NEW
Font size
Worksheetsವೀರ ಲವ
Total questions: 25
Worksheet time: 13mins
ಸೋಲ್ಗೆಳಿ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಕ್ರಿಯಾ ಸಮಾಸ
ಗಮಕ ಸಮಾಸ
ಹೂದೋಟ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
ತತ್ಪುರುಷ ಸಮಾಸ
ಕ್ರಿಯಾ ಸಮಾಸ
ದ್ವಿಗು ಸಮಾಸ
ಕರ್ಮಧಾರೆಯ ಸಮಾಸ
ನಿಜಾಶ್ರಮ ಪದವು ಈ ಸಂಧಿಗೆ ಉದಾಹರಣೆಯಾಗಿದೆ
ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ಸವರ್ಣದೀರ್ಘ ಸಂಧಿ
ನಿಂತಿರ್ದನು ಪದವು ಈ ಸಂಧಗೆ ಉದಾಹರಣೆಯಾಗಿದೆ
ಸವರ್ಣದೀರ್ಘ ಸಂಧಿ
ಲೋಪ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ವೀರಲವ ಪದ್ಯವು ಷಟ್ಪದಿಯಲ್ಲಿದೆ
ಭಾಮಿನಿ
ವಾರ್ಧಕ
ಕುಸುಮ
ಪರಿವರ್ಧಿನಿ
ನೃಪ ಪದದ ಅರ್ಥವಿದು
ಹಾವು
ಅಳಿಲು
ರಾಜ
ಅಸುರ
ಕದಳಿ ಪದದ ಅರ್ಥವಿದು
ಕದಡು
ಕಾದಾಡು
ಬಾಳೆ
ಭತ್ತ
ಮುಳಿ ಪದದ ಅರ್ಥವೇನು
ಉಲಿ
ಸ್ವರ
ಕೋಪ
ತಾಪ
ಅಬ್ದಿಪ ಎಂದರೆ ಈತ
ವಾಯು
ವರುಣ
ಅಗ್ನಿ
ಪೃಥ್ವಿ
ಜೈಮಿನಿ ಭಾರತ ಕಾವ್ಯವನ್ನು ಬರೆದ ಕವಿ
ಲಕ್ಷ್ಮೀಶ
ಕುಮಾರವ್ಯಾಸ
ಕುವೆಂಪು
ಪಂಪ
ಯಜ್ಞಾಶ್ವವನ್ನು ಕಟ್ಟಿದವನು ಈತ
ರಾಮ
ಲಕ್ಷ್ಮಣ
ಲವ
ಕುಶ
ಕುದುರೆಯನ್ನು ಕಟ್ಟಿ ಹಾಕಿದ್ದು ಇದರಿಂದ
ಹಗ್ಗ
ಹುಲ್ಲು
ಶಲ್ಯ
ಪಂಚೆ
ಮುನಿ ಕುಮಾರರು ಹೆದರಲು ಕಾರಣ
ಅಶ್ವವನ್ನು ಕಟ್ಟಿದ್ದು
ಅಶ್ವವನ್ನು ಬಿಟ್ಟಿದ್ದು
ಸೈನಿಕರನ್ನು ನೋಡಿ
ಕುದುರೆಯನ್ನು ನೋಡಿ
ಯಜ್ಞಾಶ್ವ ಹೋಗಿದ್ದು ಋಷಿಗಳ ಆಶ್ರಮಕ್ಕೆ
ವಿಶ್ವಾಮಿತ್ರರು
ವಸಿಷ್ಠರ
ವಾಲ್ಮೀಕಿಗಳು
ದೂರ್ವಾಸರು
ಲವನು ಯಜ್ಞಾಶ್ವವನ್ನು ಕಟ್ಟಲು ಕಾರಣ
ಯಜ್ಞಾಶ್ವ ಹಣೆ ಯಲ್ಲಿದ್ದ ಲಿಕಿತ
ರಾಮನ ಗ ರ್ವ ಮುರಿಯಲು
ಸೈನಿಕರನ್ನು ಸೋಲಿಸಲು
ಗುರುಗಳನ್ನು ಮೆಚ್ಚಿಸಲು
ಬಂಜೆ ಪದದ ತತ್ಸಮ ಪದವಿದು
ಸಂಧ್ಯಾ
ಬಂದಾ
ವಂದ್ಯ
ನಿಂಗ್ಯಾ
ಇದು ಭೂತಕಾಲದ ಕಾಲಸೂಚಕ ಪ್ರತ್ಯಯ
ವ
ದ
ಉತ್ತ ಉದು
ಬಂದಾನು ಎಂಬುದು ಈ ಕ್ರಿಯಾಪದಕ್ಕೆ ಸೇರಿದೆ
ವಿದ್ಯಾರ್ಥಕ
ನಿಷೇಧಾರ್ಥಕ
ಸಂಭವನಾರ್ಥಕ
ಪ್ರಶ್ನಾರ್ಥಕ
ಇದು ಅಕರ್ಮಕ ಧಾತು ವಾಗಿದೆ
ನೆಟ್ಟನು
ಓದಿದಳು
ಹೋಗು
ತಿಂದನು
ಅಲ್ಲಿ ಎಂಬುದು ಈ ವ್ಯಾಕರಣಾಂಶದ ವಿಶೇಷತೆಯನ್ನು ಹೊಂದಿದೆ
ಅಂಕಿತನಾಮ
ಅನ್ವರ್ಥನಾಮ
ರೂಢನಾಮ
ಸರ್ವನಾಮ
ಇದು ಏಕವಚನ ವಾಗಿದೆ
ಮರಗಳು
ಕೊರಳು
ಹುಡುಗರು
ಗಿಡಗಳು
ಯುದ್ಧದಲ್ಲಿ ಎಂಬುದು ವಿಭಕ್ತಿ ಗ ಸೇರಿದೆ
ಷಷ್ಠಿ
ದ್ವಿತೀಯ
ಸಪ್ತಮಿ
ತೃತೀಯ
ಉರ್ವಿಯೊಳ್------ ಪಡೆದ ಕುವರ ರಾಮ
ಕೈಕೆಯಿ
ಕೌಸಲ್ಯ
ಸುಭದ್ರೆ
ಸುಮಿತ್ರೆ
ಲಕ್ಷ್ಮೀಶಕವಿಯ ತವರು ಜಿಲ್ಲೆ
ಬೆಂಗಳೂರು
ಮಂಗಳೂರು
ಚಿಕ್ಕಮಂಗಳೂರು
ಕೋಲಾರ
ಜಡ ಪದದ ಅರ್ಥವೇನು
ಚಂದ
ಮಂದ
ಕಂದ
ರಂದ್ರ
