wayground logo

Free Printable Worksheets

Font size

S
M
L
XL
Worksheets

ವೀರಲವ

Total questions: 25

Worksheet time: 13mins

Name
Class
Date
1.
'ವೀರಲವ' ಪದ್ಯವನ್ನು ಬರೆದ ಕವಿ
a)
ಲಕ್ಷ್ಮೀಶ
b)
ಪಂಪ
c)
ಕುಮಾರವ್ಯಾಸ
d)
ರನ್ನ
2.
ಕವಿ ಲಕ್ಷ್ಮೀಶನ ಜನ್ಮಸ್ಥಳ
a)
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು
b)
ವೆಂಗಿಮಂಡಲದ ವೆಂಗಿಪಳು
c)
ಗದಗ ಪ್ರಾಂತ್ಯದ ಕೋಳಿವಾಡ
d)
ಬಾಗಲಕೋಟೆ ಜಿಲ್ಲೆಯ ಮುದುವೊಳಲು
3.
ಕವಿ ಲಕ್ಷ್ಮೀಶನ ಕಾಲ
a)
ಕ್ರಿ.ಶ.1550
b)
ಕ್ರಿ.ಶ.902
c)
ಕ್ರಿ.ಶ.1430
d)
ಕ್ರಿ.ಶ.949
4.
ಕವಿ ಲಕ್ಷ್ಮೀಶನ ಬರೆದ ಕೃತಿ
a)
ಜೈಮಿನಿ ಭಾರತ
b)
ವಿಕ್ರಮಾರ್ಜುನ ವಿಜಯ
c)
ಕರ್ಣಾಟ ಭಾರತ ಕಥಾಮಂಜರಿ
d)
ಸಾಹಸ ಭೀಮವಿಜಯ
5.
ಕವಿ ಲಕ್ಷ್ಮೀಶನಗೆ ಇದ್ದ ಬಿರುದುಗಳು
a)
ಉಪಮಾಲೋಲ, ಕರ್ಣಾಟ ಕವಿವಿನೂತನ ಚೈತ್ರ
b)
ಸರಸ್ವತಿ ಮಣಿಹಾರ, ಕವಿತಾಗುಣಾರ್ಣವ
c)
ರೂಪಕ ಸಾಮ್ರಾಜ್ಯದ ಚಕ್ರವರ್ತಿ
d)
ಕವಿಚಕ್ರವರ್ತಿ
6.
ಕವಿ ಲಕ್ಷ್ಮೀಶನಿಗೆ ಇದ್ದ ಇತರ ಹೆಸರುಗಳು
a)
ಲಕ್ಷ್ಮಿರಮಣ, ಲಕ್ಷ್ಮಿಪತಿ
b)
ವೃಷಭನಾಥ
c)
ನಾರಾಣಪ್ಪ
d)
ತೀರ್ಥಂಕರ
7.
ವೀರಲವ ಪದ್ಯದ ಆಕರಗ್ರಂಥ
a)
ಶ್ರೀ ರಾಮಾಯಣ ದರ್ಶನಂ
b)
ವಡ್ಡಾರಾಧನೆ
c)
ಜೈಮಿನಿ ಭಾರತ
d)
ಪಂಚತಂತ್ರ
8.
ಸಂಸ್ಕೃತ ಭಾಷೆಯಲ್ಲಿ 'ರಾಮಾಯಣ' ಮಹಾಕಾವ್ಯ ರಚಿಸಿದವರು
a)
ಆದಿಕವಿ ವಾಲ್ಮೀಕಿ
b)
ಆದಿಕವಿ ಪಂಪ
c)
ಲಕ್ಷ್ಮೀಶ
d)
ವೇದವ್ಯಾಸರು
9.
ಮಹಾಭಾರತ' ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದವರು
a)
ಆದಿಕವಿ ವಾಲ್ಮೀಕಿ
b)
ಮಹಾಕವಿ ರನ್ನ
c)
ಕುಮಾರವ್ಯಾಸ
d)
ವೇದವ್ಯಾಸರು
10.
ವಿಷ್ಣು ಭಕ್ತರ ಶೌರ್ಯ, ಧೈರ್ಯ, ಸಾಹಸ, ಗುಣಸ್ವಭಾವಗಳನ್ನು ತಿಳಿಸುವ ಆಶಯ ಹೊಂದಿರುವ ಕೃತಿ
a)
ವಡ್ಡಾರಾಧನೆ
b)
ಜೈಮಿನಿ ಭಾರತ
c)
ಪಂಚತಂತ್ರ
d)
ಆದಿಪುರಾಣ
11.
ಇವರಲ್ಲಿ ಅಶ್ವಮೇಧಯಾಗವನ್ನು ಕೈಗೊಂಡವರು
a)
ಲವ
b)
ಕುಶ
c)
ಶ್ರೀರಾಮ
d)
ವಾಲ್ಮೀಕಿ
12.
ಶ್ರೀರಾಮನ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿ ಹಾಕಿದವರು
a)
ದಶರಥ
b)
ಲವ
c)
ವರುಣದೇವ
d)
ಮುನಿಸುತರು
13.
ಇವುಗಳಲ್ಲಿ ಸರಿಯಾದ ಜೋಡಿ
a)
ಭೀಮ - ಘಟೋತ್ಕಚ
b)
ಅರ್ಜುನ - ಬಬ್ರುವಾಹನ
c)
ಶ್ರೀರಾಮ - ಲವಕುಶ
d)
ಎಲ್ಲವೂ ಸರಿಯಾಗಿವೆ.
14.
ಯಾರ ಧ್ವನಿಯನ್ನು ಕೇಳಿ ರಾಜರೆಲ್ಲರೂ ಹೆದರಿ ಯಜ್ಞಾಶ್ವಕ್ಕೆ ನಮಿಸಿ ಕಳುಹಿಸಿದರು
a)
ಲವ
b)
ಶ್ರೀರಾಮ
c)
ಕುಶ
d)
ವಾಲ್ಮೀಕಿ
15.
ಶ್ರೀರಾಮನ ಯಜ್ಞಾಶ್ವ ಯಾರ ಆಶ್ರಮವನ್ನು ಹೊಕ್ಕಿತು ?
a)
ವರುಣನ ಆಶ್ರಮ
b)
ವಾಲ್ಮೀಕಿ ಆಶ್ರಮ
c)
ಮತಂಗಾಶ್ರಮ
d)
ವಶಿಷ್ಠ ಆಶ್ರಮ
16.
ಶ್ರೀರಾಮನ ಯಜ್ಞಾಶ್ವವು ವಾಲ್ಮೀಕಿ ಮುನಿ ಆಶ್ರಮಕ್ಕೆ ಬರಲು ಕಾರಣ
a)
ರುಚಿಯಾದ ಹಣ್ಣುಗಳನ್ನು ಬಯಸಿ
b)
ಹುಲ್ಲಿನ ಹಸುರಿಗೆ ಎಳಸಿ
c)
ತೋಟವನ್ನು ನುಗ್ಗುನುರಿ ಮಾಡಲು
d)
ವಾಲ್ಮೀಕಿ ಮುನಿ ಕರೆಸಲು
17.
ವಾಲ್ಮೀಕಿ ನಿಜಾಶ್ರಮದ ತೋಟದ ಕಾವಲಿಗೆ ಇದ್ದವರು
a)
ಕುಶ
b)
ಲವ
c)
ಶ್ರೀರಾಮ
d)
ವರುಣ
18.
ವಾಲ್ಮೀಕಿ ಮುನಿಗಳು ಎಲ್ಲಿಗೆ ಹೋಗಿದ್ದರು ?
a)
ವರುಣ ಲೋಕಕ್ಕೆ
b)
ಶ್ರೀ ರಾಮನ ಅರಮನೆಗೆ
c)
ಮತಂಗಾಶ್ರಮಕ್ಕೆ
d)
ದ್ರುಪದನ ಅರಮನೆಗೆ
19.
ಶ್ರೀರಾಮನ ಯಜ್ಞಾಶ್ವದ ನೆತ್ತಿಯ ಮೇಲೆ ಏನು ಮೆರೆಯುತ್ತಿತ್ತು ?
a)
ರಾಮನ ಖಡ್ಗ
b)
ಲವನ ಬಿಲ್ಲು
c)
ಪಟ್ಟದ ಲಿಖಿತ
d)
ಜೈಮಿನಿ ಭಾರತ
20.
ಕೌಸಲ್ಯೆಯ ಮಗ ಯಾರು ?
a)
ಕುಶ
b)
ಶತ್ರುಘ್ನ
c)
ಲವ
d)
ಶ್ರೀರಾಮ
21.
ಲವನು ಕುದುರೆಯನ್ನು ಯಾವುದರಿಂದ ಕಟ್ಟಿದನು ?
a)
ಉತ್ತರೀಯದಿಂದ
b)
ಹಗ್ಗದಿಂದ
c)
ಬಳ್ಳಿಯಿಂದ
d)
ಹೂವಿನಿಂದ
22.
ಲವನು ರಾಮನ ಯಜ್ಞದ ಕುದುರೆಯನ್ನು ಕಟ್ಟಿ ಹಾಕಿದ್ದರಿಂದ ಯಾರು ಹೆದರಿದರು ?
a)
ಮುನಿಸುತರು
b)
ವಾಲ್ಮೀಕಿ ಮಹರ್ಷಿಗಳು
c)
ಶ್ರೀರಾಮ
d)
ಸೀತೆ
23.
ಶೌರ್ಯದಿಂದ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿದ್ದವರು ?
a)
ಕುಶ
b)
ರಾಮ
c)
ಲವ
d)
ಮುನಿಸುತರು
24.
ಮುನಿಸುತರು ಅರಸುಗಳ ಕುದುರೆಯನ್ನು ಕಟ್ಟಿದರೆ ಏನು ಮಾಡುತ್ತಾರೆ ಎಂದರು ?
a)
ಬಡಿಯುತ್ತಾರೆ
b)
ಎಳೆದುಕೊಂಡು ಹೋಗುತ್ತಾರೆ
c)
ನಗುತ್ತಾರೆ
d)
ಹೆದರುತ್ತಾರೆ
25.
ಲವನು ಪಾರ್ವರ ಮಕ್ಕಳು ಎಂದು ಯಾರಿಗೆ ಕರೆದನು ?
a)
ರಾಮನಿಗೆ
b)
ಮುನಿಸುತರಿಗೆ
c)
ವಾಲ್ಮೀಕಿ ಮಹರ್ಷಿಗಳಿಗೆ
d)
ವರುಣನಿಗೆ