Worksheetsಸಾಮನ್ಯ ಕನ್ನಡ (Date-04-04-2020)
Total questions: 37
Worksheet time: 17mins
Name
Class
Date
1.
ಅನುಭವಾಮೃತ ಕೃತಿ ಈ ಭಾಷೆಗೆ ಅನುವಾದವಾಗಿದೆ
a)
ಹಿಂದಿ
b)
ಸಂಸ್ಕೃತ
c)
ಪಶಿ೯ಯನ್
d)
ಮಲಯಾಳಿ
2.
ಭರಪೂರ ಪದದ ಅಥ೯
a)
ಪ್ರವಾಹ
b)
ಬರಗಾಲ
c)
ದುಃಖ
d)
ದ್ವೇಷ
3.
ಸ್ನುಷಾ ಪದದ ತದ್ಭವ
a)
ಸೊಸೆ
b)
ಸಕ್ಕರೆ
c)
ಸುಧಾ
d)
ಸಾವಿರ
4.
ಕಾರಕವಲ್ಲದ ವಿಭಕ್ತಿ ಇದು
a)
ಪ್ರಥಮ
b)
ಪಂಚಮಿ
c)
ಷ಼ಷ್ಠಿ
d)
ತೃತೀಯ
5.
ಸುರಗಿ ಕೃತಿ ಸಾಹಿತ್ಯದ ಈ ಪ್ರಕಾರ
a)
ಕಥಾ ಪ್ರಕಾರ
b)
ಕಾದಂಬರಿ
c)
ಜೀವನ ಚರಿತ್ರೆ
d)
ಆತ್ಮಚರಿತ್ರೆ
6.
ಕೃತಜ್ಞ ಪದದ ವಿರುದ್ಧ ಪದ
a)
ಕೃತಘ್ನ
b)
ಅಕೃತಙ್ಞ
c)
ಕೃತಜ್ಞ ಹೀನ
d)
ಗೃತಘ್ನ
7.
ಬಿಸಿಲು ಬೆಳದಿಂಗಳು ಅಂಕಣದ ಅಂಕಣಕಾರರು
a)
ಡಾ. ಶಿವಮೂತಿ೯ ಶಿವಾಚಾಯ೯ ಮಹಾ ಸ್ವಾಮಿಗಳು
b)
ವಿಶ್ವೇಶ್ವರ ಭಟ್ಟ
c)
ಎಸ್ ಷಡಕ್ಷರಿ
d)
ಗುರುರಾಜ ಖಜ೯ಗಿ
8.
ಇವುಗಳಲ್ಲಿ ಸರಿಯಾದ ಪದ
a)
ಕೂಲಂಕುಶ
b)
ಕುಲಂಕಷ
c)
ಕೂಲಂಕಷ
d)
ಕೂಲಂಕುಸ
9.
ನೂರಾರು ಮಕ್ಕಳಿಗೆ ಒಂದೇ ಉಡುದಾರ ಈ ಒಗಟಿನ ಉತ್ತರ
a)
ಪೊರಕೆ
b)
ದ್ರಾಕ್ಷಿ
c)
ನಕ್ಷತ್ರ
d)
ಶಾವಗೆ
10.
ಕಪದಿ೯ ಈ ಸಮಾಸಕ್ಕೆ ಉದಾಹರಣೆ
a)
ಕಮ೯ಧಾರಯ
b)
ಬಹುವ್ರೀಹಿ
c)
ತತ್ಪುರುಷ
d)
ಅಂಶಿ
11.
ಕನಾ೯ಟಕ ಸಂಗೀತ ಪಿತಾಮಹ ಬಿರುದಾಂಕಿತರು
a)
ಕನಕದಾಸರು
b)
ವಿಜಯದಾಸರು
c)
ಗೋಪಾಲದಾಸರು
d)
ಪುರಂದರದಾಸರು
12.
ಸ್ಯಾನಿಟೈಸೇಷನ್ ಪದ ಇದಕ್ಕೆ ಸಂಬಂಧಿಸಿದ್ದು
a)
ನೈಮ೯ಲಿಕರಣ
b)
ಶಿಲೀಂದ್ರಿಕರಣ
c)
ಪಾಶ್ಚರೀಕರಣ
d)
ಖಾಸಗೀಕರಣ
13.
ಶ್ರೀಮತಿ ಸುಧಾಮೂತಿ೯ ಅವರ ಡಾಲರ್ ಸೊಸೆ ಕಾದಂಬರಿ ಈ ಮಾಸ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ
a)
ಸುಧಾ
b)
ಮಯೂರ
c)
ಕಮ೯ವೀರ
d)
ತರಂಗ
14.
ಸೌಂದಯ೯ ಸಮೀಕ್ಷೆ ಪ್ರೌಢ ಪ್ರಬಂಧ ವನ್ನು ಬರೆದವರು
a)
ಅನಂತಮೂತಿ೯
b)
ಡಾ ಪ್ರಭುಶಂಕರ
c)
ಜಿ ಎಸ್ ಶಿವರುದ್ರಪ್ಪ
d)
ದೇ ಜವರೇಗೌಡ
15.
ಚರಣಾಂಬುಜ ಇಲ್ಲಿರುವ ಅಲಂಕಾರ
a)
ಶ್ಲೇಷಾಲಂಕಾರ
b)
ರೂಪಕಾಲಂಕಾರ
c)
ಉತ್ಪ್ರೇಕ್ಷಾಲಂಕರ
d)
ಅಥಾ೯ಂತರನ್ಯಾಸಾಲಂಕಾರ
16.
ಗಾಂಧೀಜಿಯವರ ಹುಟ್ಟಿದ ವಷ೯
a)
1869
b)
1870
c)
1849
d)
1868
17.
ರಾಮನಾಥ ಅಂಕಿತದಲ್ಲಿ ವಚನಗಳನ್ನು ಬರೆದ ಆದ್ಯ ವಚನಕಾರ
a)
ಮೋಳಿಗೆ ಮಾರಯ್ಯ
b)
ಹಡಪದ ಅಪ್ಪಣ್ಣ
c)
ಕುಂಬಾರಗುಂಡಯ್ಯ
d)
ದೇವರದಾಸಿಮಯ್ಯ
18.
ಅಂಗೈ ಪದದ ವಿಗ್ರಹ ವಾಕ್ಯ
a)
ಕೈ ಅಡಿ
b)
ಅಡಿಯ ಕೈ
c)
ಕೈಯ ಅಡಿ
d)
ಕೈಯಿಂದ ಅಡಿ
19.
ಲಘು ದ್ವಯ ತ್ರಿಗುರುವಿಂದಕ್ಕಂ ಎಂಬುದು ಈ ವೃತ್ತವಾಗಿದೆ
a)
ಚಂಪಕಮಾಲಾ
b)
ಸ್ರಗ್ಧರಾ
c)
ಮಹಾ ಸ್ರಗ್ಧರಾ
d)
ಉತ್ಪಲಮಾಲ
20.
ಶಾಕಾಹಾರ ಈ ಸಂಧಿಗೆ
a)
ಸವಣ೯ದೀಘ೯
b)
ಆಧೇಶ
c)
ಲೋಪ
d)
ಆಗಮ
21.
ಪುಣ್ಯಕೋಟಿ ಕಥೆಯಲ್ಲಿ ಬರುವ ಹುಲಿಯ ಹೆಸರು
a)
ಅಬು೯ದ
b)
ವ್ಯಾಘ್ರ
c)
ಅಬ್ರಕ
d)
ಕಾಳಿಂಗ
22.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಂದ ವಷ೯
a)
2002
b)
2004
c)
2006
d)
2008
23.
ರಾಮಾಯಣದ ಶೂಪ೯ನಖಿ ಪಾತ್ರ ಕುವೆಂಪು ರಾಮಯಣ ದಶ೯ನ೦ ದಲ್ಲಿ ಚಿತ್ರಿತ ಪಾತ್ರವಾಗಿದೆ
a)
ಚಿತ್ರಲೇಖ
b)
ಚಿತ್ರಾಂಗದ
c)
ಚಂದ್ರನಖಿ
d)
ಚಂದ್ರಾನನೆ
24.
ಕಣಾ೯ಟಕವಿ ಚೂತ ವನಚೈತ್ರ ಬಿರುದಾಂಕಿತ ಕವಿ
a)
ಪಂಫ
b)
ಕುಮಾರವ್ಯಾಸ
c)
ಷಡಕ್ಷರ ದೇವ
d)
ಲಕ್ಷ್ಮೀಶ
25.
ಸಂಸ್ಕೃತದ ಲ ಕಾರಕ್ಕೆ ಬದಲಾಗಿ ಳ ಕಾರ ಪ್ರಯೋಗವಾದರೆ ಅದು
a)
ರಳ
b)
ಕುಳ
c)
ಕ್ಷಳ
d)
ವಿಕಲ್ಪ
26.
ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತ ಸಾಹಿತಿ
a)
ಎಸ್ ಎಲ್ ಭೈರಪ್ಪ
b)
ಅನಂತಮೂತಿ೯
c)
ಅ ನ ಕೃಷ್ಣರಾಯ
d)
ಮಾಸ್ತಿ
27.
ದ್ರೋಣಾಚಾರ್ಯರ ತಂದೆ
a)
ಭಾರದ್ವಜ
b)
ವಶಿಷ್ಟ
c)
ಕಶ್ಯಪ
d)
ಗೌತಮ
28.
ರಾಷ್ಟ್ರ ಪ್ರಶಸ್ತಿ ಪಡೆದ ಘಟಶ್ರಾದ್ಧ ಕನ್ನಡ ಚಿತ್ರವನ್ನು ನಿದೇ೯ಶಿಸಿದವರು
a)
ಗಿರೀಶ್ ಕಾನಾ೯ಡ್
b)
ಗಿರೀಶ್ ಕಾಸರವಳ್ಳಿ
c)
ಜಿ ವಿ ಐಯ್ಯರ್
d)
ಬಿ ವಿ ಕಾರಂತ
29.
ನಾಲಿಗೆ------- ತಬ್ಬುವವೊಲ್ ಹಳಗನ್ನಡದ ಈ ಗಾದೆ ಪೂಣ೯ಗೊಳಿಸಿ.
a)
ಕುಲಮಂ
b)
ವಣ೯ಮಂ
c)
ಭೋಗಮಂ
d)
ಅಕ್ಕರಮಂ
30.
ಚಿತ್ರದಲ್ಲಿರುವ ಸಾಹಿತಿಯನ್ನು ಗುರುತಿಸಿ
a)
ಹಿರೇಮಲ್ಲೂರು ಈಶ್ವರನ್
b)
ಬೀಚಿ
c)
ಅ ನ ಕೃ
d)
ಬೂಸನೂರು ಮಠ
31.
ಇಲ್ಲಿ ಕಾಣುತ್ತಿರುವ ವಿಶ್ವವಿದ್ಯಾಲಯ ಈ ಪ್ರದೇಶದಲ್ಲಿದೆ.
a)
ಮೈಸೂರು
b)
ಧಾರವಾಡ
c)
ಬೆಂಗಳೂರು
d)
ಹಂಪೆ
32.
ಶಾಂತಕವಿ ಇವರ ಕಾವ್ಯನಾಮವಾಗಿದೆ
a)
ಸಕ್ಕರೆ ಬಾಳಾಚಾಯ೯
b)
ಸಿದ್ಧಲಿಂಗಯ್ಯ
c)
ಸಾ ಶಿ ಮರುಳಯ್ಯ
d)
ರಾಮಚಂದ್ರಶಮ೯
33.
ಆಕ್ಸ್ಫಫಡ್೯ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಥಮ ಶ್ರೇಣಿ ಗಳಿಸಿದ ಪ್ರಥಮ ಭಾರತೀಯ
a)
ಅನಂತಮೂತಿ೯
b)
ವಿ ಕೃ ಗೋಕಾಕ್
c)
ಡಿ ಆರ್ ನಾಗರಾಜ
d)
ಎ ಕೆ ರಾಮಾನುಜನ್
34.
ಕನಾ೯ಟಕದ ಗಾಂಧಿ ಎಂದು ಇವರನ್ನು ಕರೆಯುತ್ತಾರೆ
a)
ಆಲೂರು ವೆಂಕಟರಾಯರು
b)
ಮಹದೇವ ಮೃಲಾರ
c)
ಕಂಬಳ್ಳಿ ಸಿದ್ದಪ್ಪ
d)
ಹಡೆ೯ಕರ್ ಮಂಜಪ್ಪ
35.
ಆಂಗ್ಲರ ಆಡಳಿತದಲ್ಲಿ ಕನ್ನಡ ಕೃತಿಯನ್ನು ಬರೆದವರು
a)
ಮಹದೇವ ಬಣಕಾರ
b)
ಫಡಿ೯ನಾಂಡ್ ಕಿಟ್ಟೆಲ್
c)
ಪಾಟೀಲ್ ಪುಟ್ಟಪ್ಪ
d)
ಎಲ್ ಜಿ ಹಾವನೂರು
36.
Folklore ಪದಕ್ಕೆ ಜಾನಪದ ಎಂದು ಹೆಸರಿಸಿದವರು
a)
ಹಾ ಮಾ ನಾಯಕ್
b)
ಗದಗೀಮಠ
c)
ಮತ್ತಿಘಟ್ಟ ಕೃಷ್ಣಮೂರ್ತಿ
d)
ಕೂ ಶಿ ಹರಿದಾಸಭಟ್ಟ
37.
ಭರಪೂರ ಪದದ ಅಥ೯
a)
ಪ್ರವಾಹ
b)
ಬರಗಾಲ
c)
ದುಃಖ
d)
ದ್ವೇಷ
100 %
