NEW
Font size
Worksheetsಶಬರಿ
Total questions: 20
Worksheet time: 14mins
ಯುದ್ಧ ಪಾಠದ ಲೇಖಕರು ಯಾರು ?
ನೇಮಿಚಂದ್ರ
ಸಾರಾ ಅಬೂಬಕ್ಕರ್
ಪುತಿನ
ಕುವೆಂಪು
ವೈದ್ಯ ಸೈನಿಕ ಯಾರು ?
ರಾಹುಲ್
ರಾಘವ
ರಾಹಿಲ್
ರಕುಲ್
ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?
ಔಷಧ ಪೆಟ್ಟಿಗೆ
ಊಟದ ಡಬ್ಬಿ
ಮದ್ದುಗುಂಡುಗಳು
ಶಸ್ತ್ರಚಿಕಿತ್ಸೆ ಸಾಮಾನುಗಳ ಪೆಟ್ಟಿಗೆ
ಗಡಿಪ್ರದೇಶಗಳಲ್ಲಿ ಯಾವ ನಿಯಮವನ್ನು ಪಾಲಿಸಲಾಗುತ್ತದೆ ?
ಬ್ಲಾಕ್ಔಟ್
ಚೆಕ್ಔಟ್
ಚೆಕ್ ಇನ್
ಚೆಕ್ ಪೋಸ್ಟ್
ಯುದ್ಧದ ಪರಿ ಏನೆಂದು ಮುದುಕಿ ಗೊಣಗಿದಳು?
ಜೀವ ಹಾನಿ ಮಾಡುವುದು
ಆಸ್ತಿಪಾಸ್ತಿ ನಷ್ಟ ಮಾಡುವುದು
ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು
ಸಾವು ನೋವು ಉಂಟು ಮಾಡುವುದು
ರಾಹಿಲನು ತಾನು ಯಾರ ಕಡೆಯವನೆಂದು ಮುದುಕಿಗೆ ಗಂಭೀರವಾಗಿ ನುಡಿದನು ?
ಯುದ್ದ ಮಾಡುವವರ ಕಡೆಯವನು
ವೈರಿ ರಾಷ್ಟ್ರದ ಕಡೆಯವನು
ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು
ನಿಮ್ಮ ಜಾತಿಯವನು
ಮುದುಕಿಯ ಸೊಸೆ ಯಾವ ಬೇನೆಯಿಂದ ನರಳುತ್ತಿದ್ದಳು ?
ಹೆರಿಗೆ ಬೇನೆ
ಹೊಟ್ಟೆ ಬೇನೆ
ಕಣ್ಣುಬೇನೆ
ಗಾಯದ ಬೇನೆ
ಮುದುಕಿಯು ರಾಹಿಲನ ಕಣ್ಣುಗಳನ್ನು ನೋಡಿ ಯಾರ ಕಣ್ಣುಗಳಂತೆ ಇವೆಯಲ್ಲ ಎಂದುಕೊಂಡಳು?
ತನ್ನ ಗಂಡನ
ತನ್ನ ಮಗಳ
ತನ್ನ ಸೊಸೆಯ
ತನ್ನ ಮಗನ
ಮುದುಕಿಯು ಏನೆಂದು ಎದೆಬಡಿದುಕೊಂಡು ಅಳತೊಡಗಿದಳು?
ನನ್ನ ಮನೆ ಸುಟ್ಟುಹೋಗಿದೆ ಎಂದು
ನನ್ನ ಮೊಮ್ಮಗುವಿನ ಹೆಣವಿದೆಯೆಂದು
ತನ್ನ ಸೊಸೆ ಗಾಯಗೊಂಡಿದ್ದಾಳೆಂದು
ನನ್ನ ಹತ್ತಿರ ಏನೂ ಇಲ್ಲವೆಂದು
ಮುದುಕಿಯು ಆ ಊರಿಗೆ ಬಂದು ಎಷ್ಟು ವರ್ಷಗಳು ಆಯಿತು ಎಂದಳು?
25
30
40
50
ಮುದುಕಿಯು ಆಗ ಯಾವ ಕಾರಣಕ್ಕೆ ಯುದ್ಧ ನಡೆಯಿತೆಂದಳು?
ಗಡಿಯ ಕಾರಣಕ್ಕೆ
ಧರ್ಮ ಬೇರೆ ಬೇರೆ ಎಂಬ ಕಾರಣಕ್ಕೆ
ಕ್ಷುಲ್ಲಕ ಕಾರಣಕ್ಕೆ
ಸೈನಿಕರನ್ನು ಕೊಂದ ಕಾರಣಕ್ಕೆ
ತನ್ನ ಮಗನು ಎಲ್ಲಿಗೆ ಹೋಗಿದ್ದಾನೆಂದು ಮುದುಕಿಯು ರಾಹಿಲನಿಗೆ ಹೇಳಿದಳು?
ಊರಿಗೆ
ವಿದೇಶಕ್ಕೆ
ಯುದ್ಧಕ್ಕೆ
ಶತ್ರು ದೇಶಕ್ಕೆ
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳು ಎಷ್ಟು?
05
10
02
06
ತ ವರ್ಗದ ಅನುನಾಸಿಕ ಅಕ್ಷರ ಯಾವುದು?
ಣ
ಮ
ಙ
ನ
ಇದು ಸಜಾತಿಯ ಸಂಯುಕ್ತಾಕ್ಷರ?
ಕರ್ಮ
ಕಸ್ತೂರಿ
ಕಜ್ಜ
ಕರ್ತರಿ
ಗುಂಪಿಗೆ ಸೇರದ ಪದ ಗುರುತಿಸಿ?
ಅಸ್ತ್ರ
ಹತ್ತು
ತಮ್ಮ
ಗದ್ದೆ
ಅಂತಃಕರಣ ಪದದಲ್ಲಿರುವ ವಿಸರ್ಗ ಅಕ್ಷರ ಯಾವುದು?
ಅ
ತ
ಕ
ಣ
ನೀರಿನಾಳ ಪದವು ಯಾವ ಸಂಧಿಗೆ ಉದಾಹರಣೆ?
ಲೋಪ
ಆಗಮ
ಆದೇಶ
ಗುಣ
ನಿಶ್ಶಬ್ದ ಪದವು ಯಾವ ಸಂಧಿಗೆ ಉದಾಹರಣೆ?
ಜಸ್ತ್ವ
ಶ್ಚುತ್ವ
ಯಣ್
ವೃದ್ಧಿ
ಇದು ಅನ್ವರ್ಥಕನಾಮ.
ವೈರಿ
ನೀರು
ವೈದ್ಯ
ಮಗ
