NEW
Font size
Worksheetsಕನ್ನಡ
Total questions: 40
Worksheet time: 20mins
ರಾಹಿಲನು ಒಬ್ಬ.
ಸೈನಿಕ
ಡಾಕ್ಟರ್
ವೃದ್ಧ
ಬಾಲಕ
ಸಾರಾ ಅಬೂಬಕ್ಕರ ಅವರ ಕಾಲ
30 ಜೂನ್ 1936
28 ಜೂನ್ 1936
30 ಜೂನ್ 1963
29 ಜೂನ್ 1936
ಆವುದಿ ಮರುಳು? ನಮ್ಮೆಡೆಗೆ ಬರುತಿಹುದು ಎಂದು ಯಾರು ಯಾರಿಗೆ ಹೇಳಿದರು.
ಲಕ್ಷ್ಮಣ ರಾಮನಿಗೆ
ಶಬರಿ ರಾಮನಿಗೆ
ರಾಮ ಶಬರಿಗೆ
ರಾಮ ಲಕ್ಶ್ಮಣ ನಿಗೆ
ನಾಲ್ವಡಿ ಕೃಷ್ಣರಾಜ ಒಡೆಯರು ನ್ಯಾಯ ವಿದಾಯಕ ಸಭೆ ಸ್ಥಾಪಿಸಿದ ವರ್ಷ
1908
1907
1917
1911
ಶ್ರಿ ರಾಮನ ತಂದೆಯ ಹೆಸರು
ಧರ್ಮರಾಯ
ದಶರಥ
ಬೀಷ್ಮ
ಕರ್ಣ
ಅಬ್ಬಬ್ಬಾ ಇದು ಯಾವ ಪದ
ಜೋಡುನುಡಿ
ಸಮಾಸ ಪದ
ದ್ವಿರುಕ್ತಿ
ಅನುಕರಣವ್ಯಯ
" ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು " ಎಂದು ಹೇಳಿದವರು
ವಿಶ್ವೇಶ್ವರಯ್ಯ
ನಾಲ್ವಡಿ ಕೃಷ್ಣರಾಜ ಒಡೆಯರು
ನೆಹರು
ಗಡಿಪ್ರದೇಶದಲ್ಲಿ ಬ್ಲಾಕ್ ಔಟ್ ನಿಯಮವನ್ನು ಏಕೆ ಬಳಸುತ್ತಾರೆ.
ವೈರಿಗಳಿಂದ ರಕ್ಷಿಸಿಕೊಳ್ಳಲು
ಸೈನಿಕರಿಂದ ರಕ್ಷಿಸಿಕೊಳ್ಳಲು
ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು.
ಭಗವದ್ಗೀತೆಯನ್ನು ರಚಿಸಿದವರು
ವೇದವ್ಯಾಸರು
ಕುಮಾರವ್ಯಾಸ
ವಾಲ್ಮೀಕಿ
" ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧಿನವಾಗಿದ್ದು ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆ ಬಳಸುತ್ತಾರೆ.
ಆವರಣ
ಅರ್ಧವಿರಾಮ
ಅಲ್ಪವಿರಾಮ
ಉದ್ಧಾರಣ
ಶಬರಿ ಪಾಠ ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ.
ಕವಿತೆ
ಸಣ್ಣಕತೆ
ಪ್ರಬಂಧ
ಗೀತಾನಾಟಕ
ದ. ರಾ. ಬೇಂದ್ರೆ ಯವರ ಯಾವ ಕವನಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆಕಿದೆ.
ನಾಕುತಂತಿ
ಗರಿ
ಸಖಿಗೀತಾ
ಸಮಗ್ರ ಸಾಹಿತ್ಯ
ಕಾಡುಮೇಡಗಳ ಸ್ಥಿತಿ ಹೇಗಿದೆ.
ಕಲುಷಿತವಾಗಿದೆ
ಬರಡಾಗಿದೆ
ವಸಂತವಾಗಿದೆ
ಮಾಲಿನ್ಯವಾಗಿದೆ
ಚತುರ್ಥಿ ವಿಭಕ್ತಿ ಪ್ರತ್ಯಯದ ಕಾರಕಾರ್ಥ
ಕರ್ತಾರ್ಥ
ಸಂಬಂಧ
ಸಂಪ್ರದಾನ
ಅಪಧಾನ
ರಿಜೇಂಟ್ ಪದದ ಅರ್ಥ
ನಾಯಕ
ಒಡೆಯ
ಪ್ರತಿನಿಧಿ
ಮಂತ್ರಿ
ರನ್ನ ಬರೆದ ಕೃತಿ / ಕಾವ್ಯ
ಜೈಮಿನಿ ಭಾರತ
ಸಾಹಸ ಭೀಮ ವಿಜಯಂ
ಕರ್ನಾಟಕ ಭಾರತ ಕಥಾಮಂಜರಿ
ಜಿ. ಎಸ್. ಶಿವರುದ್ರಪ್ಪ ನವರ ಯಾವ ಕವನಸಂಕಲನದಿಂದ ' ಸಂಕಲ್ಪಗೀತೆ ' ಕವಿತೆಯನ್ನು ಆರಿಸಲಾಗಿದೆ
ದೀಪದ ಹೆಜ್ಜೆ
ಅನಾವರಣ
ಎದೆತುಂಬಿ ಹಾಡಿದೆನು
ಚೆಲವು ಒಲವು
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಇದು ಯಾವ ಅಲಂಕಾರಕ್ಕೆ ಸಂಬಂಧಿಸಿದೆ.
ಉತ್ಪ್ರೇಕ್ಷೆ
ರೂಪಕ
ದೃಷ್ಟಂತ
"ಹುಸಿಯದ ಬೇಹಾರಿಯೆ ಇಲ್ಲ " ಈ ಮಾತನ್ನು ಯಾರು ಹೇಳಿದರು.
ದುಷ್ಟಬುದ್ಧಿ
ಧರ್ಮಬುದ್ಧಿ
ಜನರು
ಧರ್ಮಧಿಕಾರಣ
ಹಕ್ಕಿ ಯಾರನ್ನು ಹರಸಿದೆ
ಮಕ್ಕಳನ್ನು
ಹಸುಮಕ್ಕಳನ್ನು
ವೃದ್ಧರನ್ನು
ಮಗುವನ್ನು
ಹಲಗಲಿ ಈಗ ಯಾವ ಜಿಲ್ಲೆಗೆ ಸೇರಿದೆ
ಕಲಾದಗಿ
ಮುದೋಳ
ಬಾಗಲಕೋಟೆ
ದಾವಣಗೆರೆ
' ವಿಲಾತಿ ' ಪದದ ಸರಿಯಾದ ರೂಪ
ಆಯುಧ
ವಿಹಾರ
ವಿಲತಿ
ವಿಲಾಯಿತಿ
ತ್ಯಾಗದ ಪ್ರತೀಕ ಈ ಮಣ್ಣು ಎಂದು ಭಗತಸಿಂಗ್ ಯಾರಿಗೆ ಹೇಳಿದ
ಸಹೋದರ
ಸಹೋದರಿಗೆ
ತಂದೆ
ತಾಯಿ
ಲಕ್ಷ್ಮೀಶ ಕವಿಗೆ ಇದ್ದ ಬಿರುದು
ಕವಿಚಕ್ರವರ್ತಿ
ಕರ್ನಾಟಕ ಕವಿಚೋತನವನ ಚೈತ್ರ
ಕವಿರತ್ನತ್ರಯ
' ಬೇರೆ ಬಣ್ಣವನೆ ಕಾಣೆ ' ಈ ವಾಕ್ಯವನ್ನು ಯಾವ ಪದ್ಯದಿಂದ ಆರಿಸಲಾಗಿದೆ
ಹಸರು
ಹಕ್ಕಿ ಹಾರುತಿದೆ ನೋಡಿದಿರಾ
ವೀರಲವಾ
ಕೌರವೇಂದ್ರನ ಕೊಂದೆ
ಗದುಗಿನ ಭಾರತವು ಯಾವ ಷಟ್ಪದಿಯಲ್ಲಿ ರಚಿತವಾಗಿದೆ
ವಾರ್ಧಕ
ಭಾಮಿನಿ
ಪರಿವಾರ್ದಿನಿ
ಶರ
" ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು ಉಳುವಾನ ಕಂಡು ನಗುವುದು "
ಗರಕೆ
ಕಸ
ಉಪ್ಪು
ಬೆಳೆ
ಹೈದರಾಬಾದ್ ನಗರ ಯಾವ ನದಿಗಳಿಂದ ನಷ್ಟ ಅನುಭವಿಸಿತು
ತುಂಗಭದ್ರಾ & ಕಾವೇರಿ
ಗಂಗಾ &ಸಿಂಧು
ಈಸಿ & ಮೂಸಿ
ದೇವನೂರು ಮಹಾದೇವ ಅವರು ಜನಿಸಿದ ಸ್ಥಳ
ಮಂಡ್ಯ ಜಿಲ್ಲೆಯ ಮೇಲುಕೋಟೆ
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವನೂರು
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವನೂರು
ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು
ಹಳಕಟ್ಟಿ
ಕುವೆಂಪು
ಕವಿ ಸಿದ್ಧಲಿಂಗಯ್ಯ
ದ. ರಾ. ಬೇಂದ್ರೆ
ದೇವರೇ, ಮರ ಹತ್ತುವಷ್ಟು ಅವಕಾಶ ಕರಿಣಿಸು . ಈ ಮಾತನ್ನು ಹೇಳಿದವರು
ಹುಲಿ
ಶಾನುಭೋಗರು
ಹಳ್ಳಿಯ ಜನರು
ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು
ನಾಲ್ವಡಿ ಕೃಷ್ಣರಾಜ ಒಡೆಯರು
ನೆಹರು
ಡಿ. ಎಸ್. ಜಯಪ್ಪಗೌಡರು
ವ್ಯಯ ಪದದ ತದ್ಭವ ರೂಪ
ಖರ್ಚು
ಬೀಯ
ಬಿಯ
ವ್ಯವಹಾರ
'ವೃಕ್ಷಸಾಕ್ಷಿ ' ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ
ಪಂಚತಂತ್ರ
ಒಡಲಾಳ
ನಾಕುತಂತಿ
ಕರ್ನಾಟಕ ಪಂಚತಂತ್ರ
ತದ್ದಿತ್ತಂತ ಭಾವನಾಮಕ್ಕೆ ಉದಾಹರಣೆ
ಚೆಲುವಿಕೆ
ಬಳೆಗಾರ್ತಿ
ಚಂದ್ರನಂತೆ
ಶಾಲೆಯವರೆಗೆ
" ಜೀವ ಸತ್ತು ಹೋಗುವುದು ಗೊತ್ತ " ಈ ಮಾತನ್ನು ಯಾರು ಹೇಳಿದರು.
ಹಲಗಲಿ ನಾಲ್ವರು ಭಂಟರು
ಬ್ರಿಟಿಷರು
ಹೆಬಲಕ್
ಕಾರಾ ಸಾಹೇಬ್
' ನಕಲಿ ' ಎಂಬ ಪದ ಯಾವ ಭಾಷೆಯಿಂದ ಬಂದಿದೆ
ಗ್ರೀಕ್
ಉರ್ದು
ಹಿಂದೂಸ್ತಾನಿ
ಅರಬ್ಬೀ
ಸಂಬಂಧರ್ಥಕವ್ಯಯಕ್ಕೆ ಉದಾಹರಣೆ
ಅದುವೇ
ಹೌದು
ಆದ್ದರಿಂದ
ಭಳಿರೆ
' ನೋಟ ' ಎಂಬುದು ಈ ವ್ಯಾಕರಣ ಅಂಶವಾಗಿದೆ
ಕೃದಂತ ನಾಮ
ಕೃದಂತ ಭಾವನಾಮ
ತದ್ದಿತಾಂತ ಭಾವನಾಮ
ಕೃದಂತ ಅವ್ಯಯ
ಗುರು ಮೊದಲ್ ಮೂರಾಗಿರೆ ಯಾವ ವೃತ್ತ
ಶಾರ್ದೋಲ ವಿಕ್ರೀಡಿತ
ಸ್ರಗ್ದಾರ
ಮತ್ತೇಭ ವಿಕ್ರೀಡಿತ
ಮಹಾ ಸ್ರಗ್ದಾರ
