WorksheetsKannada G-10
Total questions: 35
Worksheet time: 18mins
ಕದಳಿ ಎಂದರೇನು?
ದಂಟು
ಬಾಳೆ ಗೊನೆ
ಬಾಳೆ
ನೇತಾಡುವ ಅಂಗಿ
ಜೈಮಿನಿ ಭಾರತವನ್ನು ಬರೆದದ್ದು ಲಕ್ಷ್ಮೀಶ
ಸರಿ
ತಪ್ಪು
ಮುಳಿ ಎಂದರೇನು?
ತ್ಯಾಗ
ಕೋಪ
ಹಣ
ಮುಳುಗುವುದು
ಅಕಟಕಟ! ಇದು ಯಾವ ಅವ್ಯಯಕ್ಕೆ ಸೇರುತ್ತದೆ.
ಅನುಕರ್ಣಾವ್ಯಯ
ಭಾವಸೂಚಕಾವ್ಯಯ
ಸಾಮಾನ್ಯಾವ್ಯಯ
ಯಾವುದೂ ಅಲ್ಲ
ಬಳಾರಿ ಎಂದರೇನು?
ಜಿಲ್ಲೆ
ಜಾಗ
ಮಾರಿ
ವ್ಯಾಪಾರಿ
"ಪೊನ್ನನ್ನೆಲ್ಲಮಂ ನೀನೆ ಕೊಂಡೆ" ಈ ಮಾತನ್ನು ಯಾರು ಹೇಳುತ್ತಾರೆ?
ಧರ್ಮಬುದ್ಧಿ
ದುಷ್ಟಬುದ್ಧಿ
ತಂದೆ
ಧರ್ಮಾಧಿಕರಣರು
ಧರ್ಮಾಧಿಕಾರಾರು ವಿಸ್ಮಯ ಗೊಳ್ಳಲು ಇದು ಕಾರಣ.
ವೃಕ್ಷವನ್ನು ಸಾಕ್ಷಿ ಮಾಡಿದ್ದು
ಸತ್ಯ ಬಯಲಾದದ್ದು
ತಂದೆಯ ಮೋಸಕ್ಕೆ
ಯಾವುದೂ ಅಲ್ಲ
ಮನದನ್ನ ಎಂದರೇನು/
ಸ್ನೇಹಿತ
ಪುರೋಹಿತ
ಶತ್ರು
ದೇವರು
ನೆತ್ತಿ ಎಂದರೇನು?
ಮನೆ
ಮಣಿ
ಹಾಣೆ
ಹಣೆ
ವಾಜಿ ಎಂದರೇನು?
ಅಶ್ವ
ಭೀಷ್ಮ
ಲವ
ಬಂಧು
"ಜಾನಕಿ ಮಗನಿದಕೆ ಬೆದರುವನೆ?" ಈ ಮಾತನ್ನು ಹೇಳಿದವರು ಯಾರು?
ಲವ
ಕುಶ
ಲವ ನ ಸ್ನೇಹಿತರು
ವರುಣ
ಇಲ್ಲಿ ಭೂಮಿ ಪದದ ಅರ್ಥ ಕೊಡು ಪದವನ್ನು ಆಯ್ಕೆ ಮಾಡಿ.
ಊರ್ವಿ
ಉವಿ
ಉರ್ವಿ
ಊವಿ
ಧಗ ಧಗ ಇದು ಅನುಕರ್ಣಾವ್ಯಯ.
ಹೌದು
ಇಲ್ಲ
ಅಗಡು ಎಂದರೇನು?
ಅಡಗು
ನಿಲ್ಲದವ
ಬಾಳೆ
ಶೌರ್ಯ
"ಈತನ ಮಾತು ಅಶ್ರುತಪೂರ್ವಂ" ಇಲ್ಲಿ ಈತನ ಎಂದರೆ ಯಾರು?
ಧರ್ಮಬುದ್ಧಿ
ದುಷ್ಟಬುದ್ಧಿ
ಧರ್ಮಾಧಿಕರಣರು
ಯಾರೂ ಅಲ್ಲ
ಕೂಗಾಡಿ ಪದದ ಅರ್ಥವನ್ನು ಈ ಕೆಳಗೆ ಗುರುತಿಸಿ.
ಆಲಾಡಿ
ಬಾಲಾಡಿ
ಸಾಲರ್ದೂ
ಬಾಯಾರ್ದು
ಅಬ್ಜೋದರ ಎಂದರೆ ವಿಷ್ಣು.
ಸರಿ
ತಪ್ಪು
ಹಾಲು ಜೇನು ಇದು ಜೋಡು ನುಡಿ
ಹೌದು
ಇಲ್ಲ
ಚಟ ಚಟ ಇದು ದ್ವಿರುಕ್ತಿ
ಹೌದು
ಇಲ್ಲ
ಶಿತಿಕಂಠ ಎಂದರೆ ಶಿವ
ಸರಿ
ತಪ್ಪು
ಪಂಚತಂತ್ರ ಈ ಥರದ ಕಾವ್ಯಪ್ರಕಾರವಾಗಿದೆ.
ಪದ್ಯ
ಗದ್ಯ
ಚಂಪೂ
ನಾಟಕ
"ಕರ್ಣಾಟಕ ಪಂಚತಂತ್ರಮ್" ಸಂಪಾದಿಸಿದ್ದು ಯಾರು?
ಗುಂಡ್ಮಿ ಚಂದ್ರಶೇಖರ ಐತಾಳ್
ಗುಂಡ್ಮಿ ಚಂದ್ರಶೇಖರ ಬೈತಾಲ್
ಗುಂಡ್ಮಿ ಚಂದ್ರಶೇಖರ ಸಾಟೆಲ್
ಯಾರೂ ಅಲ್ಲ
ಅನೃತ ಎಂದರೇನು?
ಅಮೃತ
ಸುಳ್ಳು
ಹಾಲು
ಬೀಜ
ನಿರ್ವಾಹ ಎಂದರೇನು?
ಮಂತ್ರ
ಸಂತ್ರ
ತಂತ್ರ
ಅತಂತ್ರ
ಕಳ್ಳ ಪದದ ಅರ್ಥವನ್ನು ಈ ಕೆಳಗಿನವುಗಳಲ್ಲಿ ಗುರುತಿಸಿ.
ಆಸ್ಕರ
ತಸ್ಕರ
ಮಸ್ಕರ
ತಾಸ್ಕರ
ಇಲ್ಲಿ ಜೋಡು ನುಡಿ ಗೆ ಉದಾಹರಣೆಯನ್ನು ಗುರುತು ಮಾಡಿ.
ಧಗ ಧಗ
ಬೇಗ ಬೇಗ
ಸಪ್ತ ಸ್ವರ
ಸಾಕು ಸಾಕು
"ಹುಸಿಯದ ಬೇಹಾರಿಯೆ ಇಲ್ಲ" ಈ ಮಾತನ್ನು ಯಾರು ಹೇಳುತ್ತಾರೆ?
ಧರ್ಮಬುದ್ಧಿ
ದುಷ್ಟಬುದ್ಧಿ
ಧರ್ಮಾಧಿಕರಣರು
ಯಾರೂ ಅಲ್ಲ
ವ್ಯವಹಿತ ಎಂದರೇನು?
ಮೆಚ್ಚಿದ
ಹಚ್ಚಿದ
ಕೊಚ್ಚಿದ
ಮುಚ್ಚಿದ
ಬವರ ಎಂದರೇನು?
ಬಡವ
ಜಗಳ
ಬೆವರು
ಬೆಂಕಿ
ತುರಂಗ ಎಂದರೇನು?
ವಾಜಿ
ಪತಂಗ
ಬಾವುಟ
ಹಳ್ಳ
ಅಪ್ಧಿಪ ಎಂದರೆ ಯಾರು?
ವರುಣ
ವಾಯು
ಜಟಾಯು
ಹನುಮ
ಲವ ಕುಶ ಅವಳಿ ಜವಳಿ ಮಕ್ಕಳು
ಸರಿ
ತಪ್ಪು
ಸೀತೆ ವಾಲ್ಮೀಕಿ ಆಶ್ರಮದಲ್ಲಿ ಬಿಡಾರ ಹೂಡಿದ್ದಳು.
ಸರಿ
ತಪ್ಪು
ರಾಮ ತಮ್ಮ ತಂದೆಯೆಂದು ತಿಳಿದೇ ಲವ ಕುದುರೆಯನ್ನು ಕಟ್ಟಿಹಾಕಿದ.
ಹೌದು
ಇಲ್ಲ
ಕೆನೆಮೊಸರು ಇದು ಯಾವ ಪದ?
ದ್ವಿರುಕ್ತಿ
ಜೋಡುನುಡಿ
ಅನುಕರಣಾವ್ಯಯ
ಯಾವುದೂ ಅಲ್ಲ
