NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-111
Total questions: 30
Worksheet time: 15mins
Name
Class
Date
1.
ಕನ್ನಡದ ಮೊದಲ ಪತ್ತೇದಾರಿ ಕಾದಂಬರಿ
a)
ಅನಿವಾಸಿ
b)
ಇಂದಿರಾ
c)
ಚೋರಗ್ರಹಣ ತಂತ್ರ
d)
ಮಾಡಿದುಣ್ಣೊ ಮಾರಾಯ
2.
ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ?
a)
ದೇವಶಿಲ್ಪ
b)
ದೀಪದ ಹೆಜ್ಜೆ
c)
ಕಾವ್ಯಾರ್ಥ ಚಿಂತನ
d)
ಸೌಂದರ್ಯ ಸಮೀಕ್ಷೆ
3.
ಶಿವರುದ್ರಪ್ಪನವರು ಜನಿಸಿದ ವರ್ಷ
a)
1934
b)
1936
c)
1928
d)
1926
4.
ಇವುಗಳಲ್ಲಿ ಶಿವರುದ್ರಪ್ಪನವರ ಕೃತಿಯಲ್ಲ
a)
ಅನಾವರಣ
b)
ವಿಮರ್ಶೆಯ ಪೂರ್ವ ಪಶ್ಚಿಮ
c)
ಅಪೂರ್ವ ಪಶ್ಚಿಮ
d)
ಸಾಮಗಾನ
5.
ಯಾವ ವರ್ಷ ದಾವಣಗೆರೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು?
a)
1992
b)
1994
c)
1996
d)
1991
6.
ದುಷ್ಟಬುದ್ಧಿಯ ತಂದೆಯ ಹೆಸರು
a)
ಪ್ರೇಮಮತಿ
b)
ಗುಣಮತಿ
c)
ಸೂರದತ್ತ
d)
ವೃಷಭಾಂಕ
7.
ಬವರ ಪದದ ಅರ್ಥ
a)
ಬಾಳು
b)
ಜಗಳ
c)
ಬಾವಲಿ
d)
ಬದುಕು
8.
ಕರ್ನಾಟಕ ಪಂಚತಂತ್ರಂ ಕೃತಿಯನ್ನು ಸಂಪಾದಿಸಿದವರು ಇವರು
a)
ಚಂದ್ರಶೇಖರ ಪಾಟೀಲರು
b)
ಚಂದ್ರಶೇಖರ ಕಂಬಾರರು
c)
ಚಂದ್ರಶೇಖರ ಹೊಳ್ಳ
d)
ಚಂದ್ರಶೇಖರ ಐತಾಳರು
9.
ಕವಿ ದುರ್ಗಸಿಂಹನ ಜನ್ಮಸ್ಥಳ
a)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
b)
ವೆಂಗಿಮಂಡಲದ ವೆಂಗಿಪಳು
c)
ಗದಗ ಪ್ರಾಂತ್ಯದ ಕೋಳಿವಾಡ
d)
ಕಿಸುಕಾಡು ನಾಡಿನ ಸಯ್ಯಡಿ
10.
ಪಂಚತಂತ್ರಗಳು ಯಾವ್ಯಾವು ?
a)
ಭೇದ,ಪರೀಕ್ಷಾ,ವಿಶ್ವಾಸ, ವಂಚನಾ,ಮತ್ತು ಮಿತ್ರ ಕಾರ್ಯ.
b)
ಧರ್ಮ,ಅರ್ಥ,ಕಾಮ, ಮೋಕ್ಷ, ಶಾಂತಿ.
c)
ಕಾಮ, ಕ್ರೋಧ,ಲೋಭ,ಮೋಹ, ಮದ
d)
ಆಚಾರ,ವಿಚಾರ,ಸತ್ಯ,ನ್ಯಾಯ,ಅಹಿಂಸೆ
11.
ರನ್ನನ ಕೃತಿಗಳು ಯಾವುವು?
a)
ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
b)
ಸಾಹಸಭೀಮ ವಿಜಯ ಮತ್ತು ಅಜಿತ ತೀರ್ಥಂಕರ ಪುರಾಣ ತಿಲಕಂ
c)
ಜೈಮಿನಿಭಾರತ ಮತ್ತು ಪಂಚತಂತ್ರ
d)
ಕರ್ನಾಟ ಭಾರತ ಕಥಾಮಂಜರಿ ಮತ್ತು ಐರಾವತ
12.
ಪ್ರೊ. ನಾಗರಾಜಯ್ಯ ಅವರು ಸಂಪಾದಿಸಿರುವ ಕೃತಿ ಯಾವುದು?
a)
ರನ್ನ ಸಂಪುಟ
b)
ಜೈಮಿನಿ ಭಾರತ
c)
ಕರ್ನಾಟ ಭಾರತ ಕಥಾಮಂಜರಿ
d)
ಐರಾವತ
13.
ಪಂಪಕವಿಯ ನಂತರ ಶಕ್ತಿ ಕವಿ ಎಂದು ಹೆಸರಾದವರು
a)
ದುರ್ಗಸಿಂಹ
b)
ಕುಮಾರವ್ಯಾಸ
c)
ರನ್ನ
d)
ಲಕ್ಷ್ಮೀಶ
14.
ತೈಲಪನ ಆಸ್ಥಾನ ಕವಿ ಯಾರು?
a)
ರನ್ನ
b)
ಪಂಪ
c)
ದುರ್ಗಸಿಂಹ
d)
ಶಿವಕೋಟ್ಯಾಚಾರ್ಯ
15.
ಕನ್ನಡದ ಕವಿ ಚಕ್ರವರ್ತಿಗಳು ಯಾರು?
a)
ಪೊನ್ನ ರನ್ನ ಜನ್ನ
b)
ಪಂಪ ಪೊನ್ನ ರನ್ನ
c)
ಪಂಪ ಜನ್ನ ಪೊನ್ನ
d)
ಕುಮಾರವ್ಯಾಸ ಲಕ್ಷ್ಮೀಶ ಜನ್ನ
16.
ಕನ್ನಡದ ರತ್ನತ್ರಯರು ಯಾರು?
a)
ಪೊನ್ನ ರನ್ನ ಜನ್ನ
b)
ಪಂಪ ಪೊನ್ನ ರನ್ನ
c)
ಕುಮಾರವ್ಯಾಸ ಪಂಪ ಜನ್ನ
d)
ಲಕ್ಷ್ಮೀಶ ಪೊನ್ನ ಜನ್ನ
17.
"ಪುರಾಣ ತಿಲಕ" ಎಂದು ಹೆಸರು ಪಡೆದ ಕೃತಿ ಯಾವುದು?
a)
ಸಾಹಸಭೀಮವಿಜಯ
b)
ಶಾಂತಿಪುರಾಣ
c)
ಅಜಿತ ತೀರ್ಥಂಕರ ಪುರಾಣ
d)
ಚಕ್ರೇಶ್ವರ ಚರಿತೆ
18.
"ಸಾಹಸಭೀಮ ವಿಜಯ ಕಾವ್ಯದ ಕಥಾವಸ್ತು ಯಾವುದು?
a)
ಕುರುಕ್ಷೇತ್ರದ ಮೊದಲ ದಿನದ ಯುದ್ಧ
b)
ಕುರುಕ್ಷೇತ್ರದ 12ನೇ ದಿನದ ಯುದ್ಧ
c)
ಕುರುಕ್ಷೇತ್ರ ವಿರದ ದಿನದ ಪ್ರಸ್ತಾಪ
d)
ಕುರುಕ್ಷೇತ್ರದ ಕೊನೆಯ ದಿನದ ಯುದ್ಧ
19.
ಅಣುಗಾಳ್ ಪದದ ಅರ್ಥ ತಿಳಿಸಿ.
a)
ಒಪ್ಪಂದ
b)
ಒಡಹುಟ್ಟಿದವರು
c)
ರುವಾರಿ
d)
ಪ್ರೀತಿಯ ಗೆಳೆಯ
20.
ಬೆಟ್ಟದಾವರೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ತತ್ಪುರುಷ ಸಮಾಸ
b)
ಕರ್ಮಧಾರೆಯ ಸಮಾಸ
c)
ದ್ವಿಗು ಸಮಾಸ
d)
ಅಂಶಿ ಸಮಾಸ
21.
ಇಮ್ಮಾವು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ಕರ್ಮಧಾರೆಯ ಸಮಾಸ
b)
ದ್ವಿಗು ಸಮಾಸ
c)
ಅಂಶಿ ಸಮಾಸ
d)
ದ್ವಂದ್ವ ಸಮಾಸ
22.
ಕಡೆಗಣ್ಣು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ಕ್ರಿಯಾ ಸಮಾಸ
b)
ಅಂಶಿ ಸಮಾಸ
c)
ತತ್ಪುರುಷ ಸಮಾಸ
d)
ಬಹುರ್ವೀಹಿ ಸಮಾಸ
23.
ಹಣೆಗಣ್ಣ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ತತ್ಪುರುಷ ಸಮಾಸ
b)
ಬಹುರ್ವೀಹಿ ಸಮಾಸ
c)
ಕರ್ಮಧಾರಯ ಸಮಾಸ
d)
ಅಂಶಿ ಸಮಾಸ
24.
ಶಬರಿ ಗೀತ ನಾಟಕ ಈ ಮಹಾಕಾವ್ಯವನ್ನು ಆಧರಿಸಿದೆ
a)
ಮಹಾಭಾರತ
b)
ರಾಮಾಯಣ
c)
ಭಗವದ್ಗೀತೆ
d)
ಮಹಾಪುರಾಣ
25.
ಪು.ತಿ. ನರಸಿಂಹಾಚಾರ್ಯರ ಕೃತಿಗಳು
a)
ಶಬರಿ , ಅಹಲ್ಯೆ ರಸಸರಸ್ವತಿ, ರಥಸಪ್ತಮಿ
b)
ಹಗಲುಗನಸುಗಳು, ಮಿನುಗು ಮಿಂಚು, ಚಿತ್ರಗಳು ಪತ್ರಗಳು
c)
ಒಡಲಾಳ, ಕುಸುಮಬಾಲೆ ,ದ್ಯಾವನೂರು
d)
ಕೊಳಲು, ಪಾಂಚಜನ್ಯ, ಪಕ್ಷಿಕಾಶಿ, ಪ್ರೇಮಕಾಶ್ಮೀರ
26.
ಪು.ತಿ.ನ. ಅವರಿಗೆ ದೊರೆತ ಪ್ರಶಸ್ತಿಗಳು
a)
ಜ್ಞಾನಪೀಠ ಪ್ರಶಸ್ತಿ ಮತ್ತು ನೃಪತುಂಗ ಪ್ರಶಸ್ತಿ
b)
ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಪಂಪ ಪ್ರಶಸ್ತಿ
c)
ಕರ್ನಾಟಕ ರತ್ನ ಮತ್ತು ಪದ್ಮ ಶ್ರೀ
d)
ಭಾರತರತ್ನ ಮತ್ತು ಪದ್ಮಭೂಷಣ
27.
ಶಬರಿ ಗೀತನಾಟಕದ ಆಕರ ಗ್ರಂಥ..?
a)
ಗಣೇಶ ದರ್ಶನ
b)
ಅಹಲ್ಯೆ
c)
ಶಬರಿ
d)
ಶ್ರೀಹರಿಚರಿತೆ
28.
ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿ ಬೇಡರನ್ನು ಬಗ್ಗುಬಡಿದವನು
a)
ಹೆಬಲಕ್ ಸಾಹೇಬ
b)
ಕಾರಸಾಹೇಬ
c)
ಚಟೆಕಾರ
d)
ಕಾರಕೂನ
29.
ಹಲಗಲಿ ದಂಗೆಗೆ ಕಾರಣವಾದ ಬ್ರಿಟೀಷರ ಕಾಯಿದೆ
a)
ದತ್ತು ಮಕ್ಕಳಿಗೆ ಹಕ್ಕಿಲ್ಲ
b)
ಉಳಿಗೆಮಾನ್ಯ ಪದ್ಧತಿ
c)
ಸಹಾಯಕ ಸೈನ್ಯ ಪದ್ಧತಿ
d)
ನಿಶ್ಯಸ್ತ್ರೀಕರಣ ಕಾಯ್ದೆ
30.
ವೀರಕಲಿಗಳ ವೀರ ಸಾಹಸ, ಉಜ್ವಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು
a)
ಲಾವಣಿಗಳು
b)
ಗೀತ ನಾಟಕಗಳು
c)
ಸಣ್ಣ ಕಥೆಗಳು
d)
ಜನಪದ ಕಥೆಗಳು
Reset
