Worksheets10 ನೇ ತರಗತಿ ಪ್ರಥಮ ಭಾಷೆಕನ್ನಡ (date-05-04-2020)
Total questions: 40
Worksheet time: 15mins
Name
Class
Date
1.
ಮಲೆಗಳಲ್ಲಿ ಮದುಮಗಳು ಈ ಕೃತಿಯನ್ನು ಬರೆದವರು.
a)
ಕುವೆಂಪು
b)
ಬೇಂದ್ರೆ
c)
ಪು.ತಿ.ನ
d)
ಯಾವುದು ಅಲ್ಲ
2.
ಈ ಪದದಲ್ಲಿ ಸಜಾತಿಯ ಸಂಯುಕ್ತಾಕ್ಷರ ಪದ ಯಾವುದು
a)
ಅಕ್ಕ
b)
ಅಕ್ಷರ
c)
ಅಸ್ತ್ರ
d)
ವಿಷ್ಣು
3.
ಪುತಿನರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ
a)
ಅಹಲ್ಯ
b)
ಗೋಕುಲ ನಿರ್ಗಮನ
c)
ಶ್ರೀಹರಿಚರಿತೆ
d)
ರಥಸಪ್ತಮಿ
4.
ಚಿತ್ರಕೂಟ ಪರ್ವತ ಯಾವ ನದಿಯ ದಂಡೆ ಮೇಲಿದೆ
a)
ಪಯೋಷ್ನಿ
b)
ಗಂಗ
c)
ಬ್ರಹ್ಮಪುತ್ರ
d)
ಸಿಂಧು
5.
ಬ್ರಿಟನ್ನಿನ ರಾಷ್ಟ್ರಕವಿ ಯಾರು?
a)
ಕಿಪ್ಲಿಂಗ್
b)
ವರ್ಡ್ಸ್ ವರ್ತ್
c)
ನ್ಯೂಟನ್
d)
ಗೋಲ್ಡ್ ಸ್ಮಿತ್
6.
ಡಾಕ್ಟರ್ ವಿ ಕೃ ಗೋಕಾಕ್ ಅವರ ಜನ್ಮಸ್ಥಳ
a)
ಹಾವನೂರು
b)
ರಾಣೆಬೆನ್ನೂರು
c)
ಸವಣೂರು
d)
ಹಿರಿಯೂರು
7.
ಮೆಮೊರಿಸ್ ಆಫ್ ಮೈ ವರ್ಕಿಂಗ್ ಲೈಫ್ ಇದು ಯಾರು ಬರೆದ ಕೃತಿ
a)
ಡಿ ಎಸ್ ಜಯಪ್ಪಗೌಡ
b)
ಸ್ವಾಮಿ ವಿವೇಕಾನಂದ
c)
ಮಹಾತ್ಮ ಗಾಂಧಿ
d)
ಸರ್ ಎಂ ವಿಶ್ವೇಶ್ವರಯ್ಯ
8.
ಒಂದು ಪದವನ್ನು ವಾಕ್ಯವನ್ನು ಹೇಳಿ ಅದಕ್ಕೆ ಸಮಾನಾರ್ಥಕ ಪದವನ್ನು ವಾಕ್ಯವನ್ನು ಹೇಳುವಾಗ ಈ ಚಿಹ್ನೆಯನ್ನು ಬಳಸುತ್ತಾರೆ
a)
ಆವರಣ ಚಿಹ್ನೆ
b)
ಉದ್ಧರಣ ಚಿಹ್ನೆ
c)
ವಿವರಣಾತ್ಮಕ ಚಿಹ್ನೆ
d)
ಅಲ್ಪವಿರಾಮ
9.
ಆಡುಮಾತಿನ ಧ್ವನಿಶಕ್ತಿಯನ್ನು ಎತ್ತರಿಸಿದ ಶಬ್ದ ಶಿಲ್ಪಿ ಯಾರು
a)
ಸಿದ್ದಲಿಂಗಯ್ಯ
b)
ದೇವನೂರು ಮಹಾದೇವ
c)
ಜಿಎಸ್ ಶಿವರುದ್ರಪ್ಪ
d)
ದರಾ ಬೇಂದ್ರೆ
10.
ಶಾನುಭೋಗರ ಬ್ರಹ್ಮಾಸ್ತ್ರ ಯಾವುದು
a)
ಅವರಲ್ಲಿದ್ದ ಧೈರ್ಯ
b)
ಅವರಲ್ಲಿದ್ದ ಯೋಚನೆಗಳು
c)
ಖಿದಿ೯ಪುಸ್ತಕ
d)
ಅವರಲ್ಲಿದ್ದ ನಿಷ್ಠೆ
11.
ಎ ಎನ್ ಮೂರ್ತಿರಾವ್ ಅವರ ಕಾಲ
a)
1900
b)
1800
c)
1901
d)
1902
12.
ಕಾಪು ಪದದ ಅರ್ಥವೇನು
a)
ಹೋರಾಡು
b)
ಪಲಾಯನ
c)
ಕೆಟ್ಟತನ
d)
ರಕ್ಷಣೆ
13.
ಸಂದೇಹ ಪದದ ತದ್ಭವ ರೂಪ
a)
ಸಂದೆಯ
b)
ಸಂದೇಶ
c)
ಸದಾಶಯ
d)
ಯಾವುದು ಅಲ್ಲ
14.
ಈತನ ಮಾತು ಅಶ್ರುತ ಪೂರ್ವ ಮ್ ಈ ವಾಕ್ಯವನ್ನು ಯಾವ ಘಟಕದಿಂದ ಆರಿಸಲಾಗಿದೆ
a)
ವೃಕ್ಷಸಾಕ್ಷಿ
b)
ಸುಕುಮಾರಸ್ವಾಮಿ ಕಥೆ
c)
ಸ್ವಾಮಿ ವಿವೇಕಾನಂದರ ಚಿಂತನೆಗಳು
d)
ಭಗತ್ ಸಿಂಗ್
15.
ಮಸಜಸತತಗಂ ಇದು ಯಾವ ವೃತ್ತದ ಅಕ್ಷರ ಗಣಗಳ ಗುಂಪು
a)
ಸ್ರಗ್ದರಾ
b)
ಮಹಾ ಸ್ರಗ್ಧರಾ
c)
ಶಾರ್ದೂಲವಿಕ್ರೀಡಿತ
d)
ಚಂಪಕಮಾಲಾ ವೃತ್ತ
16.
ವಡ್ಡಾರಾದನೆಯ ಕೃತಿಯಲ್ಲಿ ಬರುವ ಎಲ್ಲಾ ಕಥೆಗಳ ನಾಯಕರು ಯಾರು
a)
ರಾಜರು
b)
ಸನ್ಯಾಸಿಗಳು
c)
ವೀರರು
d)
ಧರ್ಮ ವೀರರು
17.
ಸಕರ್ಮಕ ಧಾತುವಿಗೆ ಉದಾಹರಣೆ ಇದು
a)
ಉಣ್ಣು
b)
ಓಡು
c)
ಬದುಕು
d)
ನಾಚು
18.
ನದಿಜಲಗಳು ಏನಾಗಿವೆ?
a)
ಸುಂದರವಾಗಿವೆ
b)
ಬತ್ತಿಹೋಗಿವೆ
c)
ಕಲುಷಿತವಾಗಿದೆ
d)
ತುಂಬಿ ಹರಿಯುತ್ತಿವೆ
19.
ಷಷ್ಠಿವಿಭಕ್ತಿ ಯ ಕಾರಕಾರ್ಥ ವಿದು
a)
ಸಂಬಂಧ
b)
ಅಧಿಕರಣ
c)
ಕಣಾ೯ಅರ್ಥ
d)
ಕರ್ಮ ಅರ್ಥ
20.
ಮನ್ವಂತರಗಳ ಭಾಗ್ಯವ ತೆರೆಸಿ. ಈ ಪದ್ಯ ಸಾಲಿನ ನಂತರದ ಸಾಲು ಯಾವುದು
a)
ಆಡಲು ಹಾಡಲು ತಾ ಹಾರಾಡಲು
b)
ಬ್ರಹ್ಮಾಂಡಗಳನು ಒಡೆಯಲು ಎಂದೊ
c)
ರೆಕ್ಕೆಯ ಬೀಸುತ ಚೇತನಗೊಳಿಸಿ
d)
ಯಾವುದು ಅಲ್ಲ
21.
ಶಾಮೀಲು ಈ ಪದ ಯಾವ ಭಾಷೆಯಿಂದ ಬಂದಿದೆ
a)
ಅರಬ್ಬಿ
b)
ಉರ್ದು
c)
ಹಿಂದುಸ್ತಾನಿ
d)
ಪಾರ್ಸಿ
22.
ಅಶ್ವಿನಿ ದೇವತೆಗಳ ಬಲದಿಂದ ಜನಿಸಿದವರು
a)
ನಕುಲ-ಸಹದೇವ
b)
ಭೀಮಾರ್ಜುನರು
c)
ಧರ್ಮರಾಜ
d)
ಕರ್ಣ
23.
ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಪಡೆದ ಕವಿ
a)
ಪಂಪ
b)
ರನ್ನ
c)
ಜನ್ನ
d)
ಕುಮಾರವ್ಯಾಸ
24.
ಕವಿ ಕುವೆಂಪು ಅವರಿಗೆ ರಾಷ್ಟ್ರಕವಿ ಪ್ರಶಸ್ತಿದೊರೆತ ವರ್ಷ
a)
1919
b)
1964
c)
1988
d)
1977
25.
ಅಂತಕಾತ್ಮಜ ಎಂದರೆ ಯಾರು
a)
ಭೀಮ
b)
ದುರ್ಯೋಧನ
c)
ಧರ್ಮರಾಜ
d)
ಕರ್ಣ
26.
ವೀರಲವ ಪದ್ಯ ಯಾವ ಷಟ್ಪದಿಯಲ್ಲಿದೆ
a)
ವಾರ್ಧಕ ಷಟ್ಪದಿ
b)
ಭಾಮಿನಿ ಷಟ್ಪದಿ
c)
ಭೋಗ ಷಟ್ಪದಿ
d)
ಪರಿವರ್ದಿನಿ ಷಟ್ಪದಿ
27.
ಸಂಸಾರ ಸಾರೋದಯ ಎಂಬ ಬಿರುದು ಪಡೆದ ಕವಿ ಯಾರು
a)
ರನ್ನ
b)
ಪಂಪ
c)
ಲಕ್ಷ್ಮೀಶ
d)
ಜನ್ನ
28.
ಚಿಕಾಗೋದ ಸರ್ವಧರ್ಮ ಸಮ್ಮೇಳನ ನಡೆದ ವರ್ಷ
a)
1862
b)
1893
c)
1892
d)
1894
29.
ಅಮ್ಮ ಎಲ್ಲಿ ಮಲಗಿದ್ದಾಳೆ
a)
ಗುಡಿಸಲು
b)
ರಸ್ತೆ
c)
ಗುಡಿ
d)
ಮರದ ಕೆಳಗೆ
30.
ಲಾವಣಿಕಾರ ಅಂಕಿತ ಗೊಳಿಸಿರುವ ದೈವ
a)
ಕಲ್ಮೇಶ
b)
ಹನುಮ
c)
ರಾಮ
d)
ಲಕ್ಷ್ಮೀಶ
31.
ಬೃಹಚ್ಛತ್ರ. ಈ ಪದ ಯಾವ ಸಂಧಿಗೆ ಉದಾಹರಣೆ
a)
ಜಸ್ತ್ವ ಸಂಧಿ
b)
ಶ್ಚುತ್ವಸಂಧಿ
c)
ಅನುನಾಸಿಕ ಸಂಧಿ
d)
ವೃದ್ಧಿ ಸಂಧಿ
32.
ಖ, ಛ, ಠ, ಥ, ಫ ಈ ಅಕ್ಷರಗಳನ್ನು
a)
ಮಹಾಪ್ರಾಣ
b)
ಅಲ್ಪ ಪ್ರಾಣ
c)
ವ್ಯಂಜನಗಳು
d)
ಎಲ್ಲವೂ
33.
ಯ,ರ,ಲ,ವ,ಶ,ಷ,ಸ,ಹ,ಳ .....ಈ ಅಕ್ಷರಗಳನ್ನು
a)
ಸ್ವರಗಳು
b)
ಅರ್ವಗಿಯ ವ್ಯಂಜನಗಳು
c)
ಯೋಗವಾಹಗಳು
d)
ಮಹಾಪ್ರಾಣ
34.
ಊರ್ವಶಿ ಪದದಲ್ಲಿರುವ ಗಣ
a)
ರಗಣ
b)
ತಗಣ
c)
ಭಗಣ
d)
ಸಗಣ
35.
ಜಲಜಾಕ್ಷಂ ಪದದ ಪ್ರಸ್ತಾರ
a)
ಲಘು ಲಘು ಗುರು ಗುರು
b)
ಲಘು ಲಘು ಗುರು ಲಘು
c)
ಗುರು ಗುರು ಲಘು ಗುರು
d)
ಲಘು ಗುರು ಗುರು ಗುರು
36.
ಈ ಸಾಹಿತಿಯನ್ನು ಹೆಸರಿಸಿ
a)
ಜಿ ಎಸ್ ಶಿವರುದ್ರಪ್ಪ
b)
ಕುವೆಂಪು
c)
ಬೇಂದ್ರೆ
d)
ಜಯ್ಯಪ್ಪ ಗೌಡ
37.
ಪ್ರಥಮ ಪುರುಷ ಬಹುವಚನ ರೂಪ
a)
ಅವನು
b)
ಅವಳು
c)
ಅವರು
d)
ಇವನು
38.
ದಿಗ್ವಾಚಕ ಪದ ಗುರುತಿಸಿ
a)
ಈಶಾನ್ಯ
b)
ಹಲವು
c)
ಹಿರಿಮೆ
d)
ಮನುಷ್ಯ
39.
ದಿಗ್ವಾಚಕ ಪದ ಗುರುತಿಸಿ
a)
ಈಶಾನ್ಯ
b)
ಹಲವು
c)
ಹಿರಿಮೆ
d)
ಮನುಷ್ಯ
40.
ನಿಷೇಧ ಕೃದಂತ ಪದ
a)
ಬಾಳುವ
b)
ಬರೆಯುವ
c)
ಬಾಳದ
d)
ಓಡುವ
100 %
