NEW
Font size
Worksheetsರಸಪ್ರಶ್ನೆ ೩
Total questions: 40
Worksheet time: 22mins
ದುಷ್ಟಬುದ್ಧಿ ಮತ್ತು ಧರ್ಮ ಬುದ್ಧಿ ನ್ಯಾಯವನ್ನು ಪಡೆಯಲು ಇವರ ಹತ್ತಿರ ಬಂದರು
ಗುರುಗಳು
ನ್ಯಾಯಾಧೀಶರು
ಧರ್ಮಾಧಿಕರಣರು
ಪುರೋಹಿತರು
ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗಿದ್ದರೆ ಅದು
ಪ್ರಶ್ನಾರ್ಥಕ ವಾಕ್ಯ
ಸಾಮಾನ್ಯ ವಾಕ್ಯ
ಮಿಶ್ರವಾಕ್ಯ
ಸಂಯೋಜಿತ ವಾಕ್ಯ
ಪೊನ್ನನೆಲ್ಲಮಂ ನೀನೆ ಕೊಂಡೆ”ಈ ಹೇಳಿಕೆಯನ್ನುಯಾರು ಯಾರಿಗೆ ಹೆಳಿದರು
ಧರ್ಮಬುದ್ಧಿ ದುಷ್ಟಬುದ್ಧಿಗೆಹೇಳಿದನು
ವಟವೃಕ್ಷವು ಧರ್ಮಬುದ್ಧಿಗೆ ಹೇಳಿತು
ಧರ್ಮಾಧಿಕರಣರು ದುಷ್ಟ ಬುದ್ದಿಗೆ ಹೇಳಿದರು
ದುಷ್ಟಬುದ್ಧಿ ಧರ್ಮ ಬುದ್ಧಿಗೆ ಹೇಳಿದನು
ಛಲವನ್ನೇ ಮೆರೆಯುವುದಾಗಿ ಹೇಳಿದವನು.
ಕರ್ಣ
ದುರ್ಯೋಧನ
ಕೃಷ್ಣ
ಅರ್ಜುನ
“ ಬಾಯ್ದಂಬುಲಕೆ ಕೈಯಾನುವರೆ”ಈ ಮಾತನ್ನು ಯಾರು ಯಾರಿಗೆ ಹೇಳಿದರು
ಕರ್ಣ ಕೃಷ್ಣನಿಗೆಹೇಳಿದನು.
ದುರ್ಯೋಧನ ಕರ್ಣನಿಗೆ ಹೇಳಿದನು
ಕರ್ಣ ದುರ್ಯೋಧನನಿಗೆ ಹೇಳಿದನು
ಕೃಷ್ಣ ಕರ್ಣನಿಗೆ ಹೇಳಿದನು
ಕುಮಾರವ್ಯಾಸನಿಗೆ ರೂಪಕ ಸಾಮ್ರಾಜ್ಯ ಚಕ್ರವರ್ತಿ ಬಿರುದು ಬರಲು ಕಾರಣ.
ಕರ್ನಾಟಕ ಭಾರತ ಕಥಾಮಂಜರಿ ಕಾವ್ಯವನ್ನು ಬರೆದನು
ತನ್ನ ಕೃತಿಯನ್ನು ಚಕ್ರವರ್ತಿಗೆ ಅರ್ಪಿಸಿದನು
ತನ್ನ ಕಾವ್ಯದಲ್ಲಿ ರೂಪಕಾಲಂಕಾರ ವನ್ನು ಹೆಚ್ಚು ಬಳಸಿದನು
ಕುಮಾರವ್ಯಾಸನು ರಾಜನಾದ ಕಾರಣಕ್ಕಾಗಿ
ನಿಷೇದಾರ್ಥಕ ರೂಪದ ಕ್ರಿಯಾಪದ
ಬರೆಯನು
ಬರೆಯಲಿ
ಬರೆದಾನು
ಬರೆಯುವ
ಯಣ್ ಸಂಧಿಯಪದ ಇದಾಗಿದೆ
ವಿದ್ಯಾಭ್ಯಾಸ
ಸನ್ಮಾನ
ಶರಶ್ಚಂದ್ರ
ಅತ್ಯಾದರ
ಕಚೇರಿ ಪದ ಈ ಭಾಷೆಯಿಂದ ಕನ್ನಡಕ್ಕೆ ಬಂದಿದೆ.
ಉರ್ದು
ಗ್ರೀಕ್ ಮತ್ತು ರೋಮನ್
ಹಿಂದುಸ್ತಾನಿ
ಪರ್ಷಿಯನ್
ಶ್ರೀರಾಮನ ತಂದೆಯ ಹೆಸರು
ಜನಕ
ದಶರಥ
ಕೃಷ್ಣ
ಪಾಂಡುರಾಜ
ಬ್ರಿಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ನೀಡಿದ ಪದವಿ
ಸರ್ ಪದವಿ.
ಗೌರವ ಡಿಲಿಟ್
ರಾಜಋಷಿ
ಭಾರತರತ್ನ
ಕಂದ ಪದ್ಯದ ಪೂರ್ವಾರ್ಧದಲ್ಲಿ ಇರುವ ಒಟ್ಟು ಮಾತ್ರೆಗಳು
32
64
38
98
ಕೆಳಗಿನ ಪದಗಳಲ್ಲಿ ವರ್ತಮಾನ ಕೃದಂತ ಪದ
ಓಡುವ
ನೋಟ
ಬೇಟೆಗಾರ
ನಿನಗಾಗಿ
ಕನ್ನಡ ವರ್ಣಮಾಲೆಯಲ್ಲಿ ಒಂದುಮಾತ್ರ ಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷರಗಳು
ದೀರ್ಘಸ್ವರಸ
ಹ್ರಸ್ವಸ್ವರ
ಪ್ಲುತಸ್ವರ
ಯೋಗ ವಾಹಕ
ಭ.ರ.ನ.ಭ.ಭ.ರ. ಲ.ಗಂ ಗಣಗಳು ಬರುವ ವೃತ್ತ
ಚಂಪಕಮಾಲಾವೃತ್ತ
ಉತ್ಪಲಮಾಲಾವೃತ್ತ
ಮತ್ತೇಭವಿಕ್ರೀಡಿತ ವೃತ್ತ
ಸ್ರಗ್ಧರಾ ವೃತ್ತ
ವಾಲ್ಮೀಕಿ ಮುನಿಯು ಈ ಲೋಕಕ್ಕೆ ಹೋದನು
ಯಮಲೋಕ
ಇಂದ್ರಲೋಕ
ಯಮಲೋಕ
ವರುಣ ಲೋಕ
ಜಲಿಯನ್ ವಾಲಾಬಾಗ್ ಗೆ ಭಗತ್ಸಿಂಗ್ ಹೋಗಿದ್ದ ಕಾರಣ.
ಅಲ್ಲಿಂದ ಸ್ವಲ್ಪ ಮಣ್ಣನ್ನು ತರಲು
ಬ್ರಿಟಿಷರೊಂದಿಗೆ ಹೋರಾಟ ಮಾಡಲು
ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡವರಿಗೆ ನಮನ ಸಲ್ಲಿಸಲು
ಸಹೋದರಿಗೆ ಮಾವಿನಹಣ್ಣನ್ನು ತರಲು.
ಸೈತಾನ ಹಿಂದಿರುಗು”ಈ ವಾಕ್ಯ ಇರುವ ಗ್ರಂಥ
ಭಗವದ್ಗೀತೆ
ಕುರಾನ್
ಬೈಬಲ್
ವೇದಗಳಲ್ಲಿ
ಸಾರಾ ಅಬೂಬಕ್ಕರ್ ಅವರ ಕಾದಂಬರಿ ಇದು
ಚಂದ್ರಗಿರಿಯ ತೀರದಲ್ಲಿ.
ಚಪ್ಪಲಿಗಳು
ಖೆಡ್ಡಾ
ಪಯಣ
ದುರ್ಯೋಧನ ಯಾರನ್ನು ಕಾಣಲು ಬಂದನು
ಕರ್ಣ
ಭೀಷ್ಮ ರನ್ನು
ಧನಂಜಯ
ಧರ್ಮರಾಯ
ಕಾಲದ ಹಕ್ಕಿಯು ಈ ಲೋಕದಅಂಗಳಕ್ಕೆಹೊರಟಿದೆ
ಚಂದ್ರಲೋಕ
ಮಂಗಳಲೋಕ
ಇಂದ್ರಲೋಕ
ಭುಲೊಕ
ಪಂಪ ಪ್ರಶಸ್ತಿಪಡೆದ ಎ .ಎನ್ . ಮೂರ್ತಿರಾವರ ಕೃತಿ
ಅಲೆಯುವ ಮನ
ಹಗಲುಗನಸುಗಳು
ಈ ಎಲ್ಲವು
ದೇವರು
ಪಂಚತಂತ್ರ” ಕೃತಿಯನ್ನು ಬರೆದವರು
ಶಿವಕೋಟ್ಯಾಚಾರ್ಯ
ಲಕ್ಷ್ಮೀಶ
ದುರ್ಗಸಿಂಹ
ಕುಮಾರವ್ಯಾಸ
. “ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ”ಈ ಆದೇಶವನ್ನು ಹೊರಡಿಸಿದವರು
ಕುಂಪಣಿ ಸರಕಾರ
ಹಲಗಲಿ ಬೇಡರು
ಭಾರತ ಸರ್ಕಾರ
ಅಮೇರಿಕಾ ಸರ್ಕಾರ
ಆತ್ಮಾರ್ಥಕ ಸರ್ವನಾಮ ಪದ
ತನ್ನ
ಅವರು
ಇವರು
ನೀನು
ಅಂಶಿ ಸಮಾಸಕ್ಕೆ ಉದಾಹರಣೆಯಾದ ಪದವಿದು
ಮೋಸ ಮಾಡು.
ನಡುರಾತ್ರಿ
ಲವ ಕುಶರು.
ಊರೂರು
ವಚನಕಾರರ ದೇವರು
ಕಾರುಣ್ಯ
ಪ್ರಜ್ಞೆ
ಮಂಚಮ್ಮ
ಬುದ್ಧ
ಪ್ರಾಸಾಕ್ಷರಗಳ ಹಿಂದೆ ವಿಸರ್ಗವು ಬಂದರೆ ಅದು
ವೃಷಭ ಪ್ರಾಸ
ಅಜಪ್ರಾಸ
ಶರಭ ಪ್ರಾಸ
ಗಜಪ್ರಾಸ
ಉಪಮಾಲೋಲ ಬಿರುದನ್ನು ಪಡೆದಿದ್ದ ಕವಿ
ರನ್ನ
ಪಂಪ
ಲಕ್ಷ್ಮೀಶ
ವ್ಯಾಸರು
ರಾಮನೊಳ್ ಪದದಲ್ಲಿರುವ ವಿಭಕ್ತಿಯ ಹೆಸರು
ಪಂಚಮೀ
ಸಪ್ತಮೀ
ಪ್ರಥಮಾ
ದ್ವಿತೀಯಾ
ಬೀಸುವಕಲ್ಲು ಉತ್ತರ ಬರುವಒಗಟಿನ ವಾಕ್ಯ
ನೀರಲ್ಲಿ ಹುಟ್ಟುವುದು ನೀರಲ್ಲಿ ಬೆಳೆಯುವುದು
ಬದಿನಲ್ಲಿ ಹುಟ್ಟೋದು ಬದಿನಲ್ಲಿ ಬೆಳೆಯೋದು
ನೀರಲ್ಲಿ ಹುಟ್ಟೋದು ನೀರಲ್ಲಿ ಬೆಳೆಯೋದು
ಬಗಲಲ್ಲಿ ಕಕ್ಕುವುದು ಬಾಯಲ್ಲಿ ತಿಂಬೂದು
ಮಲೆಗಳಲ್ಲಿ ಮದುಮಗಳು” ಕೃತಿ ಬರೆದ ಕವಿ
ಬೇಂದ್ರೆ
ಕುವೆಂಪು
ಮಾಸ್ತಿಯವರು
ಶಿವರುದ್ರಪ್ಪ
ವಿಜ್ಞಾನ ಪದದ ತದ್ಭವ ರೂಪ
ವಿಜ್ಞಾಪನೆ
ಬಿನ್ನಹ
ಬಿನ್ನಾಣ
ಬಿನ್ನಪ
ಮಳೆ ಜೋರಾಗಿ ಬಂದಿತು;ಅದರಿಂದ ವಿದ್ಯಾರ್ಥಿಗಳನ್ನು ಮನೆಗೆ ಬಿಡಬೇಕಾಯಿತು ಇದೊಂದು;
ಸಾಮಾನ್ಯ ವಾಕ್ಯ
ಮಿಶ್ರವಾಕ್ಯ
ಸಂಯೋಜಿತ ವಾಕ್ಯ
ಪ್ರಶ್ನಾರ್ಥಕವಾಕ್ಯ
ವಸಂತ ಮುಖ ತೋರಲಿಲ್ಲ ಕವನದಲ್ಲಿ ಇವರ ಬದುಕನ್ನು ಚಿತ್ರಿಸಲಾಗಿದೆ
ಧಾರ್ಮಿಕವರ್ಗದ ಬದುಕನ್ನು
ರಾಜಕೀಯ ವರ್ಗದ ಬದುಕನ್ನು
ಶ್ರಮಿಕವರ್ಗದ ಬದುಕನ್ನು
ಶ್ರೀಮಂತರ ಬದುಕನ್ನು
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ನೇರ ಉಸ್ತುವಾರಿ ವಹಿಸಿಕೊಂಡ ವರ್ಷ
1902
1900
1905
1901
ಮತಗಳೆಲ್ಲವು ಪಥಗಳು ಎನ್ನುವುದರ ಭಾವಾರ್ಥ
ಎಲ್ಲಾ ಧರ್ಮಗಳು ಬೇರೆಬೇರೆ ಎಂದು ಅರ್ಥ
ಎಲ್ಲಾ ಧರ್ಮಗಳು ಒಂದೇ ಎಂದು ಅರ್ಥ
ಎಲ್ಲಾ ಧರ್ಮಗಳು ಮನುಷ್ಯ ಧರ್ಮ
ಧರ್ಮಗಳೇ ಇಲ್ಲ
ವಿವೇಕಾನಂದರಿಗೆ ಅವರ ಧರ್ಮದ ಮೊದಲ ಮೊದಲ ತತ್ವ ಇದಾಗಿತ್ತು
ಧರ್ಮದ ಹಸಿವನ್ನು ಹಿಂಗಿಸುವುದು
ದೀನ ದಲಿತರ ಉದ್ದಾರವೆ ಅವರ ಧರ್ಮದ ಮೂದಲ ತತ್ವ
ಆತ್ಮದ ಹಸಿವನ್ನು ಹಿಂಗಿಸುವುದು
ವೇದಾಂತದ ಹಸಿವನ್ನು ಹಿಂಗಿಸುವುದು.
ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು
ದೇವನೂರುಮಹಾದೇವ
ಅಶೋಕಪೈ
ಸಿದ್ಧಲಿಂಗಯ್ಯ
ಪ.ಗು.ಹಳಕಟ್ಟಿ
ಹಸುರು “ಕವನವು ಕವಿಯ ಈ ಮನಸ್ಥಿತಿಯನ್ನು ತತೋರಿಸುತ್ತದೆ
ಪ್ರಕೃತಿಯ ಎಲ್ಲದರಲ್ಲೂ ಹಸಿರು ಕಣುವದು
ಸತ್ಯದೊಂದಿಗಿನ ಮುಖಾಮುಖಿ
ಕವಿಯಿಂದ ಭೂಮಿ ಸಮೃದ್ಧವಾಗಿರುವ ಸ್ಥಿತಿ
ಹಸಿರು ಮತ್ತು ನಾವು ಬೇರೆ
