WorksheetsCluster Meeting for Language Teachers
Total questions: 37
Worksheet time: 8mins
ಕೆಳಗಿನವುಗಳಲ್ಲಿ ಯಾವುದು ಸಜಾತಿ ಒತ್ತಕ್ಷರ ಅಲ್ಲ
ತ್ತ
ಶ್ನೆ
ಯ್ಯ
ಪ್ಪ
ನೀತಿ ಈ ಪದದ ವಿರುದ್ಧಾರ್ಥಕ ಪದ ಯಾವುದು?
ಗೌರವ
ನಿಯಮ
ಅನೀತಿ
ಅನಾಚಾರ
ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ ಗುರುತಿಸಿ
ಸರೋವರ
ಪರ್ವತ
ಬೆಟ್ಟ
ಗುಡ್ಡ
ಈ ಅಕ್ಷರಗಳನ್ನು ಮರುಹೊಂದಿಸಿ ಪದ ಬರೆಯಿರಿ
ಡ, ಸಾ ,ಸ, ಹಿ, ನ್ಮ್ಮೇ ನ್ನ, ತ್ಯ ನ,ಳ, ಕ,
ಸಮ್ಮೇಳನ ಸಾಹಿತ್ಯದ ಕನ್ನಡ
ಸಾಹಿತ್ಯ ಕನ್ನಡ ಮೇಳ
ಸಾಹಿತ್ಯ ಸಮ್ಮೇಳನದ ಕನ್ನಡ
ಕನ್ನಡ ಸಾಹಿತ್ಯ ಸಮ್ಮೇಳನ
ಪತ್ರಲೇಖನದಲ್ಲಿ ತಂದೆ ತಾಯಿಗಳಿಗೆ ನೀಡಬಹುದಾದ ಒಕ್ಕಣಿಕೆ
ನಲುಮೇಯ
ಆತ್ಮೀಯ
ಪೂಜ್ಯ
ಮಾನ್ಯರೇ
ನುಡಿಗಟ್ಟು ಪೂರ್ಣಗೊಳಿಸಿ :
ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು________
ದೇವರಿಗೆ
ಮಕ್ಕಳಿಗೆ
ಹೆಂಡತಿಗೆ
ಪರರಿಗಪರರಿಗೆ
ನಾವೇಕೆ ಈ ಪದ ಯಾವ ಸಂಧಿಗೆ ಉದಾಹರಣೆ
ಗುಣ ಸಂಧಿ
ಸ್ವರ ಲೋಪ ಸಂಧಿ
ಆಗಮ ಸಂಧಿ
ಆದೇಶ ಸಂಧಿ
ನಾಲ್ಕು ಸೈನ್ಯ ಬಲದೊಂದಿಗೆ ಆಡುವ ಒಳಾಂಗಣ ಆಟ
ಪಗಡೆಯಾಟ
ಚದುರಂಗ
ಚೌಕಾಬಾರಾ
ಗೋಲಿಯಾಟ
What is this?
TTelivision
tape recorder
television
Telescope
Past form of word give is
Given
Gave
Take
Giving
Identify the words from given below jumbled letters
m. s l a l
malls
small
lalsm
mslal
Arrange these words in dictionary order
day,daily,dairy,dirty
day, daily,dairy,dirty
daily ,dairy day, dirty,
dairy daily day dirty
dirty dairy daily day
Education qualification SSLC long form is
Secondary School Learning Certificate
Secondary School Loving Certificate
Secondary School Leaving Certificate
School Secondary Learning Creativity
Plural word for Ox is
Oxes
Oxygen
Oxen
More Oxes
Find out odd word from given options
sorrow
grief
Worry
Pride
Which material not required to make UPMA RECIPE
Rava
Sugar
Salt
Chopped onion
I'm very very big .I like to eat peanuts and hay.I ve four legs and two big ears and long nose.tell who am I?
Giraffe
Water horse
Elephant
Dolphin
Feminine word goat is........
Billygoat
nanny goat
Tiny goat
Chick
Suffix word for slow is......
less
ful
ly
ing
ಪಂಡಿತ ಈ ಪದವು.......
ಅನ್ವರ್ಥನಾಮ
ಅಂಕಿತನಾಮ
ರೂಢನಾಮ
ಸಂಖ್ಯಾವಾಚಕ
ರಾಣಿಯ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು?
ಪಂಚಮಿ
ಪ್ರಥಮಾ
ಷಷ್ಠಿ
ತೃತೀಯ
ಕಾರ್ಯಕ್ರಮ ನಿರೂಪಣೆಯಿಂದ ಯಾವ ಕೌಶಲ ಬೆಳೆಸಬಹುದು
ಒದರುವುದು
ಓದುವುದು
ಮಾತನಾಡುವುದು
ಬರೆಯುವುದು
ಮೋಹನ ಕಥೆ ಕೇಳಿ, ವಿವರಣೆ ನೀಡುತ್ತಾನೆ. ಇಲ್ಲಿಅಡಕವಾಗಿರುವ ಕೌಶಲಗಳು
ಓದುವುದು
ಮಾತನಾಡುವುದು
ಆಲಿಸುವಿಕೆ+ಮಾತನಾಡುವಿಕೆ
ಬರೆಯುವುದು
ಕಿಡಿ ಕಾರು ಪದದ ಅರ್ಥ
ಬೆಂಕಿ ಉಗುಳು
ಬೆಂಕಿ ಕಾರು
ಸಿಟ್ಟಿಗೇಳು
ಸುಮ್ಮನಿರು
ಕಳವೆ:ಭತ್ತ ::ಸುಂಕ:_______ ಬಿಟ್ಟ ಸ್ಥಳ ತುಂಬಿರಿ
ಕ್ರಾಂತಿ
ದಾರಿ
ತೆರಿಗೆ
ನಿಯಮ
ಮಳೆಗಾಲ ಪದದ ವಿಗ್ರಹ ವಾಕ್ಯ
ಮಳೆ+ಕಾಲ
ಮಳೆಯಿಂದ ಕೂಡಿದ ಕಾಲ
ಮಳೆಯ ಕಾಲ
ಬೇಸಿಗೆ ನಂತರದ ಕಾಲ
ನಿನ್ನ ಹೆಸರೇನು ಇಲ್ಲಿ ಇರಬೇಕಾದ ಲೇಖನ ಚಿಹ್ನೆ ಯಾವುದು
ಪೂರ್ಣವಿರಾಮ
ಅಲ್ಪ ವಿರಾಮ
ಅರ್ಧ ವಿರಾಮ
ಪ್ರಶ್ನೆ ಸೂಚಕ
ಕನ್ನಡದ ಮೂಲಾಕ್ಷರಗಳೆಷ್ಟು
೪೭
೩೪
೪೯
೫೧
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ?
೩೪
೨೫
೪೯
೦೯
What is abbrevation of FLN...................................
FLN ಪದದ ವಿಸ್ತೃತ ರೂಪ....................
Free Literature and Numerology
Free Literature and Numeracy
Frequent Literacy and NUmeracy
Fundamental Literacy and Numercy
Who is the implementing agency of FLN?
FLN ನ ಅನುಷ್ಠಾನ ಸಂಸ್ಥೆ ಯಾರು?
SCER
CIET
Ministry of Education
NCERT
3572, place value of '5' is ________ .
3572 ರಲ್ಲಿ "೫" ರ ಸ್ಥಾನ ಬೆಲೆ____________
50
5000
5
500
Till the age of 6 years what % of child's brain will develop?
6 ವರ್ಷ ವಯಸ್ಸಿನವರೆಗೆ ಮಗುವಿನ ಮೆದುಳು ಎಷ್ಟು% ಬೆಳವಣಿಗೆಯಾಗುತ್ತದೆ?
85%
65%
95%
70%
Which is the correct order for
*listening
* reading
*speaking
*writing
WLRS
SRWL
LSRW
RWLS
Teachers to focus on pedagogical process which one not best suited to the children at the elementary level.
ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸೂಕ್ತವಲ್ಲದ ಶಿಕ್ಷಣ ಪ್ರಕ್ರಿಯೆ ಇದಾಗಿದೆ
Music Integrated learning
Art, Puppet, Toys
lecture method
Practical educational games
Three important indicators associated with Reading are:
ಓದುವಿಕೆಗೆ ಸಂಬಂಧಿಸಿದ ಮೂರು ಪ್ರಮುಖ ಸೂಚಕಗಳು:
•Meanings of words (semantics)
•Sentence structure (syntax)
•Shapes of letters and sounds associated with them (grapho-phonics)
all of the above
HOW DO YOU FEEL ABOUT THIS GAME?

