NEW
Font size
S
M
L
XL
Worksheetsಸಾಮನ್ಯ ಕನ್ನಡ-ಕ್ವಿಜ್ ಸರಣಿ-23
Total questions: 40
Worksheet time: 7mins
Name
Class
Date
1.
ಮುದ್ದಣ್ಣ ರಚಿಸಿದ ಕೃತಿ ಗೋದಾವರಿ ಎಂಬುದು ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ
a)
ಕಾದಂಬರಿ
b)
ಕಥಾಸಂಕಲನ
c)
ಜೀವನ ಚರಿತ್ರೆ
d)
ಲಲಿತ ಪ್ರಬಂಧ <br />
2.
ಗಂಧರ್ವರು ತೂಗಿದಂಥ ನಾದಬ್ರಹ್ಮ ರೂಪವೇ, ತೇಲುತ್ತಿರುವ ಹಕ್ಕಿ ಸಾಲು ಹರಿಯುತಿರುವ ಹೊಳೆಯ ಹಾಲು. ಎಂದು ಕನ್ನಡ ನಾಡನ್ನು ವರ್ಣಿಸಿದ ಕವಿ
a)
S G ಸಿದ್ದಲಿಂಗಯ್ಯ
b)
ಸಿದ್ದಯ್ಯ ಪುರಾಣಿಕ
c)
ಎಂ ಅಕಬರ ಅಲಿ
d)
ಡಿ ಎಸ್ ಕರ್ಕಿ
3.
ತಾಳುವಿಕೆಗಿಂತ ತಪವು ಇಲ್ಲ - ಎಂಬ ಉಕ್ತಿ ಇವರದು
a)
ಕನಕದಾಸರು
b)
ಪುರಂದರದಾಸರು
c)
ಜಗನ್ನಾಥ ದಾಸರು
d)
ವಾದಿರಾಜರು
4.
ಕನ್ನಡದಲ್ಲಿ ಲಿಂಗ ಸೂಚಿತವಾಗುವುದು
a)
ಧಾತುವಿನಿಂದ
b)
ಅವ್ಯಯದಿಂದ
c)
ಪ್ರಕೃತಿಯಿಂದ
d)
ವಚನದಿಂದ
5.
ಕವಿ ಎನ್ನುವ ಪದದ ಸ್ತ್ರೀಲಿಂಗ ರೂಪವಿದು
a)
ಕವಿತ್ರಿ
b)
ಕವಯತ್ರಿ
c)
ಕವಯಿತ್ರಿ
d)
ಸ್ತ್ರೀ ಕವಿ
6.
ವಿಭಕ್ತಿ ಪ್ರತ್ಯಯಗಳು ಏಕವಚನದಲ್ಲಿ ಪ್ರಕೃತಿಯ ಮುಂದೆ ಬಂದರೆ ಬಹುವಚನದಲ್ಲಿ -------- ಮುಂದೆ ಬರುತ್ತದೆ
a)
ಧಾತುವಿನ ಮುಂದೆ
b)
ಪ್ರತ್ಯಯದ ಮುಂದೆ
c)
ಪುರುಷಾರ್ಥಗಳ ಮುಂದೆ
d)
ನಾಮ ಪ್ರಕೃತಿಯ ಮುಂದೆ
7.
ಹಸು ಎಂಬುದು ಈ ಲಿಂಗಕ್ಕೆ ಉದಾಹರಣೆಯಾಗಿದೆ
a)
ಪುಲ್ಲಿಂಗ
b)
ಸ್ತ್ರೀಲಿಂಗ
c)
ನಪುಂಸಕ ಲಿಂಗ
d)
ಪುಂ ಸ್ತ್ರೀ ಲಿಂಗ
8.
ಚಾಡಿಕೋರ ಎಂಬುದು ಈ ವ್ಯಾಕರಣಾಂಶವಾಗಿದೆ
a)
ತದ್ಧಿತಾಂತ ನಾಮ
b)
ತದ್ದಿ ತಾಂತ ಭಾವ ನಾಮ
c)
ಕೃದಂತ ನಾಮ
d)
ತದ್ಧಿತಾಂತ ಅವ್ಯಯ
9.
ವಿದ್ಯುಕ್ತ ಎಂಬುದು ಈ ಸಂಧಿಗೆ ಉದಾಹರಣೆಯಾಗಿದೆ
a)
ಯಣ್ ಸಂಧಿ
b)
ಜಶ್ತ್ವ ಸಂಧಿ
c)
ಶ್ಚುತ್ವ ಸಂಧಿ
d)
ಆದೇಶ ಸಂಧಿ
10.
ಸಾಲಮೇಳ ಎಂಬುದು ಈ ಸಮಾಸವಾಗಿದೆ
a)
ಕರ್ಮ ಧಾರೆಯ ಸಮಾಸ
b)
ತತ್ಪುರುಷ ಸಮಾಸ
c)
ದ್ವಂದ್ವ ಸಮಾಸ
d)
ಅಂಶಿ ಸಮಾಸ
11.
ಕಲ್ಲುಮಂಟಪ ಎಂಬುದರ ವಿಗ್ರಹ ರೂಪ ಇದು
a)
ಕಲ್ಲಿನಲ್ಲಿ + ಮಂಟಪ
b)
ಕಲ್ಲಿನಿಂದ +ಮಂಟಪ
c)
ಕಲ್ಲಿನ +ಮಂಟಪ
d)
ಕಲ್ಲಿನಂತೆ+ ಮಂಟಪ
12.
ಏಳಿಂ ಎನ್ನುವುದು ಈ ಕ್ರಿಯಾರೂಪ
a)
ನಿಷೇಧಾರ್ಥಕ
b)
ಸಂಭಾವನಾರ್ಥಕ
c)
ವಿದ್ಯರ್ಥಕ
d)
ನಿಷೇಧಾತ್ಮಕ
13.
ಗುಂಪಿನಲ್ಲಿರುವ ಕನ್ನಡ ಪದ ಇದು
a)
ಆಕಾಶ
b)
ಸ್ನಾನ
c)
ಮುಖ
d)
ಸಿಹಿ
14.
ಸಂಪೂರ್ಣವಾಗಿ ಸಮನಾರ್ಥಕ ಪದಗಳಿರುವ ಗುಂಪು ಇದು
a)
ಪಾವಕ ಅನಲ ಬೆಂಕಿ ಅಗ್ನಿ
b)
ವಾರಿ ನಾರಿ ನೀರು ತೋಯಾ
c)
ಆದಿತ್ಯ ಭಾಸ್ಕರ ತಸ್ಕರ ದಿನೇಶ
d)
ಕುಸುಮಾ ಪುಷ್ಪಾ ಸುಷ್ಮಾ ರಶ್ಮಿ
15.
ಅಭಿಮಾನ ಇದರ ವಿರುದ್ಧ ಪದ ಇದು
a)
ದುರಭಿಮಾನ
b)
ನಿರಭಿಮಾನ
c)
ದುರಾಭಿಮಾನ
d)
ದುರಬಿಮಾನ
16.
ಹಚ್ಚೇವು ಕನ್ನಡದ ದೀಪ ಇಲ್ಲಿ ಹಚ್ಚೇವು ಎಂಬುದು ಈ ಕ್ರಿಯಾ ರೂಪವಾಗಿದೆ
a)
ಸಂಭಾವನಾರ್ಥಕ
b)
ವಿದ್ಯರ್ಥಕ
c)
ಡಿ ಎಸ್ ಕರ್ಕಿ
d)
ನಿಷೇಧಾರ್ಥಕ
17.
ಯಾವುದೇ ರೀತಿಯ ರೂಪ ಭೇದ ಹೊಂದದೆ ಏಕರೂಪವಾಗಿರುವ ಶಬ್ದಗಳಿಗೆ ಹೀಗೆನ್ನುವವರು
a)
ನಾಮ ಪ್ರಕೃತಿ
b)
ಅವ್ಯಯ
c)
ಧಾತು
d)
ಸರ್ವನಾಮ
18.
ಇದು ಸರಿಯಾದ ಕಾಗುಣಿತ ರೂಪದ ಶಬ್ದ
a)
ಕ್ರೋಢೀಕರಣ
b)
ಕ್ರೋಡೀಕರಣ
c)
ಕ್ರೋಡಿಕರಣ
d)
ಕ್ರೋಢಿಕಾರಣ
19.
ಇವುಗಳಲ್ಲಿ ಶುದ್ಧ ಬರಹದ ರೂಪ ಇದು
a)
ದುರಾದೃಷ್ಟ
b)
ದುರಾದೃಷ್ಠ
c)
ದುರದೃಷ್ಟ
d)
ದುರಾದೃಸ್ಟ
20.
ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡು ಎಂಬ ನುಡಿಗಟ್ಟಿನ ಅರ್ಥ
a)
ಸರಿಯಾಗಿ ಗ್ರಹಿಸು
b)
ಜಾಗೃತನಾಗಿರು
c)
ಸ್ಪಷ್ಟವಾಗಿ ನೋಡು
d)
ಕಣ್ಣನ್ನು ಸ್ವಚ್ಛಗೊಳಿಸು
21.
ಇಲ್ಲ ಎಂಬ ಪದಕ್ಕೆ ವ್ಯಾಕರಣಾಂಶದಲ್ಲಿ ಈ ಹೆಸರಿದೆ
a)
ಕೃದಂತ ವಿಶೇಷಣ
b)
ಅವ್ಯಯ
c)
ನಾಮಪದ
d)
ಕ್ರಿಯಾಪದ
22.
ಇತಿ ನಿಮ್ಮ ಪ್ರೀತಿಯ - ಎಂಬುದನ್ನು ಈ ಬಗೆಯ ಪತ್ರದ ಕೊನೆಯಲ್ಲಿ ಬಳಸುವರು
a)
ತಂದೆಗೆ ಬರೆದ ಪತ್ರ
b)
ವರ್ಗಾವಣೆ ಆದೇಶ ಪತ್ರ
c)
ಮೇಲಧಿಕಾರಿಗಳಿಗೆ ಬರೆದ ಪತ್ರ
d)
ರಜಾ ಅರ್ಜಿ
23.
ಪತ್ರದಲ್ಲಿ ಅಡಕಗಳು ( ಇದ್ದರೆ ) ಎಂಬುದನ್ನು ಹೆಸರಿಸುವ ಸ್ಥಾನವಿದು
a)
ವಿಷಯ ನಿರೂಪಣೆ ಮಧ್ಯೆ
b)
ಪತ್ರದ ಕೊನೆಯಲ್ಲಿ
c)
ಪತ್ರದ ಪ್ರಾರಂಭದಲ್ಲಿ
d)
ವ್ಯಕ್ತಿ ನಿರ್ದೇಶನದ ನಂತರ
24.
ಇದು ಒಂದು ವಿಶೇಷಣ ಪದ
a)
ನಿಧಾನವಾಗಿ
b)
ಮತ್ತು
c)
ನಾಯಿ
d)
ಚಿಕ್ಕ
25.
ಇವುಗಳಲ್ಲಿ ಗುಂಪಿಗೆ ಸೇರದ ಪದ ಇದು
a)
ತಲೆದಂಡ
b)
ಮೈಸೂರು ಮಲ್ಲಿಗೆ
c)
ನಾಕುತಂತಿ
d)
ಸಾವಿರಾರು ನದಿಗಳು
26.
ವೈಚಾರಿಕತೆ ಎಂದರೆ
a)
ವೈಜ್ಞಾನಿಕ ತಿಳಿವಳಿಕೆ
b)
ಮೂಢನಂಬಿಕೆ ಇಲ್ಲದ
c)
ಶಾಸ್ತ್ರಗಳನ್ನು ಹೀಗಳೆಯುವವ
d)
ವಿಚಾರಶೀಲ ಉಳ್ಳವ
27.
ಮಗು ಕುಣಿಯುತ್ತಾ ಬೀದಿಗೆ ಹೋಯಿತು ಇಲ್ಲಿ ಕುಣಿಯುತ್ತಾ ಎಂಬ ಪದವು
a)
ನಾಮಪದ
b)
ಕ್ರಿಯಾಪದ
c)
ಸಾಪೇಕ್ಷ ಕ್ರಿಯಾ ಪದ
d)
ನಾಮ ಪ್ರಕೃತಿ
28.
ನೀವು ಬುದ್ಧಿವಂತರಾಗಿ ಬಾಳಿ ಇಲ್ಲಿ ಬುದ್ಧಿವಂತರಾಗಿ ಎಂಬುದು
a)
ನಾಮಪದ
b)
ಕ್ರಿಯಾಪದ
c)
ಕ್ರಿಯಾ ವಿಶೇಷಣ
d)
ಭಾವನಾಮ
29.
ನವನೀತ ಎಂದರೆ
a)
ನೀತಿ
b)
ಹೊಸ ನೀತಿ
c)
ತುಪ್ಪ
d)
ಬೆಣ್ಣೆ
30.
ಅಜಗಜಾಂತರ ಎಂಬ ನುಡಿಗಟ್ಟಿನ ಅರ್ಥ
a)
ಆರು ಗಜದ ಅಳತೆ
b)
ಆರು ಅಡಿ
c)
ಅಜ ಗಜಗಳ ಅಳತೆ
d)
ಹಾಡು ಆನೆಯಷ್ಟು ವ್ಯತ್ಯಾಸ
31.
ಅಭಿಮಾನಿ ಎಂಬುದು ಈ ನಾಮವಾಗಿದೆ
a)
ರೂಢನಾಮ
b)
ಅಂಕಿತನಾಮ
c)
ಸರ್ವನಾಮ
d)
ಅನ್ವರ್ಥ ನಾಮ
32.
ಕುವೆಂಪು ಜನ್ಮದಿನವಾದ ವಿಶ್ವಮಾನವ ದಿನಾಚರಣೆಯನ್ನು ಆಚರಿಸುವುದು
a)
ಡಿಸೆಂಬರ್ ೨೯
b)
ನವೆಂಬರ್ ೧೧
c)
ಸೆಪ್ಟೆಂಬರ್ ೧೫
d)
ಜನವರಿ ೧೮
33.
ತದ್ಧಿತಾಂತ ನಾಮದ ಸರಿಯಾದ ಸ್ತ್ರೀಲಿಂಗ ರೂಪವಿದು
a)
ಕನ್ನಡತಿ
b)
ಕನ್ನಡಿತಿ
c)
ಕನ್ನಡಿಗ
d)
ಬಳೆಗಾರ
34.
ಅತ್ತೆ ಹೊಸದರಲ್ಲಿ ಚೆಂದ------------- ಮರಿಯಲ್ಲಿ ಚೆಂದ . ಗಾದೆ ಪೂರ್ಣಗೊಳಿಸಿ
a)
ನಾಯಿ
b)
ಜಿಂಕೆ
c)
ಕತ್ತೆ
d)
ಬೆಕ್ಕು
35.
ಹತ್ತುತಲೆ ಕೆಂಪು, ಆರುತ್ತಲೇ ಕಪ್ಪು, ಆತನ ಸಖನ ಸುತನ ಒಡೆಯನ ವೈರಿಯ ಮಡದಿಯ ಹೆಸರೇನು ? ಈ ಒಗಟಿನ ಉತ್ತರ ತಿಳಿಸಿ
a)
ಮಂಡೋದರಿ
b)
ಕುಂತಿ
c)
ದಮಯಂತಿ
d)
ಭಾನುಮತಿ
36.
ಕಾಡಿನಲ್ಲಿ ನಾನು ಒಂದು ಹುಲಿಯನ್ನು ಕಂಡೆ . ಈ ವಾಕ್ಯವು ಯಾವ ಕಾಲದಲ್ಲಿದೆ
a)
ಭೂತಕಾಲ
b)
ವರ್ತಮಾನ ಕಾಲ
c)
ಭವಿಷ್ಯತ್ ಕಾಲ
d)
ಕರೋನದ ಕಾಲ
37.
ಅಂತಃಕಲಹ ಪದ ಬಿಡಿಸಿದಾಗ ಆಗುವ ಸರಿಯಾದ ರೂಪ ಇದು
a)
ಅಂತಂ + ಕಲಹ
b)
ಅಂತಹ+ ಕಲಹ
c)
ಅಂತ+ ಕಲಹ
d)
ಅಂತರ್ + ಕಲಹ
38.
ಮಹರ್ಷಿ ಪದ ಬಿಡಿಸಿದ ಸರಿಯಾದ ರೂಪ ಇದಾಗಿದೆ
a)
ಮಹಾ + ಋಷಿ
b)
ಮಹ + ಋಷಿ
c)
ಮಹಾನ್ + ಋಷಿ
d)
ಮಹರ್ + ಋಷಿ
39.
ನಮ್ಮ ಪರೀಕ್ಷೆ ಮುಗಿಯಿತೆಂದು , ತಂದೆಗೆ ಮಗ ತಿಳಿಸಿದನು. ಇದು ಈ ವಾಕ್ಯ ಪ್ರಕಾರವಾಗಿದೆ
a)
ಸಾಮಾನ್ಯ ವಾಕ್ಯ
b)
ಸಂಯೋಜಿತ ವಾಕ್ಯ
c)
ಮಿಶ್ರ ವಾಕ್ಯ
d)
ಸಹಜ ವಾಕ್ಯ
40.
ಗೌಡಿಕೆ : ತದ್ಧಿತಾಂತ ಭಾವನಾಮ : : ಮುಗ್ಗಲು : -----------------------
a)
ಕೃದಂತ ನಾಮ
b)
ಕೃದಂತ ಭಾವನಾಮ
c)
ಕೃದಂತಾವ್ಯಯ
d)
ತದ್ಧಿತಾಂತಾವ್ಯಯ
e)
Reset
