NEW
Font size
S
M
L
XL
Worksheets೧೦ ನೇ ತರಗತಿ ಪ್ರಥಮ ಭಾಷೆ ಕನ್ನಡ-ಕ್ವಿಜ್ ಸರಣಿ-15
Total questions: 41
Worksheet time: 21mins
Name
Class
Date
1.
ಸಾರಾ ಅಬೂಬಕರ್ ರವರ ಕಥಾ ಸಂಕಲನ ಇದಾಗಿದೆ....
a)
ಸಹನಾ
b)
ಕದನ ವಿರಾಮ
c)
ಚಪ್ಪಲಿಗಳು
d)
ವಜ್ರಗಳು
2.
ಎಲೆಗಳಿಂದ ಮೇಲ್ಚಾವಣಿ ನಿರ್ಮಿಸಿರುವ ಕುಟೀರ...
a)
ಗುಡಿಸಲು
b)
ಆಶ್ರಮ
c)
ಪರ್ಣಶಾಲೆ
d)
ಗುಹೆ
3.
ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಹಾಕುವ ಕಲ್ಲಿನ ಪಾಟಿಯನ್ನು ಹೀಗೆನ್ನುವರು
a)
ಸ್ಟೋನ್ ಆಫ್ ಸ್ಕೋನ್
b)
ಸ್ಟೋನ್ ಕಾರ್ನರ್
c)
ವೆಸ್ಟ್ ಮಿನಿಸ್ಟರ್ ಅಬೆ
d)
ಟ್ರಾಫಲ್ಗಾರ್ ಸ್ಕ್ವೇರ್
4.
ಶಿವನಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಎಷ್ಟರಲ್ಲಿ ಪ್ರಾರಂಭಿಸಲಾಯಿತು?
a)
1911
b)
1906
c)
1907
d)
1900
5.
ಪ.ಘು. ಹಳಕಟ್ಟಿ ಅವರು ಬರೆದಿರುವ ಪುಸ್ತಕದ ಹೆಸರು
a)
ಕನ್ನಡ ಶಬ್ದಕೋಶ
b)
ಶಬ್ದಮಣಿದರ್ಪಣ
c)
ಶಿವಾನುಭವ ಶಬ್ದಕೋಶ
d)
ಎದೆಗೆ ಬಿದ್ದ ಅಕ್ಷರ
6.
ಗುಣಾಢ್ಯನಿಂದ ರಚಿತವಾದ ಕೃತಿ "ಬೃಹತ್ಕಥೆ" ಯಾವ ಭಾಷೆಯಲ್ಲಿದೆ?
a)
ಸಂಸ್ಕೃತ
b)
ಪೈಶಾಚಿಕ
c)
ಕನ್ನಡ
d)
ಪರ್ಷಿಯನ್
7.
ವಡ್ಡಾರಾಧನೆ' ಕೃತಿಯು ಎಷ್ಟು ಕಥೆಗಳನ್ನು ಒಳಗೊಂಡಿದೆ ?
a)
18
b)
14
c)
12
d)
19
8.
ಜಿ .ಎಸ್. ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ?
a)
ದೀಪದ ಹೆಜ್ಜೆ
b)
ಸೌಂದರ್ಯ ಸಮೀಕ್ಷೆ
c)
ವಿಮರ್ಶೆಯ ಪೂರ್ವ-ಪಶ್ಚಿಮ
d)
ಕಾವ್ಯಾರ್ಥ ಚಿಂತನ
9.
ಹಕ್ಕಿಯು ಯಾವುದರ ಸಂಕೇತವಾಗಿದೆ ?
a)
ಹಾರಾಟದ ಸಂಕೇತ
b)
ಬದಲಾವಣೆಯ ಸಂಕೇತ
c)
ಕಾಲದ ಸಂಕೇತ
d)
ಸಮೃದ್ಧಿಯ ಸಂಕೇತ
10.
ಹಲಗಲಿಯು ಮುಧೋಳ ಸಂಸ್ಥಾನದಲ್ಲಿದ್ದು ಇಂದಿನ ಯಾವ ಜಿಲ್ಲೆಗೆ ಸೇರಿದೆ ?
a)
ಗುಲ್ಬರ್ಗ
b)
ವಿಜಯಪುರ
c)
ಬಾಗಲಕೋಟೆ
d)
ರಾಯಚೂರು
11.
ಕೈವಾರ ಪದದ ಅರ್ಥ
a)
ಕತ್ತಿ
b)
ಎಂಜಲು
c)
ಹೊಗಳಿಕೆ
d)
ಪ್ರಸಾದ
12.
ಶ್ರೀಕೃಷ್ಣನು ಸಂಧಿಯ ನೆಪದಲ್ಲಿ ದುರ್ಯೋಧನನ ಬಲವನ್ನು ಕುಗ್ಗಿಸಲು ಮೊದಲು ಯಾರ ಬಳಿ ಬರುತ್ತಾನೆ ?
a)
ದ್ರೋಣಾಚಾರ್ಯ
b)
ಭೀಷ್ಮ
c)
ಅರ್ಜುನ
d)
ವಿದುರ
13.
ಕುವೆಂಪುರವರ ಪ್ರಕೃತಿ ಗೀತೆಗಳ ಪ್ರಾತಿನಿಧಿಕ ಸಂಕಲನವೆಂದೇ ಹೆಸರಾದ ಕವನ ಸಂಕಲನ ಯಾವುದು ?
a)
ಪ್ರೇಮಕಾಶ್ಮೀರ
b)
ಪಕ್ಷಿಕಾಶಿ
c)
ಪಾಂಚಜನ್ಯ
d)
ಅಮಲನ ಕಥೆ
14.
ಕವಿ ರನ್ನನ 'ಸಾಹಸ ಭೀಮ ವಿಜಯಂ' ಈ ಕೃತಿ ಗಿರುವ ಮತ್ತೊಂದು ಹೆಸರೇನು ?
a)
ವಿಕ್ರಮಾರ್ಜುನ ವಿಜಯಂ
b)
ಪಂಪಭಾರತ
c)
ರನ್ನಕಂದ
d)
ಗದಾಯುದ್ಧ
15.
ಅಂತಕಾತ್ಮಜ ಎಂದರೆ ಯಾರು ?
a)
ಭೀಮ
b)
ಶ್ರೀಕೃಷ್ಣ
c)
ಯುಧಿಷ್ಠಿರ
d)
ಅರ್ಜುನ
16.
ಸೌಮಿತ್ರಿ ಎಂದರೆ
a)
ಸುಮಿತ್ರೆ
b)
ಶಬರಿ
c)
ಕೌಸಲ್ಯೆ
d)
ಲಕ್ಷ್ಮಣ
17.
ಕವಿ ಲಕ್ಷ್ಮೀಶನಿಗಿದ್ದ ಬಿರುದು ಇದಾಗಿದೆ...
a)
ಲಕ್ಷ್ಮಿರಮಣ
b)
ಕವಿ ಚೈತ್ರ
c)
ರೂಪಕ ಸಾಮ್ರಾಜ್ಯ ಚಕ್ರವರ್ತಿ
d)
ಉಪಮಾಲೋಲ
18.
ವಾಜಿ ಪದದ ಅರ್ಥ
a)
ಕುದುರೆ
b)
ಪ್ರತಿಜ್ಞೆ
c)
ಭೂಮಿ
d)
ಶೌರ್ಯ
19.
ದ್ರೋಣಾಚಾರ್ಯರ ಗುರುಗಳ ಹೆಸರೇನು
a)
ದ್ರುಪದ
b)
ಯಜ್ಞಸೇನ
c)
ಪರಶುರಾಮ
d)
ಅಶ್ವತ್ಥಾಮ
20.
ಸ್ವಾಮಿ ವಿವೇಕಾನಂದರನ್ನು ಕುರಿತಂತೆ 'ಮಾನವತಾ ಮಿತ್ರ'ರು ಎಂದು ಹೇಳಿದವರು ಯಾರು ?
a)
ಪಿ ಲಂಕೇಶ್
b)
ಕುವೆಂಪು
c)
ದೇವನೂರು ಮಹಾದೇವ
d)
ರಾಮಕೃಷ್ಣ ಪರಮಹಂಸ
21.
ಚೀರ ಪದದ ತದ್ಭವ ರೂಪ
a)
ಚಿರ
b)
ಸ್ಥಿರ
c)
ಸೀರೆ
d)
ಚತುರ
22.
ಅಬ್ಬಬ್ಬಾ ಎಂಬುದು ಈ ವ್ಯಾಕರಣಾಂಶಕ್ಕೆ ಸಂಬಂಧಿಸಿದೆ
a)
ಭಾವಸೂಚಕ ಅವ್ಯಯ
b)
ಜೋಡುನುಡಿ
c)
ಅನುಕರಣಾವ್ಯಯ
d)
ದ್ವಿರುಕ್ತಿ
23.
ತಿನ್ನು' ಧಾತುವಿನ ನಿಷೇಧಾರ್ಥಕ ಬಹುವಚನ ಸ್ತ್ರೀಲಿಂಗ ರೂಪ...
a)
ತಿನ್ನರು
b)
ತಿಂದಾರು
c)
ತಿಂನಳು
d)
ತಿನ್ನಲಿ
24.
ದಿವಾನ' ಇದು ಯಾವ ಭಾಷೆಯ ಪದವಾಗಿದೆ ?
a)
ಪರ್ಷಿಯನ್
b)
ಅರಬ್ಬಿ
c)
ಸಂಸ್ಕೃತ
d)
ಹಿಂದೂಸ್ಥಾನಿ
25.
ಪಾರಿಭಾಷಿಕ ಪದಗಳನ್ನು ಬಳಸುವಾಗ ಈ ಚಿಹ್ನೆಯನ್ನು ಬಳಸಲಾಗುವುದು.
a)
ಉದ್ದರಣ ಚಿಹ್ನೆ
b)
ಆವರಣ ಚಿಹ್ನೆ
c)
ವಾಕ್ಯವೇಷ್ಟನ ಚಿಹ್ನೆ
d)
ಪ್ರಶ್ನಾರ್ಥಕ ಚಿಹ್ನೆ
26.
ದೇಶದಲ್ಲಿ ಕೋರೋನ ಸೋಂಕು ಹಬ್ಬಿದೆ. ಆದ್ದರಿಂದ ವಾರ್ಷಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ವಾಕ್ಯವು ಯಾವ ಪ್ರಕಾರಕ್ಕೆ ಉದಾಹರಣೆಯಾಗಿದೆ ?
a)
ಸಂಯುಕ್ತ ವಾಕ್ಯ
b)
ಸರಳ ವಾಕ್ಯ
c)
ಮಿಶ್ರ ವಾಕ್ಯ
d)
ಸಾಮಾನ್ಯ ವಾಕ್ಯ
27.
ಮೂಗಾವುದ ಈ ಪದವನ್ನು ವಿಗ್ರಹವಾಕ್ಯ ಮಾಡಿದಾಗ ಬರುವ ರೂಪ
a)
ಮೂಗ+ಗಾವುದ
b)
ಮೂ+ಗಾವುದ
c)
ಮುಂದಿನ +ಗಾವುದ
d)
ಮೂರು +ಗಾವುದ
28.
ತದ್ದಿತಾಂತ ನಾಮಕ್ಕೆ ಉದಾಹರಣೆ
a)
ಬಡತನ
b)
ಚಂದ್ರನಂತೆ
c)
ಕನ್ನಡತಿ
d)
ಚೆಲುವಿಕೆ
29.
ಲಘು ದ್ವಯ ತ್ರಿಗುರುವಿಂದಕುಂ...
a)
ಸ್ರಗ್ದರಾ
b)
ಮತ್ತೇಭ
c)
ಶಾರ್ದೂಲ
d)
ಮಹಾಸ್ರಗ್ಧರಾ
30.
ಕಂದ ಪದ್ಯದ ಅರ್ಧ ಸಮವೃತ್ತದಲ್ಲಿರುವ ಗಣಗಳ ಸಂಖ್ಯೆ...
a)
32
b)
64
c)
8
d)
12
31.
ನಡೆ' ಧಾತುವಿನ ಕೃದಂತ ಭಾವನಾಮ ಇದಾಗಿದೆ...
a)
ನಡೆಯುವುದು
b)
ನಡೆಯುತ್ತ
c)
ನಡೆಯುವ
d)
ನಡೆತ
32.
ರಾಮಂ ರಾವಣನಂ ಕೊಂದಂ.... ಈ ವಾಕ್ಯದಲ್ಲಿ ದ್ವಿತೀಯ ವಿಭಕ್ತಿ ಪ್ರತ್ಯಯವನ್ನು ಹೊಂದಿರುವ ಪದ ಯಾವುದು ?
a)
ರಾಮಂ
b)
ಕೊಂದಂ
c)
ರಾವಣನಂ
d)
ಯಾವುದೂ ಅಲ್ಲ
33.
ಈ ಕೆಳಗಿನವುಗಳಲ್ಲಿ ಅಕರ್ಮಕ ಧಾತುವಿಗೆ ಉದಾಹರಣೆ...
a)
ನಾಚು
b)
ತಿದ್ದು
c)
ತಿನ್ನು
d)
ಓದು
34.
ನಿಶ್ಚಯಾರ್ಥದಲ್ಲಿ ಬಳಕೆಯಾಗುವ ಅವ್ಯಯ...
a)
ಸಾಮಾನ್ಯ ಅವ್ಯಯ
b)
ಸಂಬಂಧಾರ್ಥಕ ಅವ್ಯಯ
c)
ಅವಧಾರಣಾರ್ಥಕ ಅವ್ಯಯ
d)
ಕ್ರಿಯಾರ್ಥಕ ಅವ್ಯಯ
35.
ಕಾವ್ಯವನ್ನು ಓದುವಾಗ ಅರ್ಥಕ್ಕೆ ಲೋಪ ಬಾರದಂತೆ ನಿಲ್ಲಿಸುವ ಸ್ಥಳ....
a)
ಪ್ರಾಸ
b)
ಮುಕ್ತಾಯ
c)
ಯತಿ
d)
ಗಣ
36.
ಭಾಮಿನಿ ಷಟ್ಪದಿಯ ಅರ್ಧ ಸಮವೃತ್ತದಲ್ಲಿರುವ ಒಟ್ಟು ಮಾತ್ರೆಗಳ ಸಂಖ್ಯೆ
a)
102
b)
32
c)
64
d)
51
37.
ಎರಡು ವಾಕ್ಯಗಳ ಅರ್ಥ ಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರಿ ಬಂದರೆ ಅದು...
a)
ಶ್ಲೇಷಾಲಂಕಾರ
b)
ಅರ್ಥಾಂತರನ್ಯಾಸಾಲಂಕಾರ
c)
ಉತ್ಪ್ರೇಕ್ಷಾಲಂಕಾರ
d)
ದೃಷ್ಟಾಂತ ಅಲಂಕಾರ
38.
ಅಬ್ದಿಪ' ಎಂದರೆ...
a)
ಸಮುದ್ರ
b)
ಅಂಬುಜ
c)
ವರುಣ
d)
ಸೂರ್ಯ
39.
ಒಂದು ವಸ್ತುವನ್ನು ಮತ್ತೊಂದು ವಸ್ತುವನ್ನಾಗಿ ಕಲ್ಪಿಸಿ ಹೇಳಿದರೆ ಅದು...
a)
ಉತ್ಪ್ರೇಕ್ಷಾಲಂಕಾರ
b)
ಉಪಮಾಲಂಕಾರ
c)
ರೂಪಕಾಲಂಕಾರ
d)
ದೀಪಕ ಅಲಂಕಾರ
40.
ಸಮಂತು' ಪದದ ಅರ್ಥ...
a)
ಸಂದೇಹ
b)
ಬರುವುದು
c)
ಚೆನ್ನಾಗಿ
d)
ತಿರಸ್ಕರಿಸು
41.
ಈ ಪದ್ಯಭಾಗವನ್ನು ಆಲಿಸಿ ಪದ್ಯದ ಆಕರ ಕೃತಿಯನ್ನು ತಿಳಿಸಿ
a)
ಗರಿ
b)
ಎದೆ ತುಂಬಿ ಹಾಡುವೆನು
c)
ನಾದಲೀಲೆ
d)
ಪಕ್ಷಿಕಾಶಿ
Reset
