NEW
Font size
S
M
L
XL
Worksheets1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-2 ವಸಂತ ಮುಖ ತೋರಲಿಲ್ಲ
Total questions: 40
Worksheet time: 20mins
Name
Class
Date
1.
ಡಾ.ವಿಜಯಶ್ರೀ ಸಬರದ ಇವರು ಜನಿಸಿದ ವರ್ಷ
a)
1900
b)
1947
c)
1904
d)
1957
2.
ಡಾ. ವಿಜಯಶ್ರೀ ಸಬರದ ಅವರು ಈ ಊರಿನವರು
a)
ಧಾರವಾಡ
b)
ಬೀದರ್
c)
ದೇವನೂರು
d)
ಮೇಲುಕೋಟೆ
3.
'ವಸಂತ ಮುಖ ತೋರಲಿಲ್ಲ' ಪದ್ಯವನ್ನು ಈ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ ?
a)
ಹೂವಿನ ತೇರನೇರಿ
b)
ಉರಿಲಿಂಗ
c)
ಮುಗಿಲ ಮಲ್ಲಿಗೆ
d)
ಜ್ವಲಂತ
4.
ಡಾ.ವಿಜಯಶ್ರೀ ಸಬರದ ಇವರಿಗೆ ದೊರೆತ ಪ್ರಶಸ್ತಿ
a)
ಸಾಹಿತ್ಯಶ್ರೀ ಪ್ರಶಸ್ತಿ
b)
ರತ್ನಮ್ಮ ಹೆಗ್ಗಡೆ ಬಹುಮಾನ
c)
ಅತ್ತಿಮಬ್ಬೆ ಪ್ರಶಸ್ತಿ
d)
ಈ ಎಲ್ಲಾ ಪ್ರಶಸ್ತಿಗಳು ದೊರಕಿವೆ
5.
ಹೂವಿನ ತೇರನೇರಿ : ನಾಟಕ :: ಮುಗಿಲ ಮಲ್ಲಿಗೆ : ---------------
a)
ಕಾದಂಬರಿ
b)
ಆತ್ಮಕಥೆ
c)
ಕವನ ಸಂಕಲನ
d)
ಕಥಾ ಸಂಕಲನ
6.
ಸರಿಯಾದ ಹೊಂದಾಣಿಕೆ ಇರುವ ಉತ್ತರಗಳು
a)
ಮನದುಂಬಿ ನಿಂತ - ಮಾವಿನಮರಗಳು
b)
ರೆಕ್ಕೆ ಬಿಚ್ಚಿ ಹಾರುವ - ಹಕ್ಕಿಗಳು
c)
ಮನದುಂಬಿ ಹಾಡುವ - ಕೋಗಿಲೆಗಳು
d)
ಎಲ್ಲವೂ ಸರಿಯಾಗಿವೆ
7.
ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ
a)
ಹಾಡುತ್ತಿದ್ದಾಳೆ
b)
ಮುಸುರೆ ತಿಕ್ಕುತ್ತಿದ್ದಾಳೆ
c)
ಆಕಾಶ ನೋಡುತ್ತಿದ್ದಾಳೆ
d)
ಓದುತ್ತಿದ್ದಾಳೆ
8.
ಪುಟ್ಟ ಪೋರಿಯ ಅಮ್ಮ ಎಲ್ಲಿ ಮಲಗಿದ್ದಾಳೆ
a)
ಹೊಲದಲ್ಲಿ
b)
ದೇವಾಲಯದಲ್ಲಿ
c)
ಅರಮನೆಯಲ್ಲಿ
d)
ಗುಡಿಸಿಲಿನಲ್ಲಿ
9.
ಯಾರ ಬದುಕು ಇಂದಿಗೂ ಹಸನಾಗಿ ಇಲ್ಲ
a)
ಕಾರ್ಮಿಕರು, ಮಾಲೀಕರು
b)
ಬಡವರು, ಶ್ರಮಿಕರು
c)
ಮಹಿಳೆಯರು, ಮಕ್ಕಳು
d)
ಮುದುಕರು ,ವಯಸ್ಕರು
10.
ಮಾವಿನ ಮರಗಳು ಎಲ್ಲಿ ಮೈದುಂಬಿ ನಿಂತಿವೆ ?
a)
ಒಡೆಯನ ತೋಟದಲ್ಲಿ
b)
ಒಡೆಯನ ಹೊಲದಲ್ಲಿ
c)
ಒಡೆಯನ ಅಂಗಳದಲ್ಲಿ
d)
ಗುಡಿಸಲಿನ ಮುಂದೆ
11.
ಒಡೆಯನ ಮನೆಯ ಮುಂದೆ ಯಾವ ಮರಗಳು ಮೈದುಂಬಿ ನಿಂತಿವೆ ?
a)
ತೆಂಗಿನ ಮರ
b)
ಸೀಬೆಯ ಮರ
c)
ಆಲದ ಮರ
d)
ಮಾವಿನ ಮರ
12.
ಯಾವುದಕ್ಕೆ ಕಡಲುಕ್ಕಿ ಹರಿಯುವ ಸಂಭ್ರಮ ಉಂಟಾಗಿದೆ ?
a)
ಬೆಳೆಗೆ
b)
ಇಳೆಗೆ
c)
ಮುಗಿಲಿಗೆ
d)
ಕಡಲಿಗೆ
13.
ವಸಂತ ಮಾಸದಲ್ಲಿ ಮನದುಂಬಿ ಹಾಡುತ್ತಿರುವುದು
a)
ದುಂಬಿಗಳು
b)
ಜನರು
c)
ಕೋಗಿಲೆಗಳು
d)
ಮಕ್ಕಳು
14.
ಮನೆಯ ಬಾಗಿಲಲ್ಲಿ ಬಳುಕುತ್ತಾ ಇರುವುದು
a)
ಮಲ್ಲಿಗೆ ಹೂಗಳು
b)
ಬೇವಿನ ತೋರಣ
c)
ಬಾಲ ರವಿಯ ತೋರಣ
d)
ಮಾವಿನ ಎಲೆ ತೋರಣ
15.
ಯಾವ ಹೂವುಗಳು ಮುಗುಳುನಗೆ ಬೀರಿವೆ ?
a)
ಮಾವಿನ ಹೂವುಗಳು
b)
ಮಲ್ಲಿಗೆ ಹೂವುಗಳು
c)
ಬೇವಿನ ಹೂವುಗಳು
d)
ಸಂಪಿಗೆ ಹೂವುಗಳು
16.
ಒಡೆಯನ ಮನೆಯ ಮುಂದೆ ಹೊಳೆಯುತ್ತಿರುವುದು
a)
ಚುಕ್ಕಿಗಳು
b)
ಬಾಲಚಂದ್ರ
c)
ರಂಗೋಲಿ
d)
ಬಾಲರವಿ
17.
ಒಡೆಯನ ಮನೆಯ ಮುಂದೆ ಥಳಥಳಿಸುತ್ತ ಇರುವುದು
a)
ಬಾಲರವಿ
b)
ರಂಗೋಲಿ
c)
ನಕ್ಷತ್ರಗಳು
d)
ಪಾತ್ರೆಗಳು
18.
ಗುಡಿಸಿಲಿನಲ್ಲಿ ಗೂರುತ್ತ ಮಲಗಿರುವವನು ಯಾರು?
a)
ಪುಟ್ಟ ಪೋರಿ
b)
ಪುಟ್ಟ ಪೋರಿಯ ಅಮ್ಮ
c)
ಒಡೆಯ
d)
ಬಾಲಚಂದ್ರ
19.
ತೂತು ಬಿದ್ದ ಸೀರೆಯಲ್ಲಿ ಸೊರಗಿರುವರು ಯಾರು ?
a)
ಪುಟ್ಟ ಪೋರಿ
b)
ಕಮ್ಮಾರ
c)
ಪುಟ್ಟ ಪೋರಿಯ ಅಮ್ಮ
d)
ಬಾಲರವಿ
20.
ಗೋಡೆಗಳು ಏನನ್ನು ಕಾಣದೆ ಮುಖ ಮುಚ್ಚಿಕೊಂಡಿವೆ ?
a)
ಬಣ್ಣ
b)
ಸುಣ್ಣ
c)
ಸಿಮೆಂಟು
d)
ಇಟ್ಟಿಗೆ
21.
ಕತ್ತಲೆ ಗವ್ವೆನ್ನುವ ಗುಡಿಸಲೊಳಗೆ ಬರಲು ಹೆದರಿದವರು ಯಾರು ?
a)
ಪುಟ್ಟ ಪೋರಿ
b)
ನೇಕಾರ
c)
ವಸಂತ
d)
ಒಡೆಯ
22.
ಯಾರ ಕುಲುಮೆ ಉರಿಯಲಿಲ್ಲ ?
a)
ಕುಂಬಾರ
b)
ಕಮ್ಮಾರ
c)
ನೇಕಾರ
d)
ಕೇರಿಯ ಮಾರ
23.
ಯಾರ ತಿಗುರಿ ತಿರುಗಲಿಲ್ಲ ?
a)
ಕಮ್ಮಾರ
b)
ನೇಕಾರ
c)
ಕೇರಿಯ ಮಾರ
d)
ಕುಂಬಾರ
24.
ಯಾರ ಮಗ್ಗ ಉಸಿರಾಡಲಿಲ್ಲ ?
a)
ಕುಂಬಾರ
b)
ಕಮ್ಮಾರ
c)
ನೇಕಾರ
d)
ಕೇರಿಯ ಮಾರ
25.
ಯಾರ ಒಲೆ ಹೊತ್ತಲಿಲ್ಲ ?
a)
ಕೇರಿಯ ಮಾರ
b)
ಕುಂಬಾರ
c)
ಕಮ್ಮಾರ
d)
ನೇಕಾರ
26.
ಪುಟ್ಟಿಯ ಪ್ರಕಾರ ವಸಂತ ಮರುಗಿದ್ದು
a)
ರಂಗೋಲಿ ಕಂಡು
b)
ಚಿಂದಿ ಬಟ್ಟೆಗಳ ಕಂಡು
c)
ಬಾಲರವಿಯ ಕಂಡು
d)
ಒಡೆಯನನ್ನು ಕಂಡು
27.
ಪುಟ್ಟ ಪೋರಿ ಮತ್ತೆ ಮತ್ತೆ ನೆಲವ ತಟ್ಟಿ ಏನು ಮಾಡುತ್ತಿದ್ದಾಳೆ ?
a)
ರಂಗೋಲಿ ಹಾಕುತ್ತಿದ್ದಾಳೆ
b)
ಪ್ರಶ್ನಿಸಿಕೊಳ್ಳುತ್ತಾಳೆ
c)
ಸಂಭ್ರಮ ಪಡುತ್ತಾಳೆ
d)
ಮುಸುರೆ ತಿಕ್ಕುತ್ತಾಳೆ
28.
ಕುಲುಮೆ : ಕಮ್ಮಾರ : ತಿಗುರಿ : ------------------
a)
ಕುಂಬಾರ
b)
ಅಕ್ಕಸಾಲಿಗ
c)
ಗಾಣಿಗ
d)
ಪೂಜಾರಿ
29.
ಮಾವಿಮರ : ಮೈತುಂಬಿ ನಿಂತಿವೆ :: ಕೋಗಿಲೆಗಳು :----------------
a)
ಮುಸುರೆ ತಿಕ್ಕುತ್ತಿವೆ
b)
ಮನದುಂಬಿ ಹಾಡಿವೆ
c)
ಥಳಥಳ ಹೊಳೆಯುತ್ತಿವೆ
d)
ಗುಡಿಸಲೊಳಗೆ ಬರಲು ಹೆದರುತ್ತಿವೆ
30.
ವಾಕ್ಯ ಪೂರ್ಣಗೊಳಿಸಿ : ಬಟ್ಟೆಯ ಮೇಲೆ -------
a)
ಹಾರುವ ಹಕ್ಕಿಗಳು
b)
ಹಾಡುವ ಕೋಗಿಲೆಗಳು
c)
ಬಣ್ಣದ ಚಿಟ್ಟೆ
d)
ಮಾವಿನ ಎಲೆಯ ತೋರಣ
31.
ಮಹಿಳಾ ಶೋಷಣೆ ಪ್ರಾರಂಭವಾಗುವುದು
a)
ಬಾಲ್ಯ
b)
ಮುಪ್ಪು
c)
ಭ್ರೂಣ
d)
ಯೌವನ
32.
ಯಾರಿಗೆ ವಸಂತ ಮುಖ ತೋರಲಿಲ್ಲ ?
a)
ಕಮ್ಮಾರ ಮತ್ತು ಕುಂಬಾರನಿಗೆ
b)
ನೇಕಾರ ಮತ್ತು ಕೇರಿಯ ಮಾರನಿಗೆ
c)
ಪುಟ್ಟ ಪೋರಿಗೆ
d)
ಇಲ್ಲಿ ಹೇಳಿರುವ ಎಲ್ಲರಿಗೂ
33.
ಗುಡಿಸಲೊಳಗೆ ವಸಂತ ಬರಲು ಹೆದರಿದನೆ ? ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ ? ಎಂದು ಪ್ರಶ್ನಿಸಿ ಕೊಳ್ಳುತ್ತಿರುವ ವರು ಯಾರು ?
a)
ಒಡೆಯ
b)
ಪುಟ್ಟ ಪೋರಿ
c)
ಕಮ್ಮಾರ
d)
ಕೇರಿಯ ಮಾರ
34.
ಹಾಲು ಗಲ್ಲದ ಹಸುಳೆ ಏನು ಮಾಡುತ್ತಿದ್ದಾಳೆ ?
a)
ಮುಸುರೆ ತಿಕ್ಕುತ್ತಿದ್ದಾಳೆ
b)
ಚಿಟ್ಟೆಯ ಚಿತ್ರ ಬಿಡಿಸುತ್ತಿದ್ದಳು
c)
ರಂಗೋಲಿ ಹಾಕುತ್ತಿದ್ದಾಳೆ
d)
ಮನದುಂಬಿ ಹಾಡುತ್ತಿದ್ದಾಳೆ
35.
ಹೊಳೆವ ರಂಗೋಲಿಯಲ್ಲಿ ಥಳದಳಿಸುವ ಬಾಲ ರವಿಯ ಕಂಡು ಮೂಕವಿಸ್ಮಿತರಾದವರು ?
a)
ಪುಟ್ಟಿ
b)
ಒಡೆಯ
c)
ಪುಟ್ಟಿಯ ಅಮ್ಮ
d)
ನೇಕಾರ
36.
ಸರಿಯಾದ ಹೊಂದಾಣಿಕೆಯಾಗುವ ಉತ್ತರಗಳು
a)
ಕಮ್ಮಾರನ ಕುಲುಮೆ - ಉರಿಯಲಿಲ್ಲ
b)
ಕುಂಬಾರನ ತಿಗುರಿ - ತಿರುಗಲಿಲ್ಲ
c)
ನೇಕಾರನ ಮಗ್ಗ - ಉಸಿರಾಡಲಿಲ್ಲ
d)
ಎಲ್ಲವೂ ಸರಿಯಾಗಿವೆ
37.
ತಪ್ಪಾದ ಹೊಂದಾಣಿಕೆ
a)
ಕೇರಿಯ ಮಾರನ - ಒಲೆ ಹೊತ್ತಲಿಲ್ಲ
b)
ಹೊಳೆವ ರಂಗೋಲಿ - ಬಾಲರವಿ
c)
ಕಡಲುಕ್ಕಿ ಹರಿಯುವ ಸಂಭ್ರಮ - ಇಳೆಗೆ
d)
ನೇಕಾರನ ಮಗ್ಗ - ಉರಿಯಲಿಲ್ಲ
38.
ಬಿಟ್ಟ ಸ್ಥಳ ತುಂಬಿರಿ : ಗುಡಿಸಿಲಿನಲ್ಲಿ ------- ಅಮ್ಮ ಮಲಗಿದ್ದಾಳೆ
a)
ಉಸಿರಾಡದೆ
b)
ಗೂರುತ್ತ
c)
ಹಾಡುತ್ತ
d)
ಸಂಭ್ರಮಿಸುತ್ತ
39.
ಬಿಟ್ಟ ಸ್ಥಳ ತುಂಬಿರಿ : ತೂತು ಬಿದ್ದ ಸೀರೆಯಲ್ಲಿ ------- ಸೊರಗಿದ್ದಾನೆ
a)
ಬಾಲರವಿ
b)
ವಸಂತ
c)
ಕುಂಬಾರ
d)
ನೇಕಾರ
40.
ಕಮ್ಮಾರ, ಕುಂಬಾರ, ನೇಕಾರ, ಕೇರಿಯ ಮಾರ ಮತ್ತು ಪುಟ್ಟ ಪೋರಿಯರಿಗೆ ಯಾರ ಮುಖ ತೋರಲಿಲ್ಲ ?
a)
ಒಡೆಯನ ಮುಖ
b)
ವಸಂತ ಮುಖ
c)
ಪುಟ್ಟ ಪೋರಿಯ ಅಮ್ಮನ ಮುಖ
d)
ಹಕ್ಕಿಗಳ ಮುಖ
Reset
