Worksheetsಪುನರಾವರ್ತನೆ ಆವರ್ತಕ ಪರೀಕ್ಷೆ-೧
Total questions: 40
Worksheet time: 19mins
ಹೊಂದಿಕೆಯಾಗದ ಜೋಡಿಯನ್ನು ಗುರುತಿಸಿ.
ಶಬರಿ
ಪುತಿನ(ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹ
ಭಾಗ್ಯಶಿಲ್ಪಿಗಳು
ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ
ಸಂಕಲ್ಪಗೀತೆ
ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ
ಈ ಮೇಲಿನ ಎಲ್ಲವೂ
ಸುತ್ತಲು ಕವಿಯುವ ಕತ್ತಲೆಗೆ
ಜೋತಾಡುವ ಜೋಕಾಲಿ
ಕಲುಷಿತವಾದ ನದೀಜಲಗಳಿಗೆ
ಹೊಯ್ದಾಡುವ ಹಡಗು
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಅಡ್ಡಗೋಡೆಗಳನ್ನು ಕಟ್ಟುವುದು
ಮತಗಳೆಲ್ಲವೂ ಪಥಗಳೆಂಬ
ಧಾರ್ಮಿಕ ಯುದ್ದ ಸಾರಬೇಕು
ಹೊಂದಿಕೆಯಾಗದ ನಾನಾರ್ಥಕ ಜೋಡಿಯನ್ನು ಗುರುತಿಸಿ
ಎರೆ - ಸುರಿಯು, ಪ್ರಾರ್ಥಿಸು
ಕರ - ಕೈ, ತೆರಿಗೆ
ಪದ - ಪಾದ, ಆಟ
ಸಿದ್ಧ - ತಯಾರಿ, ತಪಸ್ವಿ
ಸಮಾಸದ ಸರಿಯಾದ ವಿಗ್ರಹ ರೂಪವನ್ನು ಗುರುತಿಸಿ
ಸೌಮಿತ್ರಿ=ಸುಮಿತ್ರೆಯ ಮೊಮ್ಮಗನು ಆವನೋ ಅವನು (ಭರತ)
ಜಟಿಲಕಬರಿ = ಜಡೆಯಾಕಾರದ ತುರುಬನ್ನು ಹೊಂದದವಳು ಆವಳೋ ಅವಳು (ಶಬರಿ)
ಕಾರ್ಮುಗಿಲು = ಕರಿದಾದ + ಬಿಲ್ಲು
ಮುಂಗಾರು = ಮುಂದಿನ + ಕಾರು
ಅಪಾದಾನ ಈ ವಿಭಕ್ತಿಯ ಕಾರಕಾರ್ಥವಾಗಿದೆ.
ದ್ವಿತೀಯ
ಸಪ್ತಮಿ
ಪಂಚಮಿ
ಷಷ್ಠಿ
ನಿಲ್ಲು - ಧಾತುವಿನ ಸಂಭಾವನಾರ್ಥಕ ರೂಪಗಳನ್ನು ಹೊಂದಿಸಿ ( ಪ್ರಥಮ ಪುರುಷದಲ್ಲಿ)
ನಿಂತೇನು
ಕೃಷ್ಣರಾಜ ಒಡೆಯರು ೧೦ನೆಯ ವಯಸ್ಸಿನಲ್ಲಿ ಪಟ್ಟಾಭಿಷಕ್ತರಾದರು. ಗೆರೆ ಎಳೆದ ಪದದ ವ್ಯಾಕರಣಾಂಶ
ನ್ಯಾಯವಿಧಾಯಕ ಸಭೆಯಲ್ಲಿ ಐವತ್ತು ಸದಸ್ಯರು ಇರುತ್ತಿದ್ದರು - ಇಲ್ಲಿ ಗೆರೆಎಳೆದ ಪದದ ವ್ಯಾಕರಣಾಂಶ
ಭಾವನಾಮ
ಸಂಖ್ಯೇಯವಾಚಕ
ಸಂಖ್ಯಾವಾಚಕ
ಪ್ರಕಾರವಾಚಕ
ಶಿವರುದ್ರಪ್ಪನವರು ಕಾವ್ಯಾರ್ಥಚಿಂತನ ಕೃತಿ ರಚಿಸಿದರು. - ಈ ವಾಕ್ಯವು ಈ ಕಾಲದಲ್ಲಿದೆ
ರಾಹುಕಾಲ
ಮೊದಮೊದಲು, ಬಟ್ಟಬಯಲು, ನೂರಾರು, ಕಟ್ಟಕಡೆಗೆ, ಅಲ್ಲಲ್ಲಿ, ( ಇವೆಲ್ಲವೂ ದ್ವಿರುಕ್ತಿ ಪದಗಳಾಗಿವೆ)
ಹೌದು
ಇಲ್ಲ
ಗೊತ್ತಿಲ್ಲ
ಇರಬಹುದು
ಇದರಲ್ಲಿ ನುಡಿಗಟ್ಟು ಪದಗಳನ್ನು ಗುರುತಿಸಿ
ಕಾಯಕವೇ ಕೈಲಾಸ
ಹಾಸಿಗೆ ಇದ್ದಷ್ಟು ಕಾಲು ಚಾಚು
ಮಾಡು ಇಲ್ಲವೇ ಮಡಿ
ಕೈ ಹಿಡಿ
ಗಾಂಧೀಜಿಯವರ ಮೇಲೆ ಪ್ರಭಾವಬೀರಿದ ಕೃತಿಗಳಲ್ಲಿ ಇದು ಒಂದು.
ಆನಂದ ಮಠ
ಅನ್‌ಟು ದಿನ್ ಲಾಸ್ಟ್
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಗೀತ ಗೋವಿಂದ
ಪತ್ರದ ಸಂಬೋಧನೆಯ ಸರಿಯಲ್ಲದ ರೂಪವನ್ನು ಗುರುತಿಸಿ
ತಾಯಿ
ಮಾತೃಶ್ರೀಯವರಿಗೆ
ತಂದೆ
ತೀರ್ಥರೂಪರಿಗೆ
ತಮ್ಮ
ಸೌಭಾಗ್ಯವತಿಗೆ
ಅಜ್ಜ
ಪೂಜ್ಯರಿಗೆ
ಅರ್ಥರೂಪದ ಕ್ರಿಯಾಪದಗಳಿಗೆ ಇದು ಸಂಬಂಧಿಸಿಲ್ಲ
ವಿದ್ಯರ್ಥಕ
ಕಾರಕಾರ್ಥ
ಸಂಭವನಾರ್ಥಕ
ನಿಷೇಧಾರ್ಥಕ
ರಾತ್ರಿಯೊಳ್ ಈ ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ
ಪಂಚಮಿ
ತೃತೀಯ
ಸಪ್ತಮಿ
ಷಷ್ಟಿ
ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಪತ್ರ ಬರೆಯುವಾಗ ಬಳಸುವ ಸಂಬೋಧನೆ.
ಪ್ರಮುಖರೇ
ಮಾನ್ಯರೇ
ಗಣ್ಯರೇ
ಗೌರವಾನ್ವಿತರೇ
ಕಟ್ಟೋಣ ; ವಿದ್ಯರ್ಥಕ : ; ಬಿತ್ತರು ----------------
ಕಾಲಾರ್ಥಕ
ವರ್ತಮಾನ ಕಾಲಾರ್ಥಕ
ನಿಷೇಧಾರ್ಥಕ
ಸಂಭವನಾರ್ಥಕ
ಕನ್ನಡಕ್ಕೆ ಸಂಸ್ಕೃತ ಪದಗಳನ್ನು ,ಸಂಸ್ಕೃತಕ್ಕೆ ಕನ್ನಡ ಪದಗಳನ್ನು ಸೇರಿಸಿ ಮಾಡುವ ಸಮಾಸಕ್ಕೆ ಹೀಗೆನ್ನುವರು.
ಕರ್ಮಧಾರಯ ಸಮಾಸ
ಗಮಕ ಸಮಾಸ
ಅರಿ ಸಮಾಸ
ದ್ವಂದ್ವ ಸಮಾಸ
ದೃಷ್ಟಿ ಪದದ ತದ್ಭವ ರೂಪ
ದಿಟ್ಟಿ
ದೃಷ್ಟಿ
ದುತ್ತಿ
ದಿಟ್ಟ
ಅತ್ಮಾರ್ಥಕ ಸರ್ವನಾಮ ಕ್ಕೆ ಉದಾಹರಣೆ
ನೀನು
ನಾನು
ತಾನು
ಅವನು
ಸಕ್ಕಾರಿ ಪದದ ಗ್ರಾಂಥಿಕ ರೂಪ
ಸಕಾರಿ
ಸಕ್ಕರೆ
ಶರ್ಕರ
ಸುಕಾರಿ
ಹಳೆಗನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯ
ಮ್
ಅಮ್
ಇಂದಂ
ಅ
ಬರವಣಿಗೆಯಲ್ಲಿ ಪಾರಿಭಾಷಕ ಪದಗಳನ್ನು ಬಳಸುವಾಗ ಉಪಯೋಗಿಸುವ ಲೇಖನ ಚಿನ್ಹೆ
ಉದ್ಧರಣ
ವಾಕ್ಯ ವೇಷ್ಟನ
ಆವರಣ
ವಿವರಣ
'ಅಂಕಿತನಾಮ' ಪದಕ್ಕೆ ಉದಾಹರಣೆ.
ನದಿ
ರಾಮ
ತಾವು
ವ್ಯಾಪಾರಿ
ಭಕ್ತಿ ಇದರ ತದ್ಭವ ರೂಪ
ಭಕುತಿ
ಬಕುತಿ
ಬತ್ತಿ
ಬಕ್ತಿ
ಈ ಕೆಳಗಿನವುಗಳಲ್ಲಿ ನುಡಿಗಟ್ಟು ಪದ ಇದಾಗಿದೆ.
ಬೇರೆ ಬೇರೆ
ಪಟಪಟ
ಅವಳಿ ಜವಳಿ
ಹೊಟ್ಟೆ ಉರಿ
ಇಮ್ಮಡಿ ಇದು ಈ ಸಮಾಸಕ್ಕೆ ಉದಾಹರಣೆಯಾಗಿದೆ.
ಕರ್ಮಧಾರೆಯ
ದ್ವಿಗು
ದ್ವಂದ್ವ
ಬಹುವ್ರೀಹಿ
ನಾನು ಶಾಲೆಗೆ ಹೋಗುವೆನು, ಈ ವಾಕ್ಯವು ಇರುವ ಕಾಲ ಇದಾಗಿದೆ.
ಭೂತಕಾಲ
ವರ್ತಮಾನ ಕಾಲ
ಭವಿಷ್ಯತ್ಕಾಲ
ವಸಂತಕಾಲ
ಸೋಮನು ಗರಿಗರಿ ಬಟ್ಟೆಗಳನ್ನು ತೊಟ್ಟಿದ್ದಾನೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವಿದು:
ಸೋಮನು
ಗರಿಗರಿ
ಬಟ್ಟೆಗಳನ್ನು
ತೊಟ್ಟಿದ್ದಾನೆ
"ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ಭಾರತವನ್ನು ಕೊಡುತ್ತೇನೆ" ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ.
