Worksheets3.ದ್ವಿತೀಯ ಭಾಷೆ ರಸಪ್ರಶ್ನೆ : ಸವಿ ಚೈತ್ರ
Total questions: 43
Worksheet time: 22mins
Name
Class
Date
1.
ಚೈತ್ರದಲ್ಲಿ ಯಾವುದರ ವಾಲಗ ನಡೆದಿರುತ್ತದೆ?
a)
ಭೂಮಿ ಆಕಾಶ
b)
ನೆಲ ಮುಗಿಲ
c)
ಹಗಲು ರಾತ್ರಿ
d)
ಸೂಯ ಚಂದ್ರ
2.
ಚೈತ್ರದ ಸೊಬಗು ಏನು?
a)
ಪ್ರಕೃತಿಯ ಸೊಬಗು
b)
ಯಾವುದು ಅಲ್ಲ
c)
ಕಹಿಯನ್ನು ಕಳೆದು ಸಿಹಿ ಹೆಚ್ಚಿಸುವುದು
d)
ನೋವು ಮರೆಸುವುದು
3.
ಯುಗಾದಿಯಲ್ಲಿ ಯಾವ ತಿನಿಸನ್ನು ಹಂಚುವ ಸಂಪ್ರದಾಯವಿದೆ?
a)
ಬೇವು ಬೆಲ್ಲ
b)
ಹೋಳಿಗೆ
c)
ಹಪ್ಪಳ,ಸೊಂಡಿಗೆ
d)
ಮೋದಕ
4.
ದೇಶರಕ್ಷಣೆ ಇದರ ವಿಗ್ರಹ ವಾಕ್ಯದ ರೂಪ:
a)
ದೇಶವು + ರಕ್ಷಣೆ
b)
ದೇಶದಲ್ಲಿ + ರಕ್ಷಣೆ
c)
ದೇಶವನ್ನು + ರಕ್ಷಣೆ
d)
ದೇಶದ + ರಕ್ಷಣೆ
5.
ಕಣ್ತೆರೆ' ಈ ಪದದಲ್ಲಿರುವ ಸಮಾಸ:
a)
ಗಮಕ ಸಮಾಸ
b)
ಕ್ರಿಯಾ ಸಮಾಸ
c)
ಕರ್ಮಧಾರೆಯ ಸಮಾಸ
d)
ಅಂಶಿ ಸಮಾಸ
6.
'ಪುಟ್ಟಮನೆ'' ಪದವು ಈ ಸಮಾಸಕ್ಕೆ ಉದಾಹರಣೆ:
a)
ಕ್ರಿಯಾ ಸಮಾಸ
b)
ಗಮಕ ಸಮಾಸ
c)
ಕರ್ಮಧಾರೆಯ ಸಮಾಸ
d)
ದ್ವಂದ್ವ ಸಮಾಸ
7.
ಉತ್ತರಪದದ ಅರ್ಥವು ಪ್ರಧಾನವಾಗಿದ್ದರೆ:
a)
ಗಮಕ ಸಮಾಸ
b)
ತತ್ಪುರುಷ ಸಮಾಸ
c)
ಅಂಶಿ ಸಮಾಸ
d)
ದ್ವಂದ್ವ ಸಮಾಸ
8.
'ಅಗ್ನಿದುರಂತ'' ಪದವು ಈ ಸಮಾಸಕ್ಕೆ ಉದಾಹರಣೆ:
a)
ತತ್ಪುರುಷ ಸಮಾಸ
b)
ಕ್ರಿಯಾ ಸಮಾಸ
c)
ದ್ವಂದ್ವ ಸಮಾಸ
d)
ಗಮಕ ಸಮಾಸ
9.
;ತಂಗಾಳಿ'' ಇಲ್ಲಿರುವ ಸಮಾಸ
a)
ಕ್ರಿಯಾ ಸಮಾಸ
b)
ಗಮಕ ಸಮಾಸ
c)
ಅಂಶಿ ಸಮಾಸ
d)
ಕರ್ಮಧಾರೆಯ ಸಮಾಸ
10.
'ಕೈ ಬೀಸು : ಕ್ರಿಯಾ ಸಮಾಸ :: ಮೇಲಂತಸ್ಸು : --------
a)
ದ್ವಂದ್ ಸಮಾಸ
b)
ಕರ್ಮಧಾರಯ ಸಮಾಸ
c)
ಗಮಕ ಸಮಾಸ
d)
ಅಂಶಿ ಸಮಾಸ
11.
ಆನೆಭಾರ : ತತ್ಪುರುಷ ಸಮಾಸ :: ಮಧ್ಯರಾತ್ರಿ : -------------
a)
ಕರ್ಮಧಾರೆಯ ಸಮಾಸ
b)
ಅಂಶಿ ಸಮಾಸ
c)
ದ್ವಂದ್ವ ಸಮಾಸ
d)
ಕ್ರಿಯಾ ಸಮಾಸ
12.
ಸವಿಚೈತ್ರ. ಪದ್ಯವನ್ನು ಬರೆದ ಕವಿ ಯಾರು?
a)
ಬಸವರಾಜ್ ಸ್ವಾಮಿ
b)
ಬಸವರಾಜ್ ಸಾದರ
c)
ಬಸವರಾಜ್ ಸಬರದ
d)
ಯಾರು ಅಲ್ಲ
13.
ಬಸವರಾಜ್ ಸಾದರ ಅವರು ಜನಿಸಿದ ಸ್ಥಳ ಯಾವುದು?
a)
ಮಂಗಳೂರು ಜಿಲ್ಲೆ ಕುಂದಗೋಳ
b)
ಹಾವೇರಿ ಜಿಲ್ಲೆ ಕುಂದಗೋಳ
c)
ಧಾರವಾಡ ಜಿಲ್ಲೆ ಕುಂದಗೋಳ
d)
ಬಳ್ಳಾರಿ ಜಿಲ್ಲೆ ಕುಂದಗೋಳ
14.
ಹೊಸರಾಗ : ಕರ್ಮಧಾರೆಯ ಸಮಾಸ :: ಅರಮನೆ : ---------
a)
ಗಮಕ ಸಮಾಸ
b)
ದ್ವಂದ್ವ ಸಮಾಸ
c)
ಅಂಶಿ ಸಮಾಸ
d)
ತತ್ಪುರುಷ ಸಮಾಸ
15.
ಹಿಂಡುಗಟ್ಟು : ಕ್ರಿಯಾ ಸಮಾಸ ::ಮಹಾಬೆಳಕು : ------------
a)
ಕರ್ಮಧಾರೆಯ ಸಮಾಸ
b)
ಕ್ರಿಯಾ ಸಮಾಸ
c)
ಗಮಕ ಸಮಾಸ
d)
ಅಂಶಿ ಸಮಾಸ
16.
ಕ್ರಿಯಾ ಸಮಾಸಕ್ಕೆ ಉದಾಹರಣೆ:
a)
ತಂಗಾಳಿ
b)
ನೆಲ ಮುಗಿಲು
c)
ಯುಗಾದಿ
d)
ಮೈಕೊಡವಿ
17.
ದ್ವಂದ್ವ ಸಮಾಸಕ್ಕೆ ಉದಾಹರಣೆ:
a)
ಮೈತೊಳೆ
b)
ಅರಮನೆ
c)
ಪಕ್ಷಿ ಪ್ರಾಣಿ
d)
ಇಮ್ಮಡಿ
18.
ಹೆಗ್ಗುರಿ ಇಲ್ಲಿರುವ ಸಮಾಸ :
a)
ತತ್ಪುರುಷ ಸಮಾಸ
b)
ಕರ್ಮಧಾರೆಯ ಸಮಾಸ
c)
ಅಂಶಿ ಸಮಾಸ
d)
ಗಮಕ ಸಮಾಸ
19.
ಈ ಪದಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ ಅಲ್ಲ:
a)
ಊರುಗೋಲು
b)
ಹೊಂಬಾಳೆ
c)
ಎಲ್ಲಾವೂ
d)
ಕಪ್ಪಕ್ಕಿ
20.
ಎಂಟಡಿ'' ಇಲ್ಲಿರುವ ಸಮಾಸ:
a)
ತತ್ಪುರುಷ ಸಮಾಸ
b)
ದ್ವಂದ್ವ ಸಮಾಸ
c)
ಅಂಶಿ ಸಮಾಸ
d)
ದ್ವಿಗು ಸಮಾಸ
21.
'ಕೈಹಚ್ಚಿ'' : ಕ್ರಿಯಾ ಸಮಾಸ :: ಕಿರುಮನೆ :-------------
a)
ತತ್ಪುರುಷ ಸಮಾಸ
b)
ದ್ವಂದ್ವ ಸಮಾಸ
c)
ಕರ್ಮಧಾರೆಯ ಸಮಾಸ
d)
ಅಂಶಿ ಸಮಾಸ
22.
ಈ ಪದಗಳಲ್ಲಿ ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ ಅಲ್ಲ:
a)
ಭೀಕರಾಕೃತಿ
b)
ಕಾಲಿರಿಸು
c)
ಕಿರುವಳ್ಳಿ
d)
ಗಾಢನಿದ್ರೆ
23.
ಇಕ್ಕಡೆ : ದ್ವಿಗು ಸಮಾಸ :: ಮನಮುಟ್ಟಿ : -------
a)
ಕ್ರಿಯಾ ಸಮಾಸ
b)
ದ್ವಂದ್ವ ಸಮಾಸ
c)
ತತ್ಪುರುಷ ಸಮಾಸ
d)
ಗಮಕ ಸಮಾಸ
24.
ತತ್ಪುರುಷ ಸಮಾಸಕ್ಕೆ ಉದಾಹರಣೆ ಅಲ್ಲದ ಪದವಿದು:
a)
ಹಲ್ಲುನೋವು
b)
ಹಗಲುಗನಸು
c)
ರಾಜಕುಮಾರ
d)
ಬಿಳಿಮೋಡ
25.
ಕ್ರಿಯಾ ಸಮಾಸಕ್ಕೆ ಉದಾಹರಣೆ :
a)
ನೀರೆರೆ
b)
ಈ ಎಲ್ಲವೂ
c)
ಕೈಕಟ್ಟು
d)
ಕಾಲಿಡು
26.
ದ್ವಿಗು ಸಮಾಸಕ್ಕೆ ಉದಾಹರಣೆಯನ್ನು ಗುರುತಿಸಿ :
a)
ಕಗ್ಗತ್ತಲು
b)
ಇಬ್ಬಾಯಿ
c)
ಇಕ್ಕೆಲ
d)
ಮುಮ್ಮಡಿ
27.
ಬಹುವ್ರಿಹಿ ಸಮಾಸಕ್ಕೆ ಉದಾಹರಣೆಯಾದ ಪದ:
a)
ಮುಕ್ಕಣ್ಣ
b)
ಕಮಲನಯನ
c)
ಈ ಎಲ್ಲಾ ಉದಾಹರಣೆಗಳು
d)
ನಾಗವೇಣಿ
28.
ಅಂಶಿ ಸಮಾಸಕ್ಕೆ ಉದಾಹರಣೆ ಇದು:
a)
ಅಂಗಾಲು
b)
ನಡುರಾತ್ರಿ
c)
ತುದಿಮೂಗು
d)
ಎಲ್ಲಾ ಉದಾಹರಣೆಗಳು
29.
ಹುರಿಗಡಲೆ ಪದವು ಈ ಸಮಾಸಕ್ಕೆ ಉದಾಹರಣೆ :
a)
ಕರ್ಮಧಾರೆಯ ಸಮಾಸ
b)
ಅಂಶಿ ಸಮಾಸ
c)
ಗಮಕ ಸಮಾಸ
d)
ದ್ವಂದ್ವ ಸಮಾಸ
30.
ಯುಗದ ಆದಿಯು ಏನನ್ನು ತಂದಿದೆ?
a)
ಜಾತ್ರೆ
b)
ಮಳೆ
c)
ಯುಗಾದಿ ಹಬ್ಬ
d)
ಸೊಗದ ಸುಗ್ಗಿ
31.
ಬರಡು ಜೀವಕೆ ಚೈತನ್ಯ ಯಾವುದು?
a)
ಅಧಿಕಾರ
b)
ಹಣ
c)
ಹೊಸತು
d)
ಹಳೆಯದು
32.
ಬಸವರಾಜ ಸಾದರ ಅವರಿಗೆ ಸಂದ ಪ್ರಶಸ್ತಿ:
a)
ರಾಜ್ಯ ಸಾಹಿತ್ಯ ಅಕಾಡೆಮಿ
b)
ಪಂಪ ಪ್ರಶಸ್ತಿ
c)
ರಾಷ್ಟ್ರಕವಿ ಪ್ರಶಸ್ತಿ
d)
ಯಾವುದು ಅಲ್ಲ
33.
ಆದಿ : ಮೊದಲು :: ದಗದ : -----------------------
a)
ಹಬ್ಬ
b)
ಊರು
c)
ರೈತ
d)
ಕೆಲಸ
34.
ನೆಲದವ್ವ : ಭೂಮಿತಾಯಿ : ಕೊನರು : ----------
a)
ಕಾಡು
b)
ಚಿಗುರು
c)
ನದಿ
d)
ಕನಸು
35.
ಪೂವಪದವು ಸಂಖ್ಯಾವಾಚಕ, ಉತ್ತರ ಪದ ನಾಮಪದ:
a)
ತತ್ಪುರುಷ ಸಮಾಸ
b)
ದ್ವಿಗು ಸಮಾಸ
c)
ಗಮಕ ಸಮಾಸ
d)
ಕರ್ಮಧಾರೆಯ ಸಮಾಸ
36.
ದಿವ್ಯಪ್ರಕಾಶ : ಕರ್ಮಧಾರೆಯ ಸಮಾಸ :: ಅಂಗೈ : ----
a)
ದ್ವಂದ್ ಸಮಾಸ
b)
ತತ್ಪುರುಷ ಸಮಾಸ
c)
ಗಮಕ ಸಮಾಸ
d)
ಕ್ರಿಯಾ ಸಮಾಸ
37.
ಅಂಶಿ ಸಮಾಸಕ್ಕೆ ಉದಾಹರಣೆ :
a)
ಅರಮನೆ
b)
ಮುಂದೆಲೆ
c)
ತುದಿಮೂಗು
d)
ಮುಂಬಾಗಿಲು
38.
ಬಹುವ್ರಿಹಿ ಸಮಾಸಕ್ಕೆ ಉದಾಹರಣೆಯಾದ ಪದ:
a)
ಮುಕ್ಕಣ್ಣ
b)
ಕೆಂಗಣ್ಣ
c)
ಈ ಎಲ್ಲಾ ಉದಾಹರಣೆಗಳು
d)
ಡೊಂಕುಗಾಲ
39.
ಗಮಕ ಸಮಾಸಕ್ಕೆ ಉದಾಹರಣೆ:
a)
ಈ ಎಲ್ಲವೂ
b)
ಆ ಹುಡುಗ
c)
ಈ ಮನುಷ್ಯ
d)
ಮಾಡಿದಡಿಗೆ
40.
ಇಂಚರ ಪದವು ಈ ಸಮಾಸಕ್ಕೆ ಉದಾಹರಣೆ:
a)
ಕರ್ಮಧಾರೆಯ ಸಮಾಸ
b)
ಗಮಕ ಸಮಾಸ
c)
ತತ್ಪುರುಷ ಸಮಾಸ
d)
ಕ್ರಿಯಾ ಸಮಾಸ
41.
ಕೆಳದುಟಿ ಇಲ್ಲಿರುವ ಸಮಾಸ;
a)
ಅಂಶಿ ಸಮಾಸ
b)
ತತ್ಪುರುಷ ಸಮಾಸ
c)
ಗಮಕ ಸಮಾಸ
d)
ದ್ವಂದ್ವ ಸಮಾಸ
42.
ಪೀತಾಂಬರ ಪದವು ಈ ಸಮಾಸಕ್ಕೆ ಉದಾಹರಣೆ :
a)
ಕರ್ಮಧಾರೆಯ ಸಮಾಸ
b)
ಗಮಕ ಸಮಾಸ
c)
ಕ್ರಿಯಾ ಸಮಾಸ
d)
ದ್ವಂದ್ವ ಸಮಾಸ
43.
ಇಬ್ಬಗೆ ಇಲ್ಲಿರುವ ಸಮಾಸ
a)
ತತ್ಪುರುಷ ಸಮಾಸ
b)
ಕ್ರಿಯಾ ಸಮಾಸ
c)
ದ್ವಿಗು ಸಮಾಸ
d)
ಗಮಕ ಸಮಾಸ
100 %
