ರಜ್ಞೆ
ಡಾ.ಅಶೋಕ ಪೈ ಯಾವ ಜಿಲ್ಲೆಯವರು ?
ಮೈಸೂರು
ಶಿವಮೊಗ್ಗ
ಅಶೋಕ ಪೈ ಯವರ ಸಂಶೋಧನಾ ಸತ್ಯ ಏನೆಂದು ಹೇಳುತ್ತದೆ ?
ಎಲ್ಲಾ ಜೀವಿಯು ಸಂತಂಸದಲ್ಲಿರುತ್ತವೆ.
ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.
ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ____ನ್ನು ಎಚ್ಚರಗೊಳಿಸಬೇಕಿದೆ.
ಕಾರುಣ್ಯ
ಬಡತನ
ಕ್ಷೋಭೆ ಪದದ ಅರ್ಥವೇನು ?
ತಳಮಳ
ಸಂತಸ
ಮುಕ್ಕಣ್ಣು ಪದವು_____ಸಮಾಸಕ್ಕೆ ಉದಾಹರಣೆಯಾಗಿದೆ.
ಬಹುವ್ರೀಹಿ
ದ್ವಿಗು
ಪುಣ್ಯ ಪದದ ವಿರುದ್ಧಾರ್ಥಕ ಪದ___
ಪಾಪ
ನಗಣ್ಯ
ನೇಯ್ದ ವಸ್ತ್ರ ಪದವು____ಸಮಾಸಕ್ಕೆ ಉದಾಹರಣೆಯಾಗಿದೆ.
ಗಮಕ
ಕರ್ಮಧಾರೆಯ
ಕುವೆಂಪು ಅವರ ಪಕೃತಿಗೀತೆಗಳ ಪ್ರಾತಿನಿಧಿಕ ಸಂಕಲನವೆಂದೇ ಪ್ರಸಿದ್ಧವಾದ ಕೃತಿ______
ಕೊಳಲು
ಪಕ್ಷಿಕಾಶಿ
ಕುವೆಂಪು ಅವರು_______ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರು
ಮೈಸೂರು
ಕುವೆಂಪು ಅವರ ಆತ್ಮಕಥನ ಯಾವುದು ?
ಪಾಂಚಜನ್ಯ
ನೆನಪಿನ ದೋಣಿಯಲ್ಲಿ
ಮಲೆಗಳಲ್ಲಿ ಮದುಮಗಳು ಕೃತಿಯು ಕುವೆಂಪುರವರ______
ಕಾದಂಬರಿ
ವಿಮರ್ಶೆ ಕೃತಿ
ಕುವೆಂಪುರವರಿಗೆ 1992ರಲ್ಲಿ ದೊರೆತ ಪ್ರಶಸ್ತಿ______
ಭಾರತ ರತ್ನ
ಕರ್ನಾಟಕ ರತ್ನ
ಕುವೆಂಪು ನೋಡಿದ ಅಡಕೆಯ ತೋಟ ಎಲ್ಲಿದೆ ?
ಹೊಲದಂಚಲಿ
ಬನದಂಚಲಿ
ಎಲರ್ ಪದದ ಅರ್ಥವೇನು ?
ಬೆಳಕು
ಗಾಳಿ
ಹಸುರು ಪದ್ಯದ ಆಯ್ಕೆಕೃತಿ ಯಾವುದು ?
ಪ್ರಕೃತಿಗೀತೆ
ಪಕ್ಷಿಕಾಶಿ
ಶಾಲೀವನ ಪದದ ಅರ್ಥವೇನು ?
ಬತ್ತದಗದ್ದೆ
ರಾಗಿಗದ್ದೆ
ಮರನೇರಿದ ಮರ್ಕಟನಂತೆ ವಾಕ್ಯದಲ್ಲಿರುವ ಉಪಮಾವಾಚಕ ಪದ ಯಾವುದು ?
ಮರ್ಕಟ
ಅಂತೆ
ಕುವೆಂಪುರವರಿಗೆ 1964ರಲ್ಲಿ ದೊರೆತ ಪ್ರಶಸ್ತಿ_____
ಪದ್ಮಭೂಷಣ
ರಾಷ್ಟ್ರಕವಿ
ತಿರೆ ಪದದ ಅರ್ಥವೇನು ?
ಆಕಾಶ
ಭೂಮಿ
ಕೆಳಗಿನವುಗಳಲ್ಲಿ ಕುವೆಂಪುರವರ ನಾಟಕಕೃತಿ ಯಾವುದು ?
ಜಲಗಾರ
ರಸೋವೈಸಃ
'ನೀಚರಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರೆದಂತೆ' ವಾಕ್ಯದಲ್ಲಿರುವ ಅಲಂಕಾರ
ರೂಪಕ ಅಲಂಕಾರ
ಉಪಮಾಲಂಕಾರ
ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಮೊದಲ ಕೃತಿ_____
ಭಾರತ ಸಿಂಧೂರಶ್ಮಿ
ಶ್ರೀ ರಾಮಾಯಣ ದರ್ಶನಂ
