NEW
Font size
Worksheetsತಿಳಿ ಕನ್ನಡ .ದ್ವಿತೀಯ ಭಾಷೆ 10
Total questions: 28
Worksheet time: 14mins
ಒಣಮರದ ಗಿಳಿ ಪಾಠದ ಆಕರ ಕೃತಿ ಯಾವುದು?
ಆರತಕ್ಷತೆ ಮತ್ತು ಇತರ ಪ್ರಬಂಧಗಳು
ಮಹಾಭಾರತ ಪಾತ್ರ ಸಂಗತಿಗಳು
ಒಳನೋಟಗಳು
ತಾಜಮಹಲಿನ ಹಾಡು
ಒಣಮರದ ಗಿಳಿ ಪಾಠದ ಲೇಖಕರು ಯಾರು?
ಅ.ನ..ಮೂರ್ತಿರಾವ್.
ಕುವೆಂಪು
ಅ.ರಾ.ಮಿತ್ರ
ಸಿ.ಪಿ.ಕೆ
ಒಣ ಮರದ ಗಿಳಿ ಪಾಠವು ಕನ್ನಡ ಸಾಹಿತ್ಯದ ......ಪ್ರಕಾರಕ್ಕೆ ಸೇರಿದೆ.
ನಾಟಕ ಸಾಹಿತ್ಯ
ಕಾದಂಬರಿ.
ಜನಪದ ಸಾಹಿತ್ಯ
ಕಥಾ ಸಾಹಿತ್ಯ
ಒಣಮರದ ಗಿಳಿಯಲ್ಲಿ ಕತೆಯಲ್ಲಿನ ಬೇಟೆಗಾರ ವಾಸವಿದ್ದ ಊರು ........
ಕಾಶಿ
ಬದ್ರಿನಾಥ
ದೆಹಲಿ
ಅಯೋಧ್ಯೆ
ಬೇಡನು ಜೀವನೋಪಾಯಕ್ಕಾಗಿ ಏನು ಮಾಡುತ್ತಿದ್ದನು?
ವ್ಯವಾಸಾಯ
ವ್ಯಾಪಾರ
ಕಳ್ಳತನ
ಪ್ರಾಣಿಗಳ ಬೇಟೆ
ಬೇಟೆಗಾರ ಪ್ರಾಣಿಗಳನ್ನು ಕೊಲ್ಲಲು ಯಾವ ಉಪಾಯ ಮಾಡಿದ್ದನು ?
ಬಲೆಯನ್ನು ಬಳಸುತ್ತಿದ್ದನು
ವಿಷ ಸವರಿದ ಬಾಣಗಳನ್ನು ಬಳಸುತ್ತಿದ್ದನು
ಬಂದೂಕಿನಿಂದ ಗುಂಡು ಹಾರಿಸುತ್ತಿದ್ದನು
ಆಹಾರದಲ್ಲಿ ವಿಷ ಬೆರೆಸುತ್ತಿದ್ದನು.
ಬೇಡನು ಯಾಪ ಪ್ರಾಣಿಯ ಬೇಟೆಗಾಗಿ ಬೆನ್ನಟ್ಟಿದ್ದನು?
ಮೊಲದ
ಕಾಡು ಹಂದಿಯ
ಜಿಂಕೆಯ
ಗಿಳಿಯ
ಮರವು ಒಣಗಿ ಹೋಗಲು ಕಾರಣ
ಮರದ ರೆಂಬೆ ಕೊಂಬೆಗಳನ್ನು ಸೌದೆಗೆ ಕಡಿದಿದ್ದರಿಂದ
ಮರಕ್ಕೆ ಸಿಡಿಲು ಬಡಿದದ್ದರಿಂದ
ವಿಷದ ಬಾಣವು ತಗಲಿದ್ದರಿಂದ
ನೀರಿಲ್ಲದ್ದರಿಂದ
ವಿಷ ತಗುಲಿದ್ದ ಒಣಮರದಲ್ಲಿ ವಾಸಿಸುತ್ತಿದ್ದ ಪಕ್ಷಿ ಯಾವುದು?.
ಕೋಗಿಲೆ
ಕಾಗೆ
ಗಿಳಿ
ಗೂಬೆ
ಗಿಳಿಯು ಒಣಮರದಲ್ಲಿ ವಾಸಿಸುತ್ತಿದ್ದುದನ್ನು ಕಂಡು ಆಶ್ಚರ್ಯ ಪಟ್ಟವರು ಯಾರು?
ಬೇಟೆಗಾರ
ಇಂದ್ರ
ಜಿಂಕೆ
ಬ್ರಹ್ಮ
ಮರಕ್ಕೆ ವಿಷದ ಬಾಣವು ತಗುಲಿದ್ದರಿಂದ
ಮರದ ಪುಷ್ಪ ಸಮೃದ್ಧಿ ಮಾಯವಾದವು.
ಫಲ ಸಮೃದ್ಧಿಯು ಮಾಯವಾಯಿತು.
ಹಸಿರಿನ ಸಿರಿ ಮಾಯವಾಯಿತು.
ಈ ಮೇಲಿನ ಎಲ್ಲವೂ ಮಾಯವಾದವು.
ಗಿಳಿಯು ಒಣ ಮರದಲ್ಲೇ ವಾಸಿಸಲು ಕಾರಣವೇನು?
ಮರವು ಹಲವು ವರ್ಷಗಳ ಕಾಲ ಆಶ್ರಯ ನೀಡಿದ್ದರಿಂದ
ಬೇರೆಲ್ಲೂ ಜಾಗವಿಲ್ಲದ್ದರಿಂದ
ತನ್ನ ಕುಟುಂಬ ಅಲ್ಲಿಯೇ ವಾಸಿಸುತ್ತಿದ್ದರಿಂದ
ಹಣ್ಣುಗಳಿದ್ದರಿಂದ
ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವ ಗುಣ..............
ಕೃತಘ್ನತೆ
ಉಪಕಾರ ಸ್ಮರಣೆ
ಉಂಡ ಮನೆಗೆ ಕೇಡು ಬಗೆ
ಮರೆಗುಳಿತನ
ದೇವತೆಗಳ ರಾಜ ಯಾರು?
ಕುಬೇರ
ಬೇಡ
ಬ್ರಹ್ಮ
ಇಂದ್ರ
ಆಶ್ಚರ್ಯ. ಪದದ ತದ್ಭವ ರೂಪ......
ಆಸ್ಚರ್ಯ
ಅಚ್ಚರಿ.
ಬೆರಗು
ಐಶ್ವರ್ಯ
ನಂಜು ಪದದ ಅರ್ಥ....
ಸಿಹಿ
ಹುಳಿ
ವಿಷ
ಸತ್ಯ
"ಏನಾದರೂ ವರವನ್ನು ಕೇಳು ಕೊಡುತ್ತೇನೆ" ಎಂದು ಹೇಳಿದವರು ಯಾರು?
ಮರ
ಗಿಳಿ
ಬೇಡ
ಇಂದ್ರ
"ಅದರ ಈಗಿನ ಅವಸ್ಥೆಯನ್ನು ನಾನು ನೋಡಲಾರೆ" - ಈ ವಾಕ್ಯದಲ್ಲಿನ ಅದರ ಎಂದರೆ ಯಾರ.....ಅವಸ್ಥೆ?
ಗಿಳಿ
ಮರ
ಬೇಡನ
ಇಂದ್ರನ
ಮರವು ಗಿಳಿಗೆ ಮಾಡಿದ ಉಪಕಾರ........
ಆಶ್ರಯ
ಹಣ್ಣು ಆಹಾರ
ಮನಸ್ಸಿಗೆ ಮುದ
ಮೇಲಿನ ಎಲ್ಲವೂ
ಜಿಂಕೆ:ರೂಢನಾಮ : : ವಿದ್ಯಾರ್ಥಿ :............- ಈ ವಾಕ್ಯದ ನಾಲ್ಕನೇ ಪದ........
ಅನ್ವರ್ಥನಾಮ
ಅಂಕಿತನಾಮ
ಸರ್ವನಾಮ
ಭಾವನಾಮ
ಬೇಟೆಯನ್ನು ಆಡುವವನು ಬೇಟೆಗಾರ ಆದರೆ ಹಾವಾಡಿಸುವವನು.......
ಹಾವುಗಾರ
ಆಟಗಾರ
ಹಾವಾಡಿಗ
ಹೂವಾಡಿಗ
'ಪರಹಿತಾಕಾಂಕ್ಷಿ' - ಈ ಪದವು ........ಸಂಧಿಗೆ ಉದಾಹರಣೆ.
ಲೋಪ ಸಂಧಿ
ಆಗಮಸಂಧಿ
ಸವರ್ಣದೀರ್ಘ ಸಂಧಿ
ಆದೇಶಸಂಧಿ
ಅ.ರಾ.ಮಿತ್ರರವರಿಗೆ ಸಂದ ಪ್ರಶಸ್ತಿಗಳೆಂದರೆ..........
ನವರತ್ನರಾಂ
ವರ್ಧಮಾನ
ಕಾವ್ಯಾನಂದ
ಮೇಲಿನ ಎಲ್ಲವೂ
ಅ.ರಾ.ಮಿತ್ರರವರು ಜನಿಸಿದ ವರ್ಷ.......
1904
1935
1956
1951
ಙ,ಞ,ಣ,ನ,ಮ- ಈ ಅಕ್ಷರಗಳನ್ನು....... ಎನ್ನುತ್ತೇವೆ.
ವ್ಯಂಜನಗಳು
ಅಲ್ಪ ಪ್ರಾಣಾಕ್ಷರಗಳು
ವರ್ಗೀಯ ವ್ಯಂಜನಗಳು
ಅನುನಾಸಿಕಾಕ್ಷರಗಳು..
ಬೇಟೆಗಾರ ಪ್ರಾಣಿಗಳನ್ನು ಕೊಲ್ಲಲು ಯಾವ ಉಪಾಯ ಮಾಡಿದ್ದನು ?
ಬಲೆಯನ್ನು ಬಳಸುತ್ತಿದ್ದನು
ವಿಷ ಸವರಿದ ಬಾಣಗಳನ್ನು ಬಳಸುತ್ತಿದ್ದನು
ಬಂದೂಕಿನಿಂದ ಗುಂಡು ಹಾರಿಸುತ್ತಿದ್ದನು
ಆಹಾರದಲ್ಲಿ ವಿಷ ಬೆರೆಸುತ್ತಿದ್ದನು.
ಮರಕ್ಕೆ ವಿಷದ ಬಾಣವು ತಗುಲಿದ್ದರಿಂದ
ಮರದ ಪುಷ್ಪ ಸಮೃದ್ಧಿ ಮಾಯವಾದವು.
ಫಲ ಸಮೃದ್ಧಿಯು ಮಾಯವಾಯಿತು.
ಹಸಿರಿನ ಸಿರಿ ಮಾಯವಾಯಿತು.
ಈ ಮೇಲಿನ ಎಲ್ಲವೂ ಮಾಯವಾದವು.
ದೇವತೆಗಳ ರಾಜ ಯಾರು?
ಕುಬೇರ
ಬೇಡ
ಬ್ರಹ್ಮ
ಇಂದ್ರ
