wayground logo

Free Printable Worksheets

NEW

Font size

S
M
L
XL
Worksheets

ದೈ.ಶಿ. "ಸೈಕ್ಲಿಂಗ್" ರಸಪ್ರಶ್ನೆ ಸ್ಪರ್ಧೆ. ದೈ.ಶಿ.ಶಿ. ಪೋಳ್.

Total questions: 20

Worksheet time: 10mins

Name
Class
Date
1.

Union Cycliste Internationale ಸ್ಥಾಪನೆಯಾದ ವರ್ಷ.

a)

1905

b)

1900

c)

1896

d)

1910

2.

Cycling federation of India ದ ಅಧ್ಯಕ್ಷರು ಯಾರು.

a)

ವಿಯಣ್ ಸಿಂಗ್

b)

ಪರಮಿಂದರ ಸಿಂಗ್ ದೆನ್ಸಾ

c)

ಬ್ರಿಜ್ ಭೂಷಣ

d)

ಓಮಕಾರ ಸಿಂಗ್

3.

Karnataka Amateur Cycling Association ನ ಅಧ್ಯಕ್ಷರು.

a)

ಶ್ರೀಧರ್ ಗೋರೆ

b)

ರಾಜು ಬಿರಾದರ್

c)

ಸುರೇಶ್ ಚಂದ್ರ ಶೆಟ್ಟಿ

d)

ಮುನಿ ರೆಡ್ಡಿ

4.

Cycling Federation of India ಸ್ಥಾಪನೆಯಾದ ವರ್ಷ.

a)

1944

b)

1946

c)

1948

d)

1950

5.

ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸೈಕ್ಲಿಸ್ಟ್ ಎಂದು ಯಾರನ್ನು ಕರೆಯಲಾಗುತ್ತದೆ.

a)

ಎಡ್ಡಿ ಮೆರ್ಕ್ಸ್

b)

ಆಲ್ಬರ್ಟೋ

c)

ಸೀನ್ ಕೆಲ್ಲಿ

d)

ಲ್ಯಾನ್ಸ್ ಆರ್ಮ್ಸ್ಟ್ರಾಂಗ್

6.

ಕೆಳಗಿನ ಯಾವ ದೇಶದ ಈ ನಗರದಲ್ಲಿ ಹೆಚ್ಚು ಸೈಕ್ಲಿಸ್ಟ್‌ಗಳಿದ್ದಾರೆ?

a)

ವಿಜಯಪುರ-ಇಂಡಿಯಾ

b)

ಆಸ್ಟ್ರೇಲಿಯಾ -ಸಿಡ್ನಿ

c)

ಕೋಪನ್ ಹ್ಯಾಗನ್, ಡೆನ್ಮಾರ್ಕ್

d)

ಸೌತ್ ಕೊರಿಯಾ -ಇಂಚಾನ

7.

ಮೋಟನ್ ಬೈಕ್ ಸೈಕ್ಲಿಂಗ್ ಸ್ಪರ್ಧೆಯು ಇದು ಯಾವ ರೀತಿ ಸ್ಪರ್ಧೆ ?

a)

ಗುಡ್ಡಗಾಡು ಸೈಕ್ಲಿಂಗ್

b)

ರೋಡ್ ಸೈಕ್ಲಿಂಗ್

c)

ಟ್ರ್ಯಾಕ್ ಸೈಕ್ಲಿಂಗ್

d)

ಮೇಲಿನ ಎಲ್ಲವೂ

8.

ಪುರುಷರ ವಿಭಾಗದ ವೈಯಕ್ತಿಕ ರಸ್ತೆ ಸಮಯ ಸೈಕ್ಲಿಂಗ್ ಆಯ್ಕೆ ಸ್ಪರ್ಧೆಯ ದೂರ ಎಷ್ಟು.

a)

20 ಕಿ.ಮೀ.

b)

50 ಕಿ.ಮೀ.

c)

30 ಕಿ.ಮೀ.

d)

40 ಕಿ ಮೀ

9.

ಪುರುಷರ ವಿಭಾಗದ ವೈಯಕ್ತಿಕ ರಸ್ತೆ ಸಮಯ ಸೈಕ್ಲಿಂಗ್ ಆಯ್ಕೆ ಸ್ಪರ್ಧೆಯಲ್ಲಿ ಹೆಚ್ಚು ಪ್ರಭಾವಿ ಕ್ರೀಡಾ ಪಟು ಯಾರು.

a)

ಶ್ರೀಧರ್ ಸವನೂರ್

b)

ನವೀನ್ ಜಾನ್

c)

ಲಕ್ಷ್ಮಣ್ ತೇರದಾಳ

d)

ಸಂದೇಶ ಉಪ್ಪಾರ್

10.

ಸೈಕ್ಲಿಂಗ್ ಸ್ಪರ್ಧೆಯನ್ನು ನಡೆಸುವ ಕ್ರೀಡಾಂಗಣಕ್ಕೆ ಏನೆಂದು ಕರೆಯುತ್ತಾರೆ.

a)

ಕಲೋಸಿಯಂ

b)

ಜಿಮ್ನ್ಯಾಸಿಮ್

c)

ರಿಂಗ್

d)

ವೇಲೋಡ್ರಮ್

11.

ಈ ಕಳಗಿನ ಯಾವ ಹೆಸರತ ಸೈಕ್ಲಿಂಗ್ ಕ್ರೀಡಾ ಪಟು ಏಕಲವ್ಯ ಪ್ರಶಸ್ತಿಯನ್ನು ಪಡೆದಿಲ್ಲಾ.

a)

ಲೋಕೇಶ್ ನ್

b)

ಕೃಷ್ಣಾ ನಾಯಕೋಡಿ

c)

ಲಕ್ಕಪ್ಪ ಕುರಣಿ

d)

ಸಂದೇಶ ಉಪ್ಪಾರ

12.

ಕರ್ನಾಟಕದ ಶ್ರೇಷ್ಠ ಜೀವಮಾನ ಏಕಲವ್ಯ ಪ್ರಶಸ್ತಿಯನ್ನು ಪಡೆದ ಅಂತರಾಷ್ಟ್ರೀಯ ಶ್ರೇಷ್ಠ ಸೈಕ್ಲಿಂಗ್ ಪಟು ಯಾರು?

a)

ರಾಜಸಾಬ್ ಅತ್ತಾರ್

b)

ಮುತ್ತಪ್ಪ ಕುರಿಯರ್

c)

ಚಂದ್ರಪ್ಪ ಕುರಣಿ

d)

ಎಂ.ಪಿ.ಮರನೂರ

13.

ಕ್ಯಾನ್ಸರ್ ರೋಗವಿದ್ದರೂ ಅದನ್ನು ಲೆಕ್ಕಿಸದೆ ಇತಿಹಾಸ ನಿರ್ಮಿಸಿದರು ಸೈಕ್ಲಿಂಗ್ ಪಟು ಯಾರು?

a)

ಸೀನ್ ಕೆಲ್ಲಿ

b)

ಲ್ಯಾನ್ಸ್ ಆರ್ಮ್ಸ್ಟ್ರಾಂಗ್

c)

ಎಡ್ಡಿ ಮೆರ್ಕ್ಸ್

d)

ಯಾರು ಅಲ್ಲ

14.

ಕರ್ನಾಟಕದ ಸೈಕ್ಲಿಂಗ್ ಕಾಶಿ ಎಂದು ಹೆಸರುವಾಸಿಯಾದ ಬಾಗಲಕೋಟ ಜಿಲ್ಲೆಯ ಹಳ್ಳಿ ಯಾವುದು?

a)

ಹುನ್ನೂರ

b)

ತುಳಸಿಗೇರಿ

c)

ಕುಂಭಾರಹಳ್ಳ

d)

ನಾವಲಗಿ

15.

ಟೀಮ್ ಟೈಮ್ ಟ್ರೈಲ್ ಸೈಕ್ಲಿಂಗ್ ತಂಡದಲ್ಲಿ ನಾಲ್ಕು ಜನ ಭಾಗವಹಿಸಲು ಅವಕಾಶವಿದೆ. ಅಂತಿಮ ಗುರಿಯನ್ನು ಕನಿಷ್ಠ ಎಷ್ಟು ಜನ ತಲುಪಿದರೆ ತಂಡವನ್ನು ವಿಜೇತ್ ಎಂದು ಘೋಷಿಸುತ್ತಾರೆ.

a)

ಎರಡು ಜನ

b)

ಮೂರು ಜನ

c)

ನಾಲ್ಕು ಜನ

d)

ಐದು ಜನ

16.

ಸೈಕ್ಲಿಂಗ್ ಶ್ರೇಷ್ಠ ಕ್ರೀಡಾಪಟು ಆದ ಇಸ್ಸಾವ ಎಲ್ಬೇನ್ ಯಾವ ರೀತಿಯಾದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರಸಿದ್ಧಿ ಪಡೆದಿದ್ದಾನೆ.

a)

ಇಂಡಿಜ್ವಲ್ ಪರ್ಶೂಟ್

b)

ಪ್ಸ್ರಿಂಟ್

c)

1000 ಮೀ ಟೈಮ್ ಟ್ರೈಲ್

d)

ಸ್ಕ್ರಾಚ್ ರೇಸ್

17.

ಭಾರತದ ಸೈಕ್ಲಿಂಗ್ ಪಟು ಡೇಬೋರಾ ಹೇರಾಲ್ಡ್ UCI ರಾಂಕಿಂಗ್ ಪಟ್ಟಿಯಲ್ಲಿ ಗಿಟ್ಟಿಸಿಕೊಂಡ ಸ್ಥಾನ.

a)

1 ರಾಂಕಿಂಗ್

b)

2 ರಾಂಕಿಂಗ್

c)

3 ರಾಂಕಿಂಗ್

d)

4 ರಾಂಕಿಂಗ್

18.

ಭಾರತ ಸೈಕ್ಲಿಂಗ್ ಇತಿಹಾಸದಲ್ಲಿ ಜೂನಿಯರ್ ವಿಶ್ವ ಚಾಂಪಿಯನ್ಸ್ ಪ್ ನಲ್ಲಿ ಟೀಮ್ ಸ್ಪ್ರಿಂಟ್ ನಲ್ಲಿ ಈ ಕೆಳಗಿನ ಯಾರು ಇರಲಿಲ್ಲ.

a)

ಇಸಾವ್ ಎಲ್ಬೇನ್

b)

ರೋಜೀತ್ ಸಿಂಗ್

c)

ಅಮನಜೀತ್ ಸಿಂಗ್

d)

ರೋನಾಲ್ಡ್ ಸಿಂಗ್

19.

ಕರ್ನಾಟಕದ ಕೆಳಗಿನ ಯಾವ ಮಹಿಳಾ ಕ್ರೀಡಾಪಟು ಅಂತ ರಾಷ್ಟ್ರಮಟ್ಟದ ಸೈಕ್ಲಿಂಗ್ ಅಲ್ಲಿ ಭಾಗವಹಿಸಿಲ್ಲ.

a)

ಗಂಗೂ ಬಿರಾದಾರ್

b)

ಪ್ರೇಮಲತಾ ಸುರೇಬಾನ್

c)

ಮೇಘಾ ಗೂಗಾಡ

d)

ಕಾವೇರಿ ಬಣಕಾರ್

20.

ಸರಬ್ಜಿತ್ ಸಿಂಗ್ ಹೆಸರಾಂತ ಅಂತಾರಾಷ್ಟ್ರೀಯ ಸೈಕ್ಲಿಂಗ್ ಪಟು ಯಾವ ರಾಜ್ಯದವರು.

a)

ಪಂಜಾಬ್

b)

ಹರಿಯಾಣ

c)

ದೆಹಲಿ

d)

ರಾಜಸ್ಥಾನ್