NEW
Font size
Worksheetsಕನ್ನಡ ಮಾದರಿ ಪ್ರಶ್ನೆ ಪತ್ರಿಕೆ ರಸಪ್ರಶ್ನೆ
Total questions: 40
Worksheet time: 13mins
ರಾಹಿಲ್ ನೀರಿನಲ್ಲಿ ಬಿದ್ದಾಗ ಧರಿಸಿದ್ದ ಉಡುಪು
ವೈದ್ಯ ಉಡುಪು
ಸೈನಿಕ ಉಡುಪು
ಸಾಮಾನ್ಯ ಉಡುಪು
ಮದುವೆ ಉಡುಪು
ಯುದ್ಧ ಪಾಠದ ಆಕರ ಗ್ರಂಥ
ತಳ ಒಡೆದ ದೋಣಿಯಲಿ
ಚಪ್ಪಲಿಗಳು
ಸುಳಿಯಲ್ಲಿ ಸಿಕ್ಕವರು
ಕದನ ವಿರಾಮ
ಶಬರಿಯ ವೃತಾಂತವನ್ನು ರಾಮನಿಗೆ ತಿಳಿಸಿದವರು
ಲಕ್ಷ್ಮಣ
ಸುಗ್ರೀವ
ಮತಂಗ ಮುನಿ
ದನು
ಭೂಮಿಜಾತೆ ಎಂದು ಹೆಸರಾದವರು
ಶಬರಿ
ಸುಮಿತ್ರೆ
ಕೌಸಲ್ಯೆ
ಸೀತೆ
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪಟ್ಟಾಭಿಷಕ್ತರಾದ ವರ್ಷ
1795
1895
1894
1885
ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಿದ್ದ ಆಗಿನ ಪ್ರಧಾನ ಮಂತ್ರಿ
ಜವಹರಲಾಲ್ ನೆಹರು
ಇಂದಿರಾಗಾಂಧಿ
ರಾಜೀವಗಾಂಧಿ
ದೇವೇಗೌಡ
ವಚನಕಾರರಿಗೆ ಯಾವುದು ದೇವರಾಗಿತ್ತು?
ಪ್ರಜ್ಞೆ
ಅರಿವು
ತಿಳಿವಳಿಕೆ
ಶಿವ
ಶಿವಾನುಭವ ಶಬ್ದಕೋಶ ಪುಸ್ತಕ ಬರೆದವರು
ದೇವನೂರು ಮಹಾದೇವ
ಅರವಿಂದ ಮಾಲಗತ್ತಿ
ಫ.ಗು.ಹಳಕಟ್ಟಿ
ಅಶೋಕ ಪೈ
ಭಗವದ್ಗೀತೆಯ ರಚನಾಕಾರರು
ವಾಲ್ಮೀಕಿ
ವೇದವ್ಯಾಸರು
ಮನು
ಕೇಶಿರಾಜ
ಶಾನುಭೋಗರು ಇರಸಾಲಿಗಾಗಿ ಎಲ್ಲಿಗೆ ಹೋಗಿದ್ದರು?
ತುಮಕೂರು
ಮೈಸೂರು
ಕಿತ್ತೂರು
ಚಿಕ್ಕನಾಯಕನಹಳ್ಳಿ
ದುರ್ಗಸಿಂಹನು ರಚಿಸಿದ ಕೃತಿ
ಜೈಮಿನಿ ಭಾರತ
ವಿಕ್ರಮಾರ್ಜುನ ವಿಜಯ
ಕರ್ನಾಟಕ ಪಂಚತಂತ್ರ
ಕವಿರಾಜಮಾರ್ಗ
ಧರ್ಮಾಧಿಕರಣರು ಇಂತಹ ವಿಷಯವನ್ನು ಹಿಂದೆ ಎಂದೂ ಕೇಳಿರಲಿಲ್ಲ.
ಧರ್ಮಬುದ್ದಿಯ ಕಳ್ಳತನದ ವಿಷಯ
ದುಷ್ಟಬುದ್ದಿಯ ನೀಚಕಾರ್ಯ
ಮರ ಸಾಕ್ಷಿ ಹೇಳುವುದೆಂದು
ಪ್ರೇಮಮತಿಯ ಪುತ್ರ ಮೋಹ
ಮತಗಳೆಲ್ಲವು............ ಎನ್ನುತ ಹೊಸ ಎಚ್ಚರದೊಳು ಬದುಕೋಣ.
ಪಥಗಳು
ದಾರಿಗಳು
ಧರ್ಮಗಳು
ಜಾತಿಗಳು
ನದಿ ಜಲಗಳು ಏನಾಗಿವೆ ಎಂದು ಕವಿ ಶಿವರುದ್ರಪ್ಪ ಅವರು ಹೇಳಿದ್ದಾರೆ?
ಬತ್ತಿ ಹೋಗಿವೆ
ಪರಿಶುದ್ದವಾಗಿವೆ
ಹರಿದು ಹೋಗಿವೆ
ಕಲುಷಿತವಾಗಿವೆ
ಹಕ್ಕಿ ಹಾರುತಿದೆ ನೋಡಿದಿರಾ ಒಂದು...........
ಜನಪದ ಗೀತೆ
ಲಾವಣಿ
ಭಾವಗೀತೆ
ಭಕ್ತಿಗೀತೆ
ಕಾಲ ಪಕ್ಷಿಯ ಎರಡು ಕಣ್ಣುಗಳು
ಹಗಲು ರಾತ್ರಿ
ಸೂರ್ಯ ಚಂದ್ರ
ಕಪ್ಪು ಬಿಳುಪು
ಕೆನ್ನ ಹೊನ್ನ
ಹಲಗಲಿ ಗ್ರಾಮ ಇರುವ ಜಿಲ್ಲೆ
ಬಿಜಾಪೂರ
ಬಳ್ಳಾರಿ
ಬೆಳಗಾವಿ
ಬಾಗಲಕೋಟೆ
ಲಾವಣಿಕಾರ ಯಾರನ್ನು ಕತ್ತಿ ಹಿಡಿಯುವ ಜನರು ಎಂದು ಕರೆದಿದ್ದಾರೆ?
ಸಿಪಾಯಿಗಳು
ಜನಪದರು
ಕಂಪನಿ ಸೈನಿಕರು
ಹಲಗಲಿಯ ಬಂಟರು
ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು
ಧರ್ಮರಾಯ
ನಕುಲ ಸಹದೇವ
ಕೌರವರು
ಭೀಮ ಅರ್ಜುನ
ಕರ್ಣನ ದಾತಾರ.....
ಅರ್ಜುನ
ದುರ್ಯೋಧನನ
ಕೃಷ್ಣ
ಭೀಷ್ಮ
ಕವಿ ಕುವೆಂಪು ಅವರ ನೆತ್ತರು ಏನಾಗಿದೆ?
ಹಸುರಾಗಿದೆ
ಕೆಂಪಾಗಿದೆ
ಬಿಳಿಯಾಗಿದೆ
ನೀಲಿಯಾಗಿದೆ
ಹಸುರು ಯಾವುದರ ಮೈ ಮುಚ್ಚಿದೆ
ಆಕಾಶದ
ಭೂಮಿಯ
ಪರ್ವತದ
ಸಮುದ್ರದ
ದುರ್ಯೋಧನನ ಯಾವುದಕ್ಕೆ ಹೋರಾಡುತ್ತೇನೆಂದನು?
ಭೂಮಿಗಾಗಿ
ರಾಜ್ಯಕ್ಕಾಗಿ
ನೆಲಕ್ಕಾಗಿ
ಛಲಕ್ಕಾಗಿ
ದುರ್ಯೋಧನ ಯಾರಿಗೆ ನಮಸ್ಕರಿಸಿ ಹೋಗಲು ಬಂದನು?
ಕೃಷ್ಣ
ಸೂರ್ಯ
ಭೀಷ್ಮ
ದ್ರೋಣ
ವಾಲ್ಮೀಕಿ ಮುನಿಗಳು ಯಾವ ಲೋಕಕ್ಕೆ ಹೋಗಿದ್ದರು?
ವರುಣಲೋಕ
ಇಂದ್ರಲೋಕ
ದೇವಲೋಕ
ಪಾತಾಳಲೋಕ
ಲವನು ಕುದುರೆಯನ್ನು ಯಾವುದಕ್ಕೆ ಕಟ್ಟಿದನು?
ಅರಳಿಮರ
ಆಲದಮರ
ಬಾಳೆಯ ಗಿಡ
ಶ್ರೀಗಂಧದ ಮರ
ಅಹಮಸ್ಮಿ ಎಂಬ ಮಹಾವಾರಿದಿಯ ತರಂಗಗಳು
ಕ್ರೈಸ್ತ, ಬುದ್ಧ
ರಾಮ
ಕೃಷ್ಣ
ಮೇಲಿನ ಎಲ್ಲರೂ
ಒಡೆಯನ ಅಂಗಳದಲ್ಲಿ ಮೈ ತುಂಬಿ ನಿಂತಿರುವುದು
ಮಲ್ಲಿಗೆ ಗಿಡ
ಹುಣಸೆ ಮರಗಳು
ತೆಂಗಿನ ಮರ
ಮಾವಿನ ಮರಗಳು
ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಬಲಿಯಾದವರ ಸಂಖ್ಯೆ ಸುಮಾರು
1650
1500
2000
2500
ಬಗಲಲ್ಲಿ ಕಕ್ಕೋದು, ಬಾಯಲ್ಲಿ ತಿಂಬೋದು......
ಬೀಸುವ ಕಲ್ಲು
ಒಳಗುಣಿ
ರುಬ್ಬುವ ಕಲ್ಲು
ಕುಟ್ಟುವ ಕಲ್ಲು
ವಾಗ್ದೇವಿ ......... ಸಂಧಿಗೆ ಉದಾಹರಣೆಯಾಗಿದೆ.
ಆಗಮ
ಸವರ್ಣದೀರ್ಘ
ಗುಣ
ಜಸ್ತ್ವ
ಪಂಚಭೂತಗಳು ............. ಸಮಾಸವಾಗಿದೆ.
ದ್ವಿಗು
ದ್ವಂದ್ವ
ಗಮಕ
ಕ್ರಿಯಾ
ಒಬ್ಬರ ಹೇಳಿಕೆಯನ್ನು ಯತಾವತ್ತಾಗಿ ಹೇಳುವಾಗ ಬಳಸುವ ಚಿಹ್ನೆ
ಉದ್ದರಣ
ಪ್ರಶ್ನಾರ್ಥಕ
ಭಾವಸೂಚಕ
ಅರ್ಧವಿರಾಮ
ಇವುಗಳಲ್ಲಿ ಆತ್ಮಾರ್ಥಕ ಸರ್ವನಾಮಕ್ಕೆ ಉದಾಹರಣೆಯಾದ ಪದ
ನಾನು
ಸಿರಿತನ
ತಾವು
ಇವರು
ಹೋಗು ಪದದ ನಿಷೇದಾರ್ಥಕ ರೂಪ
ಹೋಗಲಿ
ಹೋದಾರು
ಹೋಗರು
ಹೋದಿಯಾರು
ಕಂದ ಪದ್ಯದ ಪಾದಗಳ ಸಂಖ್ಯೆ
1
3
4
6
ಪ್ರೀತಿಯ ಹಣತೆಯ ಹಚ್ಚೋಣ. ಈ ಅಲಂಕಾರದಲ್ಲಿರುವ ಉಪಮಾನ
ಪ್ರೀತಿ
ಹಣತೆ
ಹಚ್ಚು
ಅಂತೆ
ತಂದೆ, ತಾಯಿ, ಅಣ್ಣ ತಮ್ಮ ಗೆಳೆಯರು ಇವರಿಗೆ ಬರೆಯುವ ಪತ್ರ
ಮನವಿ ಪತ್ರ
ರಜೆ ಪತ್ರ
ವ್ಯವಹಾರಿಕ ಪತ್ರ
ಖಾಸಗಿ ಪತ್ರ
ರಾಜೀವಸಖ ಪದದ ಅರ್ಥ
ಸೂರ್ಯ
ಚಂದ್ರ
ಕಮಲ
ಕರ್ಣ
ಕೊಡಲಿ ಪದದ ತದ್ಭವ ರೂಪ
ಕೊಡು
ಕುಠಾರ
ಆರೆ
ಕಬ್ಬಿಣ
