wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪಗೀತೆ - ರಸಪ್ರಶ್ನೆ

Total questions: 35

Worksheet time: 26mins

Name
Class
Date
1.
ಸಂಕಲ್ಪಗೀತೆ ಪದ್ಯ ಬರೆದವರು
a)
ಜಿ,ಎಸ್,ಶಿವರುದ್ರಪ್ಪ
b)
ದ.ರಾ.ಬೇಂದ್ರೆ
c)
ಕುವೆಂಪು
d)
ಗೋವಿಂದಪೈ
2.

ಸಂಕಲ್ಪಗೀತೆ ಪದ್ಯ ದ ಆಕರ ಕೃತಿ

a)

ದೇವಶಿಲ್ಪ

b)

ಚೆಲುವು-ಒಲವು

c)

ಎದೆತುಂಬಿ ಹಾಡಿದೆನು

d)

ಸಾಮಗಾನ

3.
ಜಿ.ಎಸ್.ಶಿವರುದ್ರಪ್ಪನವರ ಜನ್ಮಸ್ಥಳ
a)
ಶಿಗ್ಗಾವಿ
b)
ಶಿಕಾರಿಪುರ
c)
ಶಿವಪುರ
d)
ಶ್ರೀರಾಮಪುರ
4.
ಜಿ.ಎಸ್.ಶಿವರುದ್ರಪ್ಪನವರ ಜನನ ವರ್ಷ
a)
1916
b)
1936
c)
946
d)
1926
5.
ಜಿ.ಎಸ್.ಶಿವರುದ್ರಪ್ಪನವರ ಕೃತಿಗಳು ಇವು
a)
ಸಾಮಗಾನ ,ಚೆಲುವು ಒಲವು ಅನಾವರಣ
b)
ದೇವಶಿಲ್ಪ ದೀಪದ ಹೆಜ್ಜೆ ಸೌಂದರ್ಯ ಸಮೀಕ್ಷೆ
c)
ವಿಮರ್ಶೆಯ ಪೂರ್ವಪಶ್ಚಿಮ,ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ
d)
ಮೇಲಿನ ಎಲ್ಲವೂ
6.
ಜಿ,ಎಸ್ ಶಿವರದ್ರಪ್ಪರವರಿಗೆ ದೊರೆತಿರುವ ಪ್ರಶಸ್ತಿಗಳಿವು
a)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಪಂಪ ಪ್ರಶಸ್ತಿ
c)
ರಾಷ್ಟ್ರಕವಿ
d)
ಮೇಲಿನ ಎಲ್ಲವೂ
7.
"ಹಿಂದೆ ಗುರುವಿದ್ದ,ಮುಂದೆ ಗುರಿಯಿತ್ತು ,ಸಾಗತಿತ್ತು ----------------------
a)
ವೀರರ ದಂಡು
b)
ಶೂರರ ದಂಡು
c)
ಧೀರರ ದಂಡು
d)
ಸೈನಿಕರ ದಂಡು
8.
"ಸ್ವಾತಂತ್ರ್ಯ ನನ್ನ ಆಜನ್ಮಸಿದ್ಧಹಕ್ಕು" ಎಂದವರು
a)
ತಿಲಕರು
b)
ಗಾಂಧೀಜಿಯವರು
c)
ಸುಭಾಷ್ ರವರು
d)
ಯಾರೂ ಅಲ್ಲ
9.
ಸ್ವಾತಂತ್ರ್ಯ ಗಳಿಸುವುದೇ ಜೀವನದ ಏಕೈಕ ಸಂಕಲ್ಪ ಎಂದುಕೊಂಡವರು
a)
ತಿಲಕರು
b)
ಗಾಂಧೀಜಿಯವರು
c)
ಸುಭಾಷ್ ರವರು
d)
ಯಾರೂ ಅಲ್ಲ
10.
ಸಂಕಲ್ಪ ಗೀತೆ ------------------ಕಾವ್ಯಪ್ರಕಾರಕ್ಕೆ ಸೇರಿದೆ
a)
ಭಾವಗೀತೆ
b)
ಜನಪದಗೀತೆ
c)
ಭಕ್ತಿಗೀತೆ
d)
ಚಿತ್ರಗೀತೆ
11.
ಸುತ್ತಲು ಕವಿಯುವ ಕತ್ತಲೆಯೊಳಗೆ ಹಚ್ಚಬೇಕಿರುವುದು -
a)
ಮಣ್ಣಿನ ಹಣತೆ
b)
ಪ್ರೀತಿಯ ಹಣತೆ
c)
ಚಿನ್ನದ ಹಣತೆ
d)
ತುಪ್ಪದ ಹಣತೆ
12.
ನಾವು ಎಚ್ಚರದಲಿ ಮುನ್ನೆಡೆಸಬೇಕಾಗಿರುವುದು ಏನನ್ನು
a)
ಬಿರುಗಾಳಿಗೆ ಹೋಯ್ದಾಡುವ ವಯಸ್ಸಾದವರನ್ನು
b)
ಬಿರುಗಾಳಿಗೆ ಹೋಯ್ದಾಡುವ ಮಕ್ಕಳನ್ನು
c)
ಬಿರುಗಾಳಿಗೆ ಹೋಯ್ದಾಡುವ ಹಡಗನ್ನು
d)
ಬಿರುಗಾಳಿಗೆ ಹೋಯ್ದಾಡುವ ದೋಣಿಯನ್ನು
13.
ಮುಂಗಾರಿನ ಮಳೆಯಾಗಬೇಕಾಗಿರುವುದು
a)
ಒಣಗಿರುವ ಬೆಳೆಗಳಿಗೆ
b)
ಕಲುಷಿತವಾದ ಚರಂಡಿಗಳಿಗೆ
c)
ಕೊಳಕಾಗಿರುವ ಬೀದಿಗಳಿಗೆ
d)
ಕಲುಷಿತವಾದ ನದೀಜಲಗಳಿಗೆ
14.
ನದೀಜಲಗಳು ಏನಾಗಿವೆ ?
a)
ಕಲುಷಿತವಾಗಿವೆ
b)
ಒಣಗಿಹೋಗಿವೆ
c)
ಬರಡಾಗಿವೆ
d)
ಬತ್ತಿಹೋಗಿವೆ
15.
ಹೊಸಭರವಸೆಗಳನ್ನು ಕಟ್ಟುವ ಕೆಲಸ ಇದಾದ ಬಳಿಕ ಮಾಡಬೇಕು
a)
ಬಿದ್ದುದನ್ನು ನಿರ್ಲಕ್ಷಿಸಿ
b)
ಬಿದ್ದದನ್ನು ಮೇಲೆಬ್ಬಿಸಿ ನಿಲ್ಲಿಸಿ
c)
ಬಿದ್ದದನ್ನು ಎತ್ತಿ ಬಿಸಾಕಿ
d)
ಬಿದ್ದುದರ ಮೇಲೆ ನಿಂತು
16.
ಕಲುಸಿತವಾದ ನದೀಜಲಗಳಿಗೆ -------ಮಳೆಯಾಗಬೇಕು
a)
ಹಿಂಗಾರಿನ
b)
ಸೋನೆ
c)
ಮುಂಗಾರಿನ
d)
ರಭಸವಾದ
17.
ಕಾಡುಮೇಡುಗಳು ------------ ಆಗಿವೆ
a)
ಚಿಗುರಿವೆ
b)
ಒಣಗಿಹೋಗಿವೆ
c)
ಬರಡಾಗಿವೆ
d)
ದಟ್ಟವಾಗಿವೆ
18.
ವಸಂತ ಪದದ ಅರ್ಥ -
a)
ಸಮೃದ್ಧಿ
b)
ಹೆಂಗಸು
c)
ಸಾವು
d)
ಋಷಿ
19.
ಕಾಡುಮೇಡುಗಳನ್ನು ಮುಟ್ಟುವ ರೀತಿ----
a)
ನಾಗರೀಕರಾಗುತ
b)
ಎತ್ತರಕೆ ಬೆಳೆಯುತ
c)
ವಸಂತವಾಗುತ
d)
ಧೀರರಾಗುತ
20.
ಅಡ್ಡಗೋಡೆಗಳಿರುವುದು ಇವರ ನಡುವೆ
a)
ಗಂಡ-ಹೆಂಡಿರ ನಡುವೆ
b)
ಹುಡುಗ -ಹುಡುಗಿಯರ ನಡುವೆ
c)
ಯಾರ ನಡುವೆಯೂ ಇಲ್ಲ
d)
ಮನುಜರ ನಡುವೆ
21.
ಯಾವುದರ ನಡುವೆ ಸೇತುವೆಯಾಗಬೇಕು ?
a)
ಮನುಜರ ನಡುವೆ
b)
ನದಿಗಳ ನಡುವೆ
c)
ಸಮುದ್ರಗಳ ನಡುವೆ
d)
ಕಾಲುವೆಗಳ ನಡುವೆ
22.
ಮನುಜರ ನಡುವಣ ----------------ಕೆಡುವುತ ಸೇತುವೆಯಾಗೋಣ
a)
ದ್ವೇಷಗಳ
b)
ಭಿನ್ನಾಭಿಪ್ರಾಯಗಳ
c)
ಅಡ್ಡಗೋಡೆಗಳ
d)
ಕಾಂಪೌಂಡುಗಳ
23.
ಪಥ ಪದದ ಅರ್ಥ --------
a)
ದಾರಿ
b)
ಧರ್ಮ
c)
ಗಾಳಿಪಟ
d)
ಚಿಟ್ಟೆ
24.
ಕಾಡುಮೇಡು ಇದು ಈ ವ್ಯಾಕರಣಾಂಶ
a)
ವಿಭಕ್ತಿ
b)
ಜೋಡುನುಡಿ
c)
ದ್ವಿರುಕ್ತಿ
d)
ಅನುಕರಣಾವ್ಯಯ
25.
ಯಾವ ಎಚ್ಚರದೊಳು ಬದುಕಬೇಕು ?
a)
ಮನೆಗಳೆಲ್ಲವೂ ಮಠಗಳು ಎನ್ನುವ ಎಚ್ಚರದೊಳು
b)
ಮತಗಳೆಲ್ಲವೂ ಪಥಗಳು ಎನ್ನುವ ಎಚ್ಚರದೊಳು
c)
ಪಥಗಳೆಲ್ಲವೂ ಮತಗಳು ಎನ್ನುವ ಎಚ್ಚರದೊಳು
d)
ಮಠಗಳೆಲ್ಲವೂ ಮನೆಗಳು ಎನ್ನುವ ಎಚ್ಚರದೊಳು
26.
ಮತಗಳೆಲ್ಲೂ -------------- ಆಗಬೇಕಾಗಿದೆ
a)
ಒಂದಾಗಬೇಕು
b)
ನಾಶವಾಗಬೇಕು
c)
ಬೇರೆ ಬೇರೆ ಯಾಗಬೇಕು
d)
ಪಥ
27.
ಕಣ್ಣುಗಳು ಕಂದಲು ಕಾರಣ -------
a)
ದ್ವೇಷ - ಅಸೂಯೆ
b)
ಸುಃಖ -ದುಃಖ
c)
ಭಯ-ಸಂಶಯ
d)
ಪ್ರೀತಿ -ಅನುರಾಗ
28.
ಯಾವ ಕಣ್ಣುಗಳೊಳಗೆ ನಾಳಿನ ಕನಸು ಬಿತ್ತಬೇಕು?
a)
ಭಯ-ಸಂಶಯದೊಳಗೆ ಕಂದಿದ
b)
ಪ್ರೀತಿ ತುಂಬಿದ
c)
ದ್ವೇಷ ತುಂಬಿದ
d)
ಕುರುಡಾದ
29.
ಭಯಸಂಶಯದೊಳು ಕಂದಿದ ಕಣ್ಣೊಳು ಯಾವ ಕನಸು ಬಿತ್ತಬೇಕು?
a)
ಪ್ರೀತಿಯ ಕನಸು
b)
ನಾಳಿನ ಕನಸು
c)
ಸುಃಖದ ಕನಸು
d)
ಮಧುರವಾದ ಕನಸು
30.
ಭಯಸಂಶಯದೊಳು ಕಂದಿರುವುದು ----
a)
ಮನಸುಗಳು
b)
ಹೃದಯಗಳು
c)
ಮುಖಗಳು
d)
ಕಣ್ಣುಗಳು
31.
ಹಡಗು ಹೋಯ್ದಾಡುತ್ತಿರುವುದು ಇದರಿಂದ --
a)
ಬಿರುಗಾಳಿಯಿಂದ
b)
ಸಮುದ್ರದ ಅಲೆಗಳಿಂದ
c)
ಹೆಚ್ಚಾದ ನೀರಿನಿಂದ
d)
ಹೆಚ್ಚಾದ ಭಾರದಿಂದ
32.
ಪ್ರೀತಿಯ ಹಣತೆ ಹಚ್ಚಬೇಕಿರುವುದು ಇದರೊಳಗೆ
a)
ಹಡಗಿನೊಳಗೆ
b)
ಮನೆಯೊಳಗೆ
c)
ಕತ್ತಲೆಯೊಳಗೆ
d)
ಬೀದಿಯಲ್ಲಿ
33.
ಜಿ.ಎಸ್.ಶಿವರುದ್ರಪ್ಪ ರವರ ಪೂರ್ಣ ಹೆಸರು -
a)
ಗುಗ್ಗರಿ ಶಾಂತಪ್ಪ ಶಿವರುದ್ರಪ್ಪ
b)
ಗುಗ್ಗರಿ ವೀರಪ್ಪ ಶಿವರುದ್ರಪ್ಪ
c)
ಗುಗ್ಗರಿ ಶಿವರುದ್ರಪ್ಪ ಶಾಂತವೀರಪ್ಪ
d)
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ
34.
ಜಿ.ಎಸ್. ಶಿವರುದ್ರಪ್ಪ ರವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ
a)
ಸಾಮಗಾನ
b)
ಕಾವ್ಯಾರ್ಥ ಚಿಂತನ
c)
ಚೆಲುವು ಒಲವು
d)
ಅನಾವರಣ
35.
ಎದೆ ತುಂಬಿ ಹಾಡಿದೆನು ಇದು
a)
ಕಥಾ ಸಂಕಲನ
b)
ಪ್ರಬಂಧ ಸಂಕಲನ
c)
ಕವನ ಸಂಕಲನ
d)
ಕಾದಂಬರಿ