NEW
Font size
Worksheetsಸಮಾಜ ವಿಜ್ಞಾನ ಪೂರ್ವ ಸಿದ್ಧತಾ ಪರೀಕ್ಷೆ - 4
Total questions: 40
Worksheet time: 20mins
ಭಾರತದಲ್ಲಿ ಫ್ರೆಂಚರ ರಾಜಧಾನಿ
ಸೂರತ್
ಪಾಂಡಿಚೇರಿ
ಮುಂಬೈ
ಗೋವಾ
ಲಾರ್ಡ್ ಡಾಲ್ ಹೌಸಿ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಗಾಗಿ ಅನುಸರಿಸಿದ ನೀತಿ
ಸಹಾಯಕ ಸೈನ್ಯ ಪದ್ಧತಿ
ದತ್ತು ಮಕ್ಕಳಿಗೆ ಹಕ್ಕಿಲ್ಲ
ಯುದ್ಧನೀತಿ
ಸಂಧಾನ
ಕೊತ್ವಾಲ್ ರ ಅಧೀನದಲ್ಲಿದ್ದ ಠಾಣೆಗಳು ಹೊಂದಿದ್ದ ಅಧಿಕಾರವ್ಯಾಪ್ತಿ
ತಾಲೂಕು
ಹಳ್ಳಿ
ಜಿಲ್ಲೆ
ರಾಜ್ಯ
ಕಿತ್ತೂರು ಚೆನ್ನಮ್ಮ ದತ್ತು ಪಡೆದಿದ್ದ ಹುಡುಗನ ಹೆಸರು
ಶಿವಲಿಂಗರುದ್ರಸರ್ಜ
ಶಿವಲಿಂಗಪ್ಪ
ಸರ್ದೇಸಾಯಿ
ಮಹಾಲಿಂಗಪ್ಪ
ಸುರಪುರ ಈಗಿನ ಈ ಜಿಲ್ಲೆಯಲ್ಲಿದೆ
ಕಲ್ಬುರ್ಗಿ
ಬೀದರ್
ಯಾದಗಿರಿ
ರಾಯಚೂರು
ಅಲಿಘರ್ ಚಳುವಳಿ ಯನ್ನು ಆರಂಭಿಸಿದವರು
ಅಲಿ ಸಹೋದರರು
ಸರ್ ಸಯ್ಯದ್ ಅಹಮದ್ ಖಾನ್
ಮಿರ್ಜಾ ಇಸ್ಮಾಯಿಲ್
ಮಹಮದ್ ಅಲಿ ಜಿನ್ನಾ
1857 ರ ದಂಗೆಯ ಪ್ರಮುಖ ಪರಿಣಾಮ
ಭಾರತೀಯ ಅರಸರ ಆಳ್ವಿಕೆ ಅಂತ್ಯ
ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಅಂತ್ಯ
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು
ಬ್ರಿಟಿಷರು ಭಾರತ ಬಿಟ್ಟು ತೊಲಗಿ ದ್ದರು
ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ
ಪ್ರತಿಭಾ ಪಾಟೀಲ್
ಸುಚೇತಾ ಕೃಪಲಾನಿ
ಸರೋಜಿನಿ ನಾಯ್ಡು
ಇಂದಿರಾಗಾಂಧಿ
ಆಫ್ರಿಕಾದ ಗಾಂಧಿ ಎಂದು ಹೆಸರಾದವರು
ಮಹಾತ್ಮ ಗಾಂಧೀಜಿ
ನೆಲ್ಸನ್ ಮಂಡೇಲಾ
ಜವಾಹರ್ಲಾಲ್ ನೆಹರು
ಸುಭಾಷ್ ಚಂದ್ರ ಬೋಸ್
ಚೀನಾ ದೇಶವು ಭಾರತದ ಈ ದೇಶವು ತನ್ನದೆಂದು ಪ್ರತಿಪಾದಿಸುತ್ತಿದೆ
ಜಮ್ಮು ಕಾಶ್ಮೀರ್
ಸಿಕ್ಕಿಂ
ಅರುಣಾಚಲ್ ಪ್ರದೇಶ್
ನಾಗಾಲ್ಯಾಂಡ್
ಅಸ್ಪಶ್ಯತಾ ಅಪರಾಧಗಳ ಕಾಯ್ದೆಯು ಜಾರಿಗೆ ಬಂದ ವರ್ಷ
1955
1976
1978
1952
ಶ್ರಮ ವಿಭಜನೆಯು ಇದಕ್ಕೆ ಕಾರಣವಾಗುವುದು
ಉದ್ಯೋಗ
ವಿಶೇಷ ಪರಿಣಿತಿ
ನಿರುದ್ಯೋಗ
ಆದಾಯದ ಹೆಚ್ಚಳ
ಭಾರತದಲ್ಲಿರುವ ದ್ವೀಪಗಳ ಸಂಖ್ಯೆ
245
246
247
248
ಭಾರತದ ಅತ್ಯಂತ ಶೀತವಾದ ತಿಂಗಳು
ಅಕ್ಟೋಬರ್
ನವೆಂಬರ್
ಡಿಸೆಂಬರ್
ಜನವರಿ
ನದಿಗಳ ಸಂಚಯದಿಂದ ನಿರ್ಮಾಣಗೊಂಡ ಮಣ್ಣು
ಕೆಂಪು ಮಣ್ಣು
ಕಪ್ಪು ಮಣ್ಣು
ಮೆಕ್ಕಲು ಮಣ್ಣು
ಜಂಬಿಟ್ಟಿಗೆ ಮಣ್ಣು
ವನ್ಯಜೀವಿಗಳಿಗೆ ರಕ್ಷಣೆ ನೀಡುವ ಸ್ಥಳಗಳನ್ನು ಹೀಗೆಂದು ಕರೆಯುವರು
ವನ್ಯಜೀವಿಧಾಮಗಳು
ರಾಷ್ಟ್ರೀಯ ಉದ್ಯಾನಗಳು
ಜೀವಿ ಸಂರಕ್ಷಣಾ ವಲಯಗಳು
ಯಾವುದು ಅಲ್ಲ
ಈ ಅಣೆಕಟ್ಟಿನಿಂದ ನಿರ್ಮಿತಗೊಂಡ ಜಲಾಶಯಕ್ಕೆ ಗೋವಿಂದಸಾಗರ ಎಂದು ಹೆಸರಿಡಲಾಗಿದೆ
ನಂಗಲ್ ಅಣೆಕಟ್ಟು
ಹಿರಾಕುಡ್ ಅಣೆಕಟ್ಟು
ಭಾಕ್ರಾ ಅಣೆಕಟ್ಟು
ತುಂಗಭದ್ರಾ ಅಣೆಕಟ್ಟು
ಬೆಳೆಗಳ ಸಾಗುವಳಿ ಜೊತೆಗೆ ಪಶುಪಾಲನೆ ಮಾಡುವ ಕೃಷಿ ವಿಧಾನ
ಸಾಂದ್ರ ಬೇಸಾಯ
ವಾಣಿಜ್ಯ ಬೇಸಾಯ
ಮಿಶ್ರಣ ಬೇಸಾಯ
ಒಣಬೇಸಾಯ
ಮಾನವ ಅಭಿವೃದ್ಧಿಯು.... ಗಳ ವಿಸ್ತರಣೆ ಯನ್ನು ಸೂಚಿಸುತ್ತದೆ
ಅಭಿರುಚಿ
ಸಾಮರ್ಥ್ಯ
ದಕ್ಷತೆ
ತಲಾವರಮಾನ
ಪ್ರತಿಯೊಂದು ಗ್ರಾಮದ ಆಡಳಿತ ಅಧಿಕಾರ ಹಾಗೂ ಅದರ ಅಭಿವೃದ್ಧಿಯ ಜವಾಬ್ದಾರಿಯನ್ನು ಗ್ರಾಮಸ್ಥರಿಗೆ ವಹಿಸಿ ಕೊಡುವುದನ್ನು ಹೀಗೆಂದು ಕರೆಯುವರು
ಗ್ರಾಮೀಣ ಅಭಿವೃದ್ಧಿ
ಗ್ರಾಮದ ಒಡೆತನ
ವಿಕೇಂದ್ರೀಕರಣ
ಪ್ರಜಾಪ್ರಭುತ್ವ
ಬಂಗಾಳದ ವಿಭಜನೆಗೆ ಕಾರಣವಾದ ವೈಸ್ರಾಯ್
ಲಾರ್ಡ್ ಕರ್ಜನ್
ಲಾರ್ಡ್ ರಿಪ್ಪನ್
ಲಾರ್ಡ್ ಲಿಟ್ಟನ್
ಲಾರ್ಡ್ ಹಾರ್ಡಿಂಜ್
ಲೋಟಸ್ ಮತ್ತು ಡಾಗರ್ ಎನ್ನುವ ಗುಪ್ತ ಸಂಘಟನೆಗಳು ಹುಟ್ಟಿಕೊಂಡಿದ್ದು
ಅಮೇರಿಕಾ
ಇಂಗ್ಲೆಂಡ್
ರಷ್ಯಾ
ಜಪಾನ್
ಹರಿಜನ ಮತ್ತು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ತಮ್ಮ ಸಿದ್ಧಾಂತಗಳನ್ನು ಪ್ರತಿಪಾದಿಸಿದವರು
ಗಾಂಧೀಜಿ
ಅರವಿಂದ ಘೋಷ್
ಸುಭಾಷ್ ಚಂದ್ರ ಬೋಸ್
ಜವಾಹರಲಾಲ್ ನೆಹರು
ಬುಡಕಟ್ಟು ಬಂಡಾಯ ಗಳಲ್ಲಿ ಇವರ ಹೋರಾಟವನ್ನು ಆಧ್ಯ ಹೋರಾಟವೆಂದು ಗುರುತಿಸಲಾಗಿದೆ
ಸಂತಾಲರು
ಮುಂಡರು
ಹಲಗಲಿಯ ಬೇಡರು
ಕೋಲರು
ಬಾಂಗ್ಲಾದೇಶದಿಂದ ಬಂದ ಬಹುತೇಕ ನಿರಾಶ್ರಿತರು ಪಶ್ಚಿಮಬಂಗಾಳದಲ್ಲಿ ಮಾತ್ರ ನೆಲೆಯೂರಲು ಕಾರಣ
ಬಂಗಾಳವು ಫಲವತ್ತಾದ ಪ್ರದೇಶವಾಗಿತ್ತು
ನೀರಾವರಿ ಅನುಕೂಲತೆ
ಬಂಗಾಳಿ ಭಾಷೆಯು ಮಾತ್ರ ಗೊತ್ತಿತ್ತು
ಸಂಪದ್ಭರಿತ ರಾಜ್ಯವಾಗಿತ್ತು
ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಸ್ಥಾಪಿಸಿರುವ ಉದ್ದೇಶ
ಮಾನವ ಹಕ್ಕುಗಳನ್ನು ಘೋಷಿಸಲು
ಮಕ್ಕಳ ಹಕ್ಕುಗಳನ್ನು ಘೋಷಿಸಲು
ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು
ಮಾನವ ಹಕ್ಕುಗಳನ್ನು ಸಂರಕ್ಷಿಸಲು
ಅಂತರರಾಷ್ಟ್ರೀಯ ನ್ಯಾಯಾಲಯದ ಕೇಂದ್ರ ಕಛೇರಿ ಇರುವ ಸ್ಥಳ
ನ್ಯೂಯಾರ್ಕ್
ಪ್ಯಾರಿಸ್
ಜಿನಿವಾ
ಹೇಗ್
ಮದ್ಯಪಾನ ನಿಷೇಧ ಚಳುವಳಿ ಯಲ್ಲಿ ಇವರು ತಮ್ಮ ಪ್ರಾಣವನ್ನೇ ಕಳೆದುಕೊಂಡರು
ಮೇಧಾ ಪಾಟ್ಕರ್
ಮೀರಾಬಾಯಿ
ಕುಸುಮ ಸೊರಬ್
ಮೇಡಂ ಕಾಮಾ
ಪೋಕ್ಸೋ ಕಾಯ್ದೆಯನ್ನು ಜಾರಿಗೆ ತಂದ ಉದ್ದೇಶ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವುದು
ಬಾಲಕಾರ್ಮಿಕ ಪದ್ಧತಿಯನ್ನು ತಡೆಯುವುದು
ಬಾಲ್ಯವಿವಾಹವನ್ನು ನಿಷೇಧಿಸುವುದು
ಮಕ್ಕಳ ಕಳ್ಳ ಸಾಗಾಣಿಕೆ ಯನ್ನು ತಡೆಗಟ್ಟುವುದು
ಭಾರತದ ಪ್ರಥಮ ರೈಲು ಮಾರ್ಗವು ಈ ಸ್ಥಳಗಳ ನಡುವೆ ನಿರ್ಮಾಣವಾಯಿತು
ಮುಂಬೈ ಮತ್ತು ಥಾಣೆ
ಕೊಲ್ಕತ್ತಾ ಮತ್ತು ರಾಣಿಗಂಜ್
ಮದ್ರಾಸ್ ಮತ್ತು ಅರಕೋಣಂ
ಬೆಂಗಳೂರು ಮತ್ತು ಮೈಸೂರು
ಇವುಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಜಾರಿಗೆ ತರಲಾಗಿದೆ
ರಾಷ್ಟ್ರೀಯ ಹೆದ್ದಾರಿಗಳು
ಗಡಿ ರಸ್ತೆಗಳು
ಗ್ರಾಮೀಣ ರಸ್ತೆಗಳು
ರಾಜ್ಯ ಹೆದ್ದಾರಿಗಳು
ಭಾರತದ ಅತಿಮುಖ್ಯವಾದ ಮತ್ತು ಮೂಲ ಕೈಗಾರಿಕೆ ಎಂದು ಗುರುತಿಸಲ್ಪಟ್ಟಿರುವ ಕೈಗಾರಿಕೆ
ಅಲ್ಯೂಮಿನಿಯಂ ಕೈಗಾರಿಕೆ
ತಾಮ್ರದ ಕೈಗಾರಿಕೆ
ಕಬ್ಬಿಣಮತ್ತು ಉಕ್ಕಿನ ಕೈಗಾರಿಕೆ
ಮ್ಯಾಂಗನೀಸ್ ಕೈಗಾರಿಕೆ
ನದಿ ಪ್ರವಾಹಗಳು ಉಂಟಾಗಲು ಪ್ರಮುಖ ಕಾರಣವಾಗಿದೆ
ನದಿ ಪಾತ್ರದಲ್ಲಿ ಹೂಳು ತುಂಬುವಿಕೆ
ಅಧಿಕ ಉಷ್ಣಾಂಶ
ಗಣಿಗಾರಿಕೆ
ಜ್ವಾಲಾಮುಖಿ
ಭಾರತೀಯ ಬ್ಯಾಂಕುಗಳ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವ ಬ್ಯಾಂಕು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಕರ್ನಾಟಕ ಬ್ಯಾಂಕ್
ಬ್ಯಾಂಕ್ ಆಫ್ ಬರೋಡ
ಬ್ಯಾಂಕಿಂಗ್ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆ ಎಂದರೆ
ಅಂಚೆ ಕಚೇರಿಗಳ ಸೇರ್ಪಡೆ
ಬ್ಯಾಂಕ್ ಶಾಖೆಗಳ ಹೆಚ್ಚಳ
ಸುಲಭ ಸಾಲ ವಿತರಣೆ
ಸಾಲದ ಬಡ್ಡಿಯ ಕಡಿತ
1965ರಲ್ಲಿ ಮುಂಬೈನ ಕೆಲವು ಮಹಿಳೆಯರು ಸೇರಿ ಸ್ಥಾಪಿಸಿದ ಸಂಸ್ಥೆ
ಸ್ತ್ರೀಶಕ್ತಿ
ನಿರ್ಭಯ
ಅವೇರ್
ಗ್ರಾಹಕ ಸಂರಕ್ಷಣಾ ಕೇಂದ್ರ
ಮಾರುಕಟ್ಟೆಯ ರಾಜ ಎಂದು ಇವನನ್ನು ಕರೆಯಲಾಗುತ್ತದೆ
ಗ್ರಾಹಕ
ಉತ್ಪಾದಕ
ಮಾರಾಟಗಾರ
ವ್ಯಾಪಾರಿ
ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳ ವೆಂದು ವಿವರಿಸಿದವರು
ಕೋಲೀನ್ ಕ್ಲಾರ್ಕ್
ಮೇಯರ್
ಬಾಲ್ಡ್ವಿನ್
ಅಮರ್ತ್ಯಸೇನ್
ಜನರ ಜೀವನ ಮಟ್ಟವನ್ನು ಅಳೆಯುವ ಸಾಧನ
ರಾಷ್ಟ್ರೀಯ ವರಮಾನ
ತಲಾವರಮಾನ
ಖರೀದಿಸುವ ಸಾಮರ್ಥ್ಯ
ಸಾಕ್ಷರತಾ ಮಟ್ಟ
ಭಾರತದಲ್ಲಿ ಜಾರಿಯಲ್ಲಿರುವ ಪಂಚಾಯತ್ ರಾಜ್ ಸಂಸ್ಥೆಯ ತಳಹದಿ
ಗ್ರಾಮ ಸಭೆ
ಗ್ರಾಮ ಪಂಚಾಯಿತಿ
ತಾಲೂಕು ಪಂಚಾಯಿತಿ
ಮಹಿಳಾ ಸ್ವಸಹಾಯ ಸಂಘ
