wayground logo

Free Printable Worksheets

NEW

Font size

S
M
L
XL
Worksheets

SSLC kannada quiz

Total questions: 40

Worksheet time: 20mins

Name
Class
Date
1.

ಬೇಡನು ವಾಸವಾಗಿದ್ದ ಊರು

a)

ಅಕ್ಕಿಹೆಬ್ಬಾಳು

b)

ಅಯೋಧ್ಯ

c)

ಕಾಶಿ

d)

ರಾಮನಗರ

2.

ಇಂದ್ರನು ಮೆಚ್ಚಿಕೊಂಡ ಗಿಳಿಯ ಗುಣ

a)

ತತ್ವ ನಿಷ್ಠೆ

b)

ಅಸಹಕಾರ

c)

ಕೃತಜ್ಞತೆ

d)

ಪರೋಪಕಾರ

3.

ರಂಗ ಜಂಗಮ ಎಂದು ಖ್ಯಾತರಾದವರು

a)

ಡಾಕ್ಟರ್ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

b)

ಸಿ ಪಿ ಕೃಷ್ಣಕುಮಾರ್

c)

ಕೆ ಸಿದ್ದಯ್ಯ ಸ್ವಾಮಿ

d)

ರಮೇಶಗೌಡ ಎಂ ಕೆ

4.

ದೇಶದ ನಾಡಿನ ಬೆನ್ನೆಲುಬು

a)

ರೈತ

b)

ಸೈನಿಕ

c)

ಸಾಹಿತಿ

d)

ಕಾರ್ಮಿಕ

5.

ಅಸಿ ಮಸಿ ಕೃಷಿ ಪಾಠದ ಆಕರ ಗ್ರಂಥ

a)

ವ್ಯಕ್ತಿತ್ವ ಪ್ರಬಂಧ ಸಂಕಲನ

b)

ಅಂತರಂಗ-ಬಹಿರಂಗ

c)

ಕೈದೀವಿಗೆ

d)

ಜೀವನ ದರ್ಶನ

6.

ಪುಟ್ಟರಾಜ ಗವಾಯಿಗಳ ಕಣ್ಣು ಹೋಗಲು ಕಾರಣ

a)

ತೊನಸಿ ಕಣ್ಣೊಳಗೆ ಬಿದ್ದು ಕಣ್ಣಿನ ಗುಡ್ಡೆ ಹೋಗಿದ್ದರಿಂದ

b)

ಕಣ್ಣಿನೊಳಗೆ ನೀರು ಹೋಗಿದ್ದರಿಂದ

c)

ಕಣ್ಣಿಗೆ ಕಟ್ಟಿಗೆ ಬಡಿದಿದ್ದರಿಂದ

d)

ಇಂದ್ರನ ಶಾಪದಿಂದ

7.

ಪುಟ್ಟಯ್ಯನ ಮಾವನ ಹೆಸರು

a)

ಪಂಚಾಕ್ಷರಿ

b)

ರೇವಣ್ಣ ಯ್ಯ

c)

ಚಂದ್ರಶೇಖರಯ್ಯ

d)

ರೇವಣಸಿದ್ದಯ್ಯ

8.

ಶಿಷ್ಯರ ಮನಸ್ಸನ್ನು ಓದಬಲ್ಲವರು ಯಾರು?

a)

ಶ್ರೇಷ್ಠ ಗುರು

b)

ಶ್ರೇಷ್ಠ ದೇವರು

c)

ಶ್ರೇಷ್ಠ ಮಿತ್ರ

d)

ಶ್ರೇಷ್ಠ ವಿದ್ಯಾರ್ಥಿ

9.

ಸಸ್ತನಿಗಳ ಆಶ್ರಯತಾಣ

a)

ಗುಹೆ

b)

ಪೊಟರೆ

c)

ಬಿಲ ಮತ್ತು ಗೂಡು

d)

ಇವೆಲ್ಲವೂ

10.

ವಾಕ್ಯ ಪೂರ್ಣಗೊಳಿಸಿ;

ಹಕ್ಕಿಗಳಿಗೆ ಗೂಡು _______

a)

ಪ್ರಾಣಿಗಳಿಗೆ ಗುಹೆ

b)

ಮಕ್ಕಳಿಗೆ ತಾಯಿ

c)

ಪಕ್ಷಿಗಳಿಗೆ ಮೊಟ್ಟೆ

d)

ಮನುಷ್ಯರಿಗೆ ಮನೆ

11.

ಗೂಡಿನ ಒಳಭಾಗದಲ್ಲಿ ಹಕ್ಕಿಗಳು ಯಾವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತವೆ

a)

ಗುಟುಕು ಕೊಡಲು

b)

ಶುಚಿತ್ವಕ್ಕೆ

c)

ಅಲಂಕಾರಕ್ಕೆ

d)

ತಮ್ಮ ರಕ್ಷಣೆಗೆ

12.

ಗೋಪಾಲನು ಬುಟ್ಟಿಯಲ್ಲಿ ಏನನ್ನು ಕೊಯ್ದುಕೊಂಡು ಬರುತ್ತಾನೆ?

a)

ಹಣ್ಣುಗಳನ್ನು

b)

ಎಲೆಗಳನ್ನು

c)

ಕಾಯಿಗಳನ್ನು

d)

ಹೂವುಗಳನ್ನು

13.

ತ್ರಿಶಂಕು ಪದದ ಅರ್ಥ

a)

ಶಂಖದ ನಾದ

b)

ಮೂರು ಶಂಖಗಳು

c)

ಮೂರು ಲೋಕ

d)

ಇಕ್ಕಟ್ಟಿನಲ್ಲಿ ಸಿಲುಕಿದ

14.

ಏಣಿಯ ಪ್ರಕಾರ ಯಾವುದು ಶಾಶ್ವತವಲ್ಲ?

a)

ಮೇಲಂತಸ್ತು ಶಾಶ್ವತವಲ್ಲ

b)

ರೂಪ ಶಾಶ್ವತವಲ್ಲ

c)

ಹಣ ಶಾಶ್ವತವಲ್ಲ

d)

ವಿದ್ಯೆ ಶಾಶ್ವತವಲ್ಲ

15.

ಡಾ. ಬಸವರಾಜ ಸಬರದ ಅವರ ಜನ್ಮ ಸ್ಥಳ ಯಾವುದು?

a)

ಬಳ್ಳಾರಿ ಜಿಲ್ಲೆ, ನವುಲು

b)

ಕೊಪ್ಪಳ ಜಿಲ್ಲೆ, ಸಿದ್ದಾಪುರ

c)

ಕೊಪ್ಪಳ ಜಿಲ್ಲೆ, ಕುಕನೂರು

d)

ತುಮಕೂರು ಜಿಲ್ಲೆ, ಹೆಗ್ಗೆರೆ

16.

ಸಿದ್ಧಾರ್ಥ ಬುದ್ಧನಾದ ಪರಿಯನ್ನು ಕವಿ ಎಂತಹ ಕಥೆ ಎಂದು ಬಣ್ಣಿಸಿದ್ದಾರೆ?

a)

ಜೀವನ ತೊರೆದ ತ್ಯಾಗದ ಕಥೆ

b)

ಜ್ಞಾನಿಯ ಕಥೆ

c)

ಯುದ್ಧ ಬಿಟ್ಟು ಪ್ರೀತಿ ಕೊಟ್ಟ ಕಥೆ

d)

ಸೇವೆಯ ಕಥೆ

17.

ಸಿದ್ದಾರ್ಥ ಯಾರ ಹಾಗೂ ಯಾವುದರ ಮೋಹವನ್ನು ತೊರೆದನು?

a)

ಮಡದಿ, ಮಗು, ಅರಮನೆ

b)

ತಂದೆ-ತಾಯಿ ರಾಜ್ಯ

c)

ಸೇವಕರು ಹಣ

d)

ರಾಜ್ಯ ಮತ್ತು ಅಧಿಕಾರ

18.

ಹಸಿ ಸೌದೆ ಬುಸುಗುಟ್ಟಿ ಏನು ಮಾಡುವುದು?

a)

ಭಯ ಬೀಳುವುದು

b)

ದನಿಯನೆತ್ತುವುದು

c)

ನಿದ್ದೆ ಮಾಡುವುದು

d)

ಅರಿವು ಮೂಡಿಸುವುದು

19.

ಸದ್ದು ಮಾಡದಿರು ಕವಿತೆಯ ಆಕರ ಕೃತಿ ______

a)

ಸಮಗ್ರ ಕಾವ್ಯ ಸಂಕಲನ

b)

ಬೊಗಸೆ

c)

ದೀಪದ ಬೆಳಕು

d)

ಜನಪದ ಪ್ರತಿಭೆ

20.

ಬದುಕಿಗೆ ಇರಬೇಕಾದದ್ದು ________

a)

ಗುರಿ

b)

ಅಳಿಯಾಸೆ

c)

ಭಯ

d)

ಆಸೆ

21.

ಒಂದೇ ಹೆಗ್ಗುರಿಗೆ ______ ಹಗಲಿರುಳು

a)

ಹೋರಾಡು

b)

ಮೇರೆದಾಡು

c)

ಕೊನೆಯಾಗು

d)

ನನೆಯಾಗು

22.

ಸಿದ್ದಾರ್ಥ ಯಾರ ಹಾಗೂ ಯಾವುದರ ಮೋಹವನ್ನು ತೊರೆದನು?

a)

ಮಡದಿ, ಮಗು, ಅರಮನೆ

b)

ತಂದೆ-ತಾಯಿ ರಾಜ್ಯ

c)

ಸೇವಕರು ಹಣ

d)

ರಾಜ್ಯ ಮತ್ತು ಅಧಿಕಾರ

23.

ತುಂಬಿದ ಕುಣಿಗಲ್ ಕೆರೆಯ ಅಂದ ನೋಡಲು ಇವರು ಬಂದರು

a)

ವಿಷ್ಣು

b)

ಶಿವ

c)

ಬ್ರಹ್ಮ

d)

ಇಂದ್ರ

24.

ಭಕ್ತಿ ಭಂಡಾರಿ ಏನಿಸಿಕೊಂದವರು

a)

ಬಸವಣ್ಣ

b)

ಸೊನ್ನಲಿಗೆಯ ಸಿದ್ದ ರಾಮ

c)

ಅಕ್ಕಮಹಾದೇವಿ

d)

ಅಲ್ಲಮಪ್ರಭು

25.

"ಮರವಿದ್ದು ಫಲವೇನು ನೆಳಲಿಲ್ಲದನ್ನಕ್ಕ"

ಎಂದು ಹೇಳಿದವರು

a)

ಅಕ್ಕಮಹಾದೇವಿ

b)

ಬಸವಣ್ಣ

c)

ಅಲ್ಲಮಪ್ರಭು

d)

ಸೊನ್ನಲಿಗೆಯ ಸಿದ್ದರಾಮ

26.

ಕೌರವನ ಸೈನ್ಯವನ್ನು ನೋಡಿ ಹೆದರಿ ಇಳಿದು ಓಡಿದವರು

a)

ಅರ್ಜುನ

b)

ದುರ್ಯೋಧನ

c)

ಭೀಮ

d)

ಉತ್ತರ ಕುಮಾರ

27.

ವಂಶಾಭಿವೃದ್ಧಿ ಪದವು ಈ ಸಂಧಿಗೆ ಉದಾಹರಣೆಯಾಗಿದೆ

a)

ಗುಣಸಂಧಿ

b)

ಸವರ್ಣದೀರ್ಘ ಸಂಧಿ

c)

ವೃದ್ಧಿ ಸಂಧಿ

d)

ಲೋಪ ಸಂಧಿ

28.

ಕಬ್ಬಿಗ ಪದದ ತತ್ಸಮ ರೂಪ

a)

A ಕಾವ್ಯ

b)

ಕವಿತೆ

c)

ಕವಿ

d)

ಕಬ್ಬು

29.

ಮಾವಿನ ಮರ ಈ ಪದ ನಾಮಪದದ ಈ ಪ್ರಕಾರಕ್ಕೆ ಸೇರಿದೆ

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥನಾಮ

d)

ಸರ್ವನಾಮ

30.

ರಾಜು ಊರಿಗೆ ಹೋಗುತ್ತಾನೆ. ಈ ವಾಕ್ಯವಿರುವ ಕಾಲ

a)

ವರ್ತಮಾನ ಕಾಲ

b)

ಭೂತಕಾಲ

c)

ತತ್ಕಾಲ

d)

ಭವಿಷ್ಯತ್ಕಾಲ

31.

ಹಿಂಡುಗಟ್ಟಿ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ದ್ವಂದ್ವ ಸಮಾಸ

b)

ತತ್ಪುರುಷ ಸಮಾಸ

c)

ಕರ್ಮಧಾರೆಯ ಸಮಾಸ

d)

ಕ್ರಿಯಾ ಸಮಾಸ

32.

ಸುರಪುರ ಪದದ ಅರ್ಥ

a)

ಆಕಾಶ

b)

ಭೂಲೋಕ

c)

ದೇವಲೋಕ

d)

ಪಾತಾಳ ಲೋಕ

33.

ಯಾವ ಮನೆ ಬೇಡವೆಂದು ಸಾರಿ ಸಾರಿ ಹೇಳಿದರು?

a)

ಊರಹೊರಗಿನ ಮನೆ

b)

ಊರೊಳಗಿನ ಮನೆ

c)

ಊರಿನ ಮಧ್ಯದ ಮನೆ

d)

ನಡುಬೀದಿಯಲ್ಲಿರುವ ಮನೆ

34.

ವೈದ್ಯರ ಹೆಂಡತಿಯ ಹೆಸರು

a)

ರತ್ನ

b)

ಕಾವ್ಯ

c)

ದೀಕ್ಷಾ

d)

ಮಾಲಾ

35.

ಹಾಸಿಗೆ ಇದ್ದಷ್ಟು ಕಾಲು ಚಾಚು ಈ ಗಾದೆ ಮಾತಿನ ತಾತ್ಪರ್ಯ

a)

ಇರುವುದರಲ್ಲಿ ತೃಪ್ತಿಪಡು

b)

ಕಾಲನ್ನು ಮಡಿಚಿ ಮಲಗು

c)

ಮನುಷ್ಯ ಇದ್ದಷ್ಟು ಹಾಸಿಗೆ ಹೊಲಿಸು

d)

ನಿದ್ದೆ ಮಾಡು ಎಂದರ್ಥ

36.

ಮಗುವಿನ ಮುಖವು ಚಂದ್ರನಂತೆ ಇದೆ. ಇಲ್ಲಿರುವ ಅಲಂಕಾರ

a)

ರೂಪಕಾಲಂಕಾರ

b)

ಉಪಮಾಲಂಕಾರ

c)

ದೃಷ್ಟಾಂತ ಅಲಂಕಾರ

d)

ಉತ್ಪ್ರೇಕ್ಷಾಲಂಕಾರ

37.

ತಾಯಿಗೆ ಪತ್ರ ಬರೆಯುವಾಗ ಬಳಸುವ ಸಂಭೋಧನೆ

a)

ಮಾನ್ಯರೇ

b)

ಸ್ನೇಹಿತರೆ

c)

ತೀರ್ಥರೂಪ

d)

ಮಾತೃಶ್ರೀ

38.

ಮುಂಜೆರಗ ಈ ಪದದಲ್ಲಿರುವ ಮಾತ್ರೆಗಳ ಸಂಖ್ಯೆ

a)

6

b)

5

c)

4

d)

7

39.

ಬಲಗಡಲ ಪದದಲ್ಲಿರುವ ವಿಭಕ್ತಿ ಪ್ರತ್ಯಯ

a)

b)

ಅನ್ನು

c)

ಇಂದ

d)

40.

ಕೆರೆಯಾಗೆ ಪದದ ಗ್ರಾಂಥಿಕ ರೂಪ

a)

ಕೆರೆಯಾಗಿ

b)

ಕೆರೆಯಲ್ಲಿ

c)

ಕೆರೆಯಿಂದ

d)

ಕೆರೆಗಾಗಿ