Worksheetsಹಸುರು ಪದ್ಯ_ವ್ಯಾಕರಣ
Total questions: 31
Worksheet time: 1hrs 2mins
ಎಲರ್ ಪದದ ಅರ್ಥ
ಗಾಳಿ
ಎಲರು
ಎಲ್ಲರು
ಮಳೆ
ಬಣ್ಣ ಪದ ದ ತತ್ಸಮ ರೂಪ ವಿದು
ವರ್ಣ
ಬನ್ನ
ಬಣ್ಣ
ಬಣ
' ಕಡಲಿನೊಳ್ ' ಪದದಲ್ಲಿರುವ ವಿಭಕ್ತಿ________
ಪಂಚಮಿ
ಷಷ್ಟಿ
ಚತುರ್ಥಿ
ಸಪ್ತಮಿ
ಕನ್ನಡ ಸಂಧಿ ಇದಲ್ಲ
ಲೋಪ
ಆಗಮ
ಆದೇಶ
ಸವರ್ಣ
ಸಕಲೇಂದ್ರಿಯ ಯಾವ ಸಂಧಿ?
ಆದೇಶ
ವೃದ್ಧಿ
ಗುಣ
ಲೋಪ
ಭೂಮಿ ಪದಕ್ಕೆ ಸಮಾನಾರ್ಥ________
ಧಾತ್ರಿ
ಇಳೆ
ತಿರೆ
ಇವೆಲ್ಲವೂ
ಸಂಧ್ಯಾ ಪದದ ತದ್ಭವ_____
ವಂಧ್ಯಾ
ಸಂಜೆ
ಸಂಧ್ಯ
ಬಂಧ್ಯ
ನವರಾತ್ರಿ - ಯಾವ ಸಮಾಸ?
ದ್ವಂದ್ವ
ದ್ವಿಗು
ಬಹುವ್ರೀಹಿ
ಕರ್ಮಧಾರೆಯ
'ಬಟ್ಟ ಬಯಲು' ಇದು _________
ದ್ವಿರುಕ್ತಿ
ಅನುಕರಣ
ಜೋಡಿನುಡಿ
ಸರ್ವನಾಮ
ನೋಟ ಪದದ ಧಾತು ___________
ನೋಡು
ನಡೆ
ನಗು
ನೋಣ
ಒಟ್ಟು ಅನುನಾಸಿಕಗಳ ಸಂಖ್ಯೆ
13
5
49
25
ರಾಮನಿಂದ ಪದದಲ್ಲಿರುವ ವಿಭಕ್ತಿ
ಪಂಚಮಿ
ತೃತೀಯ
ಸಪ್ತಮಿ
ಷಷ್ಠಿ
ರಾಮನಂತೆ ಇಲ್ಲಿರುವ ವಿಭಕ್ತಿ
ಪ್ರಥಮ
ದ್ವಿತೀಯ
ಸಂಬೋಧನಾ
ಯಾವುದು ಅಲ್ಲ
! ಈ ಚಿನ್ಹೆ ಹೆಸರು
ಪ್ರಶ್ನೆ
ಭಾವಸೂಚಕ
ವಿರಾಮ
ಅರ್ಧ ವಿರಾಮ
ಸೀತೆಯು ಪದದಲ್ಲಿರುವ ವಿಭಕ್ತಿ
ದ್ವಿತೀಯ
ಪ್ರಥಮ
ಪಂಚಮಿ
ಸಪ್ತಮಿ
ವಿಭಕ್ತಿ ಪ್ರತ್ಯಯಗಳು ಎಷ್ಟು
10
8
9
7
ಯಾರಿವನು ಇಲ್ಲಿ ಇರಬೇಕಾದ ಲೇಖನ ಚಿನ್ಹೆ
"
;
:
?
ಅಬ್ಬಬ್ಬಾ ಇಲ್ಲಿ ಇರಬೇಕಾದ ಲೇಖನ ಚಿನ್ಹೆ
?
,
!
:
, ಈ ಚಿನ್ಹೆ ಹೆಸರು
ಅಲ್ಪ ವಿರಾಮ
ಅರ್ಧ ವಿರಾಮ
ಆವರಣ
ಆಶ್ಚರ್ಯಸೂಚಕ
ಹುಡುಗನು ರಾತ್ರಿಯ ಊಟವನ್ನು ಮಾಡುವನು.
ಭವಿಷ್ಯತ್ಕಾಲ
ವರ್ತಮಾನ ಕಾಲ
ಭೂತಕಾಲ
ವಾರ್ತಾ ಕಾಲ
ಅವನು ಹೋದಾನು
ಸಂಭಾವನಾರ್ಥಕ ಕ್ರಿಯಾಪದ
ನಿಷೇದಾರ್ಥಕ ಕ್ರಿಯಾಪದ
ಕಾಲಾರ್ಥಕ ಕ್ರಿಯಾಪದ
ವಿದ್ಯರ್ಥಕ ಕ್ರಿಯಾಪದ
ಇದು ನಾಮಪದಕ್ಕೆ ಉದಾಹರಣೆಯಲ್ಲ.
ನಾವು
ರಾಮ
ಅರ್ಜುನ
ಹುಲಿ
ಪೂಜಾರಿ ಪದವು ಈ ನಾಮಪದಕ್ಕೆ ಉದಾಹರಣೆ.
ಅಂಕಿತನಾಮ
ರೂಢನಾಮ
ಅನ್ವರ್ಥನಾಮ
ಭಾವನಾಮ
ಹಳಗನ್ನಡದ ಪಂಚಮಿ ವಿಭಕ್ತಿ ಪ್ರತ್ಯಯ.
ಅತ್ತಣಿo
ಮ್
ಅಂ
ಒಳ್
ಹಾಡು ಪದದ ವಿದ್ಯರ್ಥಕ ರೂಪ
ಹಾಡಲಿ
ಹಾಡಿಯಾನು
ಹಾಡನು
ಹಾಡಿದನು
'ಓದಿದನು' ಪದದ ನಿಷೇದಾರ್ಥಕ ಕ್ರಿಯಾ ರೂಪವನ್ನು ಬರೆಯಿರಿ
ಓದಾನು
ಓದಿದ
ಓದನು
ಓದಲಿ
ಅಂಶಿ ಸಮಾಸಕ್ಕೆ ಉದಾಹರಣೆ
ಸೂರ್ಯಚಂದ್ರರು
ಹೆಜ್ಜೇನು
ನಡುರಾತ್ರಿ
ಮೋಸಮಾಡು
ಈ ಕೆಳಗಿನ ಯಾವ ಪದವು ದ್ವಿರುಕ್ತಿಗೆ ಉದಾಹರಣೆ.
ಚಟಚಟ
ಜುಳುಜುಳು
ಮನೆಮಠ
ತುತ್ತತುದಿ
ಮೂಗಿನ ಸಹಾಯದಿಂದ ಉಚ್ಚರಿಸಲಾಗುವ ವ್ಯಂಜನಗಳೇ...............
ಯೋಗವಾಹಕಗಳು
ಮಹಾಪ್ರಾಣಾಕ್ಷರಗಳು
ವ್ಯಂಜನಗಳು
ಅನುನಾಸಿಕ ಅಕ್ಷರಗಳು
ನಮ್ಮ ಶಾಲೆಯ ಶಿಕ್ಷಕರು ತುಂಬಾ ಒಳ್ಳೆಯವರು. ಇದರಲ್ಲಿ ಶಿಕ್ಷಕರು ಎಂಬ ಪದವು ಯಾವ ನಾಮಪದವನ್ನು ಸೂಚಿಸುತ್ತದೆ?
ಅಂಕಿತನಾಮ
ಸರ್ವನಾಮ
ರೂಢನಾಮ
ಅನ್ವರ್ಥಕ ನಾಮ
ತಲೆನೋವು ಪದವನ್ನು ವಿಗ್ರಹವಾಕ್ಯ ಮಾಡಿದಾಗ ಅದರ ಸರಿಯಾದ ರೂಪ ಇದು
ತಲೆಯಿಂದ +ನೋವು
ತಲೆಗೆ + ನೋವು
ತಲೆಯಲ್ಲಿ +ನೋವು
ತಲೆಯೊಳಗೆ +ನೋವು
