wayground logo

Free Printable Worksheets

NEW

Font size

S
M
L
XL
Worksheets

QUIZ-5 10th KANNADA (2020-2021)

Total questions: 20

Worksheet time: 10mins

Name
Class
Date
1.

'ಛಲಮನೆ ಮೆರೆವೆಂ' ಪದ್ಯದ ಕರ್ತೃ ಯಾರು?

a)

ಪೊನ್ನ

b)

ರನ್ನ

c)

ಜನ್ನ ಪಂಪ

2.

ರನ್ನನ ಕಾಲ ಯಾವುದು?

a)

10ನೇ ಶತಮಾನ

b)

11ನೇ ಶತಮಾನ

c)

13ನೇ ಶತಮಾನ

d)

16ನೇ ಶತಮಾ

3.

ರನ್ನನ ತಂದೆ ಯಾರು?

a)

ಅಜಿತನಾಥ

b)

ಜಿನವಲ್ಲಭ

c)

ಚಾವುಂಡರಾಯ

d)

Vishnuvardhana

4.

ಇದು ರನ್ನನ ಪ್ರಸಿದ್ಧ ಕೃತಿಯಾಗಿದೆ.

a)

ಸಾಹಸ ಭೀಮ ವಿಜಯ

b)

ಅಜಿತ ತೀರ್ಥಂಕರ ಪುರಾಣ

c)

ಪರಶುರಾಮ ಚರಿತಂ

d)

ರನ್ನ ಕಂದ

5.

ಇದು ರನ್ನನಿಗೆ ಇದ್ದ ಬಿರುದು.

a)

ಕವಿ ಸಾಮ್ರಾಟ

b)

ಕವಿಚಕ್ರವರ್ತಿ

c)

ಕವಿಸಾರ್ವಭೌಮ

d)

ವಿರಾಟ ಕವಿ

6.

ರನ್ನನು ಈ ದೊರೆಯ ಆಸ್ಥಾನದಲ್ಲಿ ಇದ್ದನು.

a)

ತೈಲಪ

b)

ವಿಷ್ಣುವರ್ಧನ

c)

ನೃಪತುಂಗ

d)

ನಾಲ್ವಡಿ ಕೃಷ್ಣರಾಜ ವಡೆಯರ್

7.

ಛಲಮನೆ ಮೆರೆವೆಂ ಪದ್ಯದ ಆಕರ ಗ್ರಂಥ ಯಾವುದು?

a)

ಸಾಹಸ ಭೀಮ ವಿಜಯಂ

b)

ರಾಮಾಯಣ ದರ್ಶನಂ

c)

ಅಜಿತನಾಥ ಪುರಾಣ

d)

ಚಕ್ರೇಶ್ವರ ಚರಿತಂ

8.

ದುರ್ಯೋಧನನ ತಂದೆ ಯಾರು?

a)

ಶಂತನು

b)

ಪಾಂಡು

c)

ದೃತರಾಷ್ಟ್ರ

d)

ಭೀಷ್ಮ

9.

ದುರ್ಯೋಧನನ ತಾಯಿ ಯಾರು?

a)

ಕೌಸಲ್ಲೆ

b)

ಕೈಕೆ

c)

ಗಾಂಧಾರಿ

d)

ಗಂಗಾ

10.

ಇವನು ದುರ್ಯೋಧನನ ಪ್ರೀತಿಯ ತಮ್ಮ :

a)

ಕರ್ಣ

b)

ಅರ್ಜುನ

c)

ಬಲರಾಮ

d)

ದುಶ್ಯಾಸನ

11.

ಮಹಾಭಾರತದ ರಣರಂಗದಲ್ಲಿ ಶರಷಯೆಯಲ್ಲಿ ಮಲಗಿದ್ದವರು ಯಾರು?

a)

ದ್ರೋಣಾಚಾರ್ಯ

b)

ವಿಶ್ವಾಮಿತ್ರ

c)

ಭೀಷ್ಮ

d)

ಪರಶುರಾಮ

12.

ಭೀಷ್ಮ ಪಿತಾಮಹಾನನ ತಾಯಿ ಯಾರು?

a)

ಕೌಸಲ್ಲೆ

b)

ಕೈಕೆ

c)

ಕುಂತಿ

d)

ಗಂಗಾ

13.

ದಿನಪಸುತ ಎಂದರೆ ಯಾರು?

a)

ಅರ್ಜುನ

b)

ಕರ್ಣ

c)

ಭೀಮ

d)

ಅಭಿಮನ್ಯು

14.

ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವರು ಯಾರು?

a)

ಕರ್ಣ

b)

ಅರ್ಜುನ

c)

ಅಶ್ವಥಾಮ

d)

ದುರ್ಯೋಧನ

15.

ಅಂತಕಾತ್ಮಜ ಎಂದರೆ ಯಾರು?

a)

ಯುಧಿಷ್ಠಿರ

b)

ಕರ್ಣ

c)

ಭೀಷ್ಮ

d)

ದುರ್ಯೋಧನ

16.

ಹಲಗಲಿ ಬೇಡರ ಕದನ ವೀರರಸ ಪ್ರಧಾನವಾದ _____________?

a)

ಕತೆ

b)

ಗಾದೆ

c)

ಲಾವಣಿ

d)

ಒಗಟು

17.

ಹಾಳಾಗಲಿಯು ಈಗಿನ ಈ ಜಿಲ್ಲೆಗೆ ಸೇರಿದೆ.

a)

ಬಾಗಲಕೋಟೆ

b)

ಕಲಾದಗಿ

c)

ಮುಧೋಳ್

d)

ಮೈಸೂರು

18.

ಲಾವಣಿಕಾರರು ಸಂಕೀತಗೊಳಿಸಿರುವ ದೈವ :

a)

ಕಲ್ಮೇಶ

b)

ಹನುಮ

c)

ರಾಮ

d)

ಲಕ್ಷ್ಮೀಶ

19.

ಕುಂಪಣಿ ಸರಕಾರ ಈ ಕಾಯಿದೆಯನ್ನು ಜಾರಿಗೆ ತಂದಿತ್ತು

a)

ಯುದ್ಧ ಶಾಸನ

b)

ನಿಶಾಸ್ತ್ರೀಕರಣ

c)

ಕಾನೂನು ಭಂಗ

d)

ಬಾಲಾಪರಾಧ

20.

'ವಿಲಾಯತಿ' ಪದದ ಸರಿಯಾದ ಅರ್ಥ :

a)

ವಿನಾಯತಿ

b)

ವಿಜಾತಿ

c)

ವಿಲಾಯತಿ

d)

ವಿರೋಧಿ