wayground logo

Free Printable Worksheets

NEW

Font size

S
M
L
XL
Worksheets

KANNADA

Total questions: 40

Worksheet time: 30mins

Name
Class
Date
1.

ಕಿಸುಕಾಡು ನಾಡಿನ ಸೈಯಡಿಯಲ್ಲಿ ಜನಿಸಿದ ಕವಿ ಯಾರು

a)

ದುರ್ಗಸಿಂಹ

b)

ಮಹಾಕವಿ ರನ್ನ

c)

ಕುಮಾರವ್ಯಾಸ

d)

ಆದಿಕವಿ ಪಂಪ

2.

ದುರ್ಗಸಿಂಹ ಕವಿ ರಚಿಸಿದ ಕೃತಿ ಯಾವುದು

a)

ಪಂಚ ತಾರೆ

b)

ಪಂಚವಟಿ

c)

ಪಂಚತಂತ್ರ

d)

ಪಂಚಮಂತ್ರ

3.

ಕ್ರಿಸ್ತಶಕ ಸುಮಾರು 10 31ರಲ್ಲಿ ಸೈಯಾಡಿ ಯಲ್ಲಿ ಜನಿಸಿದ ಕವಿ ಯಾರು

a)

ನರಸಿಂಹ

b)

ದುರ್ಗಸಿಂಹ

c)

ಉಗ್ರಸೇನ

d)

ಗುಣಾಡ್ಯ

4.

ವೃಕ್ಷಸಾಕ್ಷಿ ಕಥೆಯನ್ನು ಯಾವ ಕೃತಿಯಿಂದ ಆಯ್ದುಕೊಂಡಿದ್ದಾರೆ

a)

ವಡ್ಡಾರಾಧನೆ

b)

ಹರಿಶ್ಚಂದ್ರ ಕಾವ್ಯ

c)

ಬಸವಕಲ್ಯಾಣ

d)

ಪಂಚತಂತ್ರ

5.

ದುಷ್ಟಬುದ್ಧಿ ಯು ಧರ್ಮ ಬುದ್ಧಿಯ ಮೇಲೆ ಯಾವ ಅಪರಾಧವನ್ನೂ ವರಿಸಿದನು

a)

ಧಾನ್ಯ ಕದ್ದ

b)

ರೇಷ್ಮೆ ಕದ್ದ

c)

ಹೊನ್ನು ಕದ್ದ

d)

ಅನ್ನ ಕದ್ದ

6.

ವಾಟರ್ ವೃಕ್ಷ್ಷದೊಳಗೆ ಸಾಕ್ಷಿಗೆ ಕಾರಣನಾಗಿ ಕೇಡು ತಂದುಕೊಟ್ಟವರು

a)

ಪ್ರೇಮ ಮತಿ

b)

ಪುಷ್ಪವತಿ

c)

ಪ್ರೇಮಾವತಿ

d)

ಪುಷ್ಪದತ್ತ

7.

ವಟವೃಕ್ಷ ಸಾಕ್ಷಿ ಎಂಬುದನ್ನು ಕೇಳಿ ವಿಸ್ಮಯ ಹೊಂದಿದವರು

a)

ಕುಂಡಲಿ ಕರು

b)

ಜೋಯಿಸರು

c)

ಧರ್ಮಾಧಿ ಕರಣರು

d)

ದ್ವಿಜರು ವಿಷರು

8.

ಬೇಹಾರಿಗೆ ಸಮರೂಪ ಪದ ಯಾವುದು

a)

ವ್ಯಾಪಾರಿ

b)

ಕಾಮನ

c)

ಮಡಿವಾಳ

d)

ಸೋಮಾರಿ

9.

ಪೂಲ್ದೆಡೆ ಈ ಸಂದಿ ಪದವಾಗಿದೆ

a)

ಲೋಪ

b)

ಆಗಮ

c)

ಆದೇಶ

d)

ಕೃತಿ ಬಾವ

10.

ಧರ್ಮ ಬುದ್ಧಿಯು ಬೆಳಗಿನ ಹೊತ್ತನ್ನು ಹೇಗೆ ಕಳೆದನು

a)

ದ್ವಿಜ ಗುರುಗಳ ನೆನೆಯುತ್ತ

b)

ಸ್ನೇಹಿತರನ್ನು ನೆನೆಯುತ್ತಾ

c)

ತಂದೆ ತಾಯಿಗಳನ್ನು ನೆನೆಯುತ್ತಾ

d)

ಸಹೋದರರನ್ನು ನೆನೆಯುತ್ತಾ

11.

ಪ್ರೇಮ ಮತಿಯು ಪರದನ ಕಳವು ನಂಬಿಕೆದ್ರೋಹ ಸ್ವಾಮಿದ್ರೋಹ ಮಾಡಬಾರದೆಂದು ಯಾರಿಗೆ ಹೇಳಿದರು

a)

ಧರ್ಮಬುದ್ಧಿ

b)

ದುಷ್ಟ ಮುಖ

c)

ದುಷ್ಟಬುದ್ಧಿ

d)

ಪ್ರೇಮ ಮೈಟಿ

12.

ದುಷ್ಟಬುದ್ಧಿ ಧರ್ಮಬುದ್ಧಿ ಇವರುಗಳು ನ್ಯಾಯ ಕೇಳಲು ಯಾವ ಮರದಬಳಿ ಧರ್ಮಾಧಿ ಕರಣ ಬಂದರು

a)

ವಟವೃಕ್ಷದ ಬಳಿಗೆ

b)

ದೇವರ ಮರದ ಬಳಿಗೆ

c)

ಬೇವಿನ ಮರದ ಬಳಿಗೆ

d)

ಋಷಿ ಕನ್ಯೆಯರ ಬಳಿಗೆ

13.

ಯಕ್ಷದಿ ದೇವತೆಗಳಿಗೆ ವಾಸಸ್ಥಾನ ಮತ್ತು ಸೇವೆ ಮಾಡುವಂತಹ ಯಾವುದೆಂದು ಧರ್ಮಾಧಿ ಕರಣ ರು ಕೇಳಿದರು

a)

ಆಲದ ಮರ

b)

ಬೇವಿನ ಮರ

c)

ಅರಳಿಮರ

d)

ಮಾವಿನ ಮರ

14.

ಯಕ್ಷದಿ ದೇವತೆಗಳಿಗೆ ವಾಸಸ್ಥಾನ ಮತ್ತು ಸೇವೆ ಮಾಡುವಂತಹ ಯಾವುದೆಂದು ಧರ್ಮಾಧಿ ಕರಣ ರು ಕೇಳಿದರು

a)

ಆಲದ ಮರ

b)

ಬೇವಿನ ಮರ

c)

ಅರಳಿಮರ

d)

ಮಾವಿನ ಮರ

15.

ಪ್ರಕೃತಿ ವಿಕೃತಿ ಆದಾಗ ಯಾರ ಆಯುಷ್ಯ ಕುಂದುಗುಂ ಎಂದು ಕವಿ ಹೇಳಿದ್ದಾರೆ

a)

ಮನುಷ್ಯ

b)

ಪ್ರಾಣಿ

c)

ಪಕ್ಷಿ

d)

ಸರ್ಪ

16.

ಹುಸಿಯಾದ ಬೇಹಾರಿಯೇ ಇಲ್ಲ ಎಂದು ದುಷ್ಟಬುದ್ಧಿ ಯಾರಿಗೆ ಹೇಳಿದನು

a)

ದುಷ್ಟ ಬುದ್ದಿಗೆ

b)

ಪ್ರೇಮ ಮತಿಗೆ

c)

ಧರ್ಮಾಧಿಕಾರ ನರು

d)

ದ್ವಿಜ ಗುರುಗಳು

17.

ಸಾಕ್ಷಿಮಾಡಿ ಈ ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ಕರ್ಮಧಾರೆಯ

b)

ದ್ವಿಗು

c)

ಗಮಕ

d)

ಕ್ರಿಯಾ

18.

ಕಂದ ಪದ್ಯಕ್ಕೆ ಒಟ್ಟು ಮಾತ್ರೆಗಳು ಎಷ್ಟು

a)

24

b)

64

c)

84

d)

94

19.

ಉಪಮಾಲೋಲಾ ಇಂದು ಯಾರನ್ನು ಕರೆಯುತ್ತಾರೆ

a)

ಲಕ್ಷ್ಮೀಶ

b)

ಪೊನ್ನ

c)

ಪಂಪ

d)

ರನ್ನ

20.

ಲಕ್ಷ್ಮೀಶ ಕವಿ ಕಾಲ

a)

ಕ್ರಿಸ್ತಶಕ 1550

b)

ಕ್ರಿಸ್ತಶಕ 1430

c)

ಕ್ರಿಸ್ತಶಕ 1025

d)

ಕ್ರಿಸ್ತಶಕ 1525

21.

ಧರ್ಮಬುದ್ಧಿ ದುಷ್ಟಬುದ್ಧಿ ಎಂಬ ಇಬ್ಬರು ವ್ಯಾಪಾರಿಗಳು ಯಾವ ನಗರದವರ ಆಗಿದ್ದರು

a)

ಸುರಪುರ

b)

ಮದುರ ಪುರ

c)

ಮಣಿಪುರ

d)

ದಿನ ಪುರ

22.

ಮಧುರಪುರದ ನಗರ ಹೊರವಲಯದ ಉದ್ಯಾನವನದೊಳಗೆ ಬೀಡುಬಿಟ್ಟ ಇಬ್ಬರ ವ್ಯಾಪಾರಿಗಳು ಯಾರು

a)

ಇಂದ್ರ ದತ್ ಸುಭದ್ರ ದತ್ತ

b)

ಗುರುದತ್ತ ಕುಮಾರಸ್ವಾಮಿ

c)

ಧರ್ಮಬುದ್ಧಿ ದುಷ್ಟಬುದ್ಧಿ

d)

ಮಾರಿದತ್ತನ ದಿನದತ್ತ

23.

ಧರ್ಮ ಬುದ್ಧಿ ಮತ್ತು ದುಷ್ಟ ಬುದ್ಧಿ ತಾವು ಗಳಿಸಿದ ಹಣವನ್ನು ಎಲ್ಲಿ ಹಂಚಿಕೊಂಡರು

a)

ಅರಳಿಮರ

b)

ಆಲದ ಮರ

c)

ಕೆಮರ

d)

ಬೇಲದ ಮರ

24.

ವೀರಲವ ಪದ್ಯದ ಆಕಾರ ಕೃತಿ

a)

ಪಂಪಭಾರತ

b)

ಗದುಗಿನ ಭಾರತ

c)

ಕುಮಾರವ್ಯಾಸ ಭಾರತ

d)

ಜೈಮಿನಿ ಭಾರತ

25.

ಹುತ್ತಕ್ಕೆ ಸಂಸ್ಕೃತದಲ್ಲಿ ಹೀಗೆ ಕರೆಯುವರು

a)

ಕಲ್ಮೇಶ

b)

ವಲ್ಮೇಶ

c)

ಶಿವಾಲಿಕ

d)

ಕಾರ್ಮಿಕ

26.

ಜೈಮಿನಿ ಭಾರತವನ್ನು ಇವರು ಸಂಪಾದಿಸಿದ್ದಾರೆ

a)

ದೇವುಡು ನರಸಿಂಹಶಾಸ್ತ್ರಿ

b)

ಪುತಿನ ನರಸಿಂಹಾಚಾರ್ಯ

c)

ಕೆಎಂಎನ್

d)

ಶ್ರೀರಂಗನ ಕಸ್ತೂರಿ

27.

ಯಜ್ಞಾಶ್ವವವನ್ನು ನಾಡ ಸಂಚಾರಕ್ಕೆ ಬಿಟ್ಟವರು ಯಾರು

a)

ಧರ್ಮರಾಜ

b)

ಯಮಧರ್ಮರಾಜ

c)

ರಾಮ

d)

ಚಂದ್ರ

28.

ಯಜ್ಞಶ್ವದ ಕುದುರೆ ಯಾರ ಆಶ್ರಮವನ್ನು ಹೊಕ್ಕಿತು

a)

ವಾಲ್ಮೀಕಿ ಆಶ್ರಮ

b)

ವಿಶ್ವಾಮಿತ್ರ ಆಶ್ರಮ

c)

ಅರಣ್ಯಕ ಆಶ್ರಮ

d)

ಭಾರ್ಗವ ಆಶ್ರಮ

29.

ಕುದುರೆಯು ವಾಲ್ಮೀಕಿ ಆಶ್ರಮಕ್ಕೆ ಏಕೆ ಹೊಕ್ಕಿತು

a)

ಹೂವನ್ನು ತಿನ್ನಲು

b)

ಹಸಿರು ಹುಲ್ಲಿನ ಬಯಕೆ

c)

ಹುಲ್ಲಿನ ಹಾಸಿಗೆ

d)

ಗಿಡಬಳ್ಳಿ ಗಾಗಿ

30.

ವಾಲ್ಮೀಕಿ ತೋಟದ ಕಾವಲಿಗಾಗಿ ಯಾರನ್ನು ನೇಮಿಸಿದನು

a)

ಲವ

b)

ಕುಶ

c)

ಮುನಿಸು ತರು

d)

ಸೀತೆ

31.

ವಾಲ್ಮೀಕಿಯು ಯಾವ ದಿಕ್ಕಿನ ಕಡೆಗೆ ಕಾಡಿಗೆ ಹೋದನು

a)

ಪೂರ್ವ

b)

ಪಶ್ಚಿಮ

c)

ಉತ್ತರ

d)

ಆಗ್ನೇಯ

32.

ಪಶ್ಚಿಮ ದಿಕ್ಕಿನ ಒಡೆಯ ಯಾರು

a)

ವರುಣ

b)

ಅಗ್ನಿ

c)

ಇಂದ್ರ

d)

ಕುಬೇರ

33.

ರಾಮನ ತಾಯಿಯ ಹೆಸರೇನು

a)

ಸುಮಿತ್ರ

b)

ಕೈಕೆ

c)

ಕೌಶಲ್ಯ

d)

ಜಾನಕಿ

34.

ಲವನ ತಾಯಿಯ ಹೆಸರೇನು

a)

ದ್ರೌಪದಿ

b)

ಸುಭದ್ರೆ

c)

ಉತ್ತರೆ

d)

ಸೀತೆ

35.

ಯಜ್ಞಶದ ಹಣೆಯಲ್ಲಿ ಯಾವ ಲಿಖಿತ

a)

ಭರತ ಲಿಖಿತ

b)

ರಾಮ ಲಿಖಿತ

c)

ಲಕ್ಷ್ಮಣ ಲಿಖಿತ


d)

ಅರ್ಜುನ ಲಿಖಿತ

36.

ಲವನು ಕುದುರೆಯನ್ನು ಯಾವ ಮರಕ್ಕೆ ಕಟ್ಟಿದರು

a)

ಕದಳಿ

b)

ಮಾವು

c)

ಬೇವು

d)

ಹುಣಸೆ

37.

ಕುದುರೆಯನ್ನು ಕಟ್ಟಿ ಹಾಕಿದವರು ಯಾರು

a)

ಕುಶ

b)

ಲವ

c)

ಮುನಿಸು ತರ

d)

ವಾಲ್ಮೀಕಿ

38.

ವಾರ್ಧಕ ಷಟ್ಪದಿ ಒಟ್ಟು ಮಾತ್ರೆಗಳು ಎಷ್ಟು

a)

102

b)

130

c)

164

d)

144

39.

ಉರ್ವಿ ಪದದ ಅರ್ಥವೇನು

a)

ಆಕಾಶ

b)

ಚಂದ್ರ

c)

ಭೂಮಿ

d)

ಗಾಳಿ

40.

ಬೇಡ ಬೇಡ ಅರಸುಗಳ ವಾಜಿಯನ್ನು ಬಿಡು ಈ ವಾಕ್ಯದಲ್ಲಿರುವ ದ್ವಿರುಕ್ತಿ ಯಾವುದು

a)

ಬೇಡ ಬೇಡ

b)

ಅರಸುಗಳ

c)

ವಾಜಿಯನ್ನು

d)

ಬಿಡು