Worksheets1.ಸಿರಿ ಕನ್ನಡ ನುಡಿ ಬಳಗ ಕ್ವಿಜ್ ಸರಣಿ-141
Total questions: 25
Worksheet time: 13mins
Name
Class
Date
1.
ಕಾಳಿದಾಸನ ಶಾಕುಂತಲ ನಾಟಕವನ್ನು ಅನುವಾದಿಸಿದನರು
a)
ಬಸವಪ್ಪಶಾಸ್ತ್ರೀ
b)
ಶೇಷಗಿರಿರಾಯ
c)
ಶಿವಮೂರ್ತಿಶಾಸ್ತ್ರೀ
d)
ನರಸಿಂಹಶಾಸ್ತ್ರೀ
2.
ಬಾಸನ ವೇಣಿಸಂಹಾರವನ್ನು ಕನ್ನಡಕ್ಕೆ ತಂದವರು
a)
ಬಿಎಂಶ್ರೀ
b)
ಆರ್. ನರಸಿಂಹಯ್ಯ
c)
ದೊಂಡೋ ನರಸಿಂಹಮೂರ್ತಿ
d)
ಯಾರು ಇಲ್ಲ
3.
ಎ ಕಂಪ್ಯಾರೆಡಿವ್ ಗ್ರ್ಯಾಮರ್ ಅಪ್ ದ್ರವಿಡಿಯನ್ ಲ್ಯಾಂಗ್ವೇಜಸ್ ನ ಸಂಶೋದನ ಗ್ರಂಥದ ಕರ್ತೃ
a)
ರಾಬರ್ಟಕಾಲ್ಡ್ ವೆಲ್
b)
ಕಿಟಲ್
c)
ರಾಬರ್ಟಸಿವೆಲ್
d)
ಬಿ.ಎಲ್.ರೈಸ್
4.
1894 ರಲ್ಲಿ ಪ್ರಕಟಗೊಂಡ ಕನ್ನಡ ಇಂಗ್ಲೀಷ ನಿಘಂಟು ಇವರದ್ದು
a)
ಬೆಂಜಮಿನ್ ಲೂಯಿ
b)
ರಾಬರ್ಟ್ ಕಾಲ್ಡವೆಲ್
c)
ವಿಲಿಯಂಕ್ಯಾರಿ
d)
ಫರ್ಡಿನೆಂಡ್ ಕಿಟಲ್
5.
ಪಂಪರಾಮಾಯಣದ ಐದು ಆಶ್ವಾಸಗಳನ್ನು ಸಂಪಾದಿಸಿ ಪ್ರಕಟಿಸಿದವರು
a)
ಬೆಂಜಮಿನ್ ಲೂಯಿ ರೈಸ್
b)
ಕಿಟಲ್
c)
ರಾಬರ್ಟಸಿವೆಲ್
d)
ನರಸಿಂಹಶಾಸ್ತ್ರೀ
6.
ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆದ ವಿದೇಶಿಗ
a)
ಪರ್ಡಿನೆಂಟ್ ಕಿಟಲ್
b)
ಜೇಮ್ ಬರ್ಜ್ಸ್
c)
ರಂ ಶ್ರೀ ಮುಗುಳಿ
d)
ಬಿ.ಎಲ್.ರೈಸ್
7.
ಬಂಕಿಂಚಂದ್ರರ ಪ್ರಸಿದ್ಧ ಕಾದಂಬರಿ
a)
ಆನಂದ ಮಠ
b)
ಮುರುಘಾ ಮಠ
c)
ಇಂದಿರಾ ಬಾಯಿ
d)
ಬಂಗಾಲಿ
8.
ಮೈಸೂರು ಒಡೆಯರ ಆಸ್ಥಾನದಲ್ಲಿದ್ದ ದೇವಚಂದ್ರನ ಕೃತಿ
a)
ರಾಜಾವಳೀ ಕಥೆ
b)
ನರಪತಿ ಚರಿತೆ
c)
ಒಡೆಯರ ಚರಿತೆ
d)
ಮೈಸೂರು ಚರಿತೆ
9.
ಬಂಕಿಂಚಂದ್ರರ ದುರ್ಗೇಶ ನಂದಿನಿ ಅನುವಾದಿಸಿದವರು
a)
ವೆಂಕಟಾಚಾರ್ಯರು
b)
ಮುರುಗಾರಾದ್ಯರು
c)
ರಂ ಶ್ರೀ ಮುಗುಳಿ
d)
ನರಸಿಂಹಶಾಸ್ತ್ರೀ
10.
ಮುದ್ರಾಮಂಜೂಷವನ್ನು ಬರೆದವರು
a)
ದುರ್ಗೇಶ
b)
ಕೆಂಪು ನಾರಾಯಣ
c)
ಬಸವಪ್ಪಶಾಸ್ತ್ರೀ
d)
ಶಿವಮೂರ್ತಿಶಾಸ್ತ್ರೀ
11.
Twinkle,Twinkle little star ನ್ನು ಮಿರುಮಿರುಗುವೆ ಹಾ ಕಿರು ತಾರೆ ಎಂದು ಅನುವಾದಿಸಿದವರು
a)
ಕಿಟಲ್
b)
ನರಸಿಂಹಚಾರ್ಯರು
c)
ಬಿಎಂಶ್ರೀ
d)
ರಂ ಶ್ರೀ ಮುಗುಳಿ
12.
ನ್ಯೂಮನ್ ನ Lead kindly Light ಶ್ರೀ ಹೀಗೆ ಹೇಳುತ್ತಾರೆ
a)
ಹೊಳಪು ಹೊಸಬೆಳಕು
b)
ಕರುನಾಳು ಬಾ ಬೆಳಕೆ
c)
ಕತ್ತಲೆ ಬಾ ಕತ್ತಲೆ
d)
ಲೈಟ್ ಮೂನ್
13.
1919ರಲ್ಲಿ ಪ್ರಕಟವಾದ ಪಂಜೆ ಮಂಗೇಶರಾಯರ ಕಾವ್ಯ
a)
ಪ್ರಚಂಡ ಗಾಳಿಯಾಟ
b)
ರುದ್ರಶಕ್ತಿ
c)
ತೆಂಕಣ ಗಾಳಿಯಾಟ
d)
ಸುಳಿಗಾಳಿ
14.
ಗುಲ್ವಾಡಿ ವೆಂಕಟರಾಯರ ಮೊದಲ ಸ್ವತಂತ್ರ ಸಮಾಜಿಕ ಕಾಬಂಬರಿ
a)
ಚಂದಿರೆ
b)
ಇಂದಿರಾ ಬಾಯಿ
c)
ಮಾಡಿದ್ದುಣ್ಣೋಮಹಾರಾಯ
d)
ವಾಗ್ದೇವಿ
15.
"ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತಾಯಿತು" ಎಂದು ಹೇಳುವ ಮುದ್ದಣ ಕಾವ್ಯ
a)
ಶ್ರೀರಾಮ ಪಟ್ಟಾಭಿಷೇಕ
b)
ರಾಮಾಶ್ವಮೇದ
c)
ರತ್ನಾವಳಿ
d)
ಅದ್ಬುತ ರಾಮಾಯಣ
16.
ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ
a)
ಪಂಜೆ ಮಂಗೇಶರಾಯ
b)
ಕುವೆಂಪು
c)
ಎಂ ಗೋವಿಂದ ಪೈ
d)
ರಂ ಶ್ರೀ ಮುಗುಳಿ
17.
ಮುದ್ದಣ ಮನೋರಮೆಯರ ಸಲ್ಲಾಪದಲ್ಲಿ "ಪದ್ಯಂವಧ್ಯಂ ಗದ್ಯಂ ಹೃದ್ಯಂ" ಎಂದವರು
a)
ಮನೋರಮೆ
b)
ಮುದ್ದಣ
c)
ಫಣೀಂದ್ರ
d)
ಮಾದವ
18.
"ಮೊದಲ ತಾಯ ಹಾಲ ಕುಡಿದು ಲಲ್ಲೆಯಿಂದ ತೊದಲಿ ನುಡಿದ ಮಾತದಾವುದು" ಇವರ ಕವನ
a)
ಎಂಆರ್ ಶ್ರೀ
b)
ತೀನಂಶ್ರೀ
c)
ಬಿಎಂಶ್ರೀ
d)
ರಂ ಶ್ರೀ ಮುಗುಳಿ
19.
ಕೈಲಾಸಂ ಅವರ ಪ್ರಸಿದ್ಧ ನಾಟಕ
a)
ಹರಿಜನ್ವಾರ
b)
ಪ್ರಪಂಚದ ಪಾಣಿಪತ್ತು
c)
ಮಿತ್ರವಿಂದ ಗೋವಿಂದ
d)
ಟೊಳ್ಲುಗಟ್ಟಿ
20.
ಕುವೆಂಪು ಅವರ ರಕ್ತಾಕ್ಷಿ ನಾಟಕವು ಈನಾಟಕದ ರೂಪಾಂತರ
a)
ಅಥೆಲೊ
b)
ಮೆಕ್ ಬತ್
c)
ಟೈಪಸ್ಟ್
d)
ಹ್ಯಾಮ್ಲೆಟ್
21.
ಗುಂಪಿಗೆ ಸೇರದ ಕೃತಿ
a)
ಟೊಳ್ಳುಗಟ್ಟಿ
b)
ಅಶ್ವತ್ಥಾಮನ್
c)
ಬೆರಳಿಗೆ ಕೊರಳ್
d)
ಚೋಮನ ದುಡಿ
22.
ಇದು ಕಾರಂತರ ಕಾದಂಬರಿ ಅಲ್ಲ
a)
ಇಂದಿರಾ
b)
ಚೋಮನದುಡಿ
c)
ಅಳಿದ ಮೇಲೆ
d)
ಬೆಟ್ಟದ ಜೀವ
23.
ಶ್ರೀರಂಗರು ಬರೆದ ನಾಟಕ
a)
ಶೋಕಚಕ್ರ
b)
ಅಶ್ವತ್ಥಾಮನ್
c)
ಹರಿಜನ್ವಾರ
d)
ಅಶೋಕ ಚಕ್ರ
24.
ಕನ್ನಡದ ಮೊಟ್ಟ ಮೊದಲ ನಾಟಕ ಮಿತ್ರವಿಂದ ಗೋವಿಂದ ಕರ್ತೃ
a)
ಶ್ರೀರಂಗ
b)
ಶೇಷಗಿರಿರಾಯ
c)
ಸಿಂಗಿರಾರ್ಯ
d)
ಕೈಲಾಸಂ
25.
ಸರಿ ಜೋಡಿ ನಾಟಕಗಳನ್ನು ಗುರುತಿಸಿ
a)
ದ ಟೆಂಪಸ್ಟ್- ಬಿರುಗಾಳಿ
b)
ಹ್ಯಾಮ್ಲೆಟ್ - ರಕ್ತಾಕ್ಷಿ
c)
ಏಜಾಕ್ಸ - ಅಶ್ವತ್ಥಾಮನ್
d)
ಎಲ್ಲವು ಸರಿ
100 %
