NEW
Font size
S
M
L
XL
Worksheetssamanya vyakarana
Total questions: 36
Worksheet time: 18mins
Name
Class
Date
1.
೧) ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಬಳಸುವ ಲೇಖನ ಚಿಹ್ನೆ
a)
ಅಲ್ಪವಿರಾಮ
b)
ವಾಕ್ಯವೇಷ್ಟನ
c)
ಉದ್ಧರಣ
d)
ಭಾವಸೂಚಕ
2.
೨) ‘ಬ್ಯಾರೆ’ ಪದದ ಗ್ರಾಂಥಿಕ ರೂಪ
a)
ಬೇರೆ
b)
ಬರೆ
c)
ಬೇಟೆ
d)
ಬರೋಬ್ಬರಿ
3.
೩) ಸಾಪೇಕ್ಷ ಕ್ರಿಯಾಪದಗಳ ಮೂಲಕ ಒಂದು ಪೂರ್ಣ ಕ್ರಿಯಾಪದದೊಂದಿಗೆ ಸ್ವತಂತ್ರವಾಗಿರುವ ವಾಕ್ಯ
a)
ಸರಳವಾಕ್ಯ
b)
ಸಾಮಾನ್ಯವಾಕ್ಯ
c)
ಸಂಯೋಜಿತವಾಕ್ಯ
d)
ಮಿಶ್ರವಾಕ್ಯ
4.
೪) ಷಷ್ಠಿ ವಿಭಕ್ತಿಯ ಕಾರಕಾರ್ಥ
a)
ಸಂಪ್ರದಾನ
b)
ಅಪಾದಾನ
c)
ಅಧಿಕರಣ
d)
ಸಂಬಂಧ
5.
೫) ‘ಪ್ರತ್ಯಕ್ಷ ಪದವು ಈ ಸಂಧಿಗೆ ಉದಾಹರಣೆ
a)
ವೃದ್ಧಿ
b)
ಗುಣ
c)
ಯಣ್
d)
ಸವರ್ಣದೀರ್ಘ
6.
೬) ಗುರು-ಲಘು ನಡುವಿರೆ
a)
ಮ-ನಗಣ
b)
ಜ-ರಗಣ
c)
ಭ-ಯಗಣ
d)
ಸ-ತಗಣ
7.
೭) ಕನ್ನಡ ವರ್ಣಮಾಲೆಯಲ್ಲಿನ ದಂತ್ಯಾಕ್ಷರಗಳಿವು
a)
ಕ-ವರ್ಗ
b)
ಚ-ವರ್ಗ
c)
ತ-ವರ್ಗ
d)
ಪ-ವರ್ಗ
8.
೮) ‘ಸತ್ತಿಗೆ’ ಪದದ ತತ್ಸಮ ರೂಪ
a)
ಛತ್ರಿ
b)
ಷತ್ತಿಗೆ
c)
ಚತ್ರಿಕಾ
d)
ಛತ್ರಿಕಾ
9.
೯) ‘ಸೂರ್ಯ’ ಪದದ ಸಮಾನಾರ್ಥಕ ಪದವಿದು
a)
ಬಾನು
b)
ಅರ್ಕ
c)
ಆಗಸ
d)
ಮೇಘ
10.
೧೦) ‘ಬೆಂದಮನಸ್ಸು’ ಈ ಪದ ಯಾವ ಸಮಾಸಕ್ಕೆ ಉದಾಹರಣೆಯಾಗಿದೆ ?
a)
ಗಮಕ
b)
ತತ್ಪುರುಷ
c)
ಬಹುವ್ರೀಹಿ
d)
ಕರ್ಮಧಾರೆಯ
11.
೧೧) ಹಚ್ಚಹಸಿರು - ಪದದ ವ್ಯಾಕರಣ ವಿಶೇಷ ಇದು
a)
ಪಡೆನುಡಿ
b)
ಜೋಡಿನುಡಿ
c)
ನುಡಿಗಟ್ಟು
d)
ದ್ವಿರುಕ್ತಿ
12.
೧೨) ಇವುಗಳಲ್ಲಿ ದೇಶೀಯ ಪದ
a)
ಅರ್ಜಿ
b)
ಕಾರು
c)
ಚಿಲಕ
d)
ಮೇಜು
13.
೧೩) ಝ, ಮ, ಙ, ಳ – ಇವುಗಳಲ್ಲಿ ಅವರ್ಗೀಯ ವ್ಯಂಜನಾಕ್ಷರ
a)
ಝ
b)
ಳ
c)
ಙ
d)
ಮ
14.
೧೪) ‘ಯುರೇಕಾ’ ಪದದ ಸರಿಯಾದ ಅರ್ಥವಿದು :
a)
ತಿಳಿಯಿತು
b)
ಸಂಶೋಧಿಸಿತು
c)
ಈಡೇರಿತು
d)
ಮೇಲಿನ ಯಾವುದು ಅಲ್ಲ
15.
೧೫) ಇದು ಮೂರನೆಯ ಪದದ ಅರ್ಥ ಪ್ರಧಾನವಾದ ಸಮಾಸವಾಗಿದೆ.
a)
ಬುಹುವ್ರೀಹಿ
b)
ಕರ್ಮಧಾರೆಯ
c)
ಕ್ರಿಯಾ
d)
ಅಂಶಿ
16.
೧೬) ಮಗುವಿಗಾಗಿ ತಾಯಿ ದಿನದಿನವೂ ಲಾಲಿಹಾಡು ಹಾಡುತ್ತಿದ್ದಳು. ಇದರಿಂದ ಮಗುವು ಸಂತೋಷದಿಂದ ಆಡುತ್ತಿತ್ತು.ಈ ವಾಕ್ಯವು
a)
ವಿಶೇಷವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರವಾಕ್ಯ
d)
ಸಂಯುಕ್ತವಾಕ್ಯ
17.
೧೭) ಹಿಂದೆ, ಮುಂದೆ, ಮೇಲೆ, ಕೆಳಗೆ – ಎಂಬುವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿವೆ.
a)
ಗುಣವಾಚಕ
b)
ಪ್ರಮಾಣವಾಚಕ
c)
ದಿಗ್ವಾಚಕ
d)
ಪ್ರಕಾರವಾಚಕ
18.
೧೮) ‘ಮರದಿಂದ ಹಣ್ಣು ಕೆಳಗೆ ಬಿತ್ತು’. – ಇದರಲ್ಲಿ 'ಮರದಿಂದ' ಪದದಲ್ಲಿರುವ ಕಾರಕಾರ್ಥ
a)
ಕರ್ಮಾರ್ಥ
b)
ಕರಣಾರ್ಥ
c)
ಕರ್ತೃಅರ್ಥ
d)
ಸಂಪ್ರದಾನ
19.
೧೯) ಕೆಳಗಿನವುಗಳಲ್ಲಿ ಕಂಠ್ಯೌಷ್ಠ್ಯ ವರ್ಣಗಳು
a)
ಎ ಏ ಐ
b)
ಒ ಓ ಔ
c)
ವ
d)
ಮೇಲಿನ ಎಲ್ಲವೂ
20.
೨೦) ಅಂಕಿತ ನಾಮಪದಕ್ಕೆ ಉದಾಹರಣೆ
a)
ಕುರುಡ
b)
ಪರ್ವತ
c)
ವಿದ್ಯಾರ್ಥಿ
d)
ವಸಂತ
21.
೨೧) ಆದೇಶಸಂಧಿಗೆ ಇದು ಉದಾಹರಣೆಯಾಗಿದೆ
a)
ತೆರೆದಿಕ್ಕುವ
b)
ವಾಗ್ಮೂಡ
c)
ಘಳಿಗೆವಟ್ಟಲು
d)
ದಿಗಂತ
22.
೨೨) ‘ಮಾಡು’ ಧಾತುವಿನ ವರ್ತಮಾನ ಕಾಲದ ಮಧ್ಯಮ ಪುರುಷ ಆಖ್ಯಾತ ಪ್ರತ್ಯಯಗಳು
a)
ಇ/ಈರಿ
b)
ಎ/ಈರಿ
c)
ಇ/ಇರಿ
d)
ಈ/ಇರಿ
23.
೨೩) ‘ಅತ್ತಣಿಂ’ ವಿಭಕ್ತಿ ಪ್ರತ್ಯಯವು ಈ ಕಾರಕಾರ್ಥಕ್ಕೆ ಸಂಬಂಧಿಸಿದೆ.
a)
ಸಂಬಂಧ
b)
ಅಪಾದಾನ
c)
ಸಂಪ್ರದಾನ
d)
ಅಧಿಕರಣ
24.
೨೪) ಒಂದು ಪದ್ಯದ ಪ್ರತಿಪಾದದ ನಿರ‍್ದಿಷ್ಟ ಸ್ಥಾನದಲ್ಲಿ ಒಂದೇ ರೀತಿಯ ವ್ಯಂಜನ/ವ್ಯಂಜನಗಳಾಗಲಿ ಬಂದರೆ ಅದನ್ನು ಹೀಗೆನ್ನುವರು.
a)
ಯತಿ
b)
ಗಣ
c)
ಪ್ರಾಸ
d)
ಛಂದಸ್ಸು
25.
೨೫) ‘ಸೀತೆಯ ಹುಬ್ಬಿನ ಕೊನೆಯು ಬಾಣದಂತೆ ತೀಕ್ಷ್ಣವಾಗಿತ್ತು’. – ಈ ವಾಕ್ಯದಲ್ಲಿ ಗೆರೆ ಎಳೆದ ಪದಗಳನ್ನು ಸಮಸ್ತ ಮಾಡಿದಾಗ ಉಂಟಾಗುವ ಸಮಾಸ.
a)
ಬಹುವ್ರೀಹಿ
b)
ಗಮಕ
c)
ಕ್ರಿಯಾ
d)
ಅಂಶಿ
26.
೨೬) ‘ಲಘುದ್ವಯ ತ್ರಿಗುರುವಿಂದಕ್ಕುಂ’ ಎಂಬುದು ಅಕ್ಷರಗಣ ಛಂದಸ್ಸಿನ ಈ ಪ್ರಕಾರವನ್ನು ಸೂಚಿಸುತ್ತದೆ.
a)
ಸ್ರಗ್ಧರಾ
b)
ಮಹಾಸ್ರಗ್ಧರಾ
c)
ಉತ್ಪಲಮಾಲೆ
d)
ಚಂಪಕಮಾಲೆ
27.
೨೭)‘ಭಗತನು ಉಡುಪಿಗೆ ಹೋಗಿ,ಮಾರುಕಟ್ಟೆಯನ್ನು ಪ್ರವೇಶಿಸಿ,ತನಗೆ ಅಗತ್ಯವಸ್ತುಗಳನ್ನು ತೆಗೆದುಕೊಂಡನು’.ಈ ವಾಕ್ಯವು
a)
ಸಂಯುಕ್ತವಾಕ್ಯ
b)
ಸಂಯೋಜಿತ ವಾಕ್ಯ
c)
ಸಾಮಾನ್ಯವಾಕ್ಯ
d)
ಮಿಶ್ರವಾಕ್ಯ
28.
೨೮) ಕೆಳಗಿನವುಗಳಲ್ಲಿ ಆದೇಶಸಂಧಿಗೆ ಉದಾಹರಣೆಯಾದ ಪದವಿದು;
a)
ಪಾತ್ರವನ್ನು
b)
ಬೆಮರ್ವನಿ
c)
ನಿಭಾಯಿಸು
d)
ಗುರ್ವಾಜ್ಞೆ
29.
೨೯) ಅನ್ನವ್ವನು ಸರಕ್ಕನೆ ಒಳಗೆ ಹೋದಳು. ಈ ವಾಕ್ಯದಲ್ಲಿ ‘ಸರಕ್ಕನೆ’ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ;
a)
ಸಾಮಾನ್ಯಾವ್ಯಯ
b)
ಅವಧಾರಣಾರ್ಥಕಾವ್ಯಯ
c)
ಸಂಬಂಧಾರ್ಥಕಾವ್ಯಯ
d)
ಅನುಕರಣಾವ್ಯಯ
30.
೩೦) ಗುರು-ಲಘು ಮೊದಲಿರೆ
a)
ಮ-ನಗಣ
b)
ಭ-ಯಗಣ
c)
ಜ-ರಗಣ
d)
ಸ-ತಗಣ
31.
೩೧) ವ್ಯಾಪಾರಿಯಾದ ಅನಂತಮೂರ್ತಿಯವರು ತಮ್ಮ ಊರು ಸಿದ್ಧಾಪುರಕ್ಕೆ ನಡೆದುಕೊಂಡು ಹೋದರು. – ಈ ವಾಕ್ಯದಲ್ಲಿರುವ ಅನ್ವರ್ಥನಾಮಪದ ..............
a)
ವ್ಯಾಪಾರಿ
b)
ಅನಂತಮೂರ್ತಿ
c)
ತಮ್ಮ
d)
ಸಿದ್ದಾಪುರ
32.
೩೨) ಅನೇಕ ಉಪವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದಾಗ ಉಪವಾಕ್ಯಗಳು ಮುಗಿದಾಗಲೆಲ್ಲ ಈ ಚಿಹ್ನೆ ಬಳಸುವರು
a)
ಅಲ್ಪವಿರಾಮ
b)
ವಾಕ್ಯವೇಷ್ಟನ
c)
ಉದ್ಧರಣ
d)
ಅರ್ಧವಿರಾಮ
33.
೩೩) ‘ಕಟ್ಟು’ ಧಾತುವಿನ ವಿದ್ಯರ್ಥಕ ರೂಪ
a)
ಕಟ್ಟುವೆ
b)
ಕಟ್ಟನು
c)
ಕಟ್ಟಿಯಾರು
d)
ಕಟ್ಟೇನು
34.
೩೪) ಆಸು,ಈಸು,ಏಸು – ಈ ಪದಗಳು ನಾಮವಾಚಕದ ಈ ಪ್ರಕಾರಕ್ಕೆ ಉದಾಹರಣೆಯಾಗಿವೆ.
a)
ಗುಣವಾಚಕ
b)
ವಸ್ತುವಾಚಕ
c)
ಪರಿಮಾಣವಾಚಕ
d)
ಪ್ರಕಾರವಾಚಕ
35.
೩೫) ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಆಗುವ ಅಕ್ಷರವನ್ನು ............ ಎನ್ನುವರು.
a)
ಅಲ್ಪಪ್ರಾಣ
b)
ಗುಣಿತಾಕ್ಷರ
c)
ಸಂಯುಕ್ತಾಕ್ಷರ
d)
ಯೋಗವಾಹ
36.
೩೬) ‘ಬಂಧ’ ಎಂಬುದು ಈ ಪ್ರಕಾರದ ಶಬ್ದಾಲಂಕಾರಕ್ಕೆ ಸಮಾನಾರ್ಥಕವಾಗಿದೆ.
a)
ವೃತ್ಯನುಪ್ರಾಸ
b)
ಯಮಕ
c)
ಛೇಕಾನುಪ್ರಾಸ
d)
ಚಿತ್ರಕವಿತ್ವ
Reset
