Worksheetsವೀರಲವ ಹಾಗು ವೃಕ್ಷಸಾಕ್ಷಿ
Total questions: 40
Worksheet time: 13mins
Name
Class
Date
1.
ಕಂದ ಪದ್ಯದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ
a)
64
b)
54
c)
104
d)
152
2.
ಪೋಗಲ್ವೇಳ್ಕುಂ ಎಂಬುದು ಈ ಸಂಧಿ ಆಗಿದೆ
a)
ಆಗಮ ಸಂಧಿ
b)
ಯಣ್ ಸಂಧಿ
c)
ಆದೇಶ ಸಂಧಿ
d)
ಜಸ್ತ್ವ ಸಂಧಿ
3.
ನಿಂತಿರ್ದನು ಎಂಬುದು ಸಂಧಿಯಾಗಿದೆ
a)
ಲೋಪ ಸಂಧಿ
b)
ಆಗಮ ಸಂಧಿ
c)
ಆದೇಶ ಸಂಧಿ
d)
ಗುಣ ಸಂಧಿ
4.
ಪೂದೋಟ ಎಂಬುದು ಈ ಸಮಾಸವಾಗಿದೆ
a)
ಕರ್ಮಧಾರೆಯ ಸಮಾಸ
b)
ತತ್ಪುರುಷ ಸಮಾಸ
c)
ದ್ವಂದ್ವ ಸಮಾಸ
d)
ಅಂಶಿ ಸಮಾಸ
5.
ನಲ್ಗುದುರೆ ಎಂಬುದು ಈ ಸಮಾಸವಾಗಿದೆ
a)
ಕರ್ಮಧಾರೆಯ ಸಮಾಸ
b)
ಗಮಕ ಸಮಾಸ
c)
ಕ್ರಿಯಾ ಸಮಾಸ
d)
ದ್ವಿಗು ಸಮಾಸ
6.
ಉರ್ವಿಯೊಳ್ ಎಂಬುದು ಈ ಸಂಧಿಯಾಗಿದೆ
a)
ಆಗಮ ಸಂಧಿ
b)
ಸವರ್ಣದೀರ್ಘ ಸಂಧಿ
c)
ಗುಣಸಂಧಿ
d)
ಅನುನಾಸಿಕ ಸಂಧಿ
7.
ಋಷ್ಯಾಶ್ರಮ ಎಂಬುದು ಯಾವ ಸಂಧಿಯಾಗಿದೆ
a)
ಯಣ್ ಸಂಧಿ
b)
ಸವರ್ಣದೀರ್ಘ ಸಂಧಿ
c)
ಗುಣ ಸಂಧಿ
d)
ಶ್ಚುತ್ವ ಸಂಧಿ
8.
ಆರ್ಪರ್ : ಸಮರ್ಥರು : : ವರ್ಪುದು : ------------------------
a)
ವ್ಯಾಪಾರಿಗಳು
b)
ವ್ಯವ ಹಿತ
c)
ಅತಿಯಾದ ಮೋಸ
d)
ಬರುವುದು
9.
ಇಂಬು : ಅವಕಾಶ. : : ಉಸಿರ್ : __________________
a)
ಜೀವ
b)
ಮನಸು
c)
ಹೇಳು
d)
ಸುಳ್ಳು
10.
ಪೊನ್ನಂ : ಪ್ರಥಮ : : ಪನ್ನಗಂ : -----------------------------------
a)
ಚತುರ್ಥಿ
b)
ದ್ವಿತೀಯ
c)
ಪಂಚಮಿ
d)
ಪ್ರಥಮ
11.
ದರ್ಬಾರು : ಹಿಂದುಸ್ತಾನಿ : : ರಸೀದಿ : ________________
a)
ಪೋರ್ಚುಗೀಸ್
b)
ಅರಬ್ಬಿ
c)
ಪಾರ್ಸಿ
d)
ಉರ್ದು
12.
ಸಂಸ್ಕೃತದಲ್ಲಿ ಪಂಚತಂತ್ರ ಕೃತಿಯನ್ನು ರಚಿಸಿದವರು ಇವರು
a)
ದುರ್ಗಸಿಂಹ
b)
ವಸುಭಾಗಭಟ್ಟ
c)
ಗುಣಾಡ್ಯ
d)
ಶಿವಕೋಟ್ಯಾಚಾರ್ಯ
13.
ದುರ್ಗಸಿಂಹನು ಪಂಚತಂತ್ರ ಕೃತಿಯನ್ನು ಯಾವ ಶೈಲಿಯಲ್ಲಿ ರಚಿಸಿದ್ದಾನೆ
a)
ಚಂಪೂ
b)
ಯತಿ
c)
ಗೀತ ನಾಟಕ
d)
ಗದ್ಯ
14.
ವ್ಯಾಪಾರಿ ಪದದ ತದ್ಭವ ರೂಪ
a)
ಬೇಹಾರಿ
b)
ಭೇಹಾರಿ
c)
ಬೇಕರಿ
d)
ವ್ಯಯ
15.
ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿಯು ಯಾವ ಊರಿನಲ್ಲಿ ವಾಸವಾಗಿದ್ದರು
a)
ಮಥುರಾ ಪುರ
b)
ಮಧುರಾನಗರ
c)
ಸಯ್ಯಡಿ
d)
ಉಜ್ಜಯಿನಿ
16.
ಅರ್ಧರಾತ್ರಿಯಲ್ಲಿ ಹೊನ್ನನ್ನು ಹಂಚಿಕೊಳ್ಳೋಣ ಎಂದವರು ಯಾರು ?
a)
ಧರ್ಮಬುದ್ಧಿ
b)
ದುಷ್ಟಬುದ್ಧಿ
c)
ಪ್ರೇಮ ಮತಿ
d)
ಧರ್ಮಾಧಿಕರಣರು
17.
ಧರ್ಮ ಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು
a)
ಮುಖಮಂ ತೊಳೆಯದೆ ಬಂದನು
b)
ಸುರಾಸುರರ ಪೂಜೆಯಲ್ಲಿ
c)
ಹಣದ ಚಿಂತೆಯಲ್ಲಿ
d)
ದೇವಗುರು ದ್ವಿಜ ಪೂಜೆಗಳಲ್ಲಿ
18.
ಸೀತೆಯ ಮಕ್ಕಳಿಗೆ ಕುಶಲವ ಎಂದು ನಾಮಕರಣ ಮಾಡಿದವರು ಯಾರು
a)
ಶ್ರೀ ರಾಮಚಂದ್ರ
b)
ಸೀತೆ
c)
ವಾಲ್ಮೀಕಿ
d)
ದಶರಥ
19.
ವೀರಲವನು ಯಜ್ಞಾಶ್ವವನ್ನು ಯಾವುದರಿಂದ ಕಟ್ಟಿದನು
a)
ಹುತ್ತರಿಯ
b)
ಉತ್ತರೀಯ
c)
ಹಗ್ಗ
d)
ಬಳ್ಳಿ
20.
ವಾಲ್ಮೀಕಿ ಮುನಿನಾಥನು ಯಾರ ಲೋಕಕ್ಕೆ ಹೋಗಿದ್ದನು
a)
ವರುಣ
b)
ಅರುಣ
c)
ಇಂದ್ರ
d)
ಕೈಲಾಸ
21.
ಉರ್ವಿಯೊಳು ಕೌಶಲ್ಯ ಪಡೆದ ಕುವರನು ಯಾರು
a)
ರಾಮ
b)
ಲವ
c)
ಕುಶ
d)
ಲಕ್ಷ್ಮಣ
22.
ಕುದುರೆಯನ್ನು ಲವನು ಯಾವುದಕ್ಕೆ ಕಟ್ಟಿದನು
a)
ಕದಳಿ ದ್ರುಮಕೆ
b)
ವಟವೃಕ್ಷ ಕ್ಕೆ
c)
ಪಾರ್ವರ ಮಕ್ಕಳ ಕಾಲಿಗೆ
d)
ಬಿಲ್ಲಿಗೆ
23.
ವಾಸಿ ಪದದ ಅರ್ಥವೇನು
a)
ಕುದುರೆ
b)
ಪ್ರತಿಜ್ಞೆ
c)
ಬ್ರಾಹ್ಮಣ
d)
ಬಂಜೆ
24.
ಆ ಪೊನ್ನನೊಂದು ಪನ್ನಗಂ ಸುತ್ತಿ ಪಟ್ಟಿ ರ್ದೊಡೆ ಕೊಳಲಂಜಿ ಪೋದೆಂ. ಎಂದು ಹೇಳಿದವರು
a)
ಧರ್ಮಬುದ್ಧಿ
b)
ಪುಟ್ಟಬುದ್ಧಿ
c)
ದುಷ್ಟಬುದ್ಧಿ
d)
ಪ್ರೇಮ ಮತಿ
25.
ನಿನ್ನ ಪಳುವಗೆ ನಮ್ಮ ಕುಲಮನೆಲ್ಲಮನಳಿವ ಬಗೆ ಎಂಬ ಮಾತು ಯಾರಿಗೆ ಹೇಳಲಾಗಿದೆ
a)
ಧರ್ಮ ಬುದ್ಧಿಗೆ
b)
ಪ್ರೇಮ ಮತಿಗೆ
c)
ಧರ್ಮಾಧಿಕಾರಿಗಳಿಗೆ
d)
ದುಷ್ಟ ಬುದ್ದಿಗೆ
26.
ದುರ್ಗಸಿಂಹ ಕವಿಯ ಕರ್ನಾಟಕ ಪಂಚತಂತ್ರಂ ಕೃತಿಯನ್ನು ಸಂಪಾದಿಸಿದವರು
a)
ಗುಂಡ್ಮಿ ಚಂದ್ರಶೇಖರ ಐತಾಳ
b)
ಶಿವಕೋಟ್ಯಾಚಾರ್ಯ
c)
ಬಿ ಶಿವಮೂರ್ತಿಶಾಸ್ತ್ರಿ
d)
ದೇವುಡು ನರಸಿಂಹಶಾಸ್ತ್ರಿ
27.
ತನ್ನ ಮಾತೆಯ ಸರ್ವಜನಮುಂ ಬಂಜೆಯೆನ್ನದಿರ್ದಪುದೇ - ಈ ವಾಕ್ಯದಲ್ಲಿ ಕಂಡುಬರುವ ಸ್ವಾರಸ್ಯ
a)
ಶ್ರೀರಾಮನ ಮಾತೃಪ್ರೇಮ
b)
ಲವನ ಶೌರ್ಯ ಮತ್ತು ಮಾತೃಪ್ರೇಮ
c)
ಪಾರ್ವರ ಮಕ್ಕಳ ಅಂಜಿಕೆ
d)
ಲಕ್ಷ್ಮೀಶನ ಕೌಶಲ
28.
ಮೆರೆವ ಪಟ್ಟದ ಲಿಖಿತಮಂ ಕಂಡು - ಈ ವಾಕ್ಯವು ಕಂಡುಬರುವ ಘಟಕ
a)
ವೀರಲವ
b)
ಕೌರವೇಂದ್ರನ ಕೊಂದೆ ನೀನು
c)
ಛಲಮನೆ ಮೆರೆವಂ
d)
ವೃಕ್ಷಸಾಕ್ಷಿ
29.
ತನಗುರ್ವತೋಳ್ಗಳಿವೇತಕೆಂದು - ಈ ವಾಕ್ಯ ಕಂಡುಬರುವ ಘಟಕ
a)
ವೃಕ್ಷಸಾಕ್ಷಿ
b)
ಕೌರವೇಂದ್ರನ ಕೊಂದೆ ನೀನು
c)
ಛಲಮನೆ ಮೆರೆವೆಂ
d)
ವೀರಲವ
30.
ಕಿಸುಕಾಡುನಾಡಿನ ಸಯ್ಯಡಿಯ ದುರ್ಗಸಿಂಹನ ಕಾಲ
a)
1110
b)
1031
c)
949
d)
942
31.
ದುರ್ಗಸಿಂಹನ ಕನ್ನಡ ಪಂಚತಂತ್ರದಲ್ಲಿ ಎಷ್ಟು ಉಪ ಕಥೆಗಳಿವೆ
a)
48
b)
58
c)
68
d)
19
32.
ದುರ್ಗಸಿಂಹನು ಯಾರ ಆಸ್ಥಾನದಲ್ಲಿ ದಂಡನಾಯಕನೂ ಸಂಧಿ ವಿಗ್ರಹಿಯಾಗಿದ್ದನು
a)
ಎರಡನೇ ಜಗದೇಕಮಲ್ಲ
b)
ಒಂದನೇ ಜಗದೇಕಮಲ್ಲ
c)
ಅರಿಕೇಸರಿ
d)
ತೈಲಪ
33.
ಲಕ್ಷ್ಮೀಶನಿಗೆ ಇದ್ದ ಬಿರುದು ಯಾವುದು
a)
ಕವಿತಾಗುಣಾರ್ಣವ
b)
ಕವಿಚಕ್ರವರ್ತಿ
c)
ಉಪಮಾಲೋಲ
d)
ರೂಪಕ ಸಾಮ್ರಾಜ್ಯ ಚಕ್ರವರ್ತಿ
34.
ಕರ್ನಾಟಕವಿ ಚೂತವನ ಚೈತ್ರ ಎಂದು ಬಿರುದಾಂಕಿತನಾಧ ಲಕ್ಷ್ಮೀಶನ ಸ್ಥಳ ಇದು
a)
ನಂಜನಗೂಡಿನ ದೇವನೂರು
b)
ಕೋಲಾರದ ದೇವನಹಳ್ಳಿ
c)
ಕಡೂರಿನ ದೇವನೂರು
d)
ಭದ್ರಾವತಿಯ ದೇವರಹಳ್ಳಿ
35.
ಜೈಮಿನಿ ಭಾರತ ಎಂಬ ಪ್ರಸಿದ್ಧ ಕಾವ್ಯ ರಚಿಸಿದ ಲಕ್ಷ್ಮೀಶನ ಕಾಲ
a)
1430
b)
1550
c)
942
d)
949
36.
ವಾರ್ಧಕ ಷಟ್ಪದಿಯಲ್ಲಿ ಎಷ್ಟು ಮಾತ್ರೆಗಳಿಗೆ ಒಂದು ಗಣವನ್ನು ವಿಂಗಡಿಸಬೇಕು
a)
ಮೂರು ಮಾತ್ರೆ
b)
ನಾಲ್ಕು ಮಾತ್ರೆ
c)
ಐದು ಮಾತ್ರೆ
d)
ಖಾಲಿ ಪಾತ್ರೆ
37.
ಇದು ವಾರ್ಧಕ ಷಟ್ಪದಿಯಲ್ಲಿ ರಚಿತವಾದ ಪದ್ಯವಾಗಿದೆ
a)
ಕೌರವೇಂದ್ರನ ಕೊಂದೆ ನೀನು
b)
ಕೆಮ್ಮನೆ ಮೀಸೆವೊತ್ತೆನೇ
c)
ಛಲಮನೆ ಮೆರೆವೆಂ
d)
ವೀರಲವ
38.
ಸ್ವತಂತ್ರ ವಾಕ್ಯಗಳಾಗಿ ನಿಲ್ಲಬಲ್ಲ ಅನೇಕ ಉಪ ವಾಕ್ಯಗಳೊಡನೆ ಒಂದು ಪೂರ್ಣ ಅಭಿಪ್ರಾಯದ ವಾಕ್ಯವಾಗಿದ್ದರೆ ಅದು
a)
ಸಂಯೋಜಿತ ವಾಕ್ಯ
b)
ಮಿಶ್ರ ವಾಕ್ಯ
c)
ಸಾಮಾನ್ಯ ವಾಕ್ಯ
d)
ನಿಷೇಧ ವಾಕ್ಯ
39.
ದುಷ್ಟಬುದ್ಧಿಯ ಮನೆಯೊಳ್ ಕಿಚ್ಚ ನಿಕ್ಕುವಂತೆ - ಎಂಬುದು
a)
ರೂಪಕಾಲಂಕಾರ
b)
ಉಪಮಾಲಂಕಾರ
c)
ಲುಪ್ತೋಪಮಾಲಂಕಾರ
d)
ದೃಷ್ಟಾಂತಾಲಂಕಾರ
40.
ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥ ಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವು ತೋರಿ ಬಂದರೆ ಅದು
a)
ದೃಷ್ಟಾಂತಾಲಂಕಾರ
b)
ಶ್ಲೇಷಾಲಂಕಾರ
c)
ಉತ್ಪ್ರೇಕ್ಷಾಲಂಕಾರ
d)
ರೂಪಕ ಅಲಂಕಾರ
100 %
