Wayground logo

Free Printable Worksheets

Font size

S
M
L
XL
Worksheets

ಕನ್ನಡ ರಸಪ್ರಶ್ನೆ

Total questions: 40

Worksheet time: 20mins

Name
Class
Date
1.

‘ಶರಣರಿಂದ’ ಪದದಲ್ಲಿರುವ ವಿಭಕ್ತಿ ಪ್ರತ್ಯಯದ ಹೆಸರು

a)

ಪ್ರಥಮಾ

b)

ದ್ವಿತೀಯ

c)

ತೃತೀಯಾ

d)

ಚತುರ್ಥಿ

2.

‘ರೀಜೆಂಟ್’ ಈ ಪದವು ಈ ಭಾಷೆಯಿಂದ ಬಂದಿದೆ

a)

ಸಂಸ್ಕೃತ

b)

ಇಂಗ್ಲೀಷ್

c)

ಪರ್ಷಿಯನ್

d)

ಅರಬ್ಬೀ

3.

‘ವಾಗ್ದೇವಿ’ ಜಶ್ತ್ವಸಂಧಿಗೆ ಉದಾಹರಣೆಯಾದರೆ,’ವನೌಷಧಿ’ ಪದವು ಈ ಸಂಧಿಗೆ ಉದಾಹರಣೆ

a)

ಗುಣಸಂಧಿ

b)

ಯಣ್ ಸಂಧಿ

c)

ವೃದ್ಧಿಸಂಧಿ

d)

ಶ್ಚುತ್ವ ಸಂಧಿ

4.

“ನೋಡು ಮತ್ತು ಕೂಡು” ಕೃತಿಯ ಕರ್ತೃ

a)

ದ.ರಾ ಬೇಂದ್ರೆ

b)

ಕುವೆಂಪು

c)

ಎ.ಎನ್.ಮೂರ್ತಿರಾಯರು

d)

ದೇವನೂರು ಮಹದೇವ

5.

“ಇಮ್ಮಾವು” ಕರ್ಮಧಾರೆಯ ಸಮಾಸ ಆದರೆ “ನೆಯ್ದವಸ್ತ್ರ”

a)

ದ್ವಿಗು

b)

ತತ್ಪುರುಷ

c)

ಗಮಕ

d)

ಕ್ರಿಯಾ

6.

ಅಪರವಯಸ್ಕನ ಅಮೆರಿಕ ಯಾತ್ರೆ ಈ ಕೃತಿಯ ಕರ್ತೃ ಕುವೆಂಪು ಬೇಂದ್ರೆ ಶಿವರಾಮ ಕಾರಂತ ಎ.ಎನ್ ಮೂರ್ತಿರಾಯರು

a)

ಕುವೆಂಪು

b)

ಎ.ಎನ್ ಮೂರ್ತಿರಾಯರು

c)

ಬೇಂದ್ರೆ

d)

ಶಿವರಾಮ ಕಾರಂತ

7.

ಶಾನುಭೋಗರ ಬ್ರಹ್ಮಾಸ್ತ್ರ ಇದು

a)

ಭಗವದ್ಗೀತೆ

b)

ಬೈಬಲ್

c)

ಖಿರ್ದಿಪುಸ್ತಕ

d)

ಮಸಿ ಕಾಣಿಕೆ

8.

ಕೌರವೇಂದ್ರನ ಕೊಂದೆ ನೀನು ಎಂದು ಹೇಳಿದವರು

a)

ಕರ್ಣ

b)

ಕೃಷ್ಣ

c)

ಧರ್ಮರಾಯ

d)

ದುರ್ಯೋಧನ

9.

"ಸಂಪ್ರದಾನ " ವಿಭಕ್ತಿ ಪ್ರತ್ಯಯ ಕ್ಕೆ ಸೇರಿದೆ; "ಸಂಬಂಧ" ಈ ವಿಭಕ್ತಿ ಪ್ರತ್ಯಯ ಸೇರಿದೆ .

a)

ಪ್ರಥಮ

b)

ಚತುರ್ಥಿ

c)

ಪಂಚಮಿ

d)

ಸಪ್ತಮಿ

10.

ಇನತನುಜ ಎಂದರೆ ಕೃಷ್ಣ; ರಾಜೀವಸಖ ಎಂದರೆ ಯಾರು?

a)

ದುರ್ಯೋಧನ

b)

ಅರ್ಜುನ

c)

ಭೀಮ

d)

ಕರ್ಣ

11.

ಹಸಾದ -- ಪ್ರಸಾದ ಆದರೆ ; ಸೀರೆ---

a)

ನೀರ

b)

ವೀರ

c)

ಬೀರ

d)

ಚೀರ

12.

ಪಂಪನ ಕಾಲಾವಧಿ

a)

902

b)

949

c)

1896

d)

1936

13.

ಗುರುಲಘು ಮೊದಲಿರೆ ಬರುವ ಗಣ

a)

ಮನಗಣ

b)

ಜರಗಣ

c)

ಭಯಗಣ

d)

ಸತಗಣ

14.

ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳ ಸಂಖ್ಯೆ ಎಷ್ಟು

a)

48

b)

47

c)

49

d)

49

15.

ನಾಮಪದ ಯಾವುದು

a)

ರಮೇಶ

b)

ಲಕ್ಷ್ಮೀ

c)

ಮನೆಯಲ್ಲಿ

d)

ಮಹೇಶ

16.

ಸೀಳ್ದುಟಿ ಈ ಸಮಾಸವಾಗಿದೆ.

a)

ಕರ್ಮಧಾರಯ

b)

ಅಂಶೀ

c)

ಬಹುರ್ವೀಹಿ

d)

ಗಮಕ

17.

ವೈಶಾಖ ಪದದ ತದ್ಭವ

a)

ವಶಾಖ

b)

ಬೇಸಗೆ

c)

ವಸಖ

d)

ಯಾವುದು ಇಲ್ಲ

18.

ಜಲಜನಕ ಪದದಲ್ಲಿ ಪುನರುಕ್ತವಾದ ಸ್ವರ

a)

ಜ

b)

ನ

c)

ಅ

d)

ಲ

19.
ಸೋಮನು ಗರಿಗರಿ ಬಟ್ಟೆಗಳನ್ನು ತೊಟ್ಟಿದ್ದಾನೆ. ಈ ವಾಕ್ಯದಲ್ಲಿರುವ ದ್ವಿರುಕ್ತಿ ಪದವಿದು:
a)
ಸೋಮನು
b)
ಗರಿಗರಿ
c)
ಬಟ್ಟೆಗಳನ್ನು
d)
ತೊಟ್ಟಿದ್ದಾನೆ
20.
"ನನಗೆ ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ಭಾರತವನ್ನು ಕೊಡುತ್ತೇನೆ" ಈ ವಾಕ್ಯದಲ್ಲಿ ಬಳಸಿರುವ ಲೇಖನ ಚಿಹ್ನೆ ಯಾವುದು?
a)
ಅಲ್ಪವಿರಾಮ
b)
ವಾಕ್ಯವೇಷ್ಟನ
c)
ಉದ್ಧರಣ
d)
ಆವರಣ
21.
ಅಚ್ಚ ಕನ್ನಡದ ಮೊದಲ ದೊರೆ
a)
ಹರಿಶ್ಚಂದ್ರ
b)
ಅರಿಕೇಸರಿ
c)
ಮಯೂರವರ್ಮ
d)
ಹಾಲರಾಜ
22.

ಮಲೆಗಳಲ್ಲಿ ಮದುಮಗಳು ಈ ಕೃತಿಯನ್ನು ಬರೆದವರು.

a)

ಕುವೆಂಪು

b)

ಬೇಂದ್ರೆ

c)

ಪು.ತಿ.ನ

d)

ಯಾವುದು ಅಲ್ಲ

23.
ಕನ್ನಡದಲ್ಲಿ ಬಳಕೆ ಇಲ್ಲದ ವೃತ್ತ..?
a)
ಖ್ಯಾತ ಕರ್ನಾಟವೃತ್ತ
b)
ಸಮವೃತ್ತ
c)
ಅರ್ಧಸಮವೃತ್ತ
d)
ವಿಷಮವೃತ್ತ
24.
ಚಂಪಕಮಾಲಾ ವೃತ್ತದ ಪ್ರತಿ ಪಾದದಲ್ಲಿರುವ ಅಕ್ಷರಗಳ ಸಂಖ್ಯೆ...
a)
19
b)
20
c)
21
d)
22
25.
ಸರಸ'ಪದದಲ್ಲಿರುವ ಅಕ್ಷರಗಣ ಯಾವುದು?
a)
ಸಗಣ
b)
ರಗಣ
c)
ತಗಣ
d)
ನಗಣ
26.
‘ವಂಶ’ ಪದದ ತದ್ಭವ ರೂಪ
a)
ವಂಷ
b)
ವಂಜ
c)
ಬಂಚ
d)
ವಾಂಸ
27.
‘ಕುಠಾರ’ ಪದದ ತದ್ಭವ ರೂಪ;
a)
ಕುಟೀರ
b)
ಕೊಡಲಿ
c)
ಕಣ
d)
ಕುಂಟರ
28.

ಐ, ಔ ಇವುಗಳನ್ನು ಹೀಗೆ ಕರೆಯಲಾಗಿದೆ

a)

ಯೋಗವಾಹಗಳು

b)

ಹೃಸ್ವಸ್ವರ

c)

ಸಂಧ್ಯಕ್ಷರ

d)

ಪ್ಲುತಸ್ವರ

29.

ಕುವೆಂಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಲಭಿಸಿದ ವರ್ಷ

a)

1994

b)

1996

c)

1990

d)

1992

30.

ಸಂಧ್ಯಾ ಪದದ ತದ್ಭವ ರೂಪ

a)

ಸಂಜೆ

b)

ಸಾಯಂಕಾಲ

c)

ಸಂಧಿ

d)

ಸಂದ

31.

ಮೊದಲ ಮೂರು ಅಕ್ಷರಗಳು ಗುರು ನಂತರ ಲಘು ಬಂದರೆ

a)

ಉತ್ಪಲಮಾಲಾವೃತ್ತ

b)

ಶಾರ್ದೂಲ ವಿಕ್ರೀಡಿತ ವೃತ್ತ

c)

ಮಹಾ ಸ್ರಗ್ಧರಾ ವೃತ್ತ

d)

ಚಂಪಕಮಾಲಾ ವೃತ್ತ

32.

ದೀರ್ಘಸ್ವರಗಳ ಸಂಖ್ಯೆ

a)

7

b)

6

c)

10

d)

13

33.
ಕನ್ನಡದ ಕಾಳಿದಾಸ ಪಂಪ ಎಂದು ಹೇಳಿದವರು
a)
ರಂ ಶ್ರೀ ಮುಗಳಿ
b)
ಕುವೆಂಪು
c)
ತಿ ನಂ ಶ್ರೀ
d)
ರಾಮನುಜನ್
34.
ಸ್ಟೋನ್ ಆಫ್ ಸ್ಕೋನ್ 'ಎಂಬ ಕಲ್ಲು ಪಾಟಿ ಯನ್ನು ೩ನೇ ಎಡ್ವಡ್ರನು ಯಾವ ದೇಶದ ಅರಸನಿಂದ ಕಿತ್ತುಕೊಂಡು ಬಂದನು?
a)
ಲಂಡನ್
b)
ಸ್ಕಾಟ್ಲೆಂಡ್
c)
ಅಮೆರಿಕಾ
d)
ಇಂಗ್ಲೆಂಡ್
35.

ರಾಮ

a)

ನಾಮಪದ

b)

ರೂಡನಾಮ

c)

ಉತ್ತರ ಇಲ್ಲ

d)

ತಯು

36.

ನಾನಾಕೆಯನ್ನು ಪರೀಕ್ಷಿಸುವೆ,ನೀವು ಬಿಸಿ ನೀರನ್ನು ಸಿದ್ದಪಡಿಸಿರಿ-ಇಲ್ಲಿರಬೇಕಾದ ಲೇಖನ ಚಿಹ್ನೆ

a)

ಉದ್ದರಣ

b)

ವಾಕ್ಯ ವೇಷ್ಠನ

c)

ಪ್ರಶ್ನಾರ್ಥಕ

d)

ಆವರಣ

37.

ಎಲೆ ಬೆಕ್ಕೆ ರೂಪಿನಿಂದಲೆ ಹುಲಿಯ ಜಾತಿಗೆ ಸೇರಿದವನೆಂದು ಗರ್ವಿಸಬೇಡ-ಎಂದು ಬರೆದ ಕವಿ

a)

ಜಯಚಾಮರಾಜೇಂದ್ರ

b)

ಜಯರಾಮಾಚಾರ್ಯ

c)

ಜಯರಾಯಾಚಾರ್ಯ

d)

ಎ.ಎನ್.ಮೂರ್ತಿರಾವ್

38.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ದೇವನೂರರ ಕೃತಿ

a)

ಒಡಲಾಳ

b)

ಎದೆಗೆ ಬಿದ್ದ ಅಕ್ಷರ

c)

ದ್ಯಾವನೂರು

d)

ನಂಬಿಕೆಯನಂಟ

39.
ಷಟ್ಪದಿಯಲ್ಲಿ ಕಾವ್ಯವನ್ನು ಬರೆಯಲು ಆರಂಭಿಸಿದ ಕವಿ
a)
ಹರಿಹರ
b)
ರಾಘವಾಂಕ
c)
ಸರ್ವಜ್ಞ
d)
ಕುಮಾರವ್ಯಾಸ
40.

ಮುಂಗೈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?

a)

ಗಮಕ ಸಮಾಸ

b)

ಕ್ರಿಯಾ ಸಮಾಸ

c)

ಕರ್ಮಧಾರೆಯ ಸಮಾಸ

d)

ಅಂಶಿ ಸಮಾಸ

Similar Resources on Wayground