wayground logo

Free Printable Worksheets

Font size

S
M
L
XL
Worksheets

೧೦ ಕನ್ನಡ ೨ ಶಬರಿ

Total questions: 25

Worksheet time: 13mins

Name
Class
Date
1.

ಶಬರಿ ಪಾಠವು ಯಾವ ಸಾಹಿತ್ಯದ ಪ್ರಕಾರವಾಗಿದೆ?

a)

ಗೀತನಾಟಕ

b)

ನಾಟಕ

c)

ಭಾವಗೀತೆ

d)

ಸಣ್ಣಕಥೆ

2.

ಪುತಿನ ಅವರ ಕಾಲ ತಿಳಿಸಿ

a)

೧೯೦೪

b)

೧೯೩೬

c)

೧೯೨೬

d)

೧೯೦೫

3.

ಪುತಿನ ಅವರಿಗೆ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ?

a)

ಅಹಲ್ಯೆ

b)

ಹಂಸದಮಯಂತಿ

c)

ಶ್ರೀಹರಿಚರಿತೆ

d)

ಗಣೇಶದರ್ಶನ

4.

ಇದು ಪುತಿನ ಅವರ ಕೃತಿ ಅಲ್ಲ

a)

ಗೋಕುಲ ನಿರ್ಗಮನ

b)

ರಸಸರಸ್ವತಿ

c)

ಎದೆತುಂಬಿ ಹಾಡಿದೆನು

d)

ಶಬರಿ

5.

ಸೌಮಿತ್ರಿ ಎಂದರೆ ಯಾರು?

a)

ರಾಮ

b)

ಶಬರಿ

c)

ಲಕ್ಷ್ಮಣ

d)

ಸುಮಿತ್ರೆ

6.

ರಾಮಲಕ್ಷ್ಮಣಸೀತೆಯರು ವನವಾಸದಲ್ಲಿದ್ದ ಆಶ್ರಮದ ಹೆಸರು

a)

ಮತಂಗ

b)

ಚಿತ್ರಕೂಟ

c)

ಅಯೋಧ್ಯೆ

d)

ವಿಶ್ವಾಮಿತ್ರ

7.

ಭೂಮಿಜಾತೆ ಎಂದರೆ ಯಾರು?

a)

ಶಬರಿ

b)

ಸೌಮಿತ್ರಿ

c)

ಸೀತೆ

d)

ಕೌಶಲ್ಯೆ

8.

ರಾಮನಿಗೆ ಸಮರ್ಪಿಸಲು ಶಬರಿ ಇದನ್ನು ಸಂಗ್ರಹಿಸಲಿಲ್ಲ

a)

ತೆಂಗಿನಕಾಯಿ

b)

ಹಣ್ಣುಹಂಪಲ

c)

ತಳಿರು

d)

ಹೂವು

9.

ದೃಷ್ಟಿ ಪದದ ತದ್ಭವ ರೂಪ ಏನು?

a)

ನೋಟ

b)

ದಟ್ಟ

c)

ದಿಟ್ಟಿ

d)

ಕಣ್ಣು

10.

ಹುಳು, ಬನ್ನ - ಪದಗಳ ಅರ್ಥ ಕ್ರಮವಾಗಿ ಹೀಗಿದೆ

a)

ಕಷ್ಟ- ಕಾಡು

b)

ಕೀಟ- ಬಣ್ಣ

c)

ಕಾಡು- ಕಷ್ಟ

d)

ತಪಸ್ವಿ- ಕಾಂತಿ

11.

ಇವುಗಳಲ್ಲಿ ಗುಣ ಸಂಧಿ ಯಾವುದು?

a)

ವಾಗ್ದೇವಿ

b)

ಏಕೈಕ

c)

ಮಹಾತ್ಮ

d)

ದೇವೇಂದ್ರ

12.

ಇವುಗಳಲ್ಲಿ ಜೋಡುನುಡಿ ಯಾವುದು?

a)

ಸತಿಪತಿ

b)

ತುತ್ತತುದಿ

c)

ಮೊಟ್ಟಮೊದಲು

d)

ನಡೆನಡೆ

13.

"ಸೂರ್ಯನೇ ತೇಜಗೆಡೆ ತೇಜಕೆಡೆಯಾರು?" --ಎಂದವರಾರು?

a)

ರಾಮ

b)

ಶಬರಿ

c)

ಲಕ್ಷ್ಮಣ

d)

ಮತಂಗ

14.

ಗೀತನಾಟಕ ಸಾಹಿತ್ಯದಲ್ಲಿ ಇದಕ್ಕೆ ಹೆಚ್ಚು ಪ್ರಾಧಾನ್ಯವಿದೆ.

a)

ನಾಟಕ

b)

ಗೀತೆ

c)

ನೃತ್ಯ

d)

ಅಭಿನಯ

15.

ರಾಮಲಕ್ಷ್ಮಣರು ಶಬರಿಯನ್ನು ದೂರದಿಂದ ಕಂಡು ಏನು ಮಾಡಿದರು?

a)

ಭಯಗೊಂಡರು

b)

ಸಂತೋಷಗೊಂಡರು

c)

ಮರೆಯಲ್ಲಿದ್ದರು

d)

ವಂದಿಸಿದರು

16.

"ರೂಪಕೂ ನಾಮ ಮಿಗಿಲಾತ್ಮ ಸುರಭಿಯದು"-- ಎಂದವರು ಯಾರು?

a)

ರಾಮ

b)

ಲಕ್ಷ್ಮಣ

c)

ಶಬರಿ

d)

ಮೇಳದವರು

17.

ಶಬರಿ ರಾಮನನ್ನು ಹೀಗೆ ಹೊಗಳಲಿಲ್ಲ

a)

ದಶರಥ ಪುತ್ರ

b)

ಸಾಧು ಜನ ಮಿತ್ರ

c)

ಸನ್ಮಂಗಳ ಮೂರುತಿ

d)

ರಾಜರ ಮಿತ್ರ

18.

ಶಬರಿಯು ರಾಮನ ಕೊರಳಿಗೆ ಏನನ್ನು ಹಾಕಿದಳು?

a)

ಮುತ್ತಿನ ಮಾಲೆ

b)

ಗಂಧದ ಮಾಲೆ

c)

ಚಿನ್ನದ ಮಾಲೆ

d)

ವನಮಾಲೆ

19.

ಶಬರಿ ನಾನು ಹೀಗೆ ಸುಖಿ ಎಂದು ಹೇಳಿದ್ದಾಳೆ

a)

ಹೊಳೆ ಕಡಲ ಸೇರುವಂತೆ

b)

ಚಂದ್ರನು ಮೂಡಿದಂತೆ

c)

ದೇವರ ಕಂಡಂತೆ

d)

ಮಿಂಚು ಹೊರಟಂತೆ

20.

ಶಬರಿ ಉಪಚಾರ ಪಡೆದು ರಾಮ ಹೀಗೆಂದನು

a)

ನೀನು ಅಮ್ಮ

b)

ಹೊಟ್ಟೆ ತುಂಬಿತು

c)

ಹಣ್ಣು ರುಚಿಯಿದೆ

d)

ಮತಂಗ ಸಂತಸವಾಯ್ತು

21.

ರಾಮನ ಸತ್ಕಾರ ನಂತರ ಶಬರಿ ರಾಮನಿಂದ ಬಯಸಿದ್ದು

a)

ಸಂಪತ್ತು

b)

ಯೌವನ

c)

ರಾಣಿ ಪದವಿ

d)

ಮೋಕ್ಷ

22.

ಶಬರಿಯು ಕೊನೆಯಲ್ಲಿ ಎಲ್ಲಿ ಪ್ರವೇಶ ಪಡೆದಳು?

a)

ಆಶ್ರಮದಲ್ಲಿ

b)

ನೀರಿನಲ್ಲಿ

c)

ಅಗ್ನಿಯಲ್ಲಿ

d)

ಆಕಾಶದಲ್ಲಿ

23.

ಅನಿವಾರ್ಯವೀ ಶೋಕದುಲ್ಕೆ - ರೂಪಕಾಲಂಕಾರದಲ್ಲಿ ಉಪಮಾನ

a)

ಶೋಕ

b)

ಅನಿವಾರ್ಯ

c)

ಉಲ್ಕೆ

d)

ಇದು

24.

ರಾಮನ ತಂದೆಯ ಹೆಸರು

a)

ದಶರಥ

b)

ಸುಗ್ರೀವ

c)

ಹನುಮಂತ

d)

ಲಕ್ಷ್ಮಣ

25.

ಶಬರಿ ಪಾಠವು ಹತ್ತನೆಯ ತರಗತಿಯಲ್ಲಿ ಎಷ್ಟನೆಯ ಪಾಠ?

a)

ಒಂದನೆಯ

b)

ಮೂರನೆಯ

c)

ಎರಡನೆಯ

d)

ಆರನೆಯ